ಪರ್ತ್ ಟೆಸ್ಟ್
(Search results - 28)SPORTSDec 23, 2018, 12:25 PM IST
ಕನ್ನಡಿಗ ಮಯಾಂಕ್ ಬಳಿಕ ಟೀಂ ಇಂಡಿಯಾಗೆ ಮತ್ತೊಬ್ಬ ಆರಂಭಿಕ ಎಂಟ್ರಿ!
ಮೆಲ್ಬೋರ್ನ್(ಡಿ.23): ಪರ್ತ್ ಟೆಸ್ಟ್ ಸೋಲಿಗೆ ಟೀಂ ಇಂಡಿಯಾ ಆರಂಭಿಕರ ವೈಫಲ್ಯ ಮುಖ್ಯ ಕಾರಣ ಅನ್ನೋದು ಬಿಡಿಸಿ ಹೇಳಬೇಕಾಗಿಲ್ಲ. ಇದೀಗ 3ನೇ ಟೆಸ್ಟ್ ಪಂದ್ಯಕ್ಕೆ ಆರಂಭಿಕರನ್ನ ಬದಲಾಯಿಸಲು ಟೀಂ ಇಂಡಿಯಾ ಮುಂದಾಗಿದೆ. ಇದರ ಬೆನ್ನಲ್ಲೇ ತಂಡಕ್ಕೆ ಆಯ್ಕೆಯಾಗದ ಆರಂಭಿಕನೊರ್ವ ಟೀಂ ಇಂಡಿಯಾ ಕ್ಯಾಂಪ್ನಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಾದ್ರೆ ಆತ ಯಾರು? ಇಲ್ಲಿದೆ ನೋಡಿ.
SPORTSDec 23, 2018, 10:57 AM IST
ಮೆಲ್ಬೋರ್ನ್ ಟೆಸ್ಟ್ಗೂ ಮೊದಲೇ ಟೀಂ ಇಂಡಿಯಾ ಎಡವಟ್ಟು!
ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಗೆದ್ದ ಟೀಂ ಇಂಡಿಯಾ ಪರ್ತ್ ಪಂದ್ಯದಲ್ಲಿ ಮುಗ್ಗರಿಸಿತ್ತು. ಇದೀಗ 3ನೇ ಟೆಸ್ಟ್ ಪಂದ್ಯದಲ್ಲಿ ಗೆಲುವಿನ ವಿಶ್ವಾಸದಲ್ಲಿದೆ. ಆದರೆ ಪರ್ತ್ ಟೆಸ್ಟ್ ಪಂದ್ಯಕ್ಕೂ ಮುನ್ನ ಮಾಡಿದ ತಪ್ಪನ್ನೇ ಟೀಂ ಇಂಡಿಯಾ ಮತ್ತೆ ಮಾಡುತ್ತಿದೆ. ಅಷ್ಟಕ್ಕೂ ಮೆಲ್ಬೋರ್ನ್ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಮಾಡಿದ ಎಡವಟ್ಟೇನು? ಇಲ್ಲಿದೆ ನೋಡಿ
CRICKETDec 22, 2018, 9:38 AM IST
ಪರ್ತ್ ಪಿಚ್ ‘ಸಾಧಾರಣ’! ಐಸಿಸಿಯಿಂದ ಕನಿಷ್ಠ ರೇಟಿಂಗ್
ಪಿಚ್ನ ಗುಣಮಟ್ಟ ಅಳೆಯುವ ಸಲುವಾಗಿ ಈ ವರ್ಷದ ಆರಂಭದಲ್ಲಿ ಐಸಿಸಿ ರೇಟಿಂಗ್ ಪದ್ಧತಿಯನ್ನು ಜಾರಿಗೆ ತಂದಿತ್ತು. ಪಿಚ್ ವರ್ತಿಸಿದ ಆಧಾರದ ಮೇಲೆ ಅತ್ಯುತ್ತಮ, ಉತ್ತಮ, ಸಾಧಾರಣ, ಸಾಧಾರಣಕ್ಕಿಂತ ಕಡಿಮೆ ಹಾಗೂ ಕಳಪೆ ಎನ್ನುವ ರೇಟಿಂಗ್ ನೀಡಲಾಗುತ್ತದೆ.
CRICKETDec 19, 2018, 12:27 PM IST
ಮೈದಾನದಲ್ಲೇ ಕಿತ್ತಾಡಿಕೊಂಡ ಜಡೇಜಾ-ಇಶಾಂತ್..! ವಿಡಿಯೋ ವೈರಲ್
ಭಾರತ ತಂಡದ ವೇಗಿ ಇಶಾಂತ್ ಶರ್ಮಾ ಹಾಗೂ ಸ್ಪಿನ್ನರ್ ರವೀಂದ್ರ ಜಡೇಜಾ, ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್ನ 4ನೇ ದಿನದಾಟದ ವೇಳೆ ಮೈದಾನದಲ್ಲೇ ಮಾತಿನ ಚಕಮಕಿ ನಡೆಸಿರುವ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.
SPORTSDec 18, 2018, 2:09 PM IST
ಪರ್ತ್ ಟೆಸ್ಟ್ ಸೋಲು: ಕಾರಣ ಬಿಚ್ಚಿಟ್ಟ ಸೆಹ್ವಾಗ್-ಸಚಿನ್!
ಪರ್ತ್ ಟೆಸ್ಟ್ ಪಂದ್ಯದ ಸೋಲಿಗೆ ಹಲವು ಕಾರಣಗಳಿವೆ. ಆರಂಭಿಕರ ಕಳಪೆ ಪ್ರದರ್ಶನ. ರನ್ಗಳಿಸಲು ತಿಣುಕಾಡಿದ ಭಾರತ, ನಾಲ್ವರು ವೇಗಿಗಳ ಕಣಕ್ಕಿಳಿದ ಭಾರತ ಸೇರಿದಂತೆ ಹಲವು ಕಾರಣಗಳಿವೆ. ಇದೀಗ ವಿರೇಂದ್ರ ಸೆಹ್ವಾಗ್, ವಿವಿಎಸ್ ಲಕ್ಷ್ಮಣ್ ಸೇರಿದಂತೆ ಹಲವು ದಿಗ್ಗಜ ಕ್ರಿಕೆಟಿಗರು ಸಲಹೆ ನೀಡಿದ್ದಾರೆ.
CRICKETDec 18, 2018, 9:24 AM IST
ಪರ್ತ್ ಟೆಸ್ಟ್: ಆಸಿಸ್’ಗೆ ಶರಣಾದ ಟೀಂ ಇಂಡಿಯಾ
ಪರ್ತ್ ಟೆಸ್ಟ್’ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ 326 ರನ್ ಬಾರಿಸಿತ್ತು, ಇದಕ್ಕುತ್ತರವಾಗಿ ಭಾರತ ವಿರಾಟ್ ಕೊಹ್ಲಿ ಶತಕದ ಹೊರತಾಗಿಯೂ 283 ರನ್’ಗಳಿಗೆ ಆಲೌಟ್ ಆಗಿತ್ತು. ಈ ಮೂಲಕ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್’ನಲ್ಲಿ 43 ರನ್’ಗಳ ಮುನ್ನಡೆ ಸಾಧಿಸಿತ್ತು.
SPORTSDec 17, 2018, 9:16 PM IST
ಕೆಎಲ್ ರಾಹುಲ್ ಕಳಪೆ ಪ್ರದರ್ಶನ: ರೊಚ್ಚಿಗೆದ್ದ ಟ್ವಿಟರಿಗರು !
ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್ಮನ್ ಕೆಎಲ್ ರಾಹುಲ್ ಫಾರ್ಮ್ ಸಮಸ್ಯೆ ಎದುರಿಸುತ್ತಿದ್ದಾರೆ. ಇದೀಗ ಪರ್ತ್ ಟೆಸ್ಟ್ ಪಂದ್ಯದ 2 ಇನ್ನಿಂಗ್ಸ್ಗಳಲ್ಲಿ ವೈಫಲ್ಯ ಅನುಭವಿಸಿರುವ ರಾಹುಲ್ ವಿರುದ್ದ ಟ್ವಿಟರಿಗರು ಗರಂ ಆಗಿದ್ದಾರೆ.
SPORTSDec 17, 2018, 3:37 PM IST
ಪರ್ತ್ ಟೆಸ್ಟ್: ಆಸಿಸ್ ಬಿಗಿ ಹಿಡಿತ- ಸಂಕಷ್ಟದಲ್ಲಿ ಭಾರತ!
ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಪರ್ತ್ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟ ಮುಕ್ತಾಯಗೊಂಡಿದೆ. 4ನೇ ದಿನವೂ ಆಸ್ಟ್ರೇಲಿಯಾ ಮೇಲುಗೈ ಸಾಧಿಸಿದೆ. ಗೆಲುವಿಗಾಗಿ ಹೋರಾಟ ನಡೆಸುತ್ತಿರುವ ಟೀಂ ಇಂಡಿಯಾ ಒತ್ತಡಕ್ಕೆ ಸಿಲುಕಿದೆ. ಇಲ್ಲಿದೆ ಹೈಲೈಟ್ಸ್.
SPORTSDec 17, 2018, 2:59 PM IST
ಇಂಡೋ-ಆಸಿಸ್: ರಹಾನೆ-ವಿಹಾರಿ ಕೈಯಲ್ಲಿದೆ ಪರ್ತ್ ಟೆಸ್ಟ್!
ಪರ್ತ್ ಟೆಸ್ಟ್ ಗೆಲುವಿಗೆ ಭಾರತ ಹಾಗೂ ಆಸ್ಟ್ರೇಲಿಯಾ ಹೋರಾಟ ತೀವ್ರಗೊಂಡಿದೆ. ಭಾರತಕ್ಕೆ ಬೃಹತ್ ಟಾರ್ಗೆಟ್ ನೀಡಿರುವ ಆಸ್ಟ್ರೇಲಿಯಾ ಈಗಾಗಲೇ 4 ವಿಕೆಟ್ ಕಬಳಿಸಿ ಮೇಲುಗೈ ಸಾಧಿಸಿದೆ. ಇಲ್ಲಿದೆ ಪಂದ್ಯದ ಹೈಲೈಟ್ಸ್.
CRICKETDec 17, 2018, 9:34 AM IST
ಔಟ್/ನಾಟೌಟ್ ನೀವೇ ಹೇಳಿ: ಚರ್ಚೆಗೆ ಗ್ರಾಸವಾದ ಕೊಹ್ಲಿ ಕ್ಯಾಚ್..!
ಅನುಭವಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಕೂಡಾ ಇದು ಔಟ್ ಅಥವಾ ನಾಟೌಟ್ ನೀವೇ ಹೇಳಿ ಎಂದು ಟ್ವೀಟ್ ಮಾಡಿದ್ದರು.
SPORTSDec 16, 2018, 3:30 PM IST
ಪರ್ತ್ ಟೆಸ್ಟ್: ಭಾರತ ವಿರುದ್ಧ ಆಸ್ಟ್ರೇಲಿಯಾಗೆ 175 ರನ್ ಮುನ್ನಡೆ
ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 2ನೇ ಟೆಸ್ಟ್ ಪಂದ್ಯದ 3ನೇ ದಿನ ಮುಕ್ತಾಯವಾಗಿದೆ. ತೃತೀಯ ದಿನದಾಟದಲ್ಲಿ ಆಸಿಸ್ ಮೇಲುಗೈ ಸಾಧಿಸಿದೆ. ಆರಂಭದಲ್ಲಿ ಬೌಲಿಂಗ್ನಲ್ಲಿ ಮಿಂಚಿದ ಆಸಿಸಿ ಇದೀಗ ಬ್ಯಾಟಿಂಗ್ 4 ವಿಕೆಟ್ ಕಳೆದುಕೊಂಡರೂ ಮುನ್ನಡೆ ಸಾಧಿಸಿದೆ.
SPORTSDec 16, 2018, 2:53 PM IST
ಪರ್ತ್ ಟೆಸ್ಟ್: ಸಚಿನ್, ಕ್ಲೈವ್ ಲಾಯ್ಡ್ ದಾಖಲೆ ಸರಿಗಟ್ಟಿದ ವಿರಾಟ್ ಕೊಹ್ಲಿ!
ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಸೆಂಚುರಿ ಸಿಡಿಸಿದ ನಾಯಕ ವಿರಾಟ್ ಕೊಹ್ಲಿ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ವಿಂಡೀಸ್ ದಿಗ್ಗಜ ಕ್ಲೈವ್ ಲಾಯ್ಡ್ ಸೇರಿದಂತೆ ಹಲವು ಕ್ರಿಕೆಟಿಗರು ದಾಖಲೆಗಳನ್ನ ಪುಡಿ ಮಾಡಿದ್ದಾರೆ.
CRICKETDec 16, 2018, 11:31 AM IST
ಪರ್ತ್ ಟೆಸ್ಟ್: 283 ರನ್’ಗಳಿಗೆ ಟೀಂ ಇಂಡಿಯಾ ಆಲೌಟ್
ಎರಡನೇ ದಿನ ಒಂದೇ ಒಂದು ವಿಕೆಟ್ ಕಬಳಿಸಲು ವಿಫಲವಾಗಿದ್ದ ಲಯನ್ ಇಂದು ತಾವೆಸೆದ ಮೊದಲ ಓವರ್’ನಲ್ಲೇ ರಹಾನೆ ವಿಕೆಟ್ ಪಡೆದು ಭಾರತಕ್ಕೆ ಮೊದಲ ಮುನ್ನಡೆ ಒದಗಿಸಿಕೊಟ್ಟರು. ಆ ಬಳಿಕ ಪಂತ್, ಶಮಿ, ಇಶಾಂತ್ ಶರ್ಮಾ ಹಾಗೂ ಬುಮ್ರಾ ವಿಕೆಟ್ ಕಬಳಿಸುವ ಮೂಲಕ ಭಾರತದ ಇನ್ನಿಂಗ್ಸ್’ಗೆ ತೆರೆ ಎಳೆದರು.
CRICKETDec 16, 2018, 10:35 AM IST
ಪರ್ತ್ ಟೆಸ್ಟ್: ಶತಕದ ಬೆನ್ನಲ್ಲೇ ಕೊಹ್ಲಿ ಔಟ್, ಸೊನ್ನೆ ಸುತ್ತಿದ ಶಮಿ
ಕೊಹ್ಲಿ ವಿಕೆಟ್ ಒಪ್ಪಿಸಿದ ಬೆನ್ನಲ್ಲೇ ಕ್ರೀಸ್’ಗಿಳಿದ ಮೊಹಮ್ಮದ್ ಶಮಿ ಶೂನ್ಯ ಸುತ್ತಿ ಲಯನ್’ಗೆ ವಿಕೆಟ್ ಒಪ್ಪಿಸಿದರು. ಇದೀಗ ಟೀಂ ಇಂಡಿಯಾ 252 ರನ್’ಗಳಿಗೆ 7 ವಿಕಟ್ ಕಳೆದುಕೊಂಡಿದ್ದು, ಇನ್ನೂ 74 ರನ್’ಗಳ ಹಿನ್ನಡೆಯಲ್ಲಿದೆ.
CRICKETDec 16, 2018, 9:36 AM IST
ಪರ್ತ್ ಟೆಸ್ಟ್: ಕೊಹ್ಲಿ ಖಾತೆಗೆ ಮತ್ತೊಂದು ಶತಕ
ಎರಡನೇ ದಿನದಂತ್ಯಕ್ಕೆ 82 ರನ್ ಬಾರಿಸಿದ್ದ ಕೊಹ್ಲಿ ಅಮೋಘ ಶತಕ ಸಿಡಿಸಿ ಸಂಭ್ರಮಿಸಿದರು. ಈ ಶತಕದೊಂದಿಗೆ ಭಾರತ ಪರ ಆಸ್ಟ್ರೇಲಿಯಾ ವಿರುದ್ಧ ಅತಿಹೆಚ್ಚು ಸಿಕ್ಸರ್ ಸಿಡಿಸಿದವರ ಪಟ್ಟಿಯಲ್ಲಿ ಮೂರನೇ[7] ಸ್ಥಾನಕ್ಕೇರಿದ್ದಾರೆ.