ಪಾದರಕ್ಷೆ  

(Search results - 7)
 • undefined

  BUSINESS12, Mar 2020, 7:54 AM

  ಮೊಬೈಲ್‌, ಪಾದರಕ್ಷೆ, ಉಡುಪಿಗೆ ಏಕರೂಪದ ಜಿಎಸ್‌ಟಿ?

  ಮೊಬೈಲ್‌, ಪಾದರಕ್ಷೆ, ಉಡುಪಿಗೆ ಏಕರೂಪದ ಜಿಎಸ್‌ಟಿ?| ಮಾರ್ಚ್ 14ರಂದು ಮಂಡಳಿಯ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳುವ ಸಾಧ್ಯತೆ

 • undefined

  BUSINESS2, Feb 2020, 10:50 AM

  ಕೇಂದ್ರ ಬಜೆಟ್: ಇನ್ಮುಂದೆ ಆಟಿಕೆ, ಪಾದರಕ್ಷೆ, ಫರ್ನಿಚರ್ ದುಬಾರಿ!

  ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಮೇಕ್‌ ಇನ್‌ ಇಂಡಿಯಾ ಯೋಜನೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮತ್ತು ಸ್ಥಳೀಯ ಉತ್ಪಾದನೆ ಹೆಚ್ಚಿಸುವ ನಿಟ್ಟಿನಲ್ಲಿ ಹಲವು ಉತ್ಪನ್ನಗಳ ಸೀಮಾ ಸುಂಕವನ್ನು ಏರಿಸಲು ಸರ್ಕಾರ ನಿರ್ಧರಿಸಿದೆ. 
   

 • Women Fashion shoes

  LIFESTYLE19, Jan 2020, 3:02 PM

  ಪಾದರಕ್ಷೆ ಎಂಬ ನಿರ್ಲಕ್ಷ್ಯ ಬೇಡ; ಶೂಸ್ ನೋಡಿ ವ್ಯಕ್ತಿತ್ವ ಅಳೆಯುವ ಕಾಲವಿದು

  ಶೂಗಳು ಕಾಲುಗಳಿಗೆ ರಕ್ಷಣೆ ನೀಡುವುದು ಮಾತ್ರವಲ್ಲ, ನಿಮ್ಮ ಅಭಿರುಚಿ, ಫ್ಯಾಷನ್, ಡ್ರೆಸ್ಸಿಂಗ್ ಸೆನ್ಸ್ನ್ನು ಹೊರಜಗತ್ತಿಗೆ ಪರಿಚಯಿಸುತ್ತವೆ. ಅಷ್ಟೇ ಅಲ್ಲ, ನಿಮ್ಮೊಳಗೆ ಅಡಗಿರುವ ಗುಣಗಳಿಗೆ ಕನ್ನಡಿಯನ್ನೂ ಹಿಡಿಯುತ್ತವೆ.

 • Vicky Kaushal

  News26, Nov 2019, 11:47 AM

  ರೆಡ್‌ಚೀಫ್‌ ರಾಯಭಾರಿಯಾಗಿ ಬಾಲಿವುಟ್‌ ನಟ ವಿಕ್ಕಿ ಕೌಶಾಲ್‌

  ಚರ್ಮದ ಪಾದರಕ್ಷೆಗಳಾದ ರೆಡ್‌ಚೀಫ್‌ ಬ್ರಾಂಡ್‌ನ ಪ್ರಚಾರ ರಾಯಭಾರಿಯಾಗಿ ಬಾಲಿವುಡ್‌ನ ಪ್ರಸಿದ್ಧ ನಟ ವಿಕ್ಕಿ ಕೌಶಾಲ್‌ ಅವರನ್ನು ಲೀಯಾನ್‌ ಗ್ಲೋಬಲ್‌ ಪ್ರೈವೇಟ್‌ ಲಿಮಿಟೆಡ್‌ ಆಯ್ಕೆ ಮಾಡಿಕೊಂಡಿದೆ.

 • Cancer Slipper

  NEWS29, Aug 2018, 8:03 AM

  ಮಧ್ಯಪ್ರದೇಶ ಸರ್ಕಾರದ ಉಚಿತ ಪಾದರಕ್ಷೆಯಲ್ಲಿ ಕ್ಯಾನ್ಸರ್‌ ಅಂಶ!

  ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬಡವರನ್ನು ಗುರಿಯಾಗಿಸಿಕೊಂಡು ‘ಚರಣ ಪಾದುಕಾ ಯೋಜನೆ’ಯನ್ನು ಶಿವರಾಜಸಿಂಗ್‌ ಚೌಹಾಣ್‌ ನೇತೃತ್ವದ ಸರ್ಕಾರ ಜಾರಿಗೆ ತಂದಿತ್ತು. ತೆಂಡು ಎಲೆ (ಬೀಡಿ ತಯಾರಿಗೆ ಬಳಸುವ ಎಲೆ) ಸಂಗ್ರಹಿಸುವ ಬಡವರಿಗೆ ಉಚಿತವಾಗಿ ಶೂ ಹಂಚುವ ಯೋಜನೆ ಇದಾಗಿತ್ತು. ಆದರೆ ಈ ಸರ್ಕಾರ ವಿತರಿಸುತ್ತಿರುವ ಶೂಗಳಲ್ಲಿ ಕ್ಯಾನ್ಸರ್‌ಕಾರಕ ಅಜೋ ಡೈ ಇದೆ ಎಂದು ಕೇಂದ್ರೀಯ ಚರ್ಮ ಸಂಶೋಧನಾ ಸಂಸ್ಥೆ ಎಚ್ಚರಿಸಿತ್ತು.

 • BJP

  NEWS28, Aug 2018, 10:25 PM

  ಪಾದರಕ್ಷೆ ಕಳೆದುಕೊಂಡು ಸಿಎಂ ಪಜೀತಿ

  •  ಅಟಲ್ ಚಿತಾ ಭಸ್ಮ ವಿಸರ್ಜನೆ ವೇಳೆ ಉತ್ತರಾಖಂಡ ಸಿಎಂ ಚಪ್ಪಲಿ ಕಳವು
  •  ಅಮಿತ್ ಶಾ ಕೂಡ ಗೌತಮ್ ಗಂಭೀರ್‌ಗೆ ಟಿಕೆಟ್ ಕೊಡುವ ಬಗ್ಗೆ ಪಾಸಿಟಿವ್ ಆಗಿದ್ದಾರೆ
 • shoes

  14, Jun 2018, 3:13 PM

  ಮಾನ್ಸೂನ್‌ನಲ್ಲಿ ಪಾದರಕ್ಷೆ ಕೇರ್..

  ಸದಾ ನೀರು ಬಿದ್ದರೆ ಸ್ಲಿಪ್ಪರ್ಸ್ ಅಥವಾ ಶೂಸ್ ಹಾಳಾಗುವುದರಲ್ಲಿ ಅನುಮಾನವೇ ಇಲ್ಲ. ಕೆಸರು, ಕೊಚ್ಚೆ ಹಾರಿ ಅದು ನೋಡದಂತಾಗಿರುತ್ತದೆ. ಆದರೆ, ಇಂಥ ಚಪ್ಪಲಿಗಳನ್ನೂ ನೀಟಾಗಿ ಮೆಂಟೇನ್ ಮಾಡಿದರೆ ಹಾಳಾಗದಂತೆ ಎಚ್ಚರವಹಿಸಬಹುದು. ಹೇಗೆ?