ಪಾಕಿಸ್ತಾನ ಕ್ರಿಕೆಟ್  

(Search results - 30)
 • Chacha Dhoni

  World Cup14, Jun 2019, 6:43 PM IST

  2011ರಿಂದ ಪಾಕಿಸ್ತಾನ ಅಭಿಮಾನಿಗೆ ಟಿಕೆಟ್ ನೀಡ್ತಾರೆ ಧೋನಿ!

  ಭಾರತ-ಪಾಕಿಸ್ತಾನ ಪಂದ್ಯದ ಟಿಕೆಟ್‌ಗೆ ಅದೆಷ್ಟೇ ಡಿಮ್ಯಾಂಡ್ ಇದ್ದರೂ ಪಾಕ್ ಅಭಿಮಾನಿಗೆ ಯಾವುದೇ ಚಿಂತೆ ಇಲ್ಲ. ಕಾರಣ ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗೆ ಕಳೆದ 8 ವರ್ಷಗಳಿಂದ ಎಂ.ಎಸ್.ಧೋನಿ ಟಿಕೆಟ್ ನೀಡುತ್ತಿದ್ದಾರೆ. ಈ ರೋಚಕ ಕಹಾನಿ ಇಲ್ಲಿದೆ.

 • afridi

  SPORTS13, Jun 2019, 6:02 PM IST

  ಅಫ್ರಿದಿ ಕಪಾಳಕ್ಕೆ ಬಾರಿಸಿದ ಮೇಲೆ ಸ್ಪಾಟ್‌ ಫಿಕ್ಸಿಂಗ್‌ ಬಾಯ್ಬಿಟ್ಟಿದ ಆಮೀರ್..!

  ಪ್ರಸ್ತುತ ವಿಶ್ವಕಪ್ ಟೂರ್ನಿಯಲ್ಲಿ ಮೊಹಮ್ಮದ್ ಆಮೀರ್ ಪಾಕಿಸ್ತಾನ ತಂಡವನ್ನು ಪ್ರತಿನಿಧಿಸುತ್ತಿದ್ದು, ಮೂರು ಪಂದ್ಯಗಳಿಂದ 10 ವಿಕೆಟ್ ಕಬಳಿಸುವ ಮೂಲಕ ಗರಿಷ್ಠ ವಿಕೆಟ್ ಪಡೆದವರ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. 

 • sarfaraz

  World Cup31, May 2019, 8:00 PM IST

  ಪಾಕಿಸ್ತಾನ ಕ್ಯಾಪ್ಟನ್‌ಗೆ ಭಾರತೀಯರ ಬೆಂಬಲ..! ಅಷ್ಟಕ್ಕೂ ಆಗಿದ್ದೇನು..?

  ವಿಶ್ವಕಪ್ ಟೂರ್ನಿ ಆರಂಭಕ್ಕೂ ಮುನ್ನ ಬಕಿಂಗ್ ಹ್ಯಾಮ್ ಅರಮನೆಯಲ್ಲಿ ಬ್ರಿಟನ್ ರಾಣಿ ಭೇಟಿಯಾಗುವ ಸಂದರ್ಭದಲ್ಲಿ ಸರ್ಫರಾಜ್ ಖಾನ್ ತೊಟ್ಟ ಧಿರಿಸನ್ನು ಪಾಕಿಸ್ತಾನ ಮೂಲದ ಕೆನಡಿಯನ್ ಪತ್ರಕರ್ತ ಟೀಕಿಸಿದ್ದರು. ಆದರೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಪಾಕಿಸ್ತಾನ ಕ್ರಿಕೆಟ್ ನಾಯಕನ ಬೆಂಬಲಕ್ಕೆ ನಿಂತಿದ್ದಾರೆ.

 • pakistan squad

  SPORTS21, Apr 2019, 2:05 PM IST

  ವಿಶ್ವಕಪ್ ಟೂರ್ನಿಗೂ ಮುನ್ನ ಪಾಕ್’ಗೆ ’ಸಣ್ಣ ಶಾಕ್’.!

  ಪಾಕಿಸ್ತಾನ ತಂಡದಲ್ಲಿ ಮೀಸಲು ಆಟಗಾರರಾಗಿ ಮೊಹಮ್ಮದ್ ಅಮೀರ್ ಮತ್ತು ಆಸಿಫ್ ಅಲಿ ಸ್ಥಾನ ಪಡೆದಿದ್ದಾರೆ. ಒಂದುವೇಳೆ ಇಂಗ್ಲೆಂಡ್ ಸರಣಿ ಅಂತ್ಯದ ವೇಳೆಗೂ ಶಾದಾಬ್ ಖಾನ್ ಗುಣಮುಖರಾಗದಿದ್ದರೆ ಈ ಇಬ್ಬರಲ್ಲಿ ಒಬ್ಬರಿಗೆ ತಂಡದಲ್ಲಿ ಅವಕಾಶ ಸಿಗಬಹುದು.

 • Pakistan

  SPORTS20, Apr 2019, 6:48 PM IST

  ಪಾಕ್‌ ಆಟಗಾರರ ಜತೆ ಪತ್ನಿಯರ ಪ್ರಯಾಣವಿಲ್ಲ!

  ಸರ್ಫರಾಜ್ ಅಹಮ್ಮದ್ ನೇತೃತ್ವದ ಪಾಕಿಸ್ತಾನ ತಂಡವು ಮೇ.31ರಂದು ನಾಟಿಂಗ್’ಹ್ಯಾಂನಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಎದುರಿಸುವ ಮೂಲಕ ವಿಶ್ವಕಪ್’ನಲ್ಲಿ ತನ್ನ ಅಭಿಯಾನವನ್ನು ಆರಂಭಿಸಲಿದೆ. 

 • pakistan

  SPORTS5, Apr 2019, 4:44 PM IST

  2019ರ ವಿಶ್ವಕಪ್ ಟೂರ್ನಿಗೆ 23 ಸದಸ್ಯರ ಪಾಕಿಸ್ತಾನ ತಂಡ ಪ್ರಕಟ

  ಏಪ್ರಿಲ್ 15-16ರಂದು ಲಾಹೋರ್’ನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡಮಿಯಲ್ಲಿ ನಡೆಯುವ ಪಿಟ್ನೆಸ್’ನಲ್ಲಿ ಪಾಲ್ಗೊಳ್ಳುವಂತೆ ಈ ಎಲ್ಲಾ 23 ಆಟಗಾರರಿಗೆ ಸೂಚಿಸಲಾಗಿದೆ. ಇದಾದ ಬಳಿಕ ಏಪ್ರಿಲ್ 18ರಂದು ವಿಶ್ವಕಪ್ ಟೂರ್ನಿಗೆ ಪಾಕಿಸ್ತಾನ ತಂಡವನ್ನು ಆಯ್ಕೆ ಸಮಿತಿ ಪ್ರಕಟಿಸಲಿದೆ.

 • bcci pcb

  SPORTS9, Mar 2019, 5:01 PM IST

  ಪಾಕಿಸ್ತಾನ ಕ್ರಿಕೆಟ್ ಮಂಡಳಿ ಆಹ್ವಾನ ತಿರಸ್ಕರಿಸಿದ ಬಿಸಿಸಿಐ!

  ಪುಲ್ವಾಮಾ ದಾಳಿ ಬಳಿಕ ಪಾಕಿಸ್ತಾನ ಜೊತೆಗಿನ ಯಾವುದೇ ವ್ಯವಹಾರಕ್ಕೂ ಭಾರತ ಸಿದ್ಧವಿಲ್ಲ. ಇದೀಗ ಪಾಕಿಸ್ತಾನ ಕ್ರಿಕೆಟ್ ಮಂಡಳಿ ನೀಡಿರುವ ಆಹ್ವಾನವನ್ನೂ ಬಿಸಿಸಿಐ ತಿರಸ್ಕರಿಸಿದೆ. ಬಿಸಿಸಿ ಮಾತ್ರವಲ್ಲ ಐಸಿಸಿ ಚೇರ್ಮೆನ್ ಕೂಡ ಪಾಕಿಸ್ತಾನ ಆಹ್ವಾನ ತಿರಸ್ಕರಿಸಿದ್ದಾರೆ.

 • bcci pcb
  Video Icon

  CRICKET19, Feb 2019, 5:21 PM IST

  ಪುಲ್ವಾಮ ದಾಳಿ: ಭಾರತದ ಬಿರುಗಾಳಿಗೆ ಆರಿಹೋಯ್ತು ಪಾಕಿಸ್ತಾನ ಕ್ರಿಕೆಟ್ ದೀಪ!

  ಪುಲ್ವಾಮದಲ್ಲಿ ಭಾರತೀಯ CRPF ಯೋಧರ ಮೇಲೆ ನಡೆದ ಭಯೋತ್ಪಾದಕ ದಾಳಿಗೆ ಪ್ರತೀಕಾರದ ಆಕ್ರೋಶ ಹೆಚ್ಚಾಗುತ್ತಿದೆ. ಪಾಕ್ ಪ್ರಚೋದಿತ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಸೊಲ್ಲೆತ್ತದ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿಯಾಗಿದೆ. ಭಾರತದ ಬಿರುಗಾಳಿಗೆ ಪಾಕಿಸ್ತಾನ ಕ್ರಿಕೆಟ್ ದೀಪವೆ ಆರಿಹೋಗಿದೆ. 

 • Pulwama Pak
  Video Icon

  CRICKET18, Feb 2019, 5:45 PM IST

  ಪುಲ್ವಾಮಾ ದಾಳಿ: ಪಾಕಿಸ್ತಾನ ಕ್ರಿಕೆಟ್‌ಗೆ ಕೋಟಿ ಕೋಟಿ ನಷ್ಟ!

  ಪುಲ್ವಾಮಾ ಭಯೋತ್ಪಾದಕ ದಾಳಿಯಿಂದ 40ಕ್ಕೂ ಹೆಚ್ಚು CRPF ಯೋಧರು ಹುತಾತ್ಮರಾಗಿರುವುದು ಭಾರತೀಯರ ನಿದ್ದೆಗೆಡಿಸಿದೆ. ಯೋಧರ ಕುಟುಂಬದ ನೋವು ಪ್ರತಿಯೊಬ್ಬ ಭಾರತೀಯನಿಗೂ ತಟ್ಟುತ್ತಿದ್ದ. ಇದಕ್ಕೆ ತಕ್ಕ ಪಾಠ ಕಲಿಸಲು ಭಾರತ ಮುಂದಾಗಿದೆ. ಪುಲ್ವಾಮ ದಾಳಿಯಿಂದ ಪಾಕಿಸ್ತಾನ ಕ್ರಿಕೆಟ್ ಕೋಟಿ ಕೋಟಿ ನಷ್ಟ ಎದುರಿಸುವಂತಾಗಿದೆ. 
   

 • PCB Managing Director Wasim Khan

  CRICKET18, Feb 2019, 12:23 PM IST

  ಪುಲ್ವಾಮಾ ದಾಳಿ: ಕಂಗಾಲಾದ ಪಾಕಿಸ್ತಾನ ಕ್ರಿಕೆಟ್ ಮಂಡಳಿಯಿಂದ ಹತಾಶೆ ಮಾತು!

  ಪುಲ್ವಾಮ ದಾಳಿಯಿಂದ  ಪಾಕಿಸ್ತಾನ ತಲೆ ಎತ್ತಿ ನಿಲ್ಲಲು ಸಾಧ್ಯವಾಗುತ್ತಿಲ್ಲ. ಹಲವು ಅಡೆ ತಡೆಗಳಿಂದ ಸಾಗುತ್ತಿರುವ ಪಾಕಿಸ್ತಾನ ಕ್ರಿಕೆಟ್ ಲೀಗ್ ಟೂರ್ನಿಯಿಂದ IMG ರಿಲಯನ್ಸ್ ಹಿಂದೆ ಸರಿದ ಬೆನ್ನಲ್ಲೇ ಪಾಕ್ ಕ್ರಿಕೆಟ್ ಮಂಡಳಿ ಹತಾಶೆ ಮಾತನಾಡುತ್ತಿದೆ. 
   

 • SPORTS22, Dec 2018, 8:56 PM IST

  ಪಾಕಿಸ್ತಾನ ಕ್ರಿಕೆಟಿಗರನ್ನು ಐಪಿಎಲ್‌ಗೆ ಪರಿಗಣಿಸಲು ಪಿಸಿಬಿ ಹರಸಾಹಸ!

  2008ರ ಮುಂಬೈ ದಾಳಿ ಬಳಿಕ ಪಾಕಿಸ್ತಾನ ಕ್ರಿಕೆಟಿಗರು ಭಾರತದ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಂಡಿಲ್ಲ. ಇಷ್ಟೇ ಅಲ್ಲ ಭಾರತ-ಪಾಕಿಸ್ತಾನ ನಡುವಿನ ಕ್ರಿಕೆಟ್ ಸರಣಿ ಕೂಡ ರದ್ದಾಯಿತು. ಇದೀಗ ಮತ್ತೆ ಐಪಿಎಲ್ ಟೂರ್ನಿಯಲ್ಲಿ ಪಾಕ್ ಕ್ರಿಕೆಟಿಗರನ್ನ ಪರಿಗಣಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಪ್ರಯತ್ನ ಶುರುಮಾಡಿದೆ.

 • SPORTS19, Dec 2018, 8:19 PM IST

  ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಬಿಸಿಸಿಐನಿಂದ ಮತ್ತೊಂದು ಶಾಕ್!

  ದ್ವಿಪಕ್ಷೀಯ ಸರಣಿ ಆಯೋಜನೆ ಮಾಡಲು ಹಿಂದೇಟು ಹಾಕಿದ ಬಿಸಿಸಿಐ ವಿರುದ್ದ ಕಾನೂನು ಸಮರ ಸಾರಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಇದೀಗ ಐಸಿಸಿ ಮತ್ತೊಂದು ಶಾಕ್ ನೀಡಿದೆ. ಅಷ್ಟಕ್ಕೂ ಐಸಿಸಿ ನೀಡಿದ ಶಾಕ್ ಏನು? ಇಲ್ಲಿದೆ.

 • Lahore stadium

  SPORTS25, Nov 2018, 9:04 PM IST

  ಪಾಕಿಸ್ತಾನ: ಕ್ರಿಕೆಟ್ ಪಂದ್ಯದ ವೇಳೆ ಶೂಟೌಟ್- 7 ಮಂದಿ ಸಾವು!

  ಪಾಕಿಸ್ತಾನದ ಅಬೊಟೊಬಾದ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಕ್ರಿಕೆಟ್ ಪಂದ್ಯದಲ್ಲಿ ನಡೆದ ಜಗಳ 7 ಮಂದಿ ಸಾವಿಗೆ ಕಾರಣವಾಗಿದೆ. ಅಷ್ಟಕ್ಕೂ ಈ ಜಗಳ ನಡೆದಿದ್ದು ಹೇಗೆ? 7 ಮಂದಿ ಸಾವನ್ನಪ್ಪಿದ್ದು ಹೇಗೆ? ಇಲ್ಲಿದೆ ವಿವರ.
   

 • Video Icon

  SPORTS23, Nov 2018, 4:25 PM IST

  BCCI ಬಳಿ 447ಕೋಟಿ ಪರಿಹಾರ ಕೇಳಿ ಸಂಕಷ್ಟಕ್ಕೆ ಸಿಲುಕಿದ ಪಾಕಿಸ್ತಾನ!

  ಭಾರತ ಹಾಗೂ ಪಾಕಿಸ್ತಾನ ದ್ವಿಪಕ್ಷೀಯ ಕ್ರಿಕೆಟ್ ಸರಣಿ ಆಯೋಜನೆ ವಿವಾದವನ್ನ ಐಸಿಸಿ ಮಟ್ಟಕ್ಕೆ ಎಳೆದೊಯ್ದು ಪಾಕಿಸ್ತಾನಕ್ಕೆ ಹಿನ್ನಡೆಯಾಗಿದೆ. BCCI ಅಧ್ಯಕ್ಷ ಸ್ಥಾನದಿಂದ ಅನುರಾಗ್ ಠಾಕೂರ್ ಕೆಳಗಿಳಿಯುತ್ತಿದ್ದಂತೆ ಪಾಕಿಸ್ತಾನ ಕಾನೂನು ಹೋರಾಟ ಆರಂಭಿಸಿತ್ತು. ಭಾರತ  ಸರಣಿ ಆಯೋಜನೆಯಿಂದ ಹಿಂದೆ ಸರಿದ ಕಾರಣ 447 ಕೋಟಿ ರೂಪಾಯಿ ಪರಿಹಾರ ನೀಡಬೇಕೆಂದು ಐಸಿಸಿ ಕದ ತಟ್ಟಿತ್ತು. ಇದೀಗ ಕೋಟಿ ಕೋಟಿ ಪರಿಹಾರ ಕೇಳಿದ ಪಾಕಿಸ್ತಾನ ಕ್ರಿಕೆಟ್ ಮಂಡಲಿ ಸಂಕಷ್ಟಕ್ಕೆ ಸಿಲುಕಿದೆ.

 • SPORTS21, Nov 2018, 10:09 AM IST

  ದ್ವಿಪಕ್ಷೀಯ ಸರಣಿ ವಿವಾದ-ಪಾಕಿಸ್ತಾನ ವಿರುದ್ಧ ಬಿಸಿಸಿಐಗೆ ಗೆಲುವು!

  ದ್ವಿಪಕ್ಷೀಯ ಸರಣಿ ಆಯೋಜಿಸದ ಬಿಸಿಸಿಐ ವಿರುದ್ದ ಐಸಿಸಿ ಮೆಟ್ಟಿಲೇರಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಮತ್ತೆ ಹಿನ್ನಡೆಯಾಗಿದೆ. ಬರೋಬ್ಬರಿ 447 ಕೋಟಿ ರೂಪಾಯಿ ನಷ್ಟ  ಪರಿಹಾರ ನೀಡಬೇಕೆಂದ ಪಾಕ್ ಕ್ರಿಕೆಟ್ ಮಂಡಳಿ ಅರ್ಜಿ ಇದೀಗ ತಿರಸ್ಕೃತಗೊಂಡಿದೆ.