ಪಿನರಾಯಿ ವಿಜಯನ್  

(Search results - 4)
 • Pinarayi Vijayan

  Fact Check15, Apr 2020, 9:14 AM

  Fact Check ಪಿನರಾಯಿ ಫೋಟೋ ಇರುವ ಅಂಚೆಚೀಟಿಯನ್ನು ಬಿಡುಗಡೆ ಮಾಡಿತಾ ಲಂಕಾ?

  ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಫೋಟೋ ಹೊಂದಿರುವ ಅಂಚೆ ಚೀಟಿಯನ್ನು ಶ್ರೀಲಂಕಾ ಸರ್ಕಾರ ಬಿಡುಗಡೆ ಮಾಡಿದೆ ಎನ್ನುವ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. 
 • Pinarayi

  NEWS13, Jan 2019, 11:30 AM

  ಶಬರಿಮಲೆ ವಿವಾದ: ಪಿಣರಾಯಿಗೆ ಕಾಮನ್‌ಸೆನ್ಸ್ ಇಲ್ಲ!

  ಶಬರಿಮಲೆಯ ಮಹಿಳೆಯರ ಪ್ರವೇಶವಿಲ್ಲದ ಸಂಪ್ರದಾಯವು ಇತರ ಕೆಲವು ದೇವಾಲಯಗಳಲ್ಲಿ ಪುರುಷರಿಗೆ ಪ್ರವೇಶವಿಲ್ಲ ಎಂಬ ಸಂಪ್ರದಾಯಕ್ಕೆ ಸಮಾನಾಂತರವಾಗಿ ನಡೆದು ಬರುತ್ತಿದೆ. ಪೊಂಗಲ್‌ ಸಮಯದಲ್ಲಿ ಅಟ್ಟುಕಲ್‌ ದೇವಾಲಯದಲ್ಲಿಯ ದೇವಿಗೆ ಮಣ್ಣಿನ ಮಡಿಕೆಯಲ್ಲಿ ಅನ್ನವನ್ನು ಮಾಡಿ ನೈವೇದ್ಯ ಮಾಡುವುದಕ್ಕೆ ಮಹಿಳೆಯರು ಸೇರುತ್ತಾರೆ. ಜಗತ್ತಿನಲ್ಲೇ ಮಹಿಳೆಯರು ದೊಡ್ಡ ಪ್ರಮಾಣದಲ್ಲಿ ಸೇರುವ ತಾಣ ಇದು ಎಂದು ಪ್ರಸಿದ್ಧವಾಗಿದೆ.

 • Kerala Flood

  NEWS24, Aug 2018, 9:29 AM

  ಸಂಪೂರ್ಣ ನೆಲಸಮವಾಗಿರುವ ಕೇರಳದ ಪುನರ್ ನಿರ್ಮಾಣ ಹೇಗೆ?

  ಕೇರಳ ಶತಮಾನದ ಮಹಾಮಳೆಗೆ ತತ್ತರಿಸಿದೆ. ನೂರಾರು ಜನರು ಸಾವನ್ನಪ್ಪಿದ್ದಾರೆ. ಉಳಿದವರು ನೆಲೆ ಇಲ್ಲದೆ, ಭೂಮಿ ಇಲ್ಲದೆ ಅತಂತ್ರರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕೇರಳ ಮುಖ್ಯಮಂತ್ರಿಗಳು ಪ್ರವಾಹಕ್ಕೆ ಕಾರಣ ಏನು? ಸಂಪೂರ್ಣ ನೆಲಸಮವಾಗಿರುವ ಕೇರಳದ ಪುನರ್ ನಿರ್ಮಾಣ ಹೇಗೆ? ಕೇಂದ್ರದ ನಿಲುವಿನ ಬಗ್ಗೆ ತಮ್ಮ ಅಭಿಪ್ರಾಯ ಏನು ಎಂಬ ಬಗ್ಗೆ ಇಂಡಿಯನ್ ಎಕ್ಸ್‌ಪ್ರೆಸ್ ಮತ್ತು ದಿ ಎಕಾನಾಮಿಕ್ ಟೈಮ್ಸ್‌ನೊಂದಿಗೆ ಮಾತನಾಡಿದ್ದಾರೆ. ಅದರ ಆಯ್ದ ಭಾಗ ಇಲ್ಲಿದೆ.