ಪಿಕೆಎಲ್ 7  

(Search results - 16)
 • Dabang Delhi

  OTHER SPORTS16, Oct 2019, 9:20 PM

  ಪ್ರೊ ಕಬಡ್ಡಿ 2019: ಬುಲ್ಸ್ ಕನಸು ಭಗ್ನ; ಫೈನಲ್’ಗೆ ದಬಾಂಗ್ ಡೆಲ್ಲಿ

  ಟ್ರಾನ್ಸ್ ಸ್ಟೇಡಿಯಾ ಅರೇನಾ ಕ್ರೀಡಾಂಗಣದಲ್ಲಿ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಡೆಲ್ಲಿ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಹೀಗಾಗಿ ಮೊದಲಾರ್ಧದ ಮೂರುವರೆ ನಿಮಿಷದಲ್ಲೇ ಬುಲ್ಸ್ ಪಡೆಯನ್ನು ಆಲೌಟ್ ಮಾಡಿ 9-3 ಅಂಕ ಹೆಚ್ಚಿಸಿಕೊಂಡಿತು.

 • Kabaddi UP

  Sports6, Oct 2019, 10:49 AM

  PKL 7: ಪ್ಲೇ ಆಫ್‌ಗೆ ಲಗ್ಗೆಯಿಟ್ಟ ಯೋಧಾ

  ಪ್ಲೇ-ಆಫ್‌ನಲ್ಲಿ ಆಡುವ 6 ತಂಡ​ಗಳು ಯಾವ್ಯಾವು ಎನ್ನು​ವುದು ಅಂತಿಮಗೊಂಡಿದ್ದು, ಇನ್ನೇ​ನಿ​ದ್ದರೂ ಸ್ಥಾನ​ಗಳು ನಿರ್ಧಾರವಾಗ​ಬೇ​ಕಿದೆ. ದಬಾಂಗ್‌ ಡೆಲ್ಲಿ, ಬೆಂಗಾಲ್‌ ವಾರಿಯ​ರ್ಸ್ ಅಂಕ​ಪ​ಟ್ಟಿ​ಯಲ್ಲಿ ಮೊದ​ಲೆ​ರಡು ಸ್ಥಾನ​ಗ​ಳನ್ನು ಕಾಯ್ದು​ಕೊ​ಳ್ಳು​ವುದು ಬಹು​ತೇಕ ಖಚಿತವಾಗಿದೆ.

 • Telugu Titans

  SPORTS24, Aug 2019, 10:18 PM

  ಬಲಿಷ್ಠ ಜೈಪುರಗೆ ಆಘಾತ ನೀಡಿದ ತೆಲುಗು ಟೈಟಾನ್ಸ್

  ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಜೈಪುರ ಮೊದಲಾರ್ಧದಲ್ಲಿ ಅಂಕಗಳ ಗಳಿಕೆಯಲ್ಲಿ ಮುನ್ನಡೆ ಸಾಧಿಸುವಲ್ಲಿ ಸಫಲವಾಯಿತು. ಮೊದಲಾರ್ಧ ಮುಕ್ತಾಯದ ವೇಳೆಗೆ ಜೈಪುರ ನಿರೀಕ್ಷೆಯಂತೆಯೇ 14-11 ಅಂಕಗಳ ಮುನ್ನಡೆ ಸಾಧಿಸಿತು.

 • PKL Deepak

  SPORTS16, Aug 2019, 10:21 AM

  ಪ್ರೊ ಕಬಡ್ಡಿ: ಜೈಪುರಕ್ಕೆ ಸುಲಭ ಜಯ

  ನಾಯಕ ದೀಪಕ್‌ ಹೂಡಾ (09 ರೈಡ್‌ ಅಂಕ) ಅವರ ಆಕರ್ಷಕ ಪ್ರದರ್ಶನದ ನೆರವಿನಿಂದ ಜೈಪುರ, ಪುಣೇರಿ ಪಲ್ಟನ್‌ ವಿರುದ್ಧ 33-25 ಅಂಕಗಳಲ್ಲಿ ಗೆಲುವು ಸಾಧಿಸಿತು. 

 • delhi vs gujrat

  SPORTS1, Aug 2019, 9:00 PM

  ಪ್ರೊ ಕಬಡ್ಡಿ 7 ಡೆಲ್ಲಿ ಬಗ್ಗುಬಡಿದು ಎರಡನೇ ಸ್ಥಾನಕ್ಕೇರಿದ ಗುಜರಾತ್

  ಆರಂಭದಿಂದಲೂ ಉಭಯ ತಂಡಗಳು ಒಂದೊಂದು ಅಂಕ ಗಳಿಸಲು ಸಾಕಷ್ಟು ಹರಸಾಹಸಪಟ್ಟವು. ಪ್ರೊ ಕಬಡ್ಡಿಯಲ್ಲಿ 50ನೇ ಪಂದ್ಯವಾಡಿದ ಸಚಿನ್ ತನ್ವಾರ್ ಮೊದಲ ರೇಡ್‌ನಲ್ಲೇ ಗುಜರಾತ್ ತಂಡಕ್ಕೆ ಅಂಕ ತಂದಿತ್ತರು.

 • Kohli kabaddi

  Sports28, Jul 2019, 1:26 PM

  Photo Gallery: ಪ್ರೊ ಕಬಡ್ಡಿಯಲ್ಲಿ ಮಿಂಚಿದ ನಾಯಕ ವಿರಾಟ್ ಕೊಹ್ಲಿ!

  ಪ್ರೊ ಕಬಡ್ಡಿ ಟೂರ್ನಿ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸುತ್ತಿದೆ. ಹೈದರಾಬಾದ್‌ನಲ್ಲಿ ಆರಂಭಗೊಂಡ ಈ ಬಾರಿಯ ಟೂರ್ನಿ ಸದ್ಯ ಮುಂಬೈಗೆ ಶಿಫ್ಟ್ ಆಗಿದೆ. ಮುಂಬೈ ಚರಣಕ್ಕೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಗಮಿಸಿದ್ದರು. ಪಂದ್ಯ ಆರಂಭಕ್ಕೂ ಮುನ್ನ ಕೊಹ್ಲಿ ರಾಷ್ಟ್ರ ಗೀತೆ ಹಾಡಿದರು. ಬಳಿಕ ತಂಡಗಳಿಗೆ ಶುಭಕೋರಿದರು.

 • kabaddi 2019

  SPORTS24, Jul 2019, 11:47 AM

  ಪ್ರೊ ಕಬಡ್ಡಿ ಲೀಗ್ ಒಂದೇ ತಂಡದಲ್ಲಿ ಸೋದರರ ಮಿಂಚು

  7ನೇ ಆವೃತ್ತಿಯಲ್ಲಿ ಗುಜರಾತ್‌ ಫಾರ್ಚೂನ್‌ಜೈಂಟ್ಸ್‌ ಅಪರೂಪದ ಜೋಡಿಗೆ ಅವಕಾಶ ಮಾಡಿಕೊಟ್ಟಿದೆ. ಹರ್ಯಾಣದ ಭೈನ್ಸ್‌ವಾಲ್‌ ಗ್ರಾಮದ ಸಹೋದರರಾದ ಸುನಿಲ್‌ ಕುಮಾರ್‌ ಹಾಗೂ ಸುಮಿತ್‌ ಕುಮಾರ್‌, ಗುಜರಾತ್‌ ತಂಡದಲ್ಲಿ ಒಟ್ಟಿಗೆ ಆಡುತ್ತಿದ್ದಾರೆ.
   

 • BULLS VS GUJARAT

  SPORTS21, Jul 2019, 8:32 PM

  PKL7: ಶುಭಾರಂಭದ ಬೆನ್ನಲ್ಲೇ ಬೆಂಗಳೂರು ಬುಲ್ಸ್‌ಗೆ ಆಘಾತ !

  ಪ್ರೋ ಕಬಡ್ಡಿ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಬೆಂಗಳೂರು ಬುಲ್ಸ್‌ಗೆ ಆಘಾತ ಎದುರಾಗಿದೆ. ಮೊದಲ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ ವಿರುದ್ಧ ಅಬ್ಬರಿಸಿದ್ದ  ಬೆಂಗಳೂರು 2ನೇ ಪಂದ್ಯದಲ್ಲಿ ಹಿನ್ನಡೆ ಅನುಭವಿಸಿದೆ.

 • Bulls bengaluru

  SPORTS20, Jul 2019, 9:51 PM

  ಪಾಟ್ನಾ ಮಣಿಸಿ ಹಾಲಿ ಚಾಂಪಿಯನ್ ಬೆಂಗಳೂರು ಶುಭಾರಂಭ!

  ಹಾಲಿ ಚಾಂಪಿಯನ್ ಬೆಂಗಳೂರು ಬುಲ್ಸ್ 7ನೇ ಆವೃತ್ತಿ ಪ್ರೊಕಬಡ್ಡಿಯಲ್ಲಿ ಪರಾಕ್ರಮ ಮೆರೆದಿದೆ. ಚಾಂಪಿಯನ್ ಆಟವಾಡಿದ ಬುಲ್ಸ್, ಪಾಟ್ನಾಗೆ ಶಾಕ್ ನೀಡಿ ಗೆಲುವು ಸಾಧಿಸಿದೆ.

 • U mumba pro kabaddi

  SPORTS20, Jul 2019, 8:43 PM

  ಪ್ರೊ ಕಬಡ್ಡಿ 2019: ಉದ್ಘಾಟನಾ ಪಂದ್ಯದಲ್ಲಿ ಯು ಮುಂಬಾಗೆ ಗೆಲುವು

  2019ರ ಪ್ರೊ ಕಬಡ್ಡಿ ಟೂರ್ನಿಯ ಮೊದಲ ಪಂದ್ಯವೇ ಅಭಿಮಾನಿಗಳಿಗೆ ಕಿಕ್ಕೇರಿಸಿದೆ. ತೆಲುಗು ಟೈಟಾನ್ಸ್ ಹಾಗೂ ಯು ಮುಂಬಾ ರೋಚಕ ಪಂದ್ಯ ಟೂರ್ನಿಗೆ ಅದ್ದೂರಿ ಆರಂಭ ನೀಡಿತು. ಈ ಪಂದ್ಯದ ಹೈಲೈಟ್ಸ್ ಇಲ್ಲಿದೆ. 

 • Bengaluru Bulls
  Video Icon

  SPORTS20, Jul 2019, 3:26 PM

  ಪ್ರೊ ಕಬಡ್ಡಿ ಸೀಸನ್ 7ರ ವಿಶೇಷತೆಗಳಿವು

  ಬಹುನಿರೀಕ್ಷಿತ 7ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿಗೆ ಕ್ಷಣಗಣನೆ ಆರಂಭವಾಗಿದೆ. ವಿಶ್ವಕಪ್ ಕ್ರಿಕೆಟ್ ನೆನಪು ಅಳಿಯುವ ಮುನ್ನವೇ ಭಾರತೀಯರನ್ನು ರಂಜಿಸಲು ಪ್ರೊ ಕಬಡ್ಡಿ ಕ್ರೀಡಾಪ್ರಿಯರನ್ನು ರಂಜಿಸಲು ರೆಡಿಯಾಗಿದೆ. 7ನೇ ಆವೃತ್ತಿಯ ವಿಶೇಷತೆಗಳೇನು ಎನ್ನುವುದನ್ನು ಸುವರ್ಣನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ...  
   

 • Bengaluru bulls vs patna

  SPORTS20, Jul 2019, 11:14 AM

  PKL 7: ಪ್ರಶಸ್ತಿ ಉಳಿಸಿಕೊಳ್ಳುತ್ತಾ ಬೆಂಗಳೂರು ಬುಲ್ಸ್..?

  ಕಳೆದ ಆವೃತ್ತಿಯಲ್ಲಿ ರೈಡ್ ಮಷಿನ್ ಪವನ್ ಶೆರಾವತ್ ತಂಡದ ಯಶಸ್ಸಿನಲ್ಲಿ ಬಹುದೊಡ್ಡ ಪಾತ್ರ ವಹಿಸಿದ್ದರು. ಈ ಬಾರಿಯೂ ತಂಡ ಅವರ ಮೇಲೆ ಹೆಚ್ಚಿನ ನಿರೀಕ್ಷೆ ಇರಿಸಿದೆ.

 • Pro Kabaddi

  SPORTS20, Jul 2019, 10:55 AM

  ಇಂದಿನಿಂದ ಪ್ರೊ ಕಬಡ್ಡಿ 7ನೇ ಆವೃತ್ತಿ ಆರಂಭ

  ಹವಾನಿಯಂತ್ರಿತ ಅಂಕಣದಲ್ಲಿ ನಡೆಯುವ 40 ನಿಮಿಷಗಳ ಸಮರ ಆಟಗಾರರನ್ನಷ್ಟೇ ಅಲ್ಲ, ನೋಡುಗರಲ್ಲೂ ಬೆವರಿಳಿಸಲಿದೆ. ಬೆಂಗಳೂರು ಬುಲ್ಸ್ ಪ್ರೊ ಕಬಡ್ಡಿ ಚಾಂಪಿಯನ್ ಆಗಿ ಕೆಲವೇ ತಿಂಗಳುಗಳು ಆಗಿವೆ. ಅಷ್ಟರಲ್ಲಿ ಮತ್ತೊಂದು ಆವೃತ್ತಿ ಬಂದಿದೆ. 

 • SPORTS18, Jul 2019, 8:59 PM

  ಲೇ ಪಂಗಾ: ಐನಾಕ್ಸ್‌ನಲ್ಲಿ ಪ್ರೊ ಕಬ್ಬಡ್ಡಿ ಲೈವ್‌ಗಿಲ್ಲ ಭಂಗ!

  ಏಳನೇ ಆವೃತ್ತಿಯ ಪ್ರೊ ಕಬಡ್ಡಿ ಪಂದ್ಯಾವಳಿಗಳು ಜುಲೈ 20ರಂದು ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ಹಾಗೂ ಯು ಮುಂಬಾ ತಂಡಗಳು ಮುಖಾಮುಖಿಯಾದರೆ, ಮತ್ತೊಂದು ಪಂದ್ಯದಲ್ಲಿ ಹಾಲಿ ಚಾಂಪಿಯನ್ ಬೆಂಗಳೂರು ಬುಲ್ಸ್ ಹಾಗೂ ಪಾಟ್ನಾ ಪೈರೇಟ್ಸ್ ತಂಡಗಳು ಕಾದಾಡಲಿವೆ. ಇನ್ನು ಫೈನಲ್ ಪಂದ್ಯ ಅಕ್ಟೋಬರ್ 19ರಂದು ನಡೆಯಲಿದೆ. 

 • Kashiling Adake

  SPORTS10, Apr 2019, 5:08 PM

  ಪ್ರೊ ಕಬಡ್ಡಿ: 'ಸೇಲ್' ಆಗದ ಕಾಶಿಲಿಂಗ್ ಅಡಿಕೆ

  ಕಳೆದ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್ ತಂಡದಲ್ಲಿ ಆಲ್ರೌಂಡರ್ ಆಗಿ ಕಾಣಿಸಿಕೊಂಡಿದ್ದ ಕಾಶಿಲಿಂಗ್ ಪ್ರೊ ಕಬಡ್ಡಿಯಿಂದ ಹೊರಬಿದ್ದಿದ್ದಾರೆ. ಇವರ ಜತೆ ಮಹೇಂದ್ರ ರಜಪೂತ್, ನಿತಿನ್ ಮದನೆ ಸೇರಿ ಇನ್ನೂ ಕೆಲ ತಾರಾ ಆಟಗಾರರು ಬಿಕರಿಯಾಗದೆ ಉಳಿದರು.