ಪಿಡಿಪಿ
(Search results - 32)IndiaJan 5, 2021, 5:28 PM IST
ಬೆಡ್ ಶೀಟ್ 11 ಲಕ್ಷ, TV 2 ಲಕ್ಷ, ಒಟ್ಟು 82 ಲಕ್ಷ ರೂ, ಸರ್ಕಾರ ದುಡ್ಡಲ್ಲಿ ಮೆಹಬೂಬಾ ಮನೆ ರೀಪೇರಿ!
ಪಿಡಿಪಿ ಪಕ್ಷದ ನಾಯಕಿ, ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಮುಖ್ಯಮಂತ್ರಿಯಾಗಿ ಎನೆಲ್ಲಾ ಅಭಿವೃದ್ಧಿ ಕೆಲಸ ಮಾಡಿದ್ದಾರೆ ಅನ್ನೋ ಕುರಿತು ಚರ್ಚೆಗಳಿವೆ. ಆದರೆ ಸರ್ಕಾರದ ದುಡ್ಡಲ್ಲಿ 11 ಲಕ್ಷ ರೂಪಾಯಿ ಬೆಡ್ ಶೀಟ್, 2 ಲಕ್ಷ ರೂಪಾಯಿ ಟಿವಿ, 40 ಲಕ್ಷ ರೂಪಾಯಿ ಮನೆ ವಸ್ತುಗಳನ್ನು ಖರೀದಿಸಿದ್ದಾರೆ. ಇದು ಮಾಹಿತಿ ಹಕ್ಕು ಕಾಯ್ದೆ ಅಡಿ ಬಹಿರಂಗವಾಗಿದೆ.
IndiaDec 24, 2020, 8:09 AM IST
ಕಾಶ್ಮೀರ ಚುನಾವಣೆ, ಕಮಲ ಕಮಾಲ್: ಗುಪ್ಕಾರ್ ಗೆದ್ದರೂ ಬಿಜೆಪಿ ದೊಡ್ಡ ಪಕ್ಷ!
ಗುಪ್ಕಾರ್ ‘ದೊಡ್ಡ ಕೂಟ’, ಬಿಜೆಪಿ ‘ದೊಡ್ಡ ಪಕ್ಷ’| ಜಮ್ಮು-ಕಾಶ್ಮೀರ ಜಿಲ್ಲಾ ಪರಿಷತ್ ಚುನಾವಣೆ| ಗುಪ್ಕಾರ್ಗೆ 110, ಬಿಜೆಪಿಗೆ 74 ಸ್ಥಾನ| ಪಿಡಿಪಿಗೆ ಕೇವಲ 27, ಕಾಂಗ್ರೆಸ್ಗೆ 26 ಸೀಟು| ಜಯ ನಮ್ಮದೇ: ಬಿಜೆಪಿ, ಗುಪ್ಕಾರ್ ವಾದ
IndiaNov 15, 2020, 8:37 AM IST
ಗಡಿಯಲ್ಲಿ ನೆತ್ತರು ಹರಿಸಿದ ಪಾಕ್ ಜತೆ ಚರ್ಚೆಗೆ ಮುಫ್ತಿ ಸಲಹೆ
ಪಾಕಿಸ್ತಾನದೊಂದಿಗೆ ಶಾಂತಿ ಮಾತುಕತೆ ಬಗ್ಗೆ ಪಿಡಿಪಿ ಮುಖ್ಯಸ್ಥೇ ಮೆಹಬೂಬಾ ಮುಫ್ತಿ ಸಲಹೆ ನೀಡಿದ್ದಾರೆ.
IndiaOct 27, 2020, 3:36 PM IST
ಹತ್ರಾಸ್ ಪ್ರಕರಣ: ಸುಪ್ರೀಂ ಮಹತ್ವದ ಆದೇಶ!
ಭಾರತದ ತ್ರಿವರ್ಣ ಧ್ವಜ ಉಲ್ಲೇಖಿಸಿ ವಿವಾದಾತ್ಮಕ ಹೇಳಿಕೆ| ಮುಫ್ತಿಗೆ ಮುಖಭಂಗ| ಮೂವರು ಹಿರಿಯ ನಾಯಕರು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ(ಪಿಡಿಪಿ)ಗೆ ಗುಡ್ಬೈ
NewsNov 1, 2019, 7:25 PM IST
ಮುರ್ಮು ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಿ ಉಚ್ಛಾಟನೆಗೊಂಡ ಸಂಸದ!
ಮಹತ್ವದ ಬೆಳವಣಿಗೆಯೊಂದರಲ್ಲಿ ಜಮ್ಮು ಮತ್ತು ಕಾಶ್ಮೀರದ ಮೊದಲ ಲೆಫ್ಟಿನೆಂಟ್ ಗವರ್ನರ್ ಗಿರೀಶ್ ಚಂದ್ರ ಮುರ್ಮು ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿದ್ದ ಪಿಡಿಪಿ ರಾಜ್ಯಸಭಾ ಸದಸ್ಯ ನಾಝಿರ್ ಅಹ್ಮದ್ ಲಾವಯ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ.
NEWSAug 5, 2019, 1:08 PM IST
ಆರ್ಟಿಕಲ್ 370 ರದ್ದು: ಸಂವಿಧಾನ ಪ್ರತಿ, ಬಟ್ಟೆ ಹರಿದುಕೊಂಡು ಸಂಸದನ ವಿರೋಧ!
ಆರ್ಟಿಕಲ್ 370 ರದ್ದು| ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಇಲ್ಲ| ರಾಜ್ಯಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ಪ್ರಸ್ತಾವನೆ| ರಾಜ್ಯಸಭೆಯಲ್ಲಿ ತೀವ್ರ ಕೋಲಾಹಲ| ಸಂವಿಧಾನ ಪ್ರತಿ ಹರಿದು, ಕುರ್ತಾ ಹರಿದು ರಾಜ್ಯಸಭೆಯಲ್ಲಿ ಪ್ರತಿಭಟನೆ
Lok Sabha Election NewsApr 11, 2019, 7:20 PM IST
‘ಬಿಜೆಪಿಗೆ ಮತ ಹಾಕುವಂತೆ ಬಿಎಸ್ಎಫ್ ಒತ್ತಾಯ: ಕಾಂಗ್ರೆಸ್ ಬಟನ್ ಸರಿಯಿಲ್ಲ’!
ಬಿಜೆಪಿಗೆ ಮತಹಾಕುವಂತೆ ಬಿಎಸ್ಎಫ್ ಯೋಧರು ಜನರಿಗೆ ಒತ್ತಾಯ ಮಾಡುತ್ತಿದ್ದು, ಕೆಲವು ಮತಗಟ್ಟೆಗಳಲ್ಲಿ ಕಾಂಗ್ರೆಸ್ ಬಟನ್ ಕೆಲಸ ಮಾಡುತ್ತಿಲ್ಲ ಎಂದು ಪಿಡಿಪಿ ಮತ್ತು ಎನ್ಸಿ ಗಂಭೀರ ಆರೋಪ ಮಾಡಿದೆ.
Lok Sabha Election NewsMar 30, 2019, 5:17 PM IST
ಕಣಿವೆ ರಾಜ್ಯದಲ್ಲಿ ಬಿಜೆಪಿ ವಿರುದ್ಧ ಒಗ್ಗಟ್ಟು!
ಬಿಜೆಪಿ ಪ್ರಬಲವಾಗುತ್ತಿರುವುದನ್ನು ಅರಿತ ವಿಪಕ್ಷಗಳು | ನ್ಯಾಷನಲ್ ಕಾನ್ಫರೆನ್ಸ್, ಕಾಂಗ್ರೆಸ್, ಪಿಡಿಪಿ ಮಧ್ಯೆ ಒಡಂಬಡಿಕೆ ಇದನ್ನು ಮೆಟ್ಟಿ ನಿಲ್ಲಲು ಬಿಜೆಪಿ ಪ್ರತಿತಂತ್ರ | ಉಗ್ರವಾದ, ಪ್ರಧಾನಿ ಮೋದಿ ನೀತಿಗಳೇ ಭಾಜಪ ಪ್ರಮುಖ ಅಜೆಂಡಾ
NATIONALJan 17, 2019, 2:19 PM IST
ಲೋಕಸಭೆಯೊಂದಿಗೆ ರಾಜ್ಯದಲ್ಲಿ ಚುನಾವಣೆ..? ಎಲೆಕ್ಷನ್ ಸಿಕ್ರೇಟ್ ಏನು?
ಲೋಕಸಭಾ ಚುನಾವಣೆಯೊಂದಿಗೆ ರಾಜ್ಯದಲ್ಲಿಯೂ ಚುನಾವಣೆ ನಡೆಯುವ ಸಾಧ್ಯತೆ ಹೆಚ್ಚಿದೆ. ಈ ಬಗ್ಗೆ ರಾಜ್ಯಪಾಲರು ರಾಜ್ಯ ರಾಜಕೀಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದ್ದು ಒಂದು ಪಕ್ಷ ಹೊರತುಪಡಿಸಿ ಉಳಿದೆಲ್ಲಾ ಪಕ್ಷಗಳೂ ಕೂಡ ಶೀಘ್ರ ಚುನಾವಣೆ ಬಯಸುತ್ತಿವೆ ಎಂದು ಜಮ್ಮು ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲಿಕ್ ಹೇಳಿದ್ದಾರೆ.
NEWSNov 22, 2018, 3:53 PM IST
ಕಣಿವೆಯಲ್ಲಿ ರಾಜ್ಯಪಾಲ, ರಾಮ್ ಮಾಧವ್ VS ಮೋದಿ ವಿರೋಧಿ ಬಣ!
ಕಣಿವೆ ರಾಜ್ಯ ಜಮ್ಮು ಕಾಶ್ಮೀರದ ವಿಧಾನಸಭೆ ವಿಸರ್ಜನೆಯಾಗುತ್ತಿದ್ದಂತೇ ತೀವ್ರ ಗತಿಯ ರಾಜಕೀಯ ಚಟುವಟಿಕೆಗಳು ನಡೆಯುತ್ತಿವೆ. ಒಂದು ಕಡೆ ಸರ್ಕಾರ ರಚಿಸಲು ಪಿಡಿಪಿ, ನ್ಯಾಶನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ಪ್ರಯತ್ನ ನಡೆಸುತ್ತಿದ್ದರೆ, ಇತ್ತ ಬಿಜೆಪಿ ಈ ಪ್ರಯತ್ನಗಳನ್ನು ತಡೆಯುವ ತಂತ್ರ ರೂಪಿಸುತ್ತಿದೆ.
INDIANov 21, 2018, 10:04 PM IST
ಬಿಜೆಪಿ ಬಿಟ್ಟು ಕಾಂಗ್ರೆಸ್ನೊಂದಿಗೆ ಸರ್ಕಾರ ರಚಿಸಲು ಮುಂದಾಗಿದ್ದ ಪಿಡಿಪಿಗೆ ಮುಖಭಂಗ
ಜಮ್ಮು-ಕಾಶ್ಮೀರದ ವಿಧಾನಸಭೆಯನ್ನ ರಾಜ್ಯಪಾಲ ಸತ್ಯಪಾಲ್ ಮಲಿಕ್ ವಿಸರ್ಜಿಸಿದ್ದು, ಸರ್ಕಾರ ರಚನೆ ಮಾಡುವ ಕನಸು ಕಂಡಿದ್ದ ಕಾಂಗ್ರೆಸ್ ಮತ್ತು ಪಿಡಿಪಿಗೆ ನಿರಾಸೆಯಾಗಿದೆ.
NEWSSep 1, 2018, 11:01 AM IST
ಕಣಿವೆ ರಾಜ್ಯದಲ್ಲಿ ಭಯೋತ್ಪಾದಕರ ರಣತಂತ್ರ
ಕಣಿವೆ ರಾಜ್ಯ ಕಾಶ್ಮೀರದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಬಿಜೆಪಿ ಹಾಗೂ ಪಿಡಿಪಿ ಸರ್ಕಾರ ಪತನ ಹೊಂದಿದ್ದರಿಂದ ಅಲ್ಲಿ ರಾಷ್ಟ್ರಪತಿ ಆಡಳಿತ ಹೇರಲಾಗಿದೆ. ಇದಕ್ಕೆ ಉಗ್ರರು ಹೊಸ ತಂತ್ರ ರೂಪಿಸಿದ್ದಾರೆ. ಏನದು ತಂತ್ರ ನೋಡಿ.
NEWSAug 12, 2018, 9:20 PM IST
ಜಮ್ಮು- ಕಾಶ್ಮೀರದಲ್ಲಿ ಮತ್ತೆ ಪಿಡಿಪಿ- ಬಿಜೆಪಿ ಸರ್ಕಾರ ?
- ಪಿಡಿಪಿ ಬಂಡಾಯ ಶಾಸಕರನ್ನು ಭೇಟಿ ಮಾಡಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್
- ಆಗಸ್ಟ್ 15ರ ಬಳಿಕ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿ ಮಾಡಲಿರುವ ಪಿಡಿಪಿ ಬಂಡಾಯ ಶಾಸಕರು
NEWSJul 29, 2018, 11:42 AM IST
ದೇಶ ವಿಭಜನೆ ಎಚ್ಚರಿಕೆ ನೀಡಿದ ಮುಫ್ತಿ ಆಪ್ತ
ಜಮ್ಮು ಕಾಶ್ಮೀರದ ಪಿಡಿಪಿ ಮುಖಂಡ ಮುಜಾಫರ್ ಹುಸೇನ್ ಬೇಗ್ ದೇಶದಲ್ಲಿ ನಡೆಯುತ್ತಿರುವ ಹತ್ಯೆ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿ ಇಂತಹ ಪ್ರಕರಣಗಳನ್ನು ತಡೆಯದಿದ್ದರೆ ದೇಶ ಮತ್ತೊಮ್ಮೆ ವಿಭಜನೆಯಾಗಲಿದೆ ಎಂದು ಹೇಳಿದ್ದಾರೆ.
NATIONALJul 15, 2018, 1:11 PM IST
ಜಮ್ಮು ಕಾಶ್ಮೀರದ ನೂತನ ಮುಖ್ಯಮಂತ್ರಿ ಯಾರು..?
ಪೀಪಲ್ ಡೆಮಾಕ್ರಟಿಕ್ ಪಕ್ಷ ಒಡೆಯಲು ಯತ್ನಿಸಿದಲ್ಲಿ, ಪರಿಣಾಮ ಚೆನ್ನಾಗಿರುವುದಿಲ್ಲ ಎಂದು ಬಿಜೆಪಿಗೆ ಪಿಡಿಪಿ ವರಿಷ್ಠೆ ಮೆಹಬೂಬಾ ಮುಫ್ತಿ ಅವರ ಎಚ್ಚರಿಕೆ ಹೊರತಾಗಿಯೂ, ಬಿಜೆಪಿ ಜತೆ ಸೇರಿ ರಾಜ್ಯದಲ್ಲಿ ಸರ್ಕಾರ ರಚನೆ ಮಾಡುವುದು ಖಚಿತ ಎಂದು ಪಿಡಿಪಿ ಬಂಡಾಯ ಮುಖಂಡ ಮಜೀದ್ ಪದ್ರೂ ಹೇಳಿದ್ದಾರೆ.