ಪಾಲಿಸಿ

(Search results - 150)
• undefined

India22, Sep 2020, 7:35 AM

ತಬ್ಲೀಘಿಗಳಿಂದಾಗಿ ಹಲವು ಮಂದಿಗೆ ಕೊರೋನಾ: ಕೇಂದ್ರ!

ತಬ್ಲೀಘಿಗಳಿಂದಾಗಿ ಹಲವು ಮಂದಿಗೆ ಕೊರೋನಾ: ಕೇಂದ್ರ| ರಾಜ್ಯಸಭೆಗೆ ಗೃಹ ಖಾತೆ ರಾಜ್ಯ ಸಚಿವ ಕಿಶನ್‌ರೆಡ್ಡಿ ಲಿಖಿತ ಉತ್ತರ| ದಿಲ್ಲಿ ಪೊಲೀಸರಿಂದ 233 ತಬ್ಲೀಘಿಗಳ ಬಂಧನ| ಸರ್ಕಾರದ ಸೂಚನೆಗಳನ್ನು ತಬ್ಲೀಘಿಗಳು ಪಾಲಿಸಿರಲಿಲ್ಲ

House

Karnataka Districts17, Sep 2020, 11:51 AM

ಸರ್ಕಾರಿ ಯೋಜನೆಯಡಿ ಮನೆ ಪಡೆದಿದ್ದೀರಾ : ಗಮನಿಸಿ

ಸರ್ಕಾರಿ ಯೋಜನೆ ಅಡಿಯಲ್ಲಿ ಮನೆ ಪಡೆದಿದ್ದೀರಾ ..? ಇಲ್ಲೊಮ್ಮೆ ಗಮನಿಸಿ.. ಈ ಸೂಚನೆಯನ್ನು ಪಾಲಿಸಿ

PCOD

Woman10, Sep 2020, 3:23 PM

ಪಿಸಿಒಎಸ್‌ ಬಗ್ಗೆ ತಿಳಿಯಬೇಕಾದ ಮಾಹಿತಿ; ಮೂರು ಬಗೆಯಲ್ಲಿ ಕಾಡುವ ಪಾಲಿಸಿಸ್ಟಿಕ್‌ ಒವೇರಿಯನ್!

ಪಾಲಿಸಿಸ್ಟಿಕ್‌ ಒವೇರಿಯನ್‌ ಸಿಂಡ್ರೋಮ್‌ ನ ಪರಿಣಾಮ ಈಗಿನ ಕೊರೊನಾ ಹೊಸ ಸಹಜತೆ ಸಂದರ್ಭದಲ್ಲಿ ತುಸು ಗಂಭೀರವಾಗಿಯೇ ಇದೆ. ಉದ್ಯೋಗ ಕಳೆದುಕೊಳ್ಳುವುದು/ಮನೆಯಿಂದಲೇ ಉದ್ಯೋಗ, ಕುಟುಂಬ ಸದಸ್ಯರ ಕ್ವಾರಂಟೈನ್‌, ಮಕ್ಕಳ ಆರೈಕೆ ಮತ್ತು ಮನೆಗೆಲಸ ಸೇರಿದಂತೆ ಹತ್ತು ಹಲವಾರು ಜಂಜಾಟಗಳಿಂದ ಮಹಿಳೆಯರ ಮೇಲಿನ ಒತ್ತಡ ಹೆಚ್ಚಾಗುತ್ತಿದೆ. ಇದು ನಿದ್ದೆ, ಆಹಾರ, ದೈಹಿಕ ಚಟುವಟಿಕೆ ಮೇಲೂ ಪರಿಣಾಮ ಬೀರಿದೆ. ಈ ಒತ್ತಡ ಪೀರಿಯೆಡ್ಸ್‌ ಮೇಲೆ ಪರಿಣಾಮ ಬೀರುತ್ತದೆ.

PCOD health women

Health3, Sep 2020, 11:44 AM

ಪಿಸಿಒಎಸ್‌ ಬಂದದ್ದೇ ಹೆಲ್ದೀ ಹುಡ್ಗಿಯಾದೆ; ಸೆಪ್ಟೆಂಬರ್‌ ಪಾಲಿಸಿಸ್ಟಿಕ್‌ ಒವೇರಿಯನ್‌ ಸಿಂಡ್ರೋಮ್‌ ತಿಂಗಳು!

ಲೈಫ್‌ಸ್ಟೈಲ್‌ ಬದಲಾವಣೆ ಕಾರಣಕ್ಕೆ ಈ ತಲೆಮಾರಿನ ಹೆಣ್ಮಕ್ಕಳನ್ನು ತೀವ್ರವಾಗಿ ಕಾಡ್ತಿರೋದು ಪಿಸಿಓಎಸ್‌ ಅರ್ಥಾತ್‌ ಪಾಲಿಸಿಸ್ಟಿಕ್‌ ಒವೇರಿಯನ್‌ ಸಿಂಡ್ರೋಮ್‌. ಈ ಸಮಸ್ಯೆ ಬಂದ ಕೂಡಲೇ ತೂಕ ಏರಲಾರಂಭಿಸುತ್ತದೆ. ಏನೇನೋ ಸಮಸ್ಯೆಗಳೆಲ್ಲ ಧುತ್ತನೆ ಆವರಿಸಿಬಿಡುತ್ತವೆ. ಹುಡುಗಿಯರನ್ನು ಯಾಮಾರಿಸೋ ಈ ಸಮಸ್ಯೆಯನ್ನೇ ಪಾಸಿಟಿವ್‌ ಆಗಿ ತಗೊಂಡ ಯುವತಿಯೊಬ್ಬಳ ಕತೆ ಇಲ್ಲಿದೆ.

astrology happy married

Festivals24, Aug 2020, 5:49 PM

ಇದು ಮಹಿಳೆಯರಿಗೆ ಮಾತ್ರ, ಪ್ರಣಯಕ್ಕೆ ಇಲ್ಲಿವೆ ಜ್ಯೋತಿಷ್ಯ ಟಿಪ್ಸ್!

ಗಂಡ-ಹೆಂಡಿರ ಜಗಳ ಉಂಡು ಮಲಗುವ ತನಕ ಎಂಬ ಗಾದೆ ಹಳೇದಾಯಿತು. ಈಗ ಉಂಡು ಮಲಗಿದರೂ ಜಗಳ ಮಾತ್ರ ಮುಗಿಯುತ್ತಿಲ್ಲ. ಮದುವೆಯಾದ ಹೊಸತರಲ್ಲಿ ಇದ್ದ ರೊಮ್ಯಾಂಟಿಕ್ ಲೈಫ್ ಈಗಿಲ್ಲ. ಸದಾ ಟೆನ್ಷನ್‌ನಲ್ಲಿರುವ ಗಂಡ ಇತ್ತ ತಿರುಗಿಯೂ ನೋಡಲ್ಲ ಎಂದಿದ್ದರೆ, ಮಹಿಳೆಯರು ಕೆಲವು ಇಂಥ ಟ್ರಿಕ್ ಗಳನ್ನು ಅನುಸರಿಸಬೇಕು. ಹೀಗೆ ಮಾಡಿದಲ್ಲಿ ಗಂಡ-ಹೆಂಡತಿಯ ರೊಮ್ಯಾನ್ಸ್ ಜೀವನ ಪುನಃ ಪ್ರಾರಂಭವಾಗುತ್ತದೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ.

• undefined

Karnataka Districts24, Aug 2020, 12:51 PM

ಸರ್ಕಾರದ ನಿಯಮ ಪಾಲಿಸಿ : ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಮ್ಮ ಹುಟ್ಟೂರಿನಲ್ಲಿ ಗಣೇಶ ಚತುರ್ಥಿಯಂದು ತಮ್ಮ ಪೂರ್ವಜರಿಗೆ ಪೂಜೆ ಸಲ್ಲಿಸಿದರು.

Coronavirus

Karnataka Districts19, Aug 2020, 11:32 AM

ಕೊರೋನಾ ಸೋಂಕಿತರ ಸಂಖ್ಯೆ ನಿಯಂತ್ರಿಸುವಲ್ಲಿ ಉತ್ತರ ಕನ್ನಡ ರಾಜ್ಯಕ್ಕೆ ಮಾದರಿ

ಉತ್ತರ ಕನ್ನಡ ಜಿಲ್ಲೆಯ ನಾಗರಿಕರು ಲಾಕ್‌ಡೌನ್‌ ನಿಯಮಗಳನ್ನು ಹಾಗೂ ಅನ್‌ಲಾಕ್‌ ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸಿರುವುದರಿಂದ ಜಿಲ್ಲೆಯಲ್ಲಿ ಸೋಂಕು ಹರಡುವುದನ್ನು ಬಹುತೇಕ ನಿಯಂತ್ರಣ ಸಾಧಿಸುವಲ್ಲಿ ಯಶಸ್ಸು ಕಾಣುತ್ತಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ. ಹರೀಶಕುಮಾರ ಹೇಳಿದ್ದಾರೆ.

Manvitha Harish

Video Icon

Sandalwood31, Jul 2020, 1:33 PM

ಸುದೀಪ್‌ ಫಾಲೋ ಮಾಡುವ ಆ ಒಂದು ರೂಲನ್ನು ಪಾಲಿಸಿದ ನಟಿ ಮಾನ್ವಿತಾ!

ಕಿಚ್ಚ ಸುದೀಪ್‌ ಅತ್ಯುತ್ತಮ ನಟ, ಸ್ನೇಹ ಜೀವಿ ಹಾಗೂ ಉತ್ತಮ ವಾಗ್ಮಿ. ಸಿನಿ ಜರ್ನಿಯಲ್ಲಿ ಎದುರಿಸಿದ ಕೆಲವೊಂದು ಜೀವನದ ಪಾಠಗಳ ಬಗ್ಗೆ ಮಾತನಾಡುತ್ತಿದ್ದರೆ, ಅದನ್ನು ಕೇಳುತ್ತಲೇ ಇರಬೇಕು ಎಂದು ಅನಿಸುತ್ತದೆ. ಸಕ್ಸಸ್ ಆಗಲು ಕೆಲವೊಂದು ರೂಲ್ಸ್ ಫಾಲೋ ಮಾಡುತ್ತಾರ. ಈ ಲೈಫ್‌ ರೂಲ್‌ನಿಂದ ನಟಿ ಮಾನ್ವಿತಾ ಕಾಮತ್ ಪಾಠ ಕಲಿತುಕೊಂಡಿದ್ದಾಂತೆ.

कराची में एक मस्जिद के सामने मास्क पहना पुलिसकर्मी एक कार को आगे बढ़ने से रोक रहा है।

Karnataka Districts29, Jul 2020, 5:10 PM

ಜುಲೈ 30ರಿಂದ ಕೊಪ್ಪದ ಮಸೀದಿಗಳಲ್ಲಿ ನಮಾಜ್ ಶುರು

ಪವಿತ್ರ ರಂಜಾನ್‌ ಹಬ್ಬದ ನಮಾಝ್‌ಗಳನ್ನು ಕೂಡಾ ಮನೆಯಲ್ಲೇ ಇದ್ದು ನಿರ್ವಹಿಸುವಂತೆ ಜಮಾತ್‌ ಬಾಂಧವರಿಗೆ ಈ ಮಸೀದಿ ಮಂಡಳಿಗಳು ಮನವಿ ಮಾಡಿಕೊಂಡಿದ್ದವು. ಇದೀಗ ಬಕ್ರೀದ್‌ ಹಬ್ಬದ ನಮಾಜ್ ಸರ್ಕಾರದ ಸುತ್ತೋಲೆಯ ಪ್ರಕಾರ ಕೋವಿಡ್‌-19 ನಿಯಂತ್ರಣ ನಿಯಮಗಳನ್ನು ಚಾಚೂತಪ್ಪದೆ ಪಾಲಿಸಿಕೊಂಡು ಮಸೀದಿಗಳಲ್ಲಿ ಸಾಮೂಹಿಕ ನಮಾಜ್ ನಿರ್ವಹಿಸಲು ಆಡಳಿತ ಮಂಡಳಿಗಳು ಕರೆ ನೀಡಿವೆ.

home isolation

state20, Jul 2020, 4:56 PM

ಕೊರೋನಾ: ಹೋಂ ಐಸೋಲೇಷನ್‌ಗೆ ಒಳಗಾದವರು ಈ 5 ನಿಯಮ ಪಾಲಿಸಿ

ಯಾವುದೇ ಲಕ್ಷಣ ಇಲ್ಲದ ಹೋಂ ಐಸೋಲೇಷನ್‌ಗೆ ಒಳಗಾದವರು ಈ 5 ನಿಯಮಗಳನ್ನು ಅನುಸರಿಸಿಬೇಕಿದ್ದು, ಅವು ಈ ಕೆಳಿಗಿನಂತಿವೆ.

• undefined

Food13, Jul 2020, 11:19 AM

ತಿನ್ನೋದಕ್ಕೆ ಹಿರಿಯರು ಮಾಡಿರೋ ರೂಲ್ಸ್ ಪಾಲಿಸಿದ್ರೆ ಆರೋಗ್ಯ ಭಾಗ್ಯ ಹೆಚ್ಚಳ!

ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಊಟಕ್ಕೆ ಸಂಬಂಧಿಸಿ ಒಂದಿಷ್ಟು ನಿಯಮಗಳಿವೆ.ಈ ನಿಯಮಗಳು ಆಧುನಿಕ ಮನೋಭಾವದ ಜನರಿಗೆ ಹಿಡಿಸದಿರಬಹುದು.ಆದ್ರೆ ಅವುಗಳನ್ನು ರೂಪಿಸಿರೋದ್ರ ಹಿಂದೆ ವೈಜ್ಞಾನಿಕ ಕಾರಣಗಳಂತೂ ಇದ್ದೇಇವೆ.

• undefined

Festivals11, Jul 2020, 5:26 PM

ಶುಕ್ರವಾರದ ವ್ರತ ವಿಧಾನ ಪಾಲಿಸಿ, ಈ ಲಾಭ ಪಡೆಯಿರಿ!

ಧಾರ್ಮಿಕ ನಂಬಿಕೆ ಮತ್ತು ಆಚರಣೆಗಳಿಗೆ ಅದರದ್ದೇ ಆದ ಮಹತ್ವವಿದೆ. ಬಯಸಿದ್ದನ್ನು ಪಡೆಯಲು ಭಗವಂತನ ಮೊರೆ ಹೋಗುತ್ತೇವೆ. ವ್ರತ, ಪೂಜೆ, ಉಪಾಸನೆಗಳನ್ನು ಶ್ರದ್ಧಾ-ಭಕ್ತಿಯಿಂದ ಮಾಡಿದರೆ ಮಾತ್ರ ಮನೋಕಾಮನೆಗಳನ್ನು ಈಡೇರಿಸಿಕೊಳ್ಳಲು ಸಾಧ್ಯ. ಹಿಂದೂ ಧರ್ಮದಲ್ಲಿ ಪ್ರತಿ ದಿನವೂ ವಿಶೇಷವೇ, ಸೋಮವಾರ ಶಿವನನ್ನು ಆರಾಧಿಸಿದರೆ ಉತ್ತಮ, ಹಾಗೆಯೇ ಶುಕ್ರವಾರ ಲಕ್ಷ್ಮೀಯನ್ನು ಪೂಜಿಸಿದರೆ ಆರ್ಥಿಕ ಸಮಸ್ಯೆಗಳು ನಿವಾರಣೆಯಾಗುತ್ತದೆ ಎನ್ನುತ್ತದೆ ಶಾಸ್ತ್ರ. ಹಾಗಾಗಿ ಶುಕ್ರವಾರದ ವ್ರತದ ವಿಧಾನ ಮತ್ತು ಲಾಭದ ಬಗ್ಗೆ ತಿಳಿಯೋಣ.

• undefined

Technology8, Jul 2020, 11:19 PM

ಇಕೋಸಿಸ್ಟಮ್, ತಂತ್ರಜ್ಞಾನ & ಪರ್ಯಾಯ ವಿಧಾನ ನಗರ ಸಾರಿಗೆಯ ಬೆನ್ನೆಲುಬು: ಚಿತ್ರಜಿತ್ ಚಕ್ರವರ್ತಿ

ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಯಾಕಿಂದು ಆದ್ಯತೆಯ ವಿಷಯವಾಗಿ ಪರಿಗಣಿಸಬೇಕು? ಪಾಲಿಸಿ ಮೇಕರ್ಸ್,  ಸರ್ಕಾರಿ ಅಧಿಕಾರಿಗಳು ಮತ್ತು ಕಂಪನಿಗಳು ಏನೆಲ್ಲಾ ಪ್ರಮುಖ ಅಂಶಗಳನ್ನು ಗಮನದಲ್ಲಡಬೇಕು? ನಗರ ಸಾರಿಗೆ ವ್ಯವಸ್ಥೆಯ ಡಿಜಿಟಲೀಕರಣಕ್ಕಿರುವ ಸವಾಲುಗಳೇನು? ಈ ಬಗ್ಗೆ ಬಿಪಿಸಿ ಬ್ಯಾಂಕಿಂಗ್ ಟೆಕ್ನಾಲಜಿಸ್‌ನ  ಚಿತ್ರಜಿತ್ ಚಕ್ರವರ್ತಿಯವರು ಬೆಳಕು ಚೆಲ್ಲಿದ್ದಾರೆ.

Coronavirus

Karnataka Districts2, Jul 2020, 7:55 AM

ಹಾವೇರಿ: 'ಕೊರೋನಾ ತಡೆಗಟ್ಟಲು ಮಾರ್ಗಸೂಚಿ ಕಡ್ಡಾಯ ಪಾಲಿಸಿ'

ಜಿಲ್ಲೆಯಲ್ಲಿ ಕೊರೋನಾ ವೈರಸ್‌ ಸೋಂಕಿನಿಂದ ಸಂಭವಿಸಬಹುದಾದ ಅನಾಹುತಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಸರ್ಕಾರದ ಮಾರ್ಗಸೂಚಿಗಳನ್ನು ಸಾರ್ವಜನಿಕರು ಕಡ್ಡಾಯವಾಗಿ ಪಾಲಿಸಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಕೃಷ್ಣ ಬಾಜಪೇಯಿ ಆದೇಶ ಹೊರಡಿಸಿದ್ದಾರೆ.

করোনা আক্রান্ত অবস্থাতেই খুনের হুমকি পেলেন নোভাক জোকোভিচ

OTHER SPORTS30, Jun 2020, 6:35 PM

ಜೊಕೋವಿಚ್ ಟೀಕಿಸಬೇಡಿ, ಇದು ನನ್ನ ತಪ್ಪು ಎಂದ ಸರ್ಬಿಯಾ ಪ್ರಧಾನ ಮಂತ್ರಿ!

ಟೆನಿಸ್ ಪ್ರದರ್ಶನಾ ಟೂರ್ನಮೆಂಟ್ ಆಯೋಜಿಸಿ ಕೊರೋನಾ ವೈರಸ್‌ಗೆ ತಗುಲಿಸಿಕೊಂಡಿರುವ ವಿಶ್ವ ನಂ.1 ಟೆನಿಸ್ ಪ್ಲೇಯರ್ ನೋವಾಕ್ ಜೊಕೋವಿಚ್ ವಿರುದ್ದ ಟೀಕೆಗಳು ಕೇಳಿ ಬರುತ್ತಿದೆ. ಸಾಮಾಜಿಕ ಅಂತರ ಕಾಪಾಡಿಕೊಂಡಿಲ್ಲ, ನಿಯಮ ಪಾಲಿಸಿಲ್ಲ ಸೇರಿದಂತೆ ಹಲವು ಆರೋಪಗಳು ಜೊಕೋವಿಚ್ ಮೇಲಿದೆ. ಇದೀಗ ಈ ಎಲ್ಲಾ ಆರೋಪಗಳಿಗೆ ನಾನು ಹೊಣೆ  ಎಂದಿರುವ ಸರ್ಬಿಯಾ ಪ್ರಧಾನಿ ಜೊಕೋವಿಚ್ ನಿಂದಿಸಬೇಡಿ ಎಂದಿದ್ದಾರೆ.