Search results - 270 Results
 • BJP worker arrested for sharing morphed photos of Mamata Banerjee

  NEWS18, Sep 2018, 4:53 PM IST

  ಮಮತಾ-ಪಟ್ನಾಯಕ್ ಲವ್ ಸ್ಟೋರಿ ಬರೆದ ಬಿಜೆಪಿ ನಿರ್ದೇಶಕ!

  ಬಾಬುಯಾ ಘೋಷ್ ಎಂಬ ಬಿಜೆಪಿ  ಕಾರ್ಯಕರ್ತನನ್ನು ಪೊಲೀಸರು ಬಂಧಿಸಿದ್ದಾರೆ. ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರಿಗೆ ಅವಹೇಳನವಾಗುವಂತಹ ಫೋಸ್ಟ್ ಹಾಕಿದ್ದಕ್ಕೆ ಬಂಧನ ಮಾಡಲಾಗಿದೆ. 

 • BJP worker arrested for sharing morphed photos of Mamata Banerjee

  NEWS18, Sep 2018, 4:38 PM IST

  ಮಮತಾ-ಪಟ್ನಾಯಕ್ ಲವ್‌ ಸ್ಟೋರಿ ಕ್ರಿಯೆಟ್ ಮಾಡಿ ಬಿಜೆಪಿ ನಾಯಕನ ಹುಚ್ಚಾಟ!

  ಬಾಬುಯಾ ಘೋಷ್ ಎಂಬ ಬಿಜೆಪಿ  ಕಾರ್ಯಕರ್ತನನ್ನು ಪೊಲೀಸರು ಬಂಧಿಸಿದ್ದಾರೆ. ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರಿಗೆ ಅವಹೇಳನವಾಗುವಂತಹ ಫೋಸ್ಟ್ ಹಾಕಿದ್ದಕ್ಕೆ ಬಂಧನ ಮಾಡಲಾಗಿದೆ. 

 • If Govt Allows I Can Sell Petrol Diesel For 35 Per Litre

  NEWS17, Sep 2018, 1:09 PM IST

  ‘ಸರ್ಕಾರ ಒಪ್ಪಿದ್ರೆ 35 ರು.ಗೆ ಪೆಟ್ರೋಲ್ ಮಾರಾಟ’

  ಪೆಟ್ರೋಲ್,  ಡೀಸೆಲ್ ದರ ದಿನದಿನಕ್ಕೇ ಏರಿಕೆಯಾಗುವ ಮೂಲಕ ಜನರ ತಲೆ ನೋವಿಗೆ ಕಾರಣವಾಗಿದೆ. ಇದೇ ವೇಳೆ ಪತಂಜಲಿ ಸಂಸ್ಥಾಪಕ ಬಾಬಾ ರಾಮದೇವ್ ಸರ್ಕಾರ ಒಪ್ಪಿದಲ್ಲಿ ಅತ್ಯಂತ ಕಡಿಮೆ ಬೆಲೆಯಲ್ಲಿ ಪೆಟ್ರೋಲ್ ನೀಡಲಾಗುವುದು ಎಂದು ಹೇಳಿದ್ದಾರೆ.

 • Fuel Cess revoked on Petrol Diesel in Four States

  NEWS17, Sep 2018, 12:20 PM IST

  ಕರ್ನಾಟಕ ಸೇರಿ ಈ ರಾಜ್ಯಗಳಲ್ಲಿ ಮಾತ್ರ ಡೀಸೆಲ್ ಪೆಟ್ರೋಲ್ ದರ ಇಳಿಕೆ

  ದಿನದಿಂದ ದಿನಕ್ಕೆ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚುತ್ತಿದ್ದು, ಶ್ರೀಸಾಮಾನ್ಯ ಆತಂಕಗೊಂಡಿದ್ದಾನೆ. ಆದರೆ, ಕೆಲ ರಾಜ್ಯಗಳು ತೈಲದ ಮೇಲಿನ ಸೆಸ್ ಅನ್ನು  ಇಳಿಸಿವೆ.

 • Petrol diesel cess revoked price to be reduced in Karnataka

  state17, Sep 2018, 9:59 AM IST

  ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಸಿದ ಸಿಎಂ

  ಆಂಧ್ರ, ಪಶ್ಚಿಮ ಬಂಗಾಳ ಹಾಗೂ ರಾಜಸ್ಥಾನದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಕರ ಇಳಿಸಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅಧಿಕೃತವಾಗಿ ಘೋಷಿಸಿದ್ದಾರೆ.

 • Adidas assured special shoes for Asiad Gold Medalist Swapna Barman

  SPORTS15, Sep 2018, 6:13 PM IST

  ಪದಕ ವಿಜೇತ ಸ್ವಪ್ನ ಬರ್ಮನ್‌ಗೆ 6 ಬೆರಳಿನ ಶೂ ನೀಡಲಿದೆ ಅಡಿಡಾಸ್!

  ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಪಶ್ಚಿಮ ಬಂಗಾಳದ ಸ್ವಪ್ನ ಬರ್ಮನ್ ನೋವಿನಲ್ಲೂ ಸಾಧನೆ ಮಾಡಿದ ಸಾಧಕಿ. ಚಿನ್ನದ ಪದಕ ಗೆದ್ದ ಬೆನ್ನಲ್ಲೇ,  ತನ್ನ ಬಹುದೊಡ್ಡ ಸಮಸ್ಯೆಗೆ ಪರಿಹಾರ ಕೂಡ ಸಿಕ್ಕಿದೆ.

 • Mamata govt cuts petrol, diesel prices by Re 1 in West Bengal

  NEWS11, Sep 2018, 6:27 PM IST

  ರಾಜಸ್ಥಾನ, ಆಂಧ್ರ ಬಳಿಕ ಪ.ಬಂಗಾಳದಲ್ಲೂ ಪೆಟ್ರೋಲ್ ಬೆಲೆ ಇಳಿಕೆ

  ಆಂಧ್ರ ಪ್ರದೇಶ ಹಾಗೂ ರಾಜಸ್ಥಾನ ಸರ್ಕಾರಗಳು ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ವ್ಯಾಟ್ ಕಡಿಮೆ ಮಾಡಿದ ಬೆನ್ನಲ್ಲೇ ಇದೀಗ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಹ ತಮ್ಮ ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರವನ್ನ ಇಳಿಕೆ ಮಾಡಿದ್ದಾರೆ.

 • 2nd World Hindu Congress: There is no Indianism in Indian cinema

  NEWS11, Sep 2018, 1:31 PM IST

  ವಿಶ್ವ ಹಿಂದೂ ಸಮ್ಮೇಳನ: ಭಾರತೀಯ ಸಿನಿಮಾದಲ್ಲಿ ಭಾರತೀಯತೆ ಇಲ್ಲ!

  ಭಾರತೀಯ ಚಲನಚಿತ್ರದ ಗುಣಮಟ್ಟ ಇಳಿಕೆ! ವಿಶ್ವ ಹಿಂದೂ ಸಮ್ಮೇಳನದಲ್ಲಿ ವಿವೇಕ್ ಅಗ್ನಿಹೋತ್ರಿ ಖೇದ! ಹಿಂದೂ ಮಾಧ್ಯಮ ಕಾರ್ಯಾಗಾರದಲ್ಲಿ ವಿವೇಕ್ ಅಭಿಮತ! ಎಡಪಂಥೀಯರನ್ನು ತರಾಟೆಗೆ ತೆಗೆದುಕೊಂಡ ನಿರ್ದೇಶಕ! ಎಡಪಂಥಿಯರ ಸಿನಿಮಾ ಯಡವಟ್ಟು ಸಾಕಷ್ಟಿವೆ
   

 • Data of 1.5 lakh bank customers leaked

  BUSINESS10, Sep 2018, 1:34 PM IST

  1.5 ಲಕ್ಷ ಬ್ಯಾಂಕ್ ಗ್ರಾಹಕರ ಡಾಟಾ ಲೀಕ್: ನಿಮ್ದೂ ಇದ್ರೆ ಕಷ್ಟ!

  ಬ್ಯಾಂಕ್‌ನಿಂದ ಗ್ರಾಹಕರ ಡಾಟಾ ಕದಿಯುತ್ತಿರುವ ಸೈಬರ್ ಗ್ಯಾಂಗ್! 13 ರಾಜ್ಯಗಳ 7 ಬ್ಯಾಂಕ್‌ಗಳಿಂದ ಗ್ರಾಹಕರ ಡಾಟಾ ಕಳ್ಳತನ! ಡಾಟಾ ಕಳ್ಳತನದ ಹಿಂದಿದೆ ದೊಡ್ಡ ಸೈಬರ್ ಗ್ಯಾಂಗ್! ಶೀಘ್ರದಲ್ಲೇ ಕಂಬಿ ಎಣಿಸಲಿದ್ದಾನೆ ಈ ಗ್ಯಾಂಗ್ ಮುಖ್ಯಸ್ಥ

   

 • IMD Issues Heavy Rain Alert in 12 States

  NEWS10, Sep 2018, 11:05 AM IST

  ಇಂದಿನಿಂದ ಭಾರೀ ಮಳೆ ಎಚ್ಚರಿಕೆ : ಎಲ್ಲೆಲ್ಲಿ..?

  ಸೆಪ್ಟೆಂಬರ್ 10 ಭಾರೀ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. 12 ರಾಜ್ಯಗಳಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಮಳೆಯಾಗುವ ಬಗ್ಗೆ ಮುನ್ನೆಚ್ಚರಿಕೆ ನೀಡಲಾಗಿದೆ. 

 • Asian games 2018 Swapna Barman golden journey

  SPORTS5, Sep 2018, 3:02 PM IST

  ಟೀಕಿಸಿದವರಿಗೆ ಪದಕದ ಉತ್ತರ - ಸ್ಪಪ್ನ ಬರ್ಮನ್ ಚಿನ್ನದ ಹಿಂದಿನ ಕಹಾನಿ

  ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ಪಶ್ಚಿಮ ಬಂಗಾಳ ಪ್ರತಿಭೆ ಸಪ್ನ ಬರ್ಮನ್ ಈ ಸಾಧನೆ ಮಾಡಲು ಹಲವು ಅಡೆ ತಡೆ ಎದುರಿಸಿದ್ದಾರೆ. ಸಪ್ನ ಕಡು ಬಡತನ ಬೆಳೆದ ಕ್ರೀಡಾಪಟು. ಹೀಗಾಗಿ ಆರ್ಥಿಕ ನೆರವು ಇಲ್ಲದೆ ಬರಿಗಾಲಲ್ಲೇ ಓಡಿ ಅಭ್ಯಾಸ ಮಾಡಿದ ಪ್ರತಿಭೆ. ಇದರ ಜೊತೆಗೆ ಹಲವರ ಟೀಕೆಗಳು, ಆರೋಪಗಳು ಕೂಡ ಸಪ್ನ ಮನಸ್ಸಿಗೆ ತೀವ್ರ ನೋವು ತಂದಿತ್ತು. ಇಲ್ಲಿದೆ ಸ್ಪಪ್ನ ಚಿನ್ನದ ಪಯಣದ ರೋಚಕ ಕತೆ.

 • Bridge Collapses In South Kolkata, Many Feared Trapped

  NEWS4, Sep 2018, 5:49 PM IST

  ಕುಸಿದ ಮೇಲ್ಸೇತುವೆ: ಅರ್ಧ ಈ ಕಡೆ , ಇನ್ನರ್ಧ ಆ ಕಡೆ!

  ಏಕಾಏಕಿ ಕುಸಿದು ಬಿದ್ದ ಮೇಲ್ಸೇತುವೆ! ಅವಶೇಷಗಳಡಿ ಹತ್ತಾರು ವಾಹನಗಳು! ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತ್ತಾದಲ್ಲಿ ಘಟನೆ! ನಗರದ ಅತ್ಯಂತ ಹಳೆಯ ಮೇಲ್ಸೇತುವೆ! 6 ಜನರಿಗೆ ಗಂಭೀರ ಗಾಯ, ಓರ್ವ ಸಾವು

 • Why India refuse to foreign help?

  BUSINESS23, Aug 2018, 9:52 AM IST

  ಗಲ್ಫ್‌ನ 700 ಕೋಟಿ ದೇಣಿಗೆಯನ್ನು ಮೋದಿ ಸರ್ಕಾರ ನಿರಾಕರಿಸಿದ್ದು ಏಕೆ?

  ವಿಪತ್ತು ಪರಿಹಾರಕ್ಕೆ ವಿದೇಶಗಳಿಂದ ದೇಣಿಗೆ ಪಡೆಯುವುದನ್ನು ಭಾರತ 2004 ರ ಸುನಾಮಿ ವೇಳೆಯಲ್ಲೇ ನಿಲ್ಲಿಸಿದೆ. 14 ವರ್ಷಗಳ ಹಿಂದೆ ಮನಮೋಹನ ಸಿಂಗ್ ಕೈಗೊಂಡಿದ್ದ ನಿರ್ಧಾರವಿದು. ಭಾರತದ ಆರ್ಥಿಕತೆ ಸಶಕ್ತವಾಗಿದೆ ಎಂದು ಬಿಂಬಿಸಿಕೊಳ್ಳಲು ಹಾಗೂ ನಾನಾ ರಾಜತಾಂತ್ರಿಕ ಸೂಕ್ಷ್ಮಗಳ ಹಿನ್ನೆಲೆಯಲ್ಲಿ ಹೀಗೆ ಮಾಡಲಾಗುತ್ತದೆ.

 • List of Worst flood cities in the India

  NEWS22, Aug 2018, 9:21 AM IST

  ಯಾವ ರಾಜ್ಯ ಅತಿ ಹೆಚ್ಚು ಪ್ರವಾಹಕ್ಕೆ ಒಳಗಾಗುತ್ತೆ? ಇಲ್ಲಿದೆ ಲಿಸ್ಟ್

  ದೇಶದ ಸುಮಾರು 4 ಕೋಟಿ ಹೆಕ್ಟೇರ್‌ ಪ್ರದೇಶ ಅತಿ ಹೆಚ್ಚು ಪ್ರವಾಹಕ್ಕೆ ಒಳಗಾಗುವ ಪ್ರದೇಶ. ಇವುಗಳಲ್ಲಿ ಉತ್ತರಾಖಂಡ, ಉತ್ತರಪ್ರದೇಶ, ಬಿಹಾರ ಮತ್ತು ಪಂಜಾಬ್‌ ಮೊದಲ ಸ್ಥಾನದಲ್ಲಿವೆ.

   

 • Natural calamities may occur in future

  NEWS20, Aug 2018, 12:38 PM IST

  ಭವಿಷ್ಯದಲ್ಲಿ ನೆರೆ, ಪ್ರವಾಹ ಇನ್ನಷ್ಟು ಹೆಚ್ಚಲಿದೆಯೇ?

  ಕೇರಳ ಹಾಗೂ ಕೊಡಗಿನಲ್ಲಿ ಭಾರಿ ಪ್ರವಾಹ ಉಂಟಾಗಿದೆ. ಪ್ರವಾಹವೆಂಬುದು ಭಾರತಕ್ಕೆ ಪ್ರತಿವರ್ಷದ ಶಾಪ. ಇರುವುದರಲ್ಲೇ ದಕ್ಷಿಣ ಭಾರತ ಸುರಕ್ಷಿತವಾಗಿದ್ದು, ಈಶಾನ್ಯ ಭಾರತದಲ್ಲಿ ಪ್ರತಿ ವರ್ಷ ಪ್ರವಾಹದಿಂದ ಸಾವಿರಾರು ಮಂದಿ ಮರಣ ಹೊಂದುತ್ತಾರೆ. ವಿಶ್ವಬ್ಯಾಂಕ್‌ನ ಅಧ್ಯಯನದ ಪ್ರಕಾರ ಜಗತ್ತಿನಲ್ಲಿ ಪ್ರತಿ ವರ್ಷ ಪ್ರವಾಹದಿಂದ ಮರಣ ಹೊಂದುವವರ ಪೈಕಿ ಐವರಲ್ಲಿ ಒಬ್ಬರು ಭಾರತೀಯರು. ಇದಕ್ಕೆಲ್ಲ ಕಾರಣ ಹವಾಮಾನ ಬದಲಾವಣೆ ಎಂದು ವಿಶ್ವಬ್ಯಾಂಕ್ ಹೇಳುತ್ತಿದೆ. ಈ ಹಿನ್ನೆಲೆಯಲ್ಲಿ ಕೇರಳ ಭೀಕರ ಸ್ಥಿತಿಗೆ ಕಾರಣವೇನು? ಇಲ್ಲಿವರೆಗೆ ಬಲಿಯಾದವರೆಷ್ಟು ಜನ? ಭವಿಷ್ಯದಲ್ಲಿ ನೆರೆ, ಪ್ರವಾಹ ಇನ್ನಷ್ಟು ಹೆಚ್ಚಲಿದೆಯೇ? ಈ ಕುರಿತ ಕೂತೂಹಲಕಾರಿ ಮಾಹಿತಿ ಇಲ್ಲಿದೆ.