ಪಾಂಡಿಚೇರಿ  

(Search results - 8)
 • crime

  Karnataka Districts11, Jan 2020, 3:42 PM IST

  ವರಸೆಯಲ್ಲಿ ತಂಗಿಯನ್ನೇ ವರಿಸಲು ಮುಂದಾದ ಬಿಜೆಪಿ ಮುಖಂಡ: ಹುಬ್ಬಳ್ಳಿ ನಲುಗಿಸಿದ ಭಂಡ!

  ಪ್ರೀತಿಸುತ್ತಿದ್ದ ಯುವತಿಯನ್ನು ಮದುವೆ ಮಾಡಿಕೊಡದಿದ್ದಲ್ಲಿ ಯುವತಿ ಜತೆಗಿನ ಚಿತ್ರಗಳು, ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಪಾಂಡಿಚೇರಿ ಮೂಲದ ಬಿಜೆಪಿ‌ ಯುವ ಮುಖಂಡನನ್ನು ನಗರದ ಸೈಬರ್ ಕ್ರೈಂ ಪೊಲೀಸರು ಬಂದಿಸಿದ್ದಾರೆ. 
   

 • Helmet

  INDIA21, Oct 2019, 1:42 PM IST

  ಪುದುಚೇರಿ ಸಿಎಂ, ಗೌರ್ನರ್‌ ನಡುವೆ ಹೆಲ್ಮೆಟ್‌ ಜಟಾಪಟಿ

  ಹೆಲ್ಮೇಟ್ ಧರಿಸುವ ವಿಚಾರವಾಗಿ ಪುದುಚೇರಿ ಉಪರಾಜ್ಯಪಾಲೆ ಕಿರಣ್‌ ಬೇಡಿ ಹಾಗೂ ಮುಖ್ಯಮಂತ್ರಿ ವಿ. ನಾರಾಯಣಸಾಮಿ ನಡುವೆ ಹೆಲ್ಮೇಟ್ ಜಟಾಪಟಿ ತಾರಕಕ್ಕೇರಿದೆ. ಇಬ್ಬರೂ ಹೆಲ್ಮೇಟ್ ಧರಿಸದ ಬಗ್ಗೆ ಆರೋಪ- ಪ್ರತ್ಯಾರೋಪ ಮಾಡಿಕೊಂಡಿದ್ದಾರೆ. 

 • Under water flag hoist Independence day

  NEWS15, Aug 2019, 11:46 AM IST

  ಸ್ವಾತಂತ್ರ್ಯ ದಿನಾಚರಣೆ; ಸಮುದ್ರದ 60 ಅಡಿಯಲ್ಲಿ ಧ್ವಜಾರೋಹಣ!

  ಪ್ರತಿಯೊಬ್ಬರು ಸ್ವಾತಂತ್ರ್ಯ ದಿನಾಚರಣೆ ವಿಶೇಷವಾಗಿ ಆಚರಿಸುತ್ತಾರೆ. ಆದರ ಪಾಂಡಿಚೇರಿಯ ಡೈವರ್ ಮಾತ್ರ ಭಿನ್ನವಾಗಿ ಹಾಗೂ ಸಾಮಾಜಿಕ ಸಂದೇಶದೊಂದಿಗೆ ಸ್ವಾತಂತ್ರ್ಯ ದಿನಾಚರಣೆ ಮಾಡಿದ್ದಾರೆ. ಸಮುದ್ರದ ತಳಭಾಗಕ್ಕೆ ಇಳಿದು ಧ್ವಜಾರೋಹಣ ನೇರವೇರಿಸೋ ಮೂಲಕ ದೇಶದ ಗಮನಸೆಳೆದಿದ್ದಾರೆ.

 • Bengaluru Rhinos

  SPORTS15, May 2019, 10:20 AM IST

  ಬಂಡಾಯ ಕಬಡ್ಡಿ ಲೀಗ್: ಬೆಂಗಳೂರು ರೈನೋಸ್‌ ಜಯಭೇರಿ

  ಇಂಡೋ ಇಂಟರ್‌ ನ್ಯಾಷನಲ್‌ ಪ್ರೀಮಿಯರ್‌ ಕಬಡ್ಡಿ ಲೀಗ್‌ನಲ್ಲಿ ಬೆಂಗಳೂರು ಶುಭಾರಂಭ ಮಾಡಿದೆ. ಪಾಂಡಿಚೇರಿ ವಿರುದ್ದ ಹೋರಾಟ  ನಡಿಸಿದ ಬೆಂಗಳೂರಿನ ಗೆಲುವಿನ ನಗೆ ಬೀರಿದೆ. ಇಲ್ಲಿದೆ ಪಂದ್ಯದ ಹೈಲೈಟ್ಸ್ ಇಲ್ಲಿದೆ.

 • undefined

  NEWS1, May 2019, 10:15 AM IST

  ಪುದುಚೇರಿ ಸರ್ಕಾರದಲ್ಲಿ ಕಿರಣ್‌ ಬೇಡಿ ಹಸ್ತಕ್ಷೇಪ ಸಲ್ಲ: ಹೈಕೋರ್ಟ್‌

  ಪುದುಚೇರಿ ಮುಖ್ಯಮಂತ್ರಿ ವಿ. ನಾರಾಯಣಸ್ವಾಮಿ ಅವರ ಜೊತೆ ಅಧಿಕಾರ ಕಲಹದಲ್ಲಿ ತೊಡಗಿರುವ ರಾಜ್ಯಪಾಲೆ ಕಿರಣ್‌ ಬೇಡಿ ಅವರನ್ನು ಮದ್ರಾಸ್‌ ಹೈಕೋರ್ಟ್‌ ತರಾಟೆ ತೆಗೆದುಕೊಂಡಿದೆ.

 • Suman kittur

  Special19, Jul 2018, 3:04 PM IST

  ತೆಲುಗು ಸಿನಿಮಾ ನಿರ್ದೇಶಿಸುತ್ತಾರಾ ಸುಮನಾ?

  ಗರ್ಲ್ಸ್ ಡೇ ಔಟ್ ನೆಪದಲ್ಲಿ ಈ ಮೂವರು ಹೋಗಿದ್ದು ಪಾಂಡಿಚೇರಿಗೆ. ಅಲ್ಲಿ ಸಮುದ್ರ ತೀರದಲ್ಲಿ ಆಟವಾಡಿ, ಸೆಲ್ಫೀ ತೆಗೆದು ಸಂಭ್ರಮಿಸಿದ್ದಾರೆ. ಬರೀ ಸಂಭ್ರಕ್ಕಾಗಿಯಷ್ಟೇ ಪಾಂಡಿಚೇರಿಗೆ ಭೇಟಿ ಕೊಟ್ಟಿದ್ದಾ ಎಂದರೆ ಹಾಗೇನೂ ಇಲ್ಲ. ಹೊಸತೊಂದು ಸಿನಿಮಾ ಇನ್ನೇನು ಶುರುವಾಗಲಿದೆ. ಈ ಸಿನಿಮಾದಲ್ಲಿ ಯಾರು ನಿರ್ದೇಶನ, ಯಾರು ನಿರ್ಮಾಣ ಎಂಬ ವಿಚಾರವಿನ್ನೂ ತಿಳಿದುಬಂದಿಲ್ಲ. ಶುಭಾ ಮತ್ತುಮೇಘನಾ ಜೊತೆಯಾಗಿ ನಟಿಸುವ ಸಾಧ್ಯತೆ ಇದೆ.
   

 • undefined
  Video Icon

  NEWS23, Jun 2018, 12:15 PM IST

  ಅನಧಿಕೃತ ಹೋರ್ಡಿಂಗ್‌ಗಳ ಖುದ್ದು ಬೀದಿಗಿಳಿದ ರಾಜ್ಯಪಾಲೆ ಕಿರಣ್ ಬೇಡಿ!

  ಮಗು ಹುಟ್ಟಿದಾಗ ರಸ್ತೆಬದಿಯಲ್ಲಿ ದೊಡ್ಡ ಫ್ಲೆಕ್ಸ್... ಹುಟ್ಟಿದ ಹಬ್ಬದ ದಿನವೂ ಶುಭಾಶಯ ಕೋರುವ ದೊಡ್ಡ ಫ್ಲೆಕ್ಸ್.... ಮದುವೆಯಾದರೂ ಫ್ಲೆಕ್ಸ್... ಸತ್ತರೂ ಫ್ಲೆಕ್ಸ್...  ಹಳ್ಳಿಗಳಿಂದ ಹಿಡಿದು ನಗರಗಳವರೆಗೂ ಈ ಚಾಳಿ ವ್ಯಾಪಿಸಿದೆ. ಸಾರ್ವಜನಿಕರಿಗೆ ಕಿರಿಕಿರಿಯನ್ನುಂಟು ಮಾಡಿ, ನಗರದ ಸೌಂದರ್ಯವನ್ನು ಕೆಡಿಸುವ ಈ ಹೋರ್ಡಿಂಗ್‌ಗಳ ವಿರುದ್ಧ ಪಾಂಡಿಚೇರಿ  ರಾಜ್ಯಪಾಲೆ ಕಿರಣ್ ಬೇಡಿ ಸಮರ ಸಾರಿದ್ದಾರೆ. ಹೋರ್ಡಿಂಗ್ ಹಾವಳಿ ವಿರುದ್ಧ ಖುದ್ದು ಬೀದಿಗಿಳಿದಿರುವ ಬೇಡಿ, ಅಧಿಕಾರಿಗಳ ಚಳಿ ಬಿಡಿಸುವ ವಿಡಿಯೋ ಇದೀಗ ವೈರಲ್ ಆಗಿದೆ.     

 • undefined

  29, Apr 2018, 9:29 AM IST

  ಬಯಲು ಶೌಚ ತಡೆಯದ ಗ್ರಾಮಕ್ಕೆ ಉಚಿತ ಅಕ್ಕಿ ಇಲ್ಲ : ಆದೇಶ ವಾಪಸ್

  ಗ್ರಾಮಗಳು ಬಯಲು ಶೌಚ ಮುಕ್ತ ಮತ್ತು ತ್ಯಾಜ್ಯ ಮುಕ್ತವಾಗದಿದ್ದಲ್ಲಿ, ಗ್ರಾಮಗಳಿಗೆ ನೀಡುವ ಉಚಿತ ಅಕ್ಕಿ ವಿತರಣೆ ರದ್ದು ಪಡಿಸಲಾಗುತ್ತದೆ ಎಂಬ ಆದೇಶವೊಂದನ್ನು ಪಾಂಡಿಚೇರಿಯ ಲೆಫ್ಟಿನೆಂಟ್‌ ಗವರ್ನರ್‌ ಕಿರಣ್‌ ಬೇಡಿ ಜಾರಿಗೊಳಿಸಿದ್ದು, ಬಳಿಕ ವಾಪಸ್ ಪಡೆದಿದ್ದಾರೆ.