ಪಿಂಕ್ ಬಾಲ್ ಟೆಸ್ಟ್

(Search results - 66)

Indian Women's Cricket

CricketMay 21, 2021, 10:07 AM IST

ಸೆಪ್ಟೆಂಬರ್‌ನಲ್ಲಿ ಇಂಡೋ-ಆಸೀಸ್ ಮಹಿಳಾ ತಂಡಗಳ ನಡುವೆ ಚೊಚ್ಚಲ ಪಿಂಕ್‌ ಬಾಲ್‌ ಟೆಸ್ಟ್‌

ಮಹಿಳಾ ಕ್ರಿಕೆಟ್‌ ಇತಿಹಾಸದಲ್ಲಿ ನಡೆಯಲಿರುವ 2ನೇ ಪಿಂಕ್‌ ಬಾಲ್‌ ಪಂದ್ಯ ಇದಾಗಲಿದೆ. ಈ ಮೊದಲು 2017ರಲ್ಲಿ ಇಂಗ್ಲೆಂಡ್‌ ಹಾಗೂ ಆಸ್ಪ್ರೇಲಿಯಾ ತಂಡಗಳು ಸಿಡ್ನಿಯಲ್ಲಿ ಹಗಲು-ರಾತ್ರಿ ಟೆಸ್ಟ್‌ ಆಡಿದ್ದವು.

Team India

CricketFeb 26, 2021, 8:55 AM IST

ಎರಡೇ ದಿನದಲ್ಲಿ ಮುಗಿದ ಟೆಸ್ಟ್‌ನಲ್ಲಿ ನಿರ್ಮಾಣವಾದ ಅಪರೂಪದ ದಾಖಲೆಗಳಿವು..!

ಅಹಮದಾಬಾದ್‌: ವಿಶ್ವದ ಅತಿದೊಡ್ಡ ಕ್ರಿಕೆಟ್ ಮೈದಾನವಾದ ನರೇಂದ್ರ ಮೋದಿ ಕ್ರಿಕೆಟ್‌ ಮೈದಾನದಲ್ಲಿ ನಡೆದ ಭಾರತ-ಇಂಗ್ಲೆಂಡ್‌ ನಡುವಿನ ಪಿಂಕ್‌ ಬಾಲ್ ಟೆಸ್ಟ್‌ ಪಂದ್ಯ ಕೇವಲ ಎರಡೇ ದಿನದಲ್ಲಿ ಮುಕ್ತಾಯವಾಗಿದ್ದು, ಭಾರತ 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.
ಇಲ್ಲಿನ ಸ್ಪಿನ್‌ ಪಿಚ್‌ನಲ್ಲಿ ಉಭಯ ತಂಡಗಳ ಬ್ಯಾಟ್ಸ್‌ಮನ್‌ಗಳು ತಿಣುಕಾಡಿದರು. ಪಿಂಕ್‌ ಬಾಲ್‌ ಟೆಸ್ಟ್ ಪಂದ್ಯದಲ್ಲಿ ಸೋಲು ಕಾಣುವ ಮೂಲಕ ಇಂಗ್ಲೆಂಡ್ ಅಧಿಕೃತವಾಗಿ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ರೇಸ್‌ನಿಂದ ಹೊರಬಿದ್ದಿದೆ. ಪಿಂಕ್‌ ಬಾಲ್ ಟೆಸ್ಟ್ ಹಲವು ಅಪರೂಪದ ದಾಖಲೆಗಳಿಗೂ ಸಾಕ್ಷಿಯಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

• undefined

CricketFeb 25, 2021, 6:40 PM IST

ಅಶ್ವಿನ್‌ಗೆ ಆರ್ಚರ್‌ 400ನೇ ಬಲಿ, ಹೊಸ ದಾಖಲೆ ಬರೆದ ಸ್ಪಿನ್‌ ಮಾಂತ್ರಿಕ..!

ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್‌ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಅಶ್ವಿನ್‌ 400 ವಿಕೆಟ್‌ ಕಬಳಿಸಿದ ಸಾಧನೆ ಮಾಡಿದ್ದಾರೆ. ತಮ್ಮ 77ನೇ ಟೆಸ್ಟ್ ಪಂದ್ಯದಲ್ಲಿ 400 ವಿಕೆಟ್‌ ಕಬಳಿಸಿದ್ದಾರೆ. ಮುತ್ತಯ್ಯ ಮುರುಳೀಧರನ್‌ ಕೇವಲ 72 ಟೆಸ್ಟ್‌ ಪಂದ್ಯದಲ್ಲಿ ನಾನೂರು ಟೆಸ್ಟ್ ಬಲಿ ಪಡೆದಿದ್ದರು.

জো রুট ও জ্যাক লিচের স্পিনের ছোবল, ১৪৫ রানে শেষ ভারতের প্রথম ইনিংস

CricketFeb 25, 2021, 4:27 PM IST

ಪಿಂಕ್‌ ಬಾಲ್ ಟೆಸ್ಟ್‌: ರೂಟ್‌ ತಂತ್ರಕ್ಕೆ ಭಾರತ ತಬ್ಬಿಬ್ಬು, ಕೇವಲ 33 ರನ್‌ ಮುನ್ನಡೆ

ಮೊದಲ ದಿನದಾಟದಂತ್ಯಕ್ಕೆ ಕೇವಲ 3 ವಿಕೆಟ್‌ ಕಳೆದುಕೊಂಡು 99 ರನ್‌ ಬಾರಿಸಿದ್ದ ಭಾರತಕ್ಕೆ ಎರಡನೇ ದಿನದಾಟದ ಆರಂಭದಲ್ಲೇ ಇಂಗ್ಲೆಂಡ್‌ ಸ್ಪಿನ್ನರ್‌ಗಳು ಇನ್ನಿಲ್ಲದಂತೆ ಕಾಡಿದರು. ತಂಡದ ಖಾತೆಗೆ 25 ರನ್‌ ಸೇರಿಸುವಷ್ಟರಲ್ಲಿ ಐವರು ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್ ಸೇರಿದರು. ರೋಹಿತ್ ಶರ್ಮಾ 66 ರನ್‌ ಭಾರತದ ಪರ ಗರಿಷ್ಠ ವೈಯುಕ್ತಿಕ ಸ್ಕೋರ್ ಎನಿಸಿತು.

Joe Root

CricketFeb 25, 2021, 2:02 PM IST

ಅಂಪೈರ್ ವಿರುದ್ದ ರೆಫ್ರಿಗೆ ದೂರು ನೀಡಿದ ಇಂಗ್ಲೆಂಡ್‌ ನಾಯಕ ರೂಟ್..!

ಇಎಸ್‌ಪಿಎನ್‌ ಕ್ರಿಕ್‌ಇನ್ಫೋ ವರದಿ ಪ್ರಕಾರ, ನಾಯಕ ರೂಟ್‌ ಹಾಗೂ ಕೋಚ್ ಸಿಲ್ವರ್‌ವುಡ್ ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದ ವೇಳೆ ಮೂರನೇ ಅಂಪೈರ್ ನೀಡಿದ ಎರಡು ತೀರ್ಪುಗಳ ಬಗ್ಗೆ ಅಸಮಧಾನ ಹೊಂದಿದ್ದಾರೆ ಎಂದು ವರದಿಯಾಗಿದೆ. ಈ ಕುರಿತಂತೆ  ಇಂಗ್ಲೆಂಡ್ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿ ಪ್ರಕಟಣೆಯೊಂದನ್ನು ಹೊರಡಿಸಿದೆ.

Ben Stokes

CricketFeb 25, 2021, 12:47 PM IST

ಚೆಂಡು ನೆಲಕ್ಕೆ ತಾಗಿದರೂ ಔಟ್‌ಗೆ ಮನವಿ: ಟ್ರೋಲ್‌ ಅದ ಬೆನ್ ಸ್ಟೋಕ್ಸ್‌..!

ಇಂಗ್ಲೆಂಡ್‌ ವೇಗಿ ಸ್ಟುವರ್ಟ್ ಬ್ರಾಡ್‌ ಬೌಲಿಂಗ್‌ನಲ್ಲಿ ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್‌ ಶುಭ್‌ಮನ್‌ ಗಿಲ್‌ ಬ್ಯಾಟ್ ಸವರಿದ ಚೆಂಡು ನೇರವಾಗಿ ಸ್ಲಿಪ್‌ ಕಾರ್ಡನ್‌ನಲ್ಲಿದ್ದ ಬೆನ್ ಸ್ಟೋಕ್ಸ್‌ ಕೈಗೆ ಬಂದಿದೆ. ಕ್ಯಾಚ್‌ ಹಿಡಿಯುವ ಮುನ್ನ ಒಂದೆರಡಿಂಚು ಚೆಂಡು ನೆಲಕ್ಕೆ ತಾಗಿರುವುದು ಸ್ಪಷ್ಟವಾಗಿದ್ದರೂ ಸಹ ಔಟ್‌ಗೆ ಮನವಿ ಸಲ್ಲಿಸಿ ನೆಟ್ಟಿಗರಿಂದ ಸ್ಟೋಕ್ಸ್‌ ಟ್ರೋಲ್‌ಗೆ ಗುರಿಯಾಗಿದ್ದಾರೆ.

Rohit virat

CricketFeb 24, 2021, 10:15 PM IST

ಪಿಂಕ್ ಬಾಲ್ ಟೆಸ್ಟ್: ಅಕ್ಸರ್ ಸ್ಪಿನ್ ಮೋಡಿ , ರೋಹಿತ್ ಅರ್ಧಶತಕಕ್ಕೆ ತತ್ತರಿಸಿದ ಇಂಗ್ಲೆಂಡ್!

ಇಂಗ್ಲೆಂಡ್ ವಿರುದ್ಧದ 3ನೇ ಹಾಗೂ ಮಹತ್ವದ ಟೆಸ್ಟ್ ಪಂದ್ಯದ ಮೊದಲ ದಿನ ಟೀಂ ಇಂಡಿಯಾ ಭರ್ಜರಿ ಮೇಲುಗೈ ಸಾಧಿಸಿದೆ.  ಬೌಲಿಂಗ್‌ನಲ್ಲಿ ಮ್ಯಾಜಿಕ್, ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನದಿಂದ ಇಂಗ್ಲೆಂಡ್‌ಗೆ ಸಂಕಷ್ಟ ಎದುರಾಗಿದೆ.

జాక్ లీచ్ 14 బంతుల్లో 3 పరుగులు చేసి అశ్విన్ బౌలింగ్‌లో ఛతేశ్వర్ పూజారాకి క్యాచ్ ఇచ్చి పెవిలియన్ చేరగా, 29 బంతుల్లో 3 పరుగులు చేసిన స్టువర్ట్ బ్రాడ్, అక్షర్ పటేల్ బౌలింగ్‌లో భారీ షాట్‌కి ప్రయత్నించి బుమ్రాకి క్యాచ్ ఇచ్చి అవుట్ అయ్యాడు.

CricketFeb 24, 2021, 7:02 PM IST

ಇಂಗ್ಲೆಂಡ್‌ನ್ನು ಅಲ್ಪಮೊತ್ತಕ್ಕೆ ಆಲೌಟ್ ಮಾಡಿ ಭಾರತ ಬರೆದ ದಾಖಲೆ ಒಂದೆರಡಲ್ಲ!

ವಿಶ್ವದ ಅತೀ ದೊಡ್ಡ ಕ್ರೀಡಾಂಗಣ ಮೊಟೆರಾ ಉದ್ಘಾಟನಾ ಪಂದ್ಯ ಮೊದಲ ದಿನವೇ ತೀವ್ರ ಕುತೂಹಲ ಕೆರಳಿಸಿದೆ. ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಅಲ್ಪಮೊತ್ತಕ್ಕೆ ಆಲೌಟ್ ಮಾಡಿರುವ ಟೀಂ ಇಂಡಿಯಾ ಕೆಲ ದಾಖಲೆ ಬರೆದಿದೆ.

ఆ తర్వాత 12 బంతులు ఆడి ఒక్క పరుగు చేసిన ఓల్లీ పోప్ కూడా 1 పరుగుకే అవుట్ అయ్యాడు. అశ్విన్ బౌలింగ్‌లో క్లీన్ బౌల్డ్ అయ్యాడు ఓల్లీ పోప్...

CricketFeb 24, 2021, 6:34 PM IST

ಪಿಂಕ್‌ ಬಾಲ್ ಟೆಸ್ಟ್‌; ಅಕ್ಸರ್‌ ಮಾರಕ ದಾಳಿ, ಇಂಗ್ಲೆಂಡ್‌ ಅಲ್ಪ ಮೊತ್ತಕ್ಕೆ ಆಲೌಟ್‌

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಇಂಗ್ಲೆಂಡ್‌ ತಂಡಕ್ಕೆ ಅಕ್ಷರ್ ಪಟೇಲ್ ಹಾಗೂ ಅಶ್ವಿನ್‌ ಮತ್ತೊಮ್ಮೆ ಇನ್ನಿಲ್ಲದಂತೆ ಕಾಡಿದರು. ಆರಂಭಿಕ ಬ್ಯಾಟ್ಸ್‌ಮನ್‌ ಜಾಕ್‌ ಕ್ರಾವ್ಲಿ(53) ಹೊರತು ಪಡಿಸಿ ಇಂಗ್ಲೆಂಡ್ ತಂಡದ ಉಳಿದ್ಯಾವ ಬ್ಯಾಟ್ಸ್‌ಮನ್‌ಗಳು ವೈಯುಕ್ತಿಕ 20 ರನ್‌ ದಾಖಲಿಸಲು ಯಶಸ್ವಿಯಾಗಲಿಲ್ಲ. ಕ್ರಾವ್ಲಿ ಜತೆಗೆ ಜೋ ರೂಟ್‌(17), ಬೆನ್ ಫೋಕ್ಸ್‌(12) ಹಾಗೂ ಜೋಫ್ರಾ ಆರ್ಚರ್(11) ಹೊರತುಪಡಿಸಿ ಉಳಿದ್ಯಾವ ಬ್ಯಾಟ್ಸ್‌ಮನ್‌ಗಳು ಎರಡಂಕಿ ಮೊತ್ತ ದಾಖಲಿಸಲು ಯಶಸ್ವಿಯಾಗಲಿಲ್ಲ.

Axar Patel

CricketFeb 24, 2021, 4:56 PM IST

ಪಿಂಕ್‌ ಬಾಲ್‌ ಟೆಸ್ಟ್: ಭಾರತ ಭರ್ಜರಿ ಆರಂಭ

ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಇಂಗ್ಲೆಂಡ್ ತಂಡಕ್ಕೆ 100ನೇ ಟೆಸ್ಟ್ ಪಂದ್ಯವಾಡುತ್ತಿರುವ ಇಶಾಂತ್ ಶರ್ಮಾ ತಾವೆಸೆದ ಎರಡನೇ ಓವರ್‌ನಲ್ಲೇ ಮೊದಲ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ಡೋಮಿನಿಕ್ ಸಿಬ್ಲಿ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದರು. ಇದರ ಬೆನ್ನಲ್ಲೇ ಜಾನಿ ಬೇರ್‌ಸ್ಟೋವ್‌ ಕೂಡಾ ಶೂನ್ಯ ಸುತ್ತಿ ಅಕ್ಷರ್‌ ಪಟೇಲ್‌ಗೆ ವಿಕೆಟ್‌ ಒಪ್ಪಿಸಿದರು.

ఆసియాలో వరుసగా ఐదు టెస్టు విజయాలు అందుకున్న ఇంగ్లాండ్ కెప్టెన్ జో రూట్‌కి ఇది తొలి పరాజయం. అలాగే వరుసగా ఐదు మ్యాచుల్లో హాఫ్ సెంచరీ, వరుసగా మూడు మ్యాచుల్లో సెంచరీలు చేసిన జో రూట్, ఆ రెండు రికార్డులను కొనసాగించలేకపోయాడు...

CricketFeb 24, 2021, 2:19 PM IST

ಪಿಂಕ್ ಬಾಲ್ ಟೆಸ್ಟ್: ವಿಶ್ವದ ಅತೀದೊಡ್ಡ ಕ್ರೀಡಾಂಗಣದಲ್ಲಿ ಮೊದಲ ಟಾಸ್ ಗೆದ್ದ ಇಂಗ್ಲೆಂಡ್!

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಪಿಂಕ್ ಬಾಲ್ ಟೆಸ್ಟ್ ಪಂದ್ಯಕ್ಕೆ ಐತಿಹಾಸಿಕ ಮೊಟೆರಾ ಕ್ರೀಡಾಂಗಣ ಸಾಕ್ಷಿಯಾಗಿದೆ. ವಿಶ್ವದ ಅತೀ ದೊಡ್ಡ ಕ್ರೀಡಾಂಗಣ ಮೊದಲ ಪಂದ್ಯ ಆಡಲು ಕೊಹ್ಲಿ ಸೈನ್ಯ ಸಜ್ಜಾಗಿದೆ. ಆದರೆ ನವೀಕರಣಗೊಂಡ ಕ್ರೀಡಾಂಗಣದಲ್ಲಿ ಮೊದಲ ಬಾರಿಗೆ ಟಾಸ್ ಗೆದ್ದ ಹೆಗ್ಗೆಳಿಕೆ ಇಂಗ್ಲೆಂಡ್ ಪಾಲಾಗಿದೆ. ಉಭಯ ತಂಡದ ಪ್ಲೇಯಿಂಗ್ ಇಲೆವೆನ್ ಮಾಹಿತಿ ಇಲ್ಲಿದೆ.

Motera Stadium

CricketFeb 24, 2021, 12:08 PM IST

ಮೊಟೇರಾ, ವಿಶ್ವದ ಅತಿದೊಡ್ಡ ಕ್ರಿಕೆಟ್‌ ಸ್ಟೇಡಿಯಂನ ಒಂದು ಝಲಕ್‌..!

ಗುಜರಾತ್‌ ಕ್ರಿಕೆಟ್ ಸಂಸ್ಥೆಯ ಮಹತ್ವಾಕಾಂಕ್ಷೆ ಯೋಜನೆಯಾದ ಮೊಟೇರಾ ಸ್ಟೇಡಿಯಂ, ಬರೋಬ್ಬರಿ 63 ಎಕರೆ ವಿಸ್ತೀರ್ಣ ಹೊಂದಿದೆ. ಈ ಕ್ರಿಕೆಟ್‌ ಮೈದಾನದಲ್ಲಿ 1, 32,000 ಆಸನದ ಸಾಮರ್ಥ್ಯವಿದ್ದು, 1,10,000 ಪ್ರೇಕ್ಷಕರು ಏಕಕಾಲದಲ್ಲಿ ಪಂದ್ಯಾವಳಿಯನ್ನು ವೀಕ್ಷಿಸಬಹುದಾಗಿದೆ.

Virat Kohli Joe Root

CricketFeb 24, 2021, 8:38 AM IST

ಅತಿದೊಡ್ಡ ಕ್ರಿಕೆಟ್‌ ಮೈದಾನದಲ್ಲಿ ಭಾರತ-ಇಂಗ್ಲೆಂಡ್‌ಗೆ ನಾಕೌಟ್‌ ಟೆಸ್ಟ್‌!

4 ಪಂದ್ಯಗಳ ಸರಣಿಯನ್ನು ಭಾರತ ಕನಿಷ್ಠ 2-1ರಲ್ಲಿ ಗೆಲ್ಲಬೇಕಿದೆ. ಇಂಗ್ಲೆಂಡ್‌ 3-1ರಲ್ಲಿ ಜಯಿಸಿದರೆ ಮಾತ್ರ ಫೈನಲ್‌ಗೆ ಪ್ರವೇಶ ಸಿಗಲಿದೆ. ಸದ್ಯ 1-1ರಲ್ಲಿ ಸರಣಿ ಸಮಗೊಂಡಿದ್ದು, ಈ ಪಂದ್ಯ ಡ್ರಾ ಆದರೆ ಭಾರತಕ್ಕೆ ಕೊನೆಯ ಅವಕಾಶವೊಂದು ಇರಲಿದೆ. ಆದರೆ ಇಂಗ್ಲೆಂಡ್‌ ಫೈನಲ್‌ ಕನಸು ಭಗ್ನಗೊಳ್ಳಲಿದೆ. ಭಾರತ ಈ ಪಂದ್ಯದಲ್ಲಿ ಗೆದ್ದರೆ, ಕೊನೆಯ ಪಂದ್ಯವನ್ನು ಕನಿಷ್ಠ ಡ್ರಾ ಮಾಡಿಕೊಳ್ಳಬೇಕಿದೆ. ಒಂದೊಮ್ಮೆ ಸೋತರೆ, ಆಗ ಆಸ್ಪ್ರೇಲಿಯಾ ಫೈನಲ್‌ಗೇರಲಿದೆ.

Sourav Ganguly

CricketFeb 17, 2021, 9:45 AM IST

INDvsENG 3ನೇ ಟೆಸ್ಟ್‌ ಟಿಕೆಟ್‌ ಸೋಲ್ಡೌಟ್‌: ಸೌರವ್‌ ಗಂಗೂಲಿ

ಚೆನ್ನೈನಲ್ಲಿ ನಡೆದ ಮೊದಲೆರಡು ಟೆಸ್ಟ್‌ ಪಂದ್ಯಗಲ್ಲಿ ಉಭಯ ತಂಡಗಳು ತಲಾ ಒಂದೊಂದು ಟೆಸ್ಟ್ ಪಂದ್ಯವನ್ನು ಗೆಲ್ಲುವ ಮೂಲಕ 4 ಪಂದ್ಯಗಳ ಸರಣಿಯಲ್ಲಿ 1-1ರ ಸಮಬಲ ಸಾಧಿಸಿವೆ. ಭಾರತ ವಿರುದ್ದದ ಮೊದಲ ಟೆಸ್ಟ್‌ ಪಂದ್ಯವನ್ನು ಇಂಗ್ಲೆಂಡ್‌ 227 ರನ್‌ಗಳ ಜಯ ಸಾಧಿಸಿತು. ಇನ್ನು ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ 317 ರನ್‌ಗಳ ಜಯ ಸಾಧಿಸಿತು.

Team India

CricketDec 20, 2020, 11:38 AM IST

ಗೆಲುವಿನ ಕನವರಿಕೆಯಲ್ಲಿದ್ದ ಟೀಂ ಇಂಡಿಯಾ ಪಿಂಕ್‌ ಬಾಲ್ ಟೆಸ್ಟ್ ಸೋತಿದ್ದೆಲ್ಲಿ..?

ಬೆಂಗಳೂರು: ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಟೆಸ್ಟ್ ಪಂದ್ಯವಾದ ಅಡಿಲೇಡ್ ಟೆಸ್ಟ್‌ ಪಂದ್ಯ ಕೇವಲ ಮೂರೇ ದಿನಕ್ಕೆ ಮುಕ್ತಾಯವಾಗಿದ್ದು, ಭಾರತ 8 ವಿಕೆಟ್‌ಗಳ ಅಂತರದ ಹೀನಾಯ ಸೋಲು ಕಂಡಿದೆ.
ಮೊದಲ ಇನಿಂಗ್ಸ್‌ ಮುಕ್ತಾಯದ ಬಳಿಕ ಮುನ್ನಡೆ ಕಾಯ್ದುಕೊಂಡಿದ್ದ ಟೀಂ ಇಂಡಿಯಾ ಪಿಂಕ್ ಬಾಲ್ ಟೆಸ್ಟ್ ಪಂದ್ಯವನ್ನು ಗೆಲ್ಲುವ ಲೆಕ್ಕಾಚಾರದಲ್ಲಿತ್ತು. ಆದರೆ ಮೂರನೇ ದಿನದಾಟದಲ್ಲಿ ಯಾರು ನಿರೀಕ್ಷಿಸದ ರೀತಿಯಲ್ಲಿ ಬ್ಯಾಟಿಂಗ್ ಮಾಡುವ ಮೂಲಕ ವಿರಾಟ್ ಕೊಹ್ಲಿ ಪಡೆ ಎಲ್ಲಾ ಲೆಕ್ಕಾಚಾರ ತಲೆಕೆಳಗಾಗುವಂತೆ ಮಾಡಿತು. ಆಸ್ಟ್ರೇಲಿಯಾ ವಿರುದ್ಧ ಗೆಲ್ಲುವ ಲೆಕ್ಕಾಚಾರದಲ್ಲಿದ್ದ ಟೀಂ ಇಂಡಿಯಾ ಸೋತಿದ್ದೆಲ್ಲಿ ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ.