ಪಿಎಂ ಮೋದಿ ಬಯೋಪಿಕ್
(Search results - 3)Cine WorldMay 3, 2019, 1:25 PM IST
ಮೇ 24 ಕ್ಕೆ ಮೋದಿ ಬಯೋಪಿಕ್ ರಿಲೀಸ್
ಚುನಾವಣೆ ಪ್ರಯುಕ್ತ ಬ್ರೇಕ್ ಹಾಕಲಾಗಿದ್ದ ಪಿಎಂ ಮೋದಿ ಬಯೋಪಿಕ್ ರಿಲೀಸ್ ಗೆ ಡೇಟ್ ಪಕ್ಕಾ ಆಗಿದೆ. ಚುನಾವಣಾ ಫಲಿತಾಂಶ ಹೊರ ಬಿದ್ದ ಮಾರನೇ ದಿನ ಅಂದರೆ ಮೇ 24 ಕ್ಕೆ ಮೋದಿ ಬಯೋಪಿಕ್ ರಿಲೀಸ್ ಆಗಲಿದೆ.
NEWSApr 16, 2019, 10:01 AM IST
ಪಿಎಂ ಮೋದಿ ಚಿತ್ರ ವೀಕ್ಷಿಸಿ ವರದಿ ಸಲ್ಲಿಸಿ: ಸುಪ್ರೀಂ
ವಿವಾದದ ಕೇಂದ್ರ ಬಿಂದುವಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರ ಜೀವನಾಧರಿತ ‘ಪಿಎಂ ನರೇಂದ್ರ ಮೋದಿ’ ಚಿತ್ರವನ್ನು ವೀಕ್ಷಿಸಿ ಅದರಲ್ಲಿನ ಅಂಶಗಳನ್ನು ಆಧರಿಸಿ ತನಗೆ, ಏ.19ರೊಳಗೆ ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್ ಸೂಚಿಸಿದೆ.
Cine WorldApr 10, 2019, 3:31 PM IST
ಮೋದಿ ಬಯೋಪಿಕ್ ಬಿಡುಗಡೆಗೆ ಚುನಾವಣಾ ಆಯೋಗ ತಡೆ
ವಿವೇಕ್ ಒಬೆರಾಯ್ ಅಭಿನಯದ ಬಹುನಿರೀಕ್ಷಿತ ಚಿತ್ರ ಪಿಎಂ ನರೇಂದ್ರ ಮೋದಿ ಬಯೋಪಿಕ್ ಬಿಡುಗಡೆಗೆ ಚುನಾವಣಾ ಆಯೋಗ ತಡೆ ನೀಡಿದೆ