ಪಾರ್ಕಿಂಗ್  

(Search results - 56)
 • Nihal - FIR
  Video Icon

  NEWS29, Sep 2019, 9:45 AM IST

  ಪಾರ್ಕಿಂಗ್ ವಿಚಾರಕ್ಕೆ ಸ್ಯಾಂಡಲ್ ವುಡ್ ನಟನೊಬ್ಬನಿಂದ ಮಾರಣಾಂತಿಕ ಹಲ್ಲೆ

  ಇದು ಸ್ಯಾಂಡಲ್ ನಟನೊಬ್ಬರ ಗೂಂಡಾವರ್ತನೆ ಸ್ಟೋರಿ. ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬನಿಗೆ ಮಾರಣಾಂತಿಕ ಹಲ್ಲೆ ನಡೆಸಿದ  ಟ್ರಂಕ್ ಚಿತ್ರದ ನಾಯಕ ನಟ ನಿಹಾಲ್ ರಜಪೂತ್ ವಿರುದ್ಧ FIR ದಾಖಲಾಗಿದೆ. ಪಾರ್ಕಿಂಗ್ ವಿಚಾರಕ್ಕೆ ಗಲಾಟೆ ತೆಗೆದು ಹರ್ಷ ಎಂಬುವವರ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿದ್ದಾರೆ. ಹರ್ಷಾರನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ.  ನಟ ನಿಹಾಲ್, ನಿರ್ದೇಶಕಿ ರಿಷಿಕಾ ವಿರುದ್ಧ ದೂರು
  ವೈಯ್ಯಾಲಿಕಾವಲ್ ಠಾಣೆಯಲ್ಲಿ FIR ದಾಖಲಾಗಿದೆ. ಏನಿದು ಸುದ್ದಿ? ಇಲ್ಲಿದೆ ನೋಡಿ. 

 • Police

  Karnataka Districts23, Sep 2019, 6:24 PM IST

  ಬೆಂಗಳೂರು: ನೋ ಪಾರ್ಕಿಂಗ್ ದಂಡ ಹಾಕಿದ ಸಿಟ್ಟಿಗೆ ಪೊಲೀಸಪ್ಪನ ವಸ್ತುಗಳನ್ನೇ ಕದ್ದ ಭೂಪ..!

  ಹೊಸ ಮೋಟಾರು ವಾಹನ ಕಾಯ್ದೆ ಜಾರಿಗೆ ಬಂದಾಗಿನಿಂದ ಸಂಚಾರಿ ಪೊಲೀಸ್ ಹಾಗೂ ವಾಹನ ಸವಾರರ ನಡುವೆ ಒಂದಿಲ್ಲೊಂದು ಗಲಾಟೆಗಳು ನಡೆಯುತ್ತಲೇ ಇವೆ. ಇದರ ಮಧ್ಯೆ ವಾಹನ ಸವಾರನೊಬ್ಬ ತನಗೆ ದಂಡ ಹಾಕಿದ ಪೊಲೀಸಪ್ಪನ ವಸ್ತುಗಳನ್ನು ಕದ್ದು ಪರಾರಿಯಾಗಿರುವ ಅಪರೂಪದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.  

 • car parking

  Karnataka Districts16, Sep 2019, 7:40 AM IST

  ಬೆಂಗಳೂರು : 85 ರಸ್ತೆಗಳಲ್ಲಿ ಸ್ಮಾರ್ಟ್‌ ಪಾರ್ಕಿಂಗ್‌ ಸಿಸ್ಟಂ

  ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ‘ಸ್ಮಾರ್ಟ್‌ ಪಾರ್ಕಿಂಗ್‌’ ಯೋಜನೆ ಜಾರಿಗೆ ತರಲು ಮುಂದಾಗಿದೆ. ಇದರಿಂದ ವಾರ್ಷಿಕ 31 ಕೋಟಿ ರು. ಆದಾಯ ಸಂಗ್ರಹದ ಅಂದಾಜು ಮಾಡಲಾಗಿದೆ.

 • Playground

  Karnataka Districts13, Sep 2019, 2:47 PM IST

  ಹಾಸನ: ಮಕ್ಕಳ ಆಟದ ಮೈದಾನದಲ್ಲಿ ಮದ್ವೆ ಕಾರುಗಳದ್ದೇ ದರ್ಬಾರು..!

  ಹಾಸನದಲ್ಲಿ ಮಕ್ಕಳಿಗೆ ಆಡೋಕೆ ಅಂತ ಸರ್ಕಾರ ಪ್ಲೇಗ್ರೌಂಡ್ ಕೊಟ್ರೆ ಜನ ಖಾಸಗಿ ಮದುವೆ ವಾಹನಗಳೆಲ್ಲ ಬಂದು ಬೇಕಾಬಿಟ್ಟಿ ಪಾರ್ಕಿಂಗ್ ಮಾಡ್ತಿದ್ದಾರೆ. ಮಳೆಗಾಲವಾಗಿರುವ ಕಾರಣ ವಾಹನಗಳು ಓಡಾಡಿ ಶಾಲಾ ಆವರಣವೇ ಕೆಸರು ಗದ್ದೆಯಾಗಿ ಮಾರ್ಪಟ್ಟಿದೆ. ಜನರೇನೋ ಆರಾಮವಾಗಿ ವಾಹನಗಳಲ್ಲಿ ಹತ್ತಿ ಹೋಗ್ತಾರೆ, ಆದ್ರೆ ಮಕ್ಕಳ ಪಾಡು ಹೇಳತೀರದು.

 • traffic police 1

  AUTOMOBILE22, Aug 2019, 6:42 PM IST

  ರೂಲ್ಸ್ ಕೇಳಿದ್ದಕ್ಕೆ ಪರಚಮ್ಮ ಆದ ಟ್ರಾಫಿಕ್ ಪೊಲೀಸ್ ಗಂಗಮ್ಮ!

  ಮೋಟಾರು ವಾಹನ ತಿದ್ದುಪಡಿಯಾಗಿದೆ. ಆದರೆ ನೂತನ ನಿಯಮ ಸೆಪ್ಟೆಂಬರ್ 1 ರಿಂದ ಜಾರಿಯಾಗಲಿದೆ. ಆದರೆ ಕೆಲ ಪೊಲೀಸರು ಈಗಿನಿಂದಲೇ ದಂಡ ವಸೂಲಿಗೆ ಮುಂದಾಗಿದ್ದಾರೆ. ಇದನ್ನು ಪ್ರಶ್ನಿಸಿದಕ್ಕೆ ಹಲ್ಲೆ ಮಾಡಿ ಇದೀಗ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಉತ್ತರಹಳ್ಳಿಯಲ್ಲಿ ನಡೆದ ಈ ಘಟನೆ ವಿವರ ಇಲ್ಲಿದೆ.

 • bag theft

  Karnataka Districts6, Aug 2019, 8:51 AM IST

  ಮಂಗಳೂರು: ಆತಂಕ ಸೃಷ್ಟಿಸಿದ ಅನಾಥ ಬ್ಯಾಗ್‌

  ಮಂಗಳೂರು ನಗರದ ಪಾಂಡೇಶ್ವರದ ಮಾಲ್‌ನ ಕಾರು ಪಾರ್ಕಿಂಗ್‌ ಜಾಗದಲ್ಲಿ ಅನಾಥ ಬ್ಯಾಗೊಂದು ಪತ್ತೆಯಾಗಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸೆಕ್ಯೂರಿಟಿ ಅವರು ಬ್ಯಾಗ್‌ನ್ನು ಮೊದಲು ನೋಡಿದ್ದು, ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

 • AUTOMOBILE20, Jul 2019, 6:03 PM IST

  ಭಾರತೀಯರ ಪಾರ್ಕಿಂಗ್ ಐಡಿಯಾಗೆ ಮನಸೋತ ಆನಂದ್ ಮಹೀಂದ್ರ !

  ಭಾರತದಲ್ಲಿ ವಾಹನ ಪಾರ್ಕಿಂಗ್ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಗರ ಪ್ರದೇಶಗಳಲ್ಲಿ ಪಾರ್ಕಿಂಗ ಸ್ಥಳದ ಕೊರತೆಯಾದರೆ, ಹಳ್ಳಿಗಳಲ್ಲಿ ಸರಿಯಾದ ವ್ಯವಸ್ಥೆ ಕೊರತೆ. ಆದರೆ ಆನಂದ್ ಮಹೀಂದ್ರ ಇದೀಗ ಭಾರತೀಯರ ಹೊಸ ಪಾರ್ಕಿಂಗ್ ಐಡಿಯಾ ಕುರಿತು ಬೆಳುಕ ಚೆಲ್ಲಿದ್ದಾರೆ.

 • car parking

  Karnataka Districts20, Jul 2019, 11:59 AM IST

  ಬೈಕ್‌, ಕಾರ್‌ಗಳಿಗೆ ಪ್ರತ್ಯೇಕ ಪಾರ್ಕಿಂಗ್‌

  ಪಟ್ಟಣದ ವಾಟರ್‌ ಟ್ಯಾಂಕ್‌ ಸರ್ಕಲ್‌ನಿಂದ ಪಟ್ಟಣ ಪಂಚಾಯಿತಿವರೆಗೆ ಮುಖ್ಯ ರಸ್ತೆಯಲ್ಲಿ ದ್ವಿಚಕ್ರ ಹಾಗೂ 4 ಚಕ್ರಗಳ ಪಾರ್ಕಿಂಗ್‌ ವ್ಯವಸ್ಥೆಯನ್ನು ಪ್ರತ್ಯೇಕ ಮಾಡಲಾಗಿದ್ದು, ವಾಹನಗಳ ಮಾಲೀಕರಿಗೆ ತುಸು ನೆಮ್ಮದಿ ಸಿಕ್ಕಿದೆ. ವ್ಯವಸ್ಥೆ ಬಗ್ಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯವಕ್ತವಾಗಿದೆ.

 • Mayor Car

  AUTOMOBILE17, Jul 2019, 3:11 PM IST

  ಮೀನು ಊಟಕ್ಕೆ ಕಾರು ನಿಲ್ಲಿಸಿದ ಮೇಯರ್‌ಗೆ 10 ಸಾವಿರ ರೂ. ದಂಡ!

  ಮೇಯರ್‌ಗೆ  ಮೀನು ಊಟ ತಿನ್ನೋ ಆಸೆಯಾಗಿದೆ.  ಕಾರ್ಯನಿಮಿತ್ತ ತೆರಳುತ್ತಿದ್ದ ಮೇಯರ್‌, ಪ್ರಸಿದ್ಧ ಮೀನು ಊಟದ ಹೊಟೆಲ್ ನೋಡಿ  ತಕ್ಷಣ ಕಾರು ನಿಲ್ಲಿಸಿ ರುಚಿಕರ ಮೀನು ಊಟ ಸವಿದಿದ್ದಾರೆ. ಆದರೆ ಊಟದ ಬಿಲ್ ಕೈಸೇರೋ ಮೊದಲೇ 10,000 ರೂಪಾಯಿ ದಂಡದ ಚಲನ್ ಮೇಯರ್ ಕೈಸೇರಿದೆ.

 • Dirty car

  AUTOMOBILE13, Jul 2019, 9:29 PM IST

  ಕಾರು ಕ್ಲೀನ್ ಇಲ್ಲದಿದ್ದರೆ ಬೀಳುತ್ತೆ 9 ಸಾವಿರ ರೂ ದಂಡ!

  ಕಾರು ತೊಳೆಯದೇ ಕೊಳೆಯಾಗಿದ್ದರೆ, ಕಾರು ಕ್ಲೀನ್ ಮಾಡದಿದ್ದರೆ ಇನ್ಮುಂದೆ ಸಂಕಷ್ಟ ಎದುರಾಗಲಿದೆ. ಕೊಳೆಯಾದ ಕಾರಿಗೆ 9,000 ರೂಪಾಯಿ ದಂಡ. ಈ ನಿಯಮ ಜಾರಿಯಾಗಿದ್ದು ಎಲ್ಲಿ? ಇಲ್ಲಿದೆ ವಿವರ.
   

 • AUTOMOBILE8, Jul 2019, 9:52 AM IST

  ಮೊದಲ ದಿನ ನೋಪಾರ್ಕಿಂಗ್‌ಗೆ ಭರ್ಜರಿ ದಂಡ ವಸೂಲಿ!

  ಮೊದಲ ದಿನ ನೋಪಾರ್ಕಿಂಗ್‌ಗೆ ಭರ್ಜರಿ ದಂಡ ವಸೂಲಿ!| ಹೊಸ ನಿಯಮದಂತೆ ಕನಿಷ್ಠ 5000 ರು., ಗರಿಷ್ಠ 23000 ರು.ದಂಡ

 • Kerala Traffic

  AUTOMOBILE7, Jul 2019, 3:36 PM IST

  ರಸ್ತೆ ನಿಯಮ ಉಲ್ಲಂಘನೆ: ಸಣ್ಣ ತಪ್ಪಿಗೂ ಇಲ್ಲ ಕ್ಷಮೆ!

  ಎಲ್ಲೆಂದರಲ್ಲಿ ವಾಹನ ಪಾರ್ಕಿಂಗ್, 5 ನಿಮಿಷದ ಕೆಲಸ ಇದಕ್ಕಾಗಿ 100 ರೂ, 200 ರೂಪಾಯಿ ಪಾರ್ಕಿಂಗ್‌ಗೆ ಕೊಡುವ ಬದಲು ರಸ್ತೆ ಬದಿಯಲ್ಲಿ ಪಾರ್ಕ್ ಮಾಡಿದರೆ ಸಾಕು ಅನ್ನೋ ಲೆಕ್ಕಾಚಾರ ನಿಮ್ಮದಾಗಿದ್ದರೆ ತಕ್ಷಣ ಬದಲಾಯಿಸಿ. ಇನ್ಮುಂದೆ ನೋ ಪಾರ್ಕಿಂಗ್  ಸ್ಥಳದಲ್ಲಿ ವಾಹನ ಪಾರ್ಕ್ ಮಾಡಿದರೆ ಕೊನೆಗೆ ವಾಹನ ಮಾರಾಟ ಮಾಡಿ ದಂಡ ಕಟ್ಟಬೇಕಾಗಬಹುದು.

 • AUTOMOBILE7, Jul 2019, 9:29 AM IST

  ನೋ ಪಾರ್ಕಿಂಗ್: 23 ಸಾವಿರ ರೂಪಾಯಿ ದಂಡ!

  ನೋ ಪಾರ್ಕಿಂಗ್, ವಾಹನ ಪಾರ್ಕ್ ಮಾಡಿದ್ರೆ ಭರ್ಜರಿ 23000 ರು. ದಂಡ|  ನಿರ್ದಿಷ್ಟ ಸ್ಥಳದ ಹೊರಗೆ ವಾಹನ ನಿಲ್ಲಿಸಿದರೆ ಭಾರೀ ದಂಡ

 • pune
  Video Icon

  NEWS29, Jun 2019, 2:11 PM IST

  ಅಪಾರ್ಟಮೆಂಟ್ ಪಾರ್ಕಿಂಗ್ ಗೋಡೆ ಕುಸಿತ: 15 ಜನರ ದುರ್ಮರಣ!

  ಭಾರೀ ಮಳೆಯ ಪರಿಣಾಮ ಅಪಾರ್ಟಮೆಂಟ್’ವೊಂದರ ಪಾರ್ಕಿಂಗ್ ಗೋಡೆ ಕುಸಿದು ಕನಿಷ್ಠ  15 ಜನ ಸಾವನ್ನಪ್ಪಿರುವ ದಾರುಣ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.

 • AUTOMOBILE25, Jun 2019, 8:26 PM IST

  ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ- ಫೈನ್ ಮೊತ್ತ ಡಬಲ್!

  ಮೋಟಾರು ವಾಹನ ಕಾಯ್ದಿ ತಿದ್ದುಪಡಿಗೆ ಕ್ಯಾಬಿನೆಟ್ ಮಿನಿಸ್ಟರ್ ಅನುಮೋದನೆ ನೀಡಿದೆ. ತಿದ್ದುಪಡಿಯಿಂದ  ಟ್ರಾಫಿಕ್ ನಿಯಮ ಉಲ್ಲಂಘನೆ ದಂಡದ  ಮೊತ್ತ 10 ಪಟ್ಟು ಹೆಚ್ಚಾಗಲಿದೆ. ಸಿಗ್ನಲ್ ಜಂಪ್, ನೋ ಪಾರ್ಕಿಂಗ್ ಸೇರಿದಂತೆ ಯಾವುದೇ ನಿಯಮ ಉಲ್ಲಂಘನೆ ಮಾಡಿದರೂ ವಾಹನ ಮಾರಿ ದಂಡ ಕಟ್ಟಬೇಕಾದ  ಪರಿಸ್ಥಿತಿ ಬಂದೊದಗಬಹುದು, ಎಚ್ಚರ