ಪರಿಹಾರ ಸಾಮಗ್ರಿ  

(Search results - 14)
 • Relief Materials

  Karnataka Districts10, Feb 2020, 10:12 AM IST

  ನೆರೆ ಸಂತ್ರಸ್ತರ ಪರಿಹಾರ ಸಾಮಗ್ರಿ ಕಂಡವರ ಪಾಲು!ದಾನಿಗಳು ಕೊಟ್ಟಿದ್ದು ವ್ಯರ್ಥ

  ಉಕ್ಕಿ ಹರಿದ ನೆರೆಗೆ ಬದುಕು ಕಳೆದುಕೊಂಡು ಸೂರು, ಅನ್ನ, ಬಟ್ಟೆ, ಹೊದಿಕೆ ಇಲ್ಲದೇ ಅತಂತ್ರರಾಗಿದ್ದ ನೆರೆ ಸಂತ್ರಸ್ತರಿಗೆ ನೆರವಾಗಲೆಂದು ರಾಜ್ಯದ ದಾನಿಗಳು ನೀಡಿದ್ದ ಅಪಾರ ಪ್ರಮಾಣದ ಸಾಮಗ್ರಿಗಳು ಧಾರವಾಡ ಜಿಲ್ಲೆಯಲ್ಲಿ ಸಂತ್ರಸ್ತರ ಕೈ ಸೇರದೇ ಕಂಡವರ ಪಾಲಾಗಿವೆ!

 • Relief Materials

  Karnataka Districts16, Aug 2019, 1:26 PM IST

  ಮಂಡ್ಯ: ನೆರೆ ಸಂತ್ರಸ್ತರಿಗೆ 10 ಲಾರಿ ಸಾಮಗ್ರಿ ರವಾನೆ

  ಶಿವಮೊಗ್ಗ ಹಾಗೂ ಉತ್ತರ ಕರ್ನಾಟಕದಲ್ಲಿ ಪ್ರವಾಹ ಸಂತ್ರಸ್ತರಿಗಾಗಿ ಶಾಸಕ ಡಿ.ಸಿ.ತಮ್ಮಣ್ಣ ಪ್ರತಿಷ್ಠಾನದ ವತಿಯಿಂದ 50 ಲಕ್ಷ ರು. ಮೌಲ್ಯದ ಪರಿಹಾರ ಸಾಮಗ್ರಿಗಳನ್ನು ರವಾನಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಪ್ರತಿಷ್ಠಾನದ ಅಧ್ಯಕ್ಷೆ ಸೌಮ್ಯರಮೇಶ್‌ ಹಸಿರು ನಿಶಾನೆ ತೋರಿಸುವ ಮೂಲಕ ಪರಿಹಾರ ಸಾಮಗ್ರಿಗಳನ್ನು ಹೊತ್ತ 10 ಲಾರಿಗಳಿಗೆ ಚಾಲನೆ ನೀಡಿದರು

 • flood relief materials

  Karnataka Districts15, Aug 2019, 1:02 PM IST

  ಚಿತ್ರದುರ್ಗ: ಪರಿಹಾರ ಸಾಮಗ್ರಿ ತಲುಪಿಸಲು ಉಸ್ತುವಾರಿ ತಂಡ

  ಸಂಗ್ರಹಿಸಿರುವ ನೆರೆ ಪರಿಹಾರ ವಸ್ತುಗಳನ್ನು ನೆರೆ ಸಂತ್ರಸ್ತರಿಗೆ ವ್ಯವಸ್ಥಿತವಾಗಿ ತಲುಪಿಸುವ ನಿಟ್ಟಿನಲ್ಲಿ ಚಿತ್ರದುರ್ಗದಲ್ಲಿ ಉಸ್ತುವಾರಿ ತಂಡಗಳನ್ನು ರಚನೆ ಮಾಡಲಾಗಿದೆ. ಬಳಕೆಗೆ ಯೋಗ್ಯವಾದ ವಸ್ತುಗಳನ್ನು ಪರಿಶೀಲಿಸಿ ಸಂಗ್ರಹಣೆ ಮಾಡಿ, ಬಳಕೆಗಾಗಿ ಸಂಬಂಧಪಟ್ಟಜಿಲ್ಲೆಗಳಿಗೆ ವ್ಯವಸ್ಥಿತವಾಗಿ ತಲುಪಿಸುವ ಕಾರ್ಯವನ್ನು ಕೈಗೊಳ್ಳಲು ಚಿತ್ರದುರ್ಗ ತಹಸಿಲ್ದಾರರ ಅಧ್ಯಕ್ಷತೆಯಲ್ಲಿ ತಂಡ ರಚಿಸಲಾಗಿದೆ.

 • Relief Material

  NEWS14, Aug 2019, 8:06 AM IST

  ನೆರೆ ಪ್ರದೇಶಗಳಿಗೆ 53 ಟ್ರಕ್‌ ಪರಿಹಾರ ಸಾಮಗ್ರಿ

  ನೆರೆ ಸಂತ್ರಸ್ತರಿಗೆ ನೆರವಾಗುವಂತೆ ‘ಕನ್ನಡಪ್ರಭ- ಸುವರ್ಣ ನ್ಯೂಸ್‌’ ನೀಡಿದ ಕರೆಗೆ ಮಂಗಳವಾರ ಕೂಡ ನಾಡಿನ ಜನರಿಂದ ಉದಾರ ಸ್ಪಂದನೆ ದೊರೆತಿದ್ದು, ಆರನೇ ದಿನವೂ ಬೆಂಗಳೂರಿನ ಕೇಂದ್ರ ಕಚೇರಿ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಒಟ್ಟು ಐದು ಟ್ರಕ್‌ ಪರಿಹಾರ ಸಾಮಗ್ರಿಗಳನ್ನು ಪ್ರವಾಹ ಪೀಡಿತ ಪ್ರದೇಶಗಳಿಗೆ ಕಳುಹಿಸಿಕೊಡಲಾಗಿದೆ.

 • Suvarna News
  Video Icon

  NEWS11, Aug 2019, 7:56 PM IST

  ನಾವು ನೆರವು ನೀಡಿದ್ದೇವೆ, ನೀವು ನೀಡಿ.. ಎಲ್ಲರದ್ದೂ ಒಂದೇ ಮಾತು

  ಕರ್ನಾಟಕದ ಉತ್ತರ ಭಾಗ ಮತ್ತು ಮಲೆನಾಡು ಭೀಕರ ಪ್ರವಾಹಕ್ಕೆ ತತ್ತರಿಸಿ ಹೋಗಿದೆ. ‘ಉತ್ತರ’ ದೊಂದಿಗೆ ಕರುನಾಡು ಅಭಿಯಾನಕ್ಕೆ ನಾಗರಿಕರು ಸ್ಪಂದಿಸುತ್ತಿದ್ದು ಅವರ ಬಳಿ ಸಾಧ್ಯವಾದಷ್ಟು ನೆರವು ನೀಡುತ್ತಿದ್ದಾರೆ. ನೆರವು ಕೊಟ್ಟ ಮಹಾಜನರಿಗೆಲ್ಲ ವಂದನೆ...

 • Relief Material
  Video Icon

  NEWS11, Aug 2019, 3:16 PM IST

  ಧನ್ಯವಾದ ಕರ್ನಾಟಕ; ಸಾರ್ವಜನಿಕರ ನೆರವನ್ನು ಸಂತ್ರಸ್ತರಿಗೆ ತಲುಪಿಸಿದೆ ಸುವರ್ಣ ನ್ಯೂಸ್

  ಪ್ರವಾಹಪೀಡಿತರಿಗೆ ನೆರವಾಗಲು ಸುವರ್ಣನ್ಯೂಸ್ ‘ಉತ್ತರ’ ದೊಂದಿಗೆ ಕರುನಾಡು ಎನ್ನುವ ಅಭಿಯಾನವೊಂದನ್ನು ಶುರು ಮಾಡಿದೆ. ಈ ಅಭಿಯಾನಕ್ಕೆ ಸಾರ್ವಜನಿಕರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಾಕಷ್ಟು ಪರಿಹಾರ ಸಾಮಗ್ರಿಗಳನ್ನು ಕಳುಹಿಸಿ ಕೊಡಲಾಗಿದೆ. ಬೆಳಗಾವಿಯ ಸೇಸರ್ಗಿ ಮಲ್ಲಾಪುರದ ಗಾಳೇಶ್ವರ ಮಠದಲ್ಲಿರುವ ನಿರಾಶ್ರಿತರಿಗೆ ಸುವರ್ಣ ನ್ಯೂಸ್ ಅಗತ್ಯ ಸಾಮಗ್ರಿಗಳನ್ನು ತಲುಪಿಸಿದೆ. ಸಾರ್ವಜನಿಕರು ಕೊಟ್ಟಿರುವ ಸಾಮಗ್ರಿಗಳು ಸುರಕ್ಷಿತವಾಗಿ ಸಂತ್ರಸ್ತ್ರರನ್ನು ತಲುಪಿಸಿದ ಸಾರ್ಥಕತೆ ಸುವರ್ಣ ನ್ಯೂಸ್ ನದ್ದು. 

 • flood 3

  NEWS10, Aug 2019, 4:58 PM IST

  'ಉತ್ತರ'ದೊಂದಿಗೆ ಕರುನಾಡು: ಸಂತ್ರಸ್ತರ ಕೈಸೇರಿತು ಕನ್ನಡಿಗರ ಪರಿಹಾರ ಸಾಮಗ್ರಿ...!

  ನೊಂದವರ ಕಣ್ಣೀರು ಒರೆಸಲು ಮುಂದಾದ ಸುವರ್ಣನ್ಯೂಸ್- ಕನ್ನಡಪ್ರಭ 'ಉತ್ತರ'ದೊಂದಿಗೆ ಕರುನಾಡು ಎಂಬ ಅಭಿಯಾನವನ್ನು ಆರಂಭಿಸಿತ್ತು. ಈ ಮೂಲಕ ಮಳೆರಾಯನ ಅಬ್ಬರಕ್ಕೆ ತತ್ತರಿಸಿ, ಆಶ್ರಯ ಕಳೆದುಕೊಂಡು ಪರಿಹಾರ ಕೆಂದ್ರ ಸೇರಿರುವ ನಮ್ಮ ನಾಡಿನ ಜನರ ಸಹಾಯಕ್ಕಾಗಿ ಸಾಮಾಗ್ರಿ ನೀಡಲು ಕರೆ ನೀಡಿತ್ತು. ಈ ಕರೆಗೆ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿದ್ದು, ಪ್ರವಾಹಕ್ಕೆ ನಲುಗಿರುವ ಸಂತ್ರಸ್ತರಿಗೆ ಬೇಕಾದ ನೀರು, ಆಹಾರ ಸೇರಿದಂತೆ ಅಗತ್ಯ ವಸ್ತುಗಳನ್ನು ನೀಡಿ 'ನಿಮ್ಮೊಂದಿಗೆ ನಾವಿದ್ದೇವೆ' ಎಂಬ ಸಂದೇಶ ಸಾರಿದ್ದಾರೆ. ಕನ್ನಡಿಗರ ಈ ಪ್ರೀತಿ, ಅಭಯಕ್ಕೆ ಸಲಾಂ, ನೀವು ನೀಡಿದ ಸಾಮಾಗ್ರಿಗಳು ಸಂತ್ರಸ್ತರ ಕೈ ಸೇರಿವೆ. ಇಲ್ಲಿವೆ ಕೆಲ ಚಿತ್ರಗಳು

 • flood

  NEWS10, Aug 2019, 3:56 PM IST

  'ಉತ್ತರ'ದೊಂದಿಗೆ ಕರುನಾಡು: ಪ್ರವಾಹಕ್ಕೆ ಎದೆಯೊಡ್ಡಿದ ಸುವರ್ಣ ವೀರರು!

  ನಮ್ಮ ಕರ್ನಾಟಕ ಭೀಕರ ಪ್ರವಾಹಕ್ಕೆ ತುತ್ತಾಗಿದೆ. ಅದರಲ್ಲೂ ರಾಜ್ಯದ ಉತ್ತರ ಭಾಗ ಪ್ರವಾಹದಿಂದ ತತ್ತರಿಸಿ ಹೋಗಿದ್ದು, ಲಕ್ಷಾಂತರ ಜನರ ಬದುಕು ಸಂಕಷ್ಟಕ್ಕೆ ಸಿಲಿಕಿದೆ. ಅದರಂತೆ ನಿಮ್ಮ ಸುವರ್ಣನ್ಯೂಸ್ 'ಉತ್ತರ'ದೊಂದಿಗೆ ಕರುನಾಡು' ಅಡಿಬರಹದಡಿ ಉತ್ತರ ಕರ್ನಾಟಕದ ಭೀಕರ ಪ್ರವಾಹವನ್ನು ಎದುರಿಸಲು ಸರ್ವಸನ್ನದ್ಧವಾಗಿದೆ.

 • helicopter

  NEWS9, Aug 2019, 9:29 AM IST

  ಕರ್ನಾಟಕ ಪ್ರವಾಹ: ರಕ್ಷಣೆಗೆ ಬಂದ ಹೆಲಿಕಾಪ್ಟರನ್ನೇ ರಕ್ಷಿಸಿದ ಜನ

  ಪ್ರವಾಹ ಪೀಡಿತ ಪ್ರದೇಶಕ್ಕೆ ಪರಿಹಾರ ಸಾಮಗ್ರಿ ಹೊತ್ತುಕೊಂಡು ತೆರಳುತ್ತಿದ್ದ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ ಕೆಟ್ಟು ನಿಂತಿದ್ದು ಜನರು ನೆರವಿಗೆ ಬಂದ ಘಟನೆ ಬಳ್ಳಾರಿಯಲ್ಲಿ ನಡೆಯಿತು.

 • Suvarna News

  NEWS30, Aug 2018, 11:18 PM IST

  ಸುವರ್ಣ ನ್ಯೂಸ್ ತಂಡದ ಸಾರ್ಥಕತೆಗೆ ರ‍್ಯಾಪ್ ಸಾಂಗ್ ಮೂಲಕ ಧನ್ಯವಾದ

  • ಸುವರ್ಣ ನ್ಯೂಸ್ ಹಾಗೂ ಸುವರ್ಣ ನ್ಯೂಸ್ .ಕಾಂ ತಂಡಕ್ಕೆ ಕೊಡಗಿನ ವಿದ್ಯಾರ್ಥಿಗಳಿಂದ ರ‍್ಯಾಪ್ ಸಾಂಗ್ ಮೂಲಕ ಧನ್ಯವಾದ
  • ಸ್ವಯಂ ಸೇವಾ ಸಂಘದ ಸಹಕಾರದೊಂದಿಗೆ  32 ಟನ್ ಪರಿಹಾರ ಸಾಮಗ್ರಿಗಳನ್ನು ತಲುಪಿಸಲಾಗಿತ್ತು  
 • Hello Kodagu
  Video Icon

  NEWS25, Aug 2018, 4:12 PM IST

  ಸುವರ್ಣ ಸಂಕಲ್ಪ: ಕೊಡಗಿಗೆ ಹರಿದು ಬಂತು ಕೇಂದ್ರಕ್ಕಿಂತಲೂ ಅಧಿಕ ಪರಿಹಾರ

  ಕೊಡಗು ಸಂತ್ರಸ್ತರ ನೆರವಿಗೆ ಕರೆ ನೀಡಿದ್ದ ಸುವರ್ಣ ವಾಹಿನಿಗೆ ಕನ್ನಡಿಗರು ಅಭೂತಪೂರ್ವವಾಗಿ ಸ್ಪಂದಿಸಿದ್ದು ಗೊತ್ತೆ ಇದೆ. ಕೊಡಗು ಮರು ನಿರ್ಮಾಣಕ್ಕೆ ಕೈ ಜೋಡಿಸಲು ಕರೆ ನೀಡಿದ್ದ ತಕ್ಷಣವೇ ಪರಿಹಾರ ಸಾಮಗ್ರಿಗಳು ಪ್ರವಾಹದ ರೀತಿಯಲ್ಲೇ ಹರಿದು ಬಂದವು. 37 ಟ್ರಕ್ ಗಳಲ್ಲಿ ಪರಿಹಾರ ಸಾಮಗ್ರಿಗಳನ್ನು ವಾಹಿನಿ ಕೊಡಗಿಗೆ ಕಳುಹಿಸಿಕೊಟ್ಟಿತು.

 • undefined
  Video Icon

  NEWS19, Aug 2018, 4:10 PM IST

  ಕರ್ನಾಟಕದ ಜನತೆ ನಿಮ್ಮ ಜೊತೆ : ಸಂತ್ರಸ್ತರಿಗೆ ಯಶ್ ನೆರವಿನ ಹಸ್ತ

  • ಯಶೋ ಮಾರ್ಗ ಫೌಂಡೇಷನ್ನಿಂದ ಸಂತ್ರಸ್ತರಿಗೆ ನೆರವಿನ ಹಸ್ತ
  • ತಂಡದ ಸದಸ್ಯರಿಂದ ಸಂತ್ರಸ್ತ ಪ್ರದೇಶಗಳಿಗೆ ತೆರಳಿ ಅಗತ್ಯ ವಸ್ತುಗಳ ವಿತರಣೆ
  • ಕಳೆದ ಮೂರು ದಿನಗಳಿಂದ ಪರಿಹಾರ ಸಾಮಗ್ರಿ ವಿತರಿಸುತ್ತಿರುವ ತಂಡದ ಸದಸ್ಯರು  
 • Harshika Poonaccha
  Video Icon

  News19, Aug 2018, 11:14 AM IST

  ಕೊಡಗು ಸಂತ್ರಸ್ತರಿಗೆ ಹರ್ಷಿಕಾ ಪೂಣಚ್ಚ ನೆರವು

  ವರುಣನ ತಾಂಡವ ನೃತ್ಯಕ್ಕೆ ಕೊಡಗು- ಮಡಿಕೇರಿ ಅಕ್ಷರಶಃ ನಲುಗಿದೆ. ರಾಜ್ಯದ ಮೂಲೆ ಮೂಲೆಗಳಿಂದ ಜನರು ನೆರವಿನ ಹಸ್ತ ಚಾಚಿದ್ದಾರೆ. ನಟಿ ಹರ್ಷಿಕಾ ಪೂಣಚ್ಚ ಪರಿಹಾರ ಸಾಮಗ್ರಿಗಳನ್ನು ನೀಡಿದ್ದಾರೆ. 

 • undefined

  NEWS18, Aug 2018, 5:41 PM IST

  ಕೇರಳ ನೆರೆ ಸಂತ್ರಸ್ತರಿಗಾಗಿ ಉಚಿತ ಸೇವೆಗೆ ಮುಂದಾದ ಭಾರತೀಯ ರೈಲ್ವೆ!

  ಮಹಾಮಳೆಗೆ ತತ್ತರಿಸಿರುವ ಕೇರಳಕ್ಕೆ ದೇಶದ ಮೂಲೆ ಮೂಲೆಗಳಿಂದ ನೆರವಿನ ಮಹಾಪೂರ ಹರಿದು ಬರುತ್ತಿದೆ. ಅದರಂತೆ ಭಾರತೀಯ ರೈಲ್ವೆ ಕೂಡ ಕೇರಳ ನೆರೆ ಸಂತ್ರಸ್ತರ ನೆರವಿಗೆ ಧಾವಿಸಿದ್ದು, ಪ್ರವಾಹ ಪೀಡಿತ ಪ್ರದೇಶಗಳಿಗೆ ಉಚಿತವಾಗಿ ಸಾಮಾನು ಸರಂಜಾಮು ರವಾನಿಸಲು ನಿರ್ಧರಿಸಿದೆ.