ಪಾಂಡವಪುರ  

(Search results - 19)
 • Vyapthi pradeshada Horagiddare

  Sandalwood4, Nov 2019, 3:18 PM IST

  ವ್ಯಾಪ್ತಿ ಪ್ರದೇಶದ ಹೊರಗಿದ್ದಾರೆ ದತ್ತಣ್ಣ, ಅಕ್ಷತಾ!

  'ವ್ಯಾಪ್ತಿ ಪ್ರದೇಶದ ಹೊರಗಿದ್ದಾರೆ ' ಎನ್ನುವ ಸಿನಿಮಾ ಪೋಸ್ಟರ್ ರಿಲೀಸ್ ಆಗಿದ್ದು ಸದ್ಯಕ್ಕೆ ಬಹುಚರ್ಚಿತ ಕಥಾ ವಸ್ತುವೊಂದರ ಸುಳಿವು. ಆ ಮೂಲಕ ಈಗ ಸ್ಯಾಂಡಲ್‌ವುಡ್‌ನಲ್ಲಿ ತೀವ್ರ ಕುತೂಹಲ ಹುಟ್ಟಿಸುತ್ತಿರುವ ಈ ಚಿತ್ರದ ನಿರ್ದೇಶಕರು ಮಹಾರುದ್ರಪ್ಪ. ಡಿಸೆಂಬರ್ 6 ಕ್ಕೆ ಚಿತ್ರದ ರಿಲೀಸ್ ದಿನಾಂಕ ಫಿಕ್ಸ್ ಆಗಿದೆ. ನವೆಂಬರ್ 1 ರಂದು ಚಿತ್ರದ ಮೊದಲ ಪೋಸ್ಟರ್ ಲಾಂಚ್ ಮಾಡಿದೆ.

 • Mandya30, Oct 2019, 2:23 PM IST

  ಪಾಂಡವಪುರ: ಹದಗೆಟ್ಟರಸ್ತೆಯಲ್ಲಿ ಗ್ರಾಮಸ್ಥರಿಂದ ಭತ್ತ ನಾಟಿ

  ತಾಲೂಕಿನ ಸುಂಕಾತೊಣ್ಣೂರು ಮಾಡರಹಳ್ಳಿ ಗ್ರಾಮದ ರಸ್ತೆಯನ್ನು ದುರಸ್ತಿ ಮಾಡಬೇಕೆಂದು ಒತ್ತಾಯಿಸಿ ಗ್ರಾಮಸ್ಥರು ರಸ್ತೆಯಲ್ಲಿ ನಾಟಿ ಮಾಡಿ ಧರಣಿ ನಡೆಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ.

 • Canal

  Karnataka Districts20, Aug 2019, 7:56 AM IST

  ಮಂಡ್ಯ: 700 ಎಕರೆ ಕೃಷಿಭೂಮಿಗೆ ನೀರು

  ಮಂಡ್ಯದ ಪಾಂಡವಪುರದಲ್ಲಿ ಮಲ್ಲಿಗೆರೆ ಏತ ನೀರಾವರಿ ಯೋಜನೆಯಿಂದ ನಾಲೆಗೆ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಕೆಆರ್‌ಎಸ್‌ ಅಣೆಕಟ್ಟೆಯು ಸಂಪೂರ್ಣವಾಗಿ ಭರ್ತಿಯಾಗಿದೆ. ಹೀಗಾಗಿ ಏತನೀರಾವರಿ ಯೋಜನೆಯ ಮೂಲಕ ನಾಲೆಗೆ ನೀರು ಹರಿಸುವ ಯೋಜನೆಗೆ ಚಾಲನೆ ನೀಡಲಾಗಿದೆ.

 • Akshatha Pandavapura

  ENTERTAINMENT1, Jul 2019, 9:23 AM IST

  ಸ್ಟುಡಿಯೋ ಉದ್ಘಾಟಿಸಿ ಕನಸು ನನಸು ಮಾಡಿಕೊಂಡ ಬಿಗ್‌ ಬಾಸ್ ಸ್ಪರ್ಧಿ!

   

  ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ಏನಾದ್ರು ಸಾಧನೆ ಮಾಡಬೇಕು ಎಂದು ಕನಸು ಕಂಡ ಸ್ಪರ್ಧಿ ಈಗ ಆ್ಯಕ್ಟಿಂಗ್ ಸ್ಟುಡಿಯೋ ಹಾಗೂ ಕಿಚನ್ ಸ್ಟುಡಿಯೋ ಉದ್ಘಾಟಿಸಿದ್ದಾರೆ.

 • Video Icon

  Lok Sabha Election News15, Apr 2019, 4:35 PM IST

  ನಾ ನನ್ನ ಹೆಸರು ಬದಲಾಯಿಸ್ಕೋತಿನಿ! ದರ್ಶನ್ ಹೀಗ್ಯಾಕಂದ್ರು?

  ಸುಮಲತಾ ಪರ ಪಾಂಡವಪುರದಲ್ಲಿ ದರ್ಶನ್ ಪ್ರಚಾರ ನಡೆಸುತ್ತಿದ್ದಾರೆ. ಮಾತಿನ ನಡುವೆ,  ತನ್ನ ಹೆಸರನ್ನು ಬದಲಯಿಸುವುದಾಗಿ ದರ್ಶನ್ ತಮಾಷೆಯ ಮಾತುಗಳನ್ನಾಡಿದ್ದಾರೆ. ಯಾಕೆ? ನೀವೇ ಕೇಳಿ...
   

 • Bus Accident
  Video Icon

  Mandya3, Mar 2019, 4:56 PM IST

  ಮಂಡ್ಯದಲ್ಲಿ ಮತ್ತೆ ಬಸ್ ದುರಂತ: ಪ್ರವಾಸಿ ಬಸ್ ಪಲ್ಟಿ!

   ಕಳೆದ ವರ್ಷ ನವೆಂಬರ್ ನಲ್ಲಿ ಮಂಡ್ಯ ಜಿಲ್ಲೆ ಪಾಂಡವಪುರದ ಕನಗನಮರಡಿಯಲ್ಲಿ ಬಸ್ ಕಾಲುವೆಗೆ ಉರುಳಿ ಹಲವಾರು ಜನರು ಪ್ರಾಣ ಬಿಟ್ತ ಘಟನೆ ಇನ್ನೂ ಹಸಿಯಾಗಿರುವಾಗಲೇ ಮಂಡ್ಯದಲ್ಲಿ ಇನ್ನೊಂದು ಬಸ್ ದುರಂತ ನಡೆದಿದೆ.

 • Akshata
  Video Icon

  News22, Jan 2019, 11:28 PM IST

  ‘ಅಡ್ಡಗೋಡೆ ಮೇಲೆ ದೀಪ ಇಟ್ಟರು’ ಅಕ್ಷತಾ ಹೀಗಂದಿದ್ಯಾಕೆ?

  ಬಿಗ್ ಬಾಸ್ ಮನೆಯಿಂದ ಅಕ್ಷತಾ ಹೊರಕ್ಕೆ ಬಂದಿದ್ದಾರೆ.  ಮನೆಯಲ್ಲಿ ಸುದೀರ್ಘ ಅವಧಿ ಉಳಿದುಕೊಂಡಿದ್ದ ಅಕ್ಷತಾ ಫಿನಾಲೆಗೆ ಏರುವ ಅವಕಾಶ ಕೊಂಚದರಲ್ಲಿ ತಪ್ಪಿಸಕೊಂಡಿದ್ದಾರೆ. ಮನೆಯಿಂದ ಹೊರಬಂದ ಅಕ್ಷತಾ ಏನು ಹೇಳುತ್ತಾರೆ. ಸಂದರ್ಶನದ ಪೂರ್ಣ ವಿವರ ಇಲ್ಲಿದೆ. 

 • Tara Anuradha
  Video Icon

  NEWS20, Jan 2019, 3:07 PM IST

  ಅಂಗನವಾಡಿ ಮಕ್ಕಳಿಗೆ ಆಶಾಕಿರಣವಾದ ತಾರಾ ಅನುರಾಧಾ

  ಅಂಗನವಾಡಿ ಮಕ್ಕಳಿಗೆ ತಾರಾ ಆಶಾಕಿರಣವಾಗಿದ್ದಾರೆ. ಮೂಲಭೂತ ಕೊರತೆಯಿಂದ ಬಳಲುತ್ತಿದ್ದ ಮಂಡ್ಯ ಜಿಲ್ಲೆಯ ಪಾಂಡವಪುರದ ಕ್ಯಾತನಹಳ್ಳಿ ಅಂಗನವಾಡಿ ಕೇಂದ್ರಕ್ಕೆ ವಿದ್ಯುತ್ ಪೂರೈಕೆ, ಶೌಚಾಲಯ ನಿರ್ಮಿಸಲು ತಾರಾ ಅನುರಾಧಾ ನೆರವಾಗಿದ್ದಾರೆ. 

  ಸಿಂಗ ಸಿನಿಮಾ ಚಿತ್ರೀಕರಣದಲ್ಲಿ ಭಾಗವಹಿಸಿದ್ದ ತಾರಾ ಅಂಗನವಾಡಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಶಾಸಕರಿಗೆ ಕರೆ ಮಾಡಿದ್ದಾರೆ. 

 • Basavanahalli Lake
  Video Icon

  Chikkaballapur10, Dec 2018, 6:13 PM IST

  ಚಿಕ್ಕಮಗಳೂರು: ಬಸವನಹಳ್ಳಿ ಕೆರೆಗೆ ತಡೆಗೋಡೆ ನಿರ್ಮಿಸಿ

  ಮೊನ್ನೇ ತಾನೇ ಮಂಡ್ಯದ ಪಾಂಡವಪುರದಲ್ಲಿ ಬಸ್ಸೊಂದು ಪ್ರಪಾತಕ್ಕೆ ಬಿದ್ದು, ಅಪಾರ ಸಾವು ನೋವು ಸಂಭವಿಸಿದೆ. ಈ ಬೆನ್ನಲ್ಲೇ ಚಿಕ್ಕಮಗಳೂರಿನ ಬಸವನಹಳ್ಳಿ ಕೆರೆಯೂ ಅಪಾಯವನ್ನು ಆಹ್ವಾನಿಸುತ್ತಿದ್ದು, ಇದಕ್ಕೂ ತಡೆಗೋಡೆ ನಿರ್ಮಿಸಬೇಕೆಂಬ ಆಗ್ರಹ ಕೇಳಿ ಬರುತ್ತಿದೆ.

 • accident karanataka

  state25, Nov 2018, 11:04 AM IST

  ಮಂಡ್ಯ ಬಸ್ ದುರಂತಕ್ಕೂ ಮೊದಲು ಕೇಳಿ ಬಂದಿತ್ತು ಆ ಶಬ್ಧ!

  ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕನಗನಮರಡಿ ಗ್ರಾಮದ ವಿಶ್ವೇಶ್ವರಯ್ಯ ನಾಲೆಗೆ ಬಸ್‌ ಉರುಳಿ 30 ಮಂದಿ ಮೃತಪಟ್ಟದುರಂತಕ್ಕೆ ಚಾಲಕನ ಅಜಾಗರೂಕತೆಯ ಚಾಲನೆ, ಬಸ್‌ನ ಸ್ಟೇರಿಂಗ್‌ ರಾಡ್‌ ತುಂಡಾಗಿದ್ದೇ ಕಾರಣವೇ?

 • Mandya accident
  Video Icon

  state24, Nov 2018, 3:09 PM IST

  ಸಾವಿನ ಶನಿವಾರ: ನಾಲೆ ಬಳಿ ಹೆಣಗಳ ರಾಶಿ!

  ಇಲ್ಲಿನ ಕನಗನಮರಡಿ ವಿ.ಸಿ.ನಾಲೆಗೆ ಖಾಸಗಿ ಬಸ್ ವೊಂದು ಉರುಳಿದ ಪರಿಣಾಮ ಕನಿಷ್ಟ 20 ಜನ ಸಾವನ್ನಪ್ಪಿದ್ದಾರೆ. ಪಾಂಡವಪುರದಿಂದ ಮಂಡ್ಯಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಇಲ್ಲಿನ ಕನಗನಮರಡಿ ವಿ.ಸಿ.ನಾಲೆಗೆ ಉರುಳಿದೆ.

 • Bus Accident

  state24, Nov 2018, 1:18 PM IST

  ಮಂಡ್ಯದಲ್ಲಿ ಭೀಕರ ಬಸ್ ಅಪಘಾತ: 20 ಸಾವು!

  ಇಲ್ಲಿನ ಕನಗನಮರಡಿ ವಿ.ಸಿ.ನಾಲೆಗೆ ಖಾಸಗಿ ಬಸ್ ವೊಂದು ಉರುಳಿದ ಪರಿಣಾಮ ಕನಿಷ್ಟ 20 ಜನ ಸಾವನ್ನಪ್ಪಿದ್ದಾರೆ. ಪಾಂಡವಪುರದಿಂದ ಮಂಡ್ಯಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಇಲ್ಲಿನ ಕನಗನಮರಡಿ ವಿ.ಸಿ.ನಾಲೆಗೆ ಉರುಳಿದೆ. 

 • Bigg boss

  Small Screen10, Nov 2018, 12:11 PM IST

  ಬಿಗ್ ಬಾಸ್ ಲವ್ ಸ್ಟೋರಿಗೆ ಸಿಕ್ಕಿತು ಕ್ಲಾರಿಟಿ!

   

  ಪ್ರತಿ ಬಿಗ್ ಬಾಸ್‌ನಲ್ಲಿಯೂ ಒಂದು ಜೋಡಿ ಹೈಲೈಟ್ ಆಗೋದು ಕಾಮನ್. ಈ ಬಿಗ್ ಬಾಸ್ ಮನೆಯಲ್ಲಿ ಅಕ್ಷತಾ-ರಾಕೇಶ್ ಜೋಡಿ ಬಗ್ಗೆ ಗುಸು ಗುಸು ಶುರುವಾಗಿದೆ. ಈ ಬಗ್ಗೆ ಈ ಜೋಡಿ ಹೇಳಿದ್ದೇನು?

 • T Narasipura

  Mysuru8, Sep 2018, 8:31 PM IST

  ಹೊಳೆನರಸೀಪುರ, ಟಿ. ನರಸೀಪುರ ಎರಡೇಕೆ, ಒಂದನ್ನು ತಲಕಾಡಾಗಿಸಿ

  • ಪಾಂಡವಪುರ ತಾಲೂಕಿನ ವಿಧಾನಸಭಾ ಕ್ಷೇತ್ರದ ಹೆಸರು ಮೇಲುಕೋಟೆ ವಿಧಾನಸಭಾ ಕ್ಷೇತ್ರ, ಪಾಂಡವಪುರ ತಾಲೂಕು ಎಂದು ಚಾಲ್ತಿಯಲ್ಲಿದೆ
  • ರಾಜ್ಯ ಸರ್ಕಾರ, ಚುನಾವಣಾ ಆಯೋಗ, ಜನಪ್ರತಿನಿಧಿಗಳು, ಟಿ. ನರಸೀಪುರ ಹೆಸರನ್ನು ಬದಲಾಯಿಸಿ - ಓದುಗರಿಂದ ಪತ್ರ