ಪಿಪಿಇ ಕಿಟ್‌

(Search results - 30)

Corona Warriors

Karnataka Districts25, Nov 2020, 9:28 AM

ಕೊರೋನಾ ವಾರಿಯರ್ಸ್‌ಗೆ ಇನ್ನೂ ಬಾರದ ಪ್ರೋತ್ಸಾಹಧನ

ದಿನಕ್ಕೆ ಆರೇಳು ಗಂಟೆಗಳ ಕಾಲ ಪಿಪಿಇ ಕಿಟ್‌ ಧರಿಸಿ ಕೋವಿಡ್‌ ಸೋಂಕಿತರ ಸೇವೆ ಮಾಡಿ ಗುಣಮುಖರಾಗುವಲ್ಲಿ ಶ್ರಮಿಸಿದ ಕಿಮ್ಸ್‌ನ ಕೊರೋನಾ ವಾರಿಯರ್ಸ್‌ಗಳಾದ ಸ್ಟಾಫ್‌ ನರ್ಸ್‌ಗಳಿಗೆ ಪ್ರೋತ್ಸಾಹಧನ ಇನ್ನೂ ಸಿಕ್ಕಿಲ್ಲ.

पीपीई किट में वोट डालेंगे संदिग्ध

मुख्य निर्वाचन अधिकारी एच श्रीनिवास ने जिलों को तैयारियों को पूरा करने के आदेश दिए हैं। आयोग ने मतदान का पूरा खाका भी तैयार कर लिया है। हर पोलिंग बूथ पर संदिग्धों की थर्मल स्क्रीनिंग और मेडिकल सपोर्ट की व्यवस्था की जाएगी। संदिग्धों को पीपीई किट में सबसे आखिर में आना होगा। ऐसे मरीजों को बूथ पर टोकन दिया जाएगा। (प्रतीकात्मक फोटो)

Karnataka Districts30, Sep 2020, 9:50 AM

ಪಿಪಿಇ ಕಿಟ್‌ ಖರೀದಿಯಲ್ಲಿ ಭ್ರಷ್ಟಾಚಾರ ಆರೋಪ: ಮಾಹಿತಿ ನೀಡಲು ಸೂಚನೆ

ಕೊರೋನಾ ಸೋಂಕು ನಿಯಂತ್ರಣ ಸಂಬಂಧ ಸ್ಯಾನಿಟೈಸರ್‌, ಪಿಪಿಇ ಕಿಟ್‌ಗಳ ಖರೀದಿಯಲ್ಲಿ ಭ್ರಷ್ಟಾಚಾರ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಖರೀದಿ ಸಂಬಂಧ ವಿವರವಾದ ಮಾಹಿತಿ ನೀಡುವಂತೆ ಬಿಬಿಎಂಪಿ ವಿಶೇಷ ಆಯುಕ್ತ(ಆಡಳಿತ), ಪಶ್ಚಿಮ ವಲಯದ ಜಂಟಿ ಆಯುಕ್ತರು ಮತ್ತು ಪಶ್ಚಿಮ ವಲಯದ ಆರೋಗ್ಯಾಧಿಕಾರಿಗೆ ಸೂಚಿಸಿದ್ದಾರೆ.

Satyendra Patnaik

India14, Aug 2020, 7:26 PM

ತಮಾಷೆಯೇ ಅಲ್ಲ! ಕೊರೋನಾಪೀಡಿತನ ಚಿಕಿತ್ಸೆಗಾಗಿ ಪಿಪಿಇ ಕಿಟ್‌ ಧರಿಸಿ ಬೈಕ್‌ ಸವಾರಿ

ಕೊರೋನಾ ವೈರಸ್‌ ಸೋಂಕಿತರನ್ನು ಆ್ಯಂಬುಲೆನ್ಸ್‌ ಮೂಲಕ ಆಸ್ಪತ್ರೆಗೆ ಸಾಗಿಸಬೇಕು. ಆದರೆ, ಪಶ್ಚಿಮ ಬಂಗಾಳದ ಝಾರ್‌ಗ್ರಾಮ್‌ ಜಿಲ್ಲೆಯಲ್ಲಿ ವಲಸೆ ಕಾರ್ಮಿಕನೊಬ್ಬ ಜ್ವರದಿಂದ ಬಳಲುತ್ತಿದ್ದು, ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಲು ಆ್ಯಂಬುಲೆನ್ಸ್‌ ಸಿಗದೇ ಪರದಾಡುತ್ತಿದ್ದ.

Raichur

Video Icon

Karnataka Districts23, Jul 2020, 1:18 PM

ರಾಯಚೂರು: ಪಿಪಿಇ ಕಿಟ್‌ ಇಲ್ಲದೆ ಕೊರೋನಾ ಸೋಂಕಿತನ ಅಂತ್ಯಕ್ರಿಯೆ..!

ಆರೋಗ್ಯ ಇಲಾಖೆಯ ಸಿಬ್ಬಂದಿ ಪಿಪಿಇ ಕಿಟ್‌ ಇಲ್ಲದೆಯೇ ಕೊರೋನಾ ಸೋಂಕಿತನ ಅಂತ್ಯ ಸಂಸ್ಕಾರ ನಡೆಸಿದ ಘಟನೆ ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಆನೆಹೊಸೂರು ಗ್ರಾಮದಲ್ಲಿ ನಡೆದಿದೆ. ಈ ಮೂಲಕ ಆರೋಗ್ಯ ಇಲಾಖೆ ಸಿಬ್ಬಂದಿ ಮಹಾ ಯಡವಟ್ಟವಟ್ಟೊಂದನ್ನ ಮಾಡಿಕೊಂಡಿದ್ದಾರೆ.

• బీజేపీలో చేరగానే డి.శ్రీనివాస్ కు పదవిని కట్టబెట్టే అవకాశాలు ఉంటాయా అనే చర్చ కూడ లేకపోలేదు. ఒకవేళ అదే జరిగితే తప్పుడు సంకేతాలు వెళ్లే అవకాశం లేకపోలేదనే ప్రచారం కూడ లేకపోలేదు. ఈ తరుణంలో బీజేపీ ఆచితూచి అడుగులు వేస్తున్నట్టుగా సమాచారం.

Karnataka Districts22, Jul 2020, 7:58 AM

ಕೊರೋನಾ ಸೋಂಕಿಗೆ ಬಿಜೆಪಿ ಮುಖಂಡ ಬಲಿ

ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಗಾರೆಭಾವಿಪಾಳ್ಯದ ಹಿರಿಯ ಬಿಜೆಪಿ ಮುಖಂಡ ಶ್ರೀನಿವಾಸರೆಡ್ಡಿ ಅವರು ಕೊರೋನದಿಂದ ನಿಧನರಾಗಿದ್ದು, ಶಾಸಕ ಎಂ.ಸತೀಶ್‌ ರೆಡ್ಡಿ ಪಿಪಿಇ ಕಿಟ್‌ ಧರಿಸಿ ನಗರದ ಬನಶಂಕರಿ ಚಿತಾಗಾರದಲ್ಲಿ ಅವರ ಪಾರ್ಥಿವ ಶರೀರದ ದರ್ಶನ ಪಡೆದು ಅಂತ್ಯಸಂಸ್ಕಾರ ನೆರವೇರಿಸಿದರು.

Coronavirus

state20, Jul 2020, 7:45 AM

ಕೊರೋನಾ ಸುಳಿಯಲ್ಲಿ ಮುಂಚೂಣಿ ವಾರಿಯರ್ಸ್!

ಕೊರೋನಾ ಸುಳಿಯಲ್ಲಿ ಮುಂಚೂಣಿ ವಾರಿಯರ್ಸ್| ವಿವಿಧ ಆಸ್ಪತ್ರೆಯ 410 ವೈದ್ಯ ಸಿಬ್ಬಂದಿಗೆ ಕೊರೋನಾ| ಎನ್‌-95 ಮಾಸ್ಕ್‌, ಪಿಪಿಇ ಕಿಟ್‌ ನೀಡಿದ್ದರೂ ಹಬ್ಬುತ್ತಿದೆ ಸೋಂಕು

• undefined

state18, Jul 2020, 7:28 AM

ರಾತ್ರೋರಾತ್ರಿ ಕೆ.ಸಿ.ಜನರಲ್‌ ಆಸ್ಪತ್ರೆ ಅವ್ಯವಸ್ಥೆ ಬಯಲು ಮಾಡಿದ ಸಚಿವ ಸುಧಾಕರ್‌!

ಕೊರೋನಾ ನಿಯಂತ್ರಣ ಸಲುವಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್‌ ಹಗಲು-ಇರುಳು ಕಾರ್ಯಪ್ರವೃತ್ತರಾಗಿದ್ದು ಶುಕ್ರವಾರ ತಡರಾತ್ರಿ ದಢೀರನೇ ಮಲ್ಲೇಶ್ವರದ ಕೆ.ಸಿ.ಜನರಲ್‌ ಆಸ್ಪತ್ರೆಗೆ ಭೇಟಿ ನೀಡಿ ಪಿಪಿಇ ಕಿಟ್‌ಗಳ ಗುಣಮಟ್ಟ, ಕೊರೋನಾ ಸೋಂಕಿತರ ಆರೈಕೆ, ಶುಚಿತ್ವ, ಸಿಬ್ಬಂದಿಯ ಹಾಜರಾತಿ ಪರಿಶೀಲನೆ ನಡೆಸಿದರು.

DK Suresh

Video Icon

state14, Jul 2020, 5:28 PM

ಕೋವಿಡ್‌ ಸೆಂಟರ್‌ಗೆ ಡಿಕೆ ಸುರೇಶ್ ಭೇಟಿ; ಸಂಸದರ ಮಾದರಿ ನಡೆಗೆ ಸಾರ್ವಜನಿಕ ಮೆಚ್ಚುಗೆ

ಕೊರೊನಾ ಸೋಂಕಿತರ ಸೆಂಟರ್‌ಗರ  ಬೆಂಗಳೂರು ಗ್ರಾಮಾಂತರ ಸಂಸದ ಡಿಕೆ ಸುರೇಶ್ ಭೇಟಿ ನೀಡಿ ಮಾದರಿಯಾಗಿದ್ದಾರೆ. ಪಿಪಿಇ ಕಿಟ್‌ ಧರಿಸಿ ಸೋಂಕಿತರಿಗೆ ಧೈರ್ಯ ತುಂಬಿದ್ದಾರೆ. ಸೋಂಕಿತರ ಕುಂದು ಕೊರತೆಗಳೇನು? ಅವರಿಗೇನು ವ್ಯವಸ್ಥೆ ಮಾಡಬೇಕು? ಸೋಂಕಿತರ ಸ್ಥಿತಿ ಹೇಗಿದೆ? ಚಿಕಿತ್ಸೆ ಹೇಗಿದೆ? ಎಲ್ಲವನ್ನು ವಿಚಾರಿಸಿದ್ದಾರೆ. ಸಂಸದರ ಎದುರು ಸೋಂಕಿತರು ಅಳಲು ತೋಡಿಕೊಂಡಿದ್ದಾರೆ. ಕೊರೊನಾ ಅಂದ್ರೆ ಸಾಕು ದೂರ ಓಡಿ ಹೋಗುವವರ ನಡುವೆ ಸಂಸದರ ನಡೆ ಮಾದರಿಯಾಗಿದೆ.

• undefined
Video Icon

state12, Jul 2020, 3:50 PM

ಪಿಪಿಇ ಕಿಟ್ ಧರಿಸಿ ಓಡಾಡುತ್ತಿರುವ ಮಾನಸಿಕ ಅಸ್ವಸ್ಥ; ಸಾರ್ವಜನಿಕರಿಗೆ ಆತಂಕವೂ ಆತಂಕ..!

ವಿಜಯಪುರದಲ್ಲಿ ಪಿಪಿಇ ಕಿಟ್‌ನ್ನು ಎಲ್ಲೆಂದರಲ್ಲಿ ಸಿಬ್ಬಂದಿಗಳು ಎಸೆದು ಹೋಗಿದ್ದು ಅದನ್ನು  ಮಾನಸಿಕ ಅಸ್ವಸ್ಥನೊಬ್ಬ ಧರಿಸಿ ಓಡಾಡುತ್ತಿದ್ದಾನೆ. ಇದರಿಂದಲೇ ಸೋಂಕು ನಗರದಲ್ಲಿ ಇನ್ನಷ್ಟು ಹೆಚ್ಚಾಗುತ್ತಿದೆ ಎನ್ನಲಾಗಿದೆ.

• undefined
Video Icon

Karnataka Districts9, Jul 2020, 11:37 AM

ಸುವರ್ಣ ನ್ಯೂಸ್‌ ರಿಯಾಲಿಟಿ ಚೆಕ್‌: ಸಚಿವರ ಎದುರು ಕಣ್ಣೀರಿಟ್ಟ ಕೊರೋನಾ ಸೋಂಕಿತರು

ನೀರು ಬರುತ್ತಿಲ್ಲ, ಊಟ ಸರಿಯಿಲ್ಲ ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ನಗರದ ಜಿಲ್ಲಾಸ್ಪತ್ರೆಯ ಕೋವಿಡ್‌ ವಾರ್ಡ್‌ನಲ್ಲಿ ಸುವರ್ಣ ನ್ಯೂಸ್‌ ರಿಯಾಲಿಟಿ ಚೆಕ್‌ ನಡೆಸಿದೆ. ಪಿಪಿಇ ಕಿಟ್‌ ಧರಿಸಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್‌ ಜೊತೆ ಸುವರ್ಣ ನ್ಯೂಸ್‌ನ ಬಳ್ಳಾರಿ ಪ್ರತಿನಿಧಿ ರಿಯಾಲಿಟಿ ಚೆಕ್‌ ನಡೆಸಿದ್ದಾರೆ.

• undefined

state9, Jul 2020, 8:34 AM

PPE ಕಿಟ್‌ ಧರಿಸಿ ಕೊರೋನಾ ಸೋಂಕಿತ ತಂದೆಯ ಅಂತ್ಯಕ್ರಿಯೆ ನೆರವೇರಿಸಿದ ಪುತ್ರಿ

ಕೊರೋನಾ ಸೋಂಕು ತಗುಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಆಟೋ ಚಾಲಕನ ಅಂತ್ಯಕ್ರಿಯೆನ್ನು ಆತನ ಮಗಳೇ ಪಿಪಿಇ ಕಿಟ್‌ ಧರಿಸಿ ನೆರವೇರಿಸಿದ್ದಾರೆ.

Coronavirus

Video Icon

state7, Jul 2020, 5:51 PM

ರಸ್ತೆ ಪಕ್ಕವೇ ಸೋಂಕಿತನ ಅಂತ್ಯಕ್ರಿಯೆ; ಪಿಪಿಇ ಕಿಟ್ ಅಲ್ಲಿಯೇ ಬಿಸಾಡಿ ಹೋದ ಸಿಬ್ಬಂದಿ

ಕೊರೊನಾಗೆ ಶಿರಸಿಯ ಬಾಳಗಾರ ವ್ಯಕ್ತಿಯೊಬ್ಬ ಬಲಿಯಾಗಿದ್ದು, ಕಾರವಾರದ ಸಂಕ್ರುಭಾಗದಲ್ಲಿ ರಸ್ತೆ ಪಕ್ಕವೇ ಮಧ್ಯರಾತ್ರಿ ಅಂತ್ಯಸಂಸ್ಕಾರ ಮಾಡಲಾಗಿದೆ. ಸ್ಮಶಾನದಲ್ಲಿ ಶವ ಹೂಳಲು ವ್ಯವಸ್ಥೆ ಮಾಡಲಾಗಿತ್ತು. ಆದರೆ ಸ್ಥಳೀಯರು ವಿರೋಧಿಸಿದರು. ಕೊನೆಗೆ ಸಾರ್ವಜನಿಕ ಸ್ಥಳದಲ್ಲಿ ಅಂತ್ಯಸಂಸ್ಕಾರ ಮಾಡಲಾಗಿದೆ. ಪಿಪಿಇ ಕಿಟ್‌ನ್ನು ಸಿಬ್ಬಂದಿ ಸ್ಥಳದಲ್ಲಿಯೇ ಬಿಟ್ಟು ಹೋಗಿದ್ದಾರೆ.

Coronavirus

Video Icon

state4, Jul 2020, 12:07 PM

ಸೋಂಕಿತನ ಶವಸಂಸ್ಕಾರವನ್ನು ಪ್ರಶ್ನಿಸಿದ್ದೇ ತಪ್ಪಾಯ್ತು; ಮನೆ ಕಿಟಕಿ, ಗಾಜು ಪೀಸ್ ಪೀಸ್..!

ಕೊರೊನಾ ಸೋಂಕಿತನ ಶವಸಂಸ್ಕಾರವನ್ನು ಪ್ರಶ್ನಿಸಿದ್ದೇ ತಪ್ಪಾಯ್ತು ನೋಡಿ..! ಸೋಂಕಿತರ ಅಂತ್ಯಕ್ರಿಯೆಯನ್ನು ಜನ ವಸತಿ ಇರುವ ಪ್ರದೇಶಗಳಲ್ಲೇ ಮಾಡಲಾಗುತ್ತಿತ್ತು. ಪಿಪಿಇ ಕಿಟ್‌ಗಳನ್ನು ಅಲ್ಲಿಯೇ ಎಸೆದು ಹೋಗಿದ್ದರು. ಇದರಿಂದ ಆತಂಕಗೊಂಡ ಸ್ಥಳೀಯ ನಿವಾಸಿಯೊಬ್ಬ ಸುದ್ದಿ ತಿಳಿಸಿದ್ದಾರೆ. ಇವರ ಮನೆ ಮುಂದೆ ದುಷ್ಕರ್ಮಿಗಳು ದಾಂಧಲೆ ನಡೆಸಿದ್ದಾರೆ. ಮನೆ ಮುಂದಿದ್ದ ವಸ್ತುಗಳು, ಕಿಟಕಿ, ಗಾಜು ಪೀಸ್ ಪೀಸ್ ಆಗಿದೆ. ಜೆಸಿ ನಗರದ ಮುನಿರೆಡ್ಡಿ ಪಾಳ್ಯದ ನಾಥನ್ ಎಂಬುವವರ ಮನೆ ಮುಂದೆ ದುಷ್ಕರ್ಮಿಗಳು ಪುಂಡಾಟ ಮೆರೆದಿದ್ದಾರೆ.

• द स्पेक्टेटर ने ट्रम्प प्रशासन के एक वरिष्ठ अधिकारी के हवाले से लिखा, चीन ने इटली को पीपीई खरीदने के लिए मजबूर किया, ये पीपीई कोरोना वायरस फैलने के दौरान इटली ने चीन को दान दिए थे। इस रिपोर्ट के मुताबिक, चीन में जब कोरोना फैला था, तब इटली ने उसे पीपीई दान दिए थे।
Video Icon

Bengaluru-Urban2, Jul 2020, 11:06 PM

ಜನರ ಜೀವದ ಜೊತೆ ಚೆಲ್ಲಾಟ, ಬಳಸಿದ PPE ಕಿಟ್ ರಸ್ತೆ ಎಸೆದ ಸಿಬ್ಬಂದಿ!

ಕೊರೋನಾ ವೈರಸ್ ಜನರು ಎಚ್ಚರವಹಿಸುತ್ತಿರುವಾಗ ಇದೀಗ ಆರೋಗ್ಯ ಇಲಾಖೆ ಸಿಬ್ಬಂದಿಗಳೇ ಜನರಿಗೆ ಕೊರೋನಾ ಹರಡು ಪ್ರಯತ್ನ ಮಾಡುತ್ತಿದ್ದಾರೆಯೇ ಅನ್ನೋ ಅನುಮಾನಗಳು ಕಾಡತೊಡಗಿದೆ. ಕಾರಣ ಕೊರೋನಾ ಸೋಂಕಿತಿರ ಚಿಕಿತ್ಸೆಗೆ ಬಳಸಿದ ಪಿಪಿಇ ಕಿಟ್‌ಗಳನ್ನು ರಸ್ತೆಗೆ ಎಸೆಯಲಾಗಿದೆ. ಇದು ಮತ್ತಷ್ಟು ಆತಂಕ ಸೃಷ್ಟಿಸಿದೆ.

• undefined

state1, Jul 2020, 11:48 AM

ಕೊರೋನಾ ಕಾಲದಲ್ಲಿ ವೈದ್ಯರ ಕಷ್ಟ ಯಾರಿಗೂ ಬೇಡ!

ಕೊರೋನಾ ಕಾಲದಲ್ಲಿ ವೈದ್ಯರ ಕಷ್ಟಯಾರಿಗೂ ಬೇಡ!| ರೋಗಿಗಳ ಉಳಿಸಲು ಸತತ 8 ತಾಸು ಪಿಪಿಇ ಕಿಟ್‌ ಧರಿಸಿ ಕೆಲಸ| ಆದರೂ ಜನರಿಂದ ನಿಂದನೆ, ತಿರಸ್ಕಾರದ ನೋಟ| ಇಂದು ರಾಷ್ಟ್ರೀಯ ವೈದ್ಯರ ದಿನ