ಪವನ್ ದೇಶ್‌ಪಾಂಡೆ  

(Search results - 2)
 • Sharat HS

  SPORTS18, Aug 2019, 7:40 PM IST

  KPL 2019: ಶಿವಮೊಗ್ಗ ಲಯನ್ಸ್ ಘರ್ಜನೆಗೆ ಮೈಸೂರ್ ಪಂಚರ್!

  ಕರ್ನಾಟಕ ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿ ಶಿವಮೊಗ್ಗ ಲಯನ್ಸ್ ಗೆಲವಿನ ನಾಗಾಲೋಟ ಮುಂದುವರಿದಿದೆ. ಮೊದಲಲ ಪಂದ್ಯದಲ್ಲಿ ನಿಹಾಲ್ ಉಲ್ಲಾಳ್ ಅಬ್ಬರಿಸಿದರೆ, 2ನೇ ಪಂದ್ಯದಲ್ಲಿ ಪವನ್ ದೇಶ್‌ಪಾಂಡೆ ಅಸರೆಯಾದರು. ಈ ಮೂಲಕ ಶಿವಮೊಗ್ಗ 14 ರನ್ ರೋಚಕ ಗೆಲುವು ಸಾಧಿಸಿದೆ.
   

 • SPORTS27, Jul 2019, 12:20 PM IST

  KPL ಹರಾಜು: ದಾಖಲೆ ಮೊತ್ತಕ್ಕೆ ಶಿವಮೊಗ್ಗ ಪಾಲಾದ ಪವನ್‌ ದೇಶ್‌ಪಾಂಡೆ..!

  A ಪೂಲ್’ನಲ್ಲಿ ಸ್ಥಾನ ಪಡೆದಿದ್ದ ಯುವ ಆಲ್ರೌಂಡರ್ ದೇಶ್’ಪಾಂಡೆ ಖರೀದಿಸಲು ಮೈಸೂರು ವಾರಿಯರ್ಸ್ ಹಾಗೂ ಶಿವಮೊಗ್ಗ ಲಯನ್ಸ್ ನಡುವೆ ಸಾಕಷ್ಟು ಹೋರಾಟ ನಡೆಯಿತು. ಆದರೆ ಅಂತಿಮವಾಗಿ 7.30 ಲಕ್ಷ ರುಪಾಯಿ ನೀಡಿ ದೇಶ್‌ಪಾಂಡೆಯನ್ನು ಶಿವಮೊಗ್ಗ ತನ್ನ ತೆಕ್ಕೆಗೆ ಸೆಳೆದುಕೊಳ್ಳಲು ಯಶಸ್ವಿಯಾಯಿತು.