ಪರ್ವತಾರೋಹಣ
(Search results - 4)OTHER SPORTSOct 25, 2020, 8:22 PM IST
ಅಂತಾರಾಷ್ಟ್ರೀಯ UIAA ಕಾರ್ಯಕಾರಿಣಿ ಮಂಡಳಿಗೆ ಭಾರತದ ಅಮಿತ್ ಚೌಧುರಿ ಆಯ್ಕೆ!
ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಮತ್ತೊಂದು ಮಹತ್ತರ ಗೌರವ ಸಲ್ಲಿಕೆಯಾಗಿದೆ. ಅಂತಾರಾಷ್ಟ್ರೀಯ ಪರ್ವತಾರೋಹಣ ಒಕ್ಕೂಟ ಇದೇ ಮೊದಲ ಬಾರಿಗೆ ಭಾರತದ ಅಮಿತ್ ಚೌಧರಿ ಆಯ್ಕೆಯಾಗಿದ್ದಾರೆ.
IndiaFeb 23, 2020, 2:56 PM IST
ನಾರಿ ಶಕ್ತಿ: ಮೋದಿ ಮನ್ ಕೀ ಬಾತ್ ನಲ್ಲಿ ಸದ್ದು ಮಾಡಿದ ಈ ಪುಟ್ಟ ಹುಡುಗಿ ಯಾರು?
ಪ್ರಧಾನಿ ಮೋದಿ ಭಾನುವಾರದಂದು ದೇಶವನ್ನುದ್ದೆಶಿಸಿ ಮನ್ ಕೀ ಬಾತ್ ನಲ್ಲಿ ಮಾತನಾಡಿದ್ದಾರೆ. ಈ ವೇಳೆ ಅವರು ಆಟೋಟ ದಿಂದ ಹಿಡಿದು ಹಬ್ಬ ಹೀಗೆ ಎಲ್ಲಾ ವಿಚಾರಗಳ ಕುರಿತು ಮಾತನಾಡಿದ್ದಾರೆ. ಈ ಮಾತಿನಲ್ಲಿ ಅವರು 12 ವರ್ಷದ ವಿದ್ಯಾರ್ಥಿನಿ ಕಾಮ್ಯಾ ಕಾರ್ತಿಕೇಯನ್ ಹೆಸರನ್ನೂ ಉಲ್ಲೇಖಿಸಿದ್ದಾರೆ. ಅಷ್ಟಕ್ಕೂ ಈ ಕಾಮ್ಯಾ ಯಾರು? ಇಲ್ಲಿದೆ ವಿವರ
TravelDec 17, 2019, 3:15 PM IST
ಕನ್ನಡಿಗನಿಗೆ ಶಿಖರ ಹತ್ತೋದೆ ಮಜಾ; ಕಿಲಿಮಂಜಾರೋ ಪರ್ವತದಲ್ಲಿ ಕನ್ನಡ ಧ್ವಜ
'7 ಸಮ್ಮಿಟ್' ಅಂದ್ರೆ ಸಾಕು, ಟ್ರೆಕ್ಕರ್ಗಳಿಗೆ ರೋಮಾಂಚನವಾಗುತ್ತೆ. ಜಗತ್ತಿನ ಏಳು ಖಂಡಗಳ ಅತ್ಯುನ್ನತ ಶಿಖರಗಳ ಸಮೂಹವೇ 7 ಸಮ್ಮಿಟ್. ಅವುಗಳನ್ನು ಏರಿ, ಬಾವುಟ ಹಾರಿಸುವುದು ಟ್ರೆಕ್ಕರ್ಗಳ ಕನಸು. ಟ್ರೆಕ್ ನೋಮ್ಯಾಡ್ಸ್ ಸಂಸ್ಥೆಯ ಸಂಸ್ಥಾಪಕ, ಕನ್ನಡಿಗ ನವೀನ್ ಮಲ್ಲೇಶ್ ಕಿಲಿಮಂಜಾರೋ ಪರ್ವತದಲ್ಲಿ ಕನ್ನಡ ಬಾವುಟವನ್ನು ಹಾರಿಸಿ ಸಾಧನೆ ಮಾಡಿದ್ದಾರೆ. ಈ ಸಾಹಸಮಯ ಯಾತ್ರೆಯ ಅನುಭವವನ್ನು ಅವರ ಬಾಯಲ್ಲೇ ಕೇಳಿ...
KoppalOct 25, 2019, 1:11 PM IST
ಅಂಜನಾದ್ರಿ ಪರ್ವತವೇರಿದ ರ್ಯಾಪರ್ ಚಂದನ್ ಶೆಟ್ಟಿ
ಬಿಗ್ ಬಾಸ್ ವಿಜೇತ ಹಾಗೂ ರ್ಯಾಪ್ ಸಿಂಗರ್ ಚಂದನ್ ಶೆಟ್ಟಿಗುರುವಾರ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಅಂಜನಾದ್ರಿ ಪರ್ವತಾರೋಹಣ ಮಾಡಿ ಆಂಜನೇಯನ ದರ್ಶನ ಮಾಡಿದರು.