ಪಿಕೆಎಲ್ 2019  

(Search results - 15)
 • Pardeep

  Sports7, Oct 2019, 11:21 AM IST

  ಒಂದೇ ರೈಡ್‌ನಲ್ಲಿ ಪ್ರದೀಪ್ ನರ್ವಾಲ್‌ಗೆ 6 ಅಂಕ..!

  38ನೇ ನಿಮಿಷದಲ್ಲಿ ಪ್ರದೀಪ್ ದಾಖಲೆಯ ರೈಡ್ ಮಾಡಿದ್ದರು. ಪ್ರೊ ಕಬಡ್ಡಿ 7ನೇ ಆವೃತ್ತಿಯ ಕೊನೆಯ ಪಂದ್ಯವಾಡಿದ ಪಾಟ್ನಾ ಪರ ಮಿಂಚಿದ ಪ್ರದೀಪ್ 300 ರೈಡ್ ಅಂಕಗಳ ಮೈಲಿಗಲ್ಲು ದಾಖಲಿಸಿದರು.

 • UP Yoddha vs TT

  SPORTS22, Sep 2019, 10:53 AM IST

  ಪ್ರೊ ಕಬಡ್ಡಿ 2019: ಯೋಧಾಗೆ ಭರ್ಜರಿ ಜಯ

  ಶ್ರೀಕಾಂತ್‌ ಜಾಧವ್‌ (8 ರೈಡ್‌ ಅಂಕ) ಹಾಗೂ ಸುಮಿತ್‌ (5 ಟ್ಯಾಕ​ಲ್‌ ಅಂಕ)ರ ಆಷ​ರ್ಕಕ ಪ್ರದ​ರ್ಶನ, ಯೋಧಾ ಗೆಲು​ವಿಗೆ ನೆರ​ವಾ​ಯಿತು. ಮೊದಲಾರ್ಧದಲ್ಲಿ 13-14 ರಿಂದ ಹಿನ್ನಡೆ ಅನುಭವಿಸಿದ್ದ ಯೋಧಾ, ದ್ವಿತೀಯಾರ್ಧದ ಆಟದಲ್ಲಿ ಅದ್ಭುತ ಆಟವಾಡಿ ಎದು​ರಾ​ಳಿಗೆ ಆಘಾತ ನೀಡಿತು.

 • Bengal Warriors

  SPORTS20, Sep 2019, 10:02 AM IST

  ಪ್ರೊ ಕಬಡ್ಡಿ 2019: ಬೆಂಗಾಲ್‌ಗೆ ತಲೆ​ಬಾ​ಗಿದ ಹರ್ಯಾಣ

  ಎರಡೂ ತಂಡ​ಗಳ ರೈಡರ್‌ಗಳ ನಡುವೆ ಭಾರೀ ಪೈಪೋಟಿ ಎದು​ರಾ​ಯಿತು. ಬೆಂಗಾಲ್‌ ನಾಯಕ ಮಣೀಂದರ್‌ ಸಿಂಗ್‌ 18 ರೈಡ್‌ ಅಂಕ ಕಲೆಹಾಕಿ​ದರು. ರೈಡಿಂಗ್‌ನಲ್ಲೇ ವಾರಿ​ಯ​ರ್ಸ್ 30 ಅಂಕ ಗಳಿ​ಸಿತು. ಹರ್ಯಾಣ ರೈಡರ್‌ಗಳೇನು ಹಿಂದೆ ಬೀಳ​ಲಿಲ್ಲ. ಯುವ ರೈಡರ್‌ ವಿನಯ್‌ರ 14 ಅಂಕ​ಗಳ ಸಹಾ​ಯ​ದಿಂದ ಹರ್ಯಾಣ 29 ರೈಡ್‌ ಅಂಕ ಗಳಿ​ಸಿತು.

 • U Mumba 2019

  SPORTS19, Sep 2019, 11:55 AM IST

  ಪ್ರೊ ಕಬಡ್ಡಿ 2019: ಮುಂಬಾಗೆ ರೋಚಕ ಜಯ

  ಇಲ್ಲಿ ನಡೆದ ಯು.ಪಿ.​ಯೋಧಾ ವಿರು​ದ್ಧದ ಪಂದ್ಯ​ದಲ್ಲಿ ಮುಂಬಾ 39-36ರಲ್ಲಿ ಗೆಲುವು ಸಾಧಿಸಿ, ಅಂಕ​ಪ​ಟ್ಟಿ​ಯಲ್ಲಿ 5ನೇ ಸ್ಥಾನ​ಕ್ಕೇ​ರಿ​ತು. ಯೋಧಾ ತಂಡ 6ನೇ ಸ್ಥಾನ​ದ​ಲ್ಲಿದ್ದು, ಪ್ಲೇ-ಆಫ್‌ಗೇರುವ ಭರ​ವಸೆ ಉಳಿ​ಸಿ​ಕೊಂಡಿದೆ.

 • PKL Nitin

  SPORTS15, Sep 2019, 10:33 AM IST

  ಪ್ರೊ ಕಬಡ್ಡಿ 2019: ತವರಲ್ಲಿ ಪುಣೆ ಭರ್ಜರಿ ಆರಂಭ

  ಗುಜ​ರಾತ್‌ 15 ಪಂದ್ಯ​ಗ​ಳಲ್ಲಿ 9ರಲ್ಲಿ ಸೋಲುಂಡಿದ್ದು, ತಂಡ ಪ್ಲೇ-ಆಫ್‌ಗೇರ​ಬೇ​ಕಿ​ದ್ದರೆ ಬಾಕಿ ಇರುವ 7 ಪಂದ್ಯ​ಗ​ಳಲ್ಲಿ ಗೆಲ್ಲಲೇ ಬೇಕಿದೆ. 

 • KBD Juniors

  SPORTS14, Sep 2019, 4:34 PM IST

  ಯುವ ಕಬಡ್ಡಿ ಪ್ರತಿಭೆಗಳಿಗೆ ವೇದಿಕೆ KBD ಜೂನಿಯರ್ಸ್

  ಪ್ರತಿ ನಗರದಲ್ಲಿ ಕೆಬಿಡಿ ಜೂನಿ​ಯ​ರ್ಸ್’ಗಾಗಿ ಹಂತ 1, ಹಂತ 2 ಎಂದು ಮಾಡಿಕೊಳ್ಳಲಾಗಿದೆ. ಹಂತ 1ರಲ್ಲಿ 24 ಶಾಲಾ ತಂಡಗಳಿಗೆ ಪ್ರೊ ಕಬಡ್ಡಿ ಸಂಘಟಕರೇ ಆಹ್ವಾನ ನೀಡುತ್ತಾರೆ. ಅದರಲ್ಲಿ ನಗರದ ಟಾಪ್‌ 10 ಶಾಲೆಗಳು ಸೇರಿರಲಿವೆ. ಈ ರೀತಿಯಾಗಿ ದೇಶಾದ್ಯಂತ ಪ್ರತಿ ಆವೃತ್ತಿಯಲ್ಲಿ 228 ಶಾಲೆಗಳಿಗೆ ಆಹ್ವಾನ ನೀಡಲಾಗುತ್ತಿದ್ದು, ಸುಮಾರು 3000 ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಾರೆ.

 • U Mumba

  SPORTS10, Sep 2019, 9:52 PM IST

  ಪ್ರೊ ಕಬಡ್ಡಿ 2019: ತೆಲುಗು ಟೈಟಾನ್ಸ್ ಬಗ್ಗುಬಡಿದ ಯು ಮುಂಬಾ

  ನೇತಾಜಿ ಸುಭಾಷ್ ಚಂದ್ರ ಬೋಸ್ ಒಳಾಂಗಣ ಸ್ಟೇಡಿಯಂನಲ್ಲಿ ನಡೆದ ಪಂದ್ಯದ ಮೊದಲಾರ್ಧ ರೋಚಕತೆಯಿಂದ ಕೂಡಿತ್ತು. ಮೊದಲ ರೇಡ್’ನಲ್ಲೇ ಯು ಮುಂಬಾದ ಅರ್ಜುನ್ ದೇಶ್ವಾಲ್ 2 ಅಂಕ ಹೆಕ್ಕುವ ಮೂಲಕ ಅಂಕದ ಖಾತೆ ತೆರೆದರು. ಇದರ ಬೆನ್ನಲ್ಲೇ ಸಿದ್ದಾರ್ಥ್ ಅವರನ್ನು ಟ್ಯಾಕಲ್ ಮಾಡವ ಮೂಲಕ ಯು ಮುಂಬಾ 3-0 ಮುನ್ನಡೆ ಗಳಿಸಿತು. ಟೈಟಾನ್ಸ್ ಪರ ರಾಕೇಶ್ ಗೌಡ ಮೊದಲ ಅಂಕ ತಂದಿತ್ತರು.

 • Pro Kabaddi 7

  SPORTS4, Sep 2019, 1:36 PM IST

  ಪ್ರೊ ಕಬಡ್ಡಿ 7: ಪ್ಲೇ-ಆಫ್‌ ಲೆಕ್ಕಾ​ಚಾರ- ಡೆಲ್ಲಿ ಬೆಸ್ಟ್‌, ಪ್ಲೇ-ಆಫ್‌ ರೇಸ್‌ನಲ್ಲಿ ಬುಲ್ಸ್‌!

  ಬೆಂಗಳೂರಿನ ಅರ್ಧ ಚರಣದ ಬಳಿಕ ಯಾವ ತಂಡ ಅಗ್ರ​ಸ್ಥಾ​ನ​ದ​ಲ್ಲಿದೆ. ನಿರೀಕ್ಷೆಗೂ ಮೀರಿದ ಪ್ರದ​ರ್ಶನ ತೋರುತ್ತಿ​ರುವ ತಂಡ ಯಾವುದು?, ಬೆಂಗ​ಳೂರು ಬುಲ್ಸ್‌ ಸ್ಥಿತಿ ಹೇಗಿದೆ?, ಪ್ಲೇ-ಆಫ್‌ ರೇಸ್‌ನಲ್ಲಿ​ರುವ ತಂಡ​ಗಳು ಯಾವ್ಯಾವು?, ಯಾವ್ಯಾವ ತಂಡ​ಗಳು ಲೀಗ್‌ ಹಂತ​ದಲ್ಲೇ ಹೊರ​ಬೀ​ಳುವ ಸಾಧ್ಯತೆ ಇದೆ? ಈ ಎಲ್ಲದರ ವಿಶ್ಲೇ​ಷಣೆ ಇಲ್ಲಿದೆ.

 • Bengaluru Bulls

  SPORTS31, Aug 2019, 1:37 PM IST

  ಇಂದಿನಿಂದ ಬೆಂಗಳೂರಲ್ಲಿ ಪ್ರೊ ಕಬಡ್ಡಿ ಹವಾ

  2 ವರ್ಷಗಳ ನಂತರ ತವರು ಅಭಿಮಾನಿಗಳ ಪ್ರೋತ್ಸಾಹ ದೊಂದಿಗೆ ಆಟವಾಡುವುದಕ್ಕೆ ತುಂಬ ಸಂತಸವಾಗುತ್ತಿದೆ ಎಂದು ಬೆಂಗಳೂರು ಬುಲ್ಸ್ ಕೋಚ್ ರಣಧೀರ್ ಸಿಂಗ್ ಹೇಳಿದ್ದಾರೆ. 

 • Puneri Paltan

  SPORTS31, Aug 2019, 11:21 AM IST

  PKL 2019 ತೆಲುಗು ಟೈಟಾನ್ಸ್ ಗೆ 6ನೇ ಸೋಲು

  ಮೊದಲಾರ್ಧದಲ್ಲಿ ಪುಣೆ 17-14 ರಿಂದ ಟೈಟಾನ್ಸ್ ಎದುರು ಅಲ್ಪ ಮುನ್ನಡೆ ಸಾಧಿಸಿತ್ತು. ದ್ವಿತೀಯಾರ್ಧದಲ್ಲಿ ರೈಡಿಂಗ್ ಮತ್ತು ಡಿಫೆನ್ಸ್‌ನಲ್ಲಿ ಪ್ರಾಬಲ್ಯ ಸಾಧಿಸಿದ ಪುಣೆ ತಂಡ, ಟೈಟಾನ್ಸ್ ಎದುರು 7 ಅಂಕಗಳ ಅಂತರದಲ್ಲಿ ಜಯಭೇರಿ ಬಾರಿಸಿತು. 

 • DC Naveen Kumar

  SPORTS29, Aug 2019, 10:38 AM IST

  ಪ್ರೊ ಕಬಡ್ಡಿ 2019: ದಬಾಂಗ್ ಡಿಚ್ಚಿಗೆ ಮೇಲೇಳದ ಮುಂಬಾ..!

  ಡೆಲ್ಲಿ ಪ್ಲೇ-ಆಫ್‌ ಹಂತ​ಕ್ಕೇ​ರುವ ನೆಚ್ಚಿನ ತಂಡವಾಗಿ ತೋರು​ತ್ತಿದ್ದು, ತಂಡ ಸ್ಥಿರ ಪ್ರದ​ರ್ಶ​ನ​ದಿಂದ ಎದು​ರಾ​ಳಿ​ಗ​ಳಲ್ಲಿ ನಡುಕ ಹುಟ್ಟಿ​ಸಿದೆ.

 • Bengaluru Bulls

  SPORTS25, Aug 2019, 10:05 PM IST

  PKL 2019: ಜೈಪುರ ಮಣಿಸಿ ಗೆಲುವಿನ ಹಳಿಗೆ ಮರಳಿದ ಬೆಂಗಳೂರು ಬುಲ್ಸ್

  ಏಳನೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಯ 58ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಬೆಂಗಳೂರು ಬುಲ್ಸ್ ಹಾಗೂ ಜೈಪುರ ತಂಡಗಳು ಮುಖಾಮುಖಿಯಾಗಿದ್ದವು. ಬುಲ್ಸ್ ತಂಡವು 41-30 ಅಂಕಗಳಿಂದ ಪಂದ್ಯವನ್ನು ಕೈವಶ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು. 

 • PKL Bengaluru Bulls

  SPORTS24, Aug 2019, 9:19 PM IST

  PKL 7: ಬೆಂಗಳೂರು ಬುಲ್ಸ್‌ಗೆ ಸೋಲಿನ ಶಾಕ್ ಕೊಟ್ಟ ದಬಾಂಗ್ ಡೆಲ್ಲಿ

  ಈ ಗೆಲುವಿನೊಂದಿಗೆ ದಬಾಂಗ್ ಡೆಲ್ಲಿ ಮೂರನೇ ಸ್ಥಾನಕ್ಕೇರಿದರೆ, ಟೂರ್ನಿಯಲ್ಲಿ 4ನೇ ಸೋಲು ಕಂಡ ಬೆಂಗಳೂರು ಬುಲ್ಸ್ ತಂಡ 5ನೇ ಸ್ಥಾನದಲ್ಲೇ ಉಳಿದಿದೆ.

 • Patna Pirates

  SPORTS23, Aug 2019, 10:26 AM IST

  ಪ್ರೊ ಕಬಡ್ಡಿ 2019: ಪಾಟ್ನಾಗೆ 6ನೇ ಸೋಲು!

  ಪ್ರದೀಪ್‌ 19 ರೈಡ್‌ಗಳಲ್ಲಿ 12 ಅಂಕಗಳಿಸಿದರು. ಪಾಟ್ನಾಗೆ 2ನೇ ರೈಡರ್‌ ಕೊರತೆ ಕಾಡಿತು. ಪಂದ್ಯದ ಬಹುತೇಕ ಸಮಯ ಪ್ರದೀಪ್‌ರನ್ನು ಹೊರಗಿಟ್ಟಬೆಂಗಾಲ್‌ ಅಂಕಗಳಿಕೆಯಲ್ಲಿ ಉತ್ತಮ ಅಂತರ ಸಾಧಿಸಿತು. 

 • Haryana Steelers

  SPORTS20, Aug 2019, 9:37 AM IST

  PKL 2019: ಮುಂಬಾ ಗೆಲುವನ್ನು ಕಸಿದ ಸ್ಟೀಲ​ರ್ಸ್..!

  ಪ್ರೊ ಕಬಡ್ಡಿ 7ನೇ ಆವೃತ್ತಿಯ 49ನೇ ಪಂದ್ಯದ ಮೊದಲಾರ್ಧದಲ್ಲಿ ಹರ್ಯಾಣ ಉತ್ತಮ ಪ್ರದರ್ಶನ ನೀಡಿತು. ಅದ್ಭುತ ಪ್ರದರ್ಶನ ಮುಂದುವರಿಸಿದ ವಿಕಾಸ್‌ ಆವೃತ್ತಿಯಲ್ಲಿ 50ನೇ ರೈಡ್‌ ಅಂಕ ಸಂಪಾದಿಸಿದರು.