ಪಾರ್ಲೇ ಜಿ  

(Search results - 1)
  • undefined

    India12, Oct 2020, 7:45 PM

    ಭಾರತದ ಸುದ್ದಿ ವಾಹಿನಿಯಲ್ಲಿ ಜಾಹೀರಾತು ನೀಡಲ್ಲ; ಕಾರಣ ಹೇಳಿದ ಪಾರ್ಲೆGಗೆ ಮೆಚ್ಚುಗೆ!

    ಪ್ರತಿ ಉತ್ಪನ್ನಗಳಿಗೂ ಜಾಹೀರಾತು ಮುಖ್ಯ. ಹೀಗಾಗಿ ಪತ್ರಿಕೆ, ಸುದ್ದಿ ವಾಹಿನಿ, ಸಾಮಾಜಿಕ ಜಾಲತಾಣ, ಇತರ ಮನರಂಜನಾ ವಾಹನಿಗಳ ಮೂಲಕ ಉತ್ಪನ್ನಗಳು ಜಾಹೀರಾತು ನೀಡುತ್ತವೆ. ಇದೀಗ ದೇಶದ ಹೆಮ್ಮೆಯ ಪಾರ್ಲೆG ಬಿಸ್ಕೆಟ್, ಭಾರತೀಯ ಸುದ್ದಿವಾಹನಿಗಳಲ್ಲಿ ಜಾಹೀರಾತು ನೀಡುವುದಿಲ್ಲ ಎಂದು ಘೋಷಿಸಿದೆ. ಇದಕ್ಕೆ ನೀಡಿದ ಕಾರಣಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.