ಪರಿಹಾರ ನಿಧಿ

(Search results - 88)
• Toyota Kirlosker covid

Automobile14, Jun 2020, 7:55 PM

ಕರ್ನಾಟಕದಲ್ಲಿ ಕೊರೋನಾ ಪರೀಕ್ಷೆ ಹೆಚ್ಚಿಸಲು ಟೊಯೋಟಾ ಕಿರ್ಲೋಸ್ಕರ್ ನೆರವು!

ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಸರ್ಕಾರದ ಜೊತೆ ಕೈಜೋಡಿಸಿರುವ ಟೋಯೋಟಾ ಕಿರ್ಲೋಸ್ಕರ್ ಇದೀಗ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಈಗಾಗಲೇ ಮುಖ್ಯಮಂತ್ರಿ ಪರಿಹಾರ ನಿಧಿ, ವೈದ್ಯಕೀಯ, ಪೊಲೀಸ್ ಸಿಬ್ಬಂದಿ ಸೇರಿದಂತೆ ಹಲವು ವಿಭಾಗಗಳಿಗೆ ನೆರವು ನೀಡಿರುವ ಟೋಯೋಟಾ ಕಿರ್ಲೋಸ್ಕರ್ ಇದೀಗ ಕೊರೋನಾ ಪರೀಕ್ಷೆ ಹೆಚ್ಚಿಸಲು ನೆರವಾಗುತ್ತಿದೆ.

BSY

state8, Jun 2020, 10:07 AM

ಸಿಎಂ ಕೋವಿಡ್‌ ನಿಧಿಗೆ 267 ಕೋಟಿ ರೂ ಸಂಗ್ರಹ

ರಾಜ್ಯದಲ್ಲಿ ಕೊರೋನಾ ಸೋಂಕು ಹರಡುವುದನ್ನು ತಡೆಯಲು ಮತ್ತು ರೋಗಿಗಳ ಚಿಕಿತ್ಸೆಯ ವೆಚ್ಚ ಭರಿಸಲು ‘ಮುಖ್ಯಮಂತ್ರಿಗಳ ಕೋವಿಡ್‌-19 ಪರಿಹಾರ ನಿಧಿ’ ಖಾತೆಗೆ ಮಾರ್ಚ್ 25 ರಿಂದ ಮೇ 19ರವರೆಗೆ ಸಾರ್ವಜನಿಕರಿಂದ ಬರೋಬ್ಬರಿ 267 ಕೋಟಿ ರು. ಹರಿದುಬಂದಿದೆ.

बिजनेस डेस्क। अक्सर लोगों के मन में यह सवाल खड़ा होता है कि जब देश की आर्थिक हालत अच्छी नहीं है और लोगों को गरीबी की समस्या का सामना करना पड़ रहा है तो सरकार नोट छाप कर इस समस्या का समाधान क्यों नहीं करती है। फिलहाल, कोरोना महामारी के दौर में देश गंभीर आर्थिक संकट से गुजर रहा है। ऐसे में, लोगों के मन में यह सवाल उठ रहा है। गूगल और क्वोरा जैसे प्लेटफॉर्म पर भी लोग यह सवाल पूछ रहे हैं। बता दें कि भारत में करंसी नोट छापने का अधिकार सिर्फ रिजर्व बैंक ऑफ इंडिया को है।

Fact Check26, May 2020, 9:27 AM

Fact Check: ದೇಶದ ಪ್ರತಿ ನಾಗರಿಕನಿಗೂ ಲಾಕ್‌ಡೌನ್‌ ಪರಿಹಾರ ನಿಧಿಯಾಗಿ 5000 ರೂ?

ಕೊರೋನಾ ನಿಗ್ರಹಕ್ಕಾಗಿ ಕೇಂದ್ರ ಸರ್ಕಾರ ದೇಶಾದ್ಯಂತ ಲಾಕ್‌ಡೌನ್‌ ಹೇರಿದೆ. ಹಾಗಾಗಿ ದೇಶದ ಪ್ರತಿ ನಾಗರಿಕರಿಗೂ ಉಚಿತವಾಗಿ ಲಾಕ್‌ಡೌನ್‌ ಪರಿಹಾರ ನಿಧಿಯಾಗಿ 5000 ರು.ಗಳನ್ನು ನೀಡುತ್ತಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ?

• Video Icon

state23, May 2020, 7:48 PM

ಜನಸೇವೆಗೆ ಮತ್ತೊಂದು ಹೆಸರು ಎಂಟಿಬಿ, ಹೊಸಕೋಟೆಯಲ್ಲಿ ನಾಗರಾಜನ ಮೋಡಿ

• ಅಧಿಕಾರವಿರಲಿ ಇಲ್ಲದಿರಲಿ ಇವರಿಗೆ ಜನಸೇವೆ ಮುಖ್ಯ!
• ಹೊಸಕೋಟೆಯಲ್ಲಿ 50 ಸಾವಿರ ದಿನಸಿ ಕಿಟ್‌ ವಿತರಿಸಿದ ಎಂಟಿಬಿ
• ಮುಖ್ಯಮಂತ್ರಿ ಪರಿಹಾರ ನಿಧಿಗೂ ಒಂದು ಕೋಟಿ ರೂ. ದೇಣಿಗೆ
• Video Icon

state19, May 2020, 2:24 PM

ಇಡೀ ದೇಶವೇ ಕೊರೊನಾ ವಿರುದ್ಧ ಹೋರಾಡ್ತಿದ್ರೆ ಜಮೀರ್ ಅಹ್ಮದ್ ಒಡಕಿನ ಮಾತಾಡ್ತಿದಾರೆ!

ಇಡೀ ವಿಶ್ವವೇ ಕೊರೊನಾ ವಿರುದ್ಧ ಒಗ್ಗಟ್ಟಿನಿಂದ ಹೋರಾಡುತ್ತಿದೆ. ಆದರೆ ನಮ್ಮಲ್ಲಿ ಒಬ್ಬ ಶಾಸಕ ಒಡಕಿನ ಧ್ವನಿ ಎತ್ತಿದ್ದಾರೆ. ವಕ್ಫ್‌ ಬೋರ್ಡ್ ಕೊರೊನಾ ಸಂಕಷ್ಟಕ್ಕೆ ನೆರವಾಗಲು ಮುಖ್ಯಮಂತ್ರಿಗಳು, ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ಕೊಡಲು ಹೊರಟಿದೆ. ಇದಕ್ಕೆ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಅಡ್ಡಗಾಲು ಹಾಕುತ್ತಿದ್ದಾರೆ. ಒಳ್ಳೆಯ ಕೆಲಸ ಮಾಡಲು ಹೊರಟಿರುವ ವಕ್ಫ್ ಮಂಡಳಿ ವಿರುದ್ಧ ಜಮೀರ್ ತಿರುಗಿ ಬಿದ್ದಿರೋದಾದರೂ ಯಾಕೆ? ಏನಿದು ಜಟಾಪಟಿ? ಇಲ್ಲಿದೆ ನೋಡಿ..!

naveen krishna marriage amid lockdown

Sandalwood18, May 2020, 3:54 PM

ಲಾಕ್‌ಡೌನ್‌ನಲ್ಲಿ ನಡೆದ ಅಂತರ್ಜಾತಿ ವಿವಾಹಕ್ಕೆ ಸಾಕ್ಷಿಯಾದ ನಟ; ಪರಿಹಾರ ನಿಧಿಗೆ ಚೆಕ್!

ಕೊರೋನಾ ಲಾಕ್‌ಡೌನ್‌ನಿಂದ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪ್ರೇಮಿಗಳ ಮದುವೆಗೆ ಸಾಕ್ಷಿಯಾದ ಕನ್ನಡ ಚಿತ್ರರಂಗದ ನಿರ್ದೇಶಕ, ನಟ ನವೀನ್‌ ಕೃಷ್ಣ.

Virat Kohli, Anushka Sharma

Cricket9, May 2020, 8:31 PM

ಪ್ರಧಾನಿ ಪರಿಹಾರ ನಿಧಿ ಬಳಿಕ ಮುಂಬೈ ಪೊಲೀಸ್‌ಗೆ ದೇಣಿಕೆ ನೀಡಿದ ಕೊಹ್ಲಿ-ಅನುಷ್ಕಾ!

ಕೊರೋನಾ ವೈರಸ್ ಹಾಗೂ ಲಾಕ್‌ಡೌನ್‌ನಿಂದ ಸಂಕಷ್ಟ ಸಿಲುಕಿರುವವರಿಗೆ  ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಪ್ರಧಾನಿ ಪರಿಹಾರ ನಿಧಿಗೆ ದೇಣಿ ನೀಡೋ ಮೂಲಕ ನೆರವಾಗಿದ್ದಾರೆ. ಇದೀಗ ಕೊರೋನಾ ವಾರಿಯರ್ಸ್ ನೆರವಿಗೆ ನಿಂತಿದ್ದಾರೆ. ಮುಂಬೈ ಪೊಲೀಸರಿಗೆ ವಿರುಷ್ಕಾ ಜೋಡಿ ಆರ್ಥಿಕ ನೆರವು ನೀಡಿದ್ದಾರೆ.

Sachin Tendulkar

Cricket9, May 2020, 6:04 PM

4 ಸಾವಿರ ನಿರ್ಗತಿಕರಿಗೆ ಆರ್ಥಿಕ ನೆರವು ನೀಡಿದ ಸಚಿನ್ ತೆಂಡುಲ್ಕರ್!

ಮುಂಬೈ(ಮೇ.09): ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಸದ್ದಿಲ್ಲದೆ ಪಾಲ್ಗೊಂಡಿದ್ದಾರೆ. ಈಗಾಗಲೇ ಪ್ರಧಾನಿ ತುರ್ತು ಪರಿಹಾರ ನಿಧಿ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ನಿಧಿಗೆ ಒಟ್ಟು 50 ಲಕ್ಷ ರೂಪಾಯಿ ದೇಣಿಗೆ ನೀಡಿದ್ದ ಸಚಿನ್, ಇದೀಗ ಮುಂಬೈನ ನಿರ್ಗತಿಕರ ನೆರವಿಗೆ ನಿಂತಿದ್ದಾರೆ. 5000 ಸಾವಿರ ಕುಟುಂಬಗಳಿಗೆ ತಿಂಗಳ ರೇಶನ್ ನೀಡಿದ್ದ ಸಚಿನ್ ಇದೀಗ ಮಕ್ಕಳು ಸೇರಿದಂತೆ 4000 ಮಂದಿಗೆ ಮತ್ತೆ ನೆರವಾಗಿದ್ದಾರೆ.

cms

Karnataka Districts2, May 2020, 12:03 PM

ಸಿಎಂ ಕೊರೋನಾ ನಿಧಿಗೆ 50 ಲಕ್ಷ ದೇಣಿಗೆ ನೀಡಿದ ಶಾಸಕ

ಕೊರೋನಾ ವೈರಸ್‌ ಮಹಾಮಾರಿ ನಿಯಂತ್ರಿಸುವ ಸಲುವಾಗಿ ದೇಶವನ್ನು ಲಾಕ್‌ಡೌನ್‌ ಮಾಡಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗದಂತೆ ತಡೆದು ದೇಶದ ನಾಗರಿಕರ ರಕ್ಷಣಾ ಹಿತದೃಷ್ಟಿಯಿಂದ ವೈಯಕ್ತಿಕ ರು.50ಲಕ್ಷ ಹಣವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಿದ್ದೇನೆಂದು ಎಂದು ಶಾಸಕ ಎಂ.ಚಂದ್ರಪ್ಪ ತಿಳಿಸಿದ್ದಾರೆ.

bagalkot

Karnataka Districts1, May 2020, 6:12 PM

ನಿತ್ಯ ಕೂಡಿಟ್ಟ ಹಣವನ್ನು ಸಿಎಂ ಪರಿಹಾರ ನಿಧಿಗೆ ನೀಡಿದ ಚಿಕ್ಕ ಮಕ್ಕಳು

ರಾಷ್ಟ್ರೀಯ ವಿಪತ್ತು ಎಂದು ಘೋಷಣೆಯಾಗಿರುವ ಕೊರೊನಾ ವಿರುದ್ಧದ ಹೋರಾಟಕ್ಕೆ ಸಾರ್ವಜನಿಕರಿಂದ ಸರಕಾರಕ್ಕೆ ಬೆಂಬಲ ಹರಿದು ಬರುತ್ತಿದೆ. ಇದಕ್ಕೆ ಚಿಕ್ಕ ಮಕ್ಕಳು ಸಹ ಸಾಥ್ ಕೊಟ್ಟಿದ್ದಾರೆ.

Ballari

Video Icon

Karnataka Districts1, May 2020, 9:56 AM

ಕೊರೊನಾ ವಾರಿಯರ್ಸ್‌ಗೆ ಪುಟಾಣಿ ಸಾಥ್; ಸಿಎಂ ಪರಿಹಾರ ನಿಧಿಗೆ 5 ಸಾವಿರ ಹಣ

ಕೊರೊನಾ ವಾರಿಯರ್ಸ್‌ಗಳಿಗಾಗಿ ಪುಟಾಣಿಗಳು ಸಾಥ್ ನೀಡಿದ್ದಾರೆ. ಬಳ್ಳಾರಿ ತಾಲೂಕಿನ ಸಿಡಿಗಿನಮೋಳ ಗ್ರಾಮದ ಬಾಲಕ ಕೊಟ್ರೇಶ್ ಗೌಡ ಕೂಡಿಟ್ಟ 5 ಸಾವಿರ ರೂ ಹಣವನ್ನು ಸಿಎಂ ಪರಿಹಾರ ನಿಧಿಗೆ ನೀಡಿದ್ದಾರೆ. ಬಳ್ಳಾರಿ ಜಿಲ್ಲಾಧಿಕಾರಿ ಎಸ್‌, ಎಸ್ ನಕುಲ್ ಅವರಿಗೆ ಡಿಡಿ ಹಸ್ತಾಂತರ ಮಾಡಿದ್ದಾನೆ. ಬಾಲಕನ ಕಾರ್ಯಕ್ಕೆ ಪೋಷಕರು ಮತ್ತು ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

• Video Icon

Belagavi24, Apr 2020, 8:57 AM

ಕೊರೊನಾ ಹೋರಾಟಕ್ಕೆ ಸ್ಕಾಲರ್ಶಿಪ್ ಹಣ ನೀಡಿ ಮಾದರಿಯಾದ ಬಾಲಕ

ತಾಯಿಯ ಜೊತೆ ತಹಶೀಲ್ದಾರ್ ಕಚೇರಿಗೆ ಆಗಮಿಸಿದ ಚನ್ನಬಸವ ಪಾಟೀಲ್‌‌ ರಾಮದುರ್ಗ ತಹಶೀಲ್ದಾರ್ ಗಿರೀಶ್ ಸಾಧ್ವಿ ಮೂಲಕ 5 ಸಾವಿರ ರುಪಾಯಿಗಳನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ. ಬಾಲಕನ ಸಾಮಾಜಿಕ ಕಳಕಳಿಗೆ ತಹಶೀಲ್ದಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

कैसे होगी 1 करोड़ रुपये की बचत?

हाल ही में केंद्र सरकार द्वारा दी गई जानकारी के अनुसार, PPF पर 7.1 फीसदी की दर से ब्याज मिल रहा है। अब पता करते हैं कि 7.1 फीसदी की ब्याज के साथ एक करोड़ रुपये बनान में कितना समय लगता है और कैसे ​इन्वेस्टमेंट करना होगा। PPF कैलकुलेटर के मुताबिक, अगर कोई व्यक्ति 15 साल की उम्र से हर महीने 6 हजार रुपये का निवेश करता है तो 35 साल बाद उनके रिटायरमेंट की उम्र में यह रकम करोड़ रुपये के पार हो जाएगी। इसका मतलब है कि अगर कोई 35 साल तक हर महीने 6-6 हजार रुपये का निवेश किया जाता है तो 60 साल की उम्र में यह 1,08,94,988 रुपये हो जाएगी।

Karnataka Districts23, Apr 2020, 11:28 AM

ಕೋವಿಡ್‌ ವಿರುದ್ಧ ಹೋರಾಟ: ಕೊರೋನಾ ನಿ​ಧಿಗೆ ಶಿಮುಲ್‌ 1 ಕೋಟಿ ದೇಣಿಗೆ

ಕೊರೋನಾ ಲಾಕ್‌ಡೌನ್‌ ಕಾರಣ ಸಾರ್ವಜನಿಕರ ಜನಜೀವನ ಅಸ್ತವ್ಯಸ್ತವಾಗಿದೆ. ನಿಯಂತ್ರಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನೇಕ ಮಹತ್ವದ ತುರ್ತು ಕ್ರಮಗಳನ್ನು ಕೈಗೊಂಡಿರುವುದು ಸಮಾಧಾನಕರ ಸಂಗತಿ ಎಂದು ಪಂಚಾಯತ್‌ ರಾಜ್‌, ಗ್ರಾಮೀಣಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದ್ದಾರೆ.

DWD

Karnataka Districts22, Apr 2020, 7:50 AM

ಕೋವಿಡ್‌ ಪರಿಹಾರ ನಿಧಿಗೆ ವೇತನ ನೀಡಿ ಮಾದರಿಯಾದ ಬಸ್‌ ಕಂಡಕ್ಟರ್‌..!

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ವಿಭಾಗದ ಒಂದನೇ ಘಟಕದಲ್ಲಿ ನಿರ್ವಾಹಕರೊಬ್ಬರು ತಮ್ಮ ಒಂದು ತಿಂಗಳ ವೇತನದ 25 ಸಾವಿರ ಮುಖ್ಯಮಂತ್ರಿಗಳ ಪರಿಹಾರ ನಿಧಿ (ಕೋವಿಡ್‌) ಗೆ ನೀಡುವ ಮೂಲಕ ಮಾದರಿಯಾಗಿದ್ದಾರೆ.

money

Karnataka Districts21, Apr 2020, 8:14 AM

ಬಡ​ವರ ನೆರ​ವಿ​ಗೆ ಅರ್ಧ ತಿಂಗಳ ವೇತನ ನೀಡಿದ ಪೊಲೀಸ್‌

ಕೋವಿಡ್‌ ಲಾಕ್‌ಡೌನ್‌ ಸಂದರ್ಭ ಸಿಎಂ ಪರಿಹಾರ ನಿಧಿಗೆ ಸರ್ಕಾರಿ ನೌಕರರು ಒಂದು ದಿನದ ವೇತನ ನೀಡಿದ್ದರೆ, ಇಲ್ಲೊಬ್ಬರು ಪೊಲೀಸ್‌ ಸಿಬ್ಬಂದಿ ಅರ್ಧ ತಿಂಗಳ ವೇತನವನ್ನೇ ತನ್ನೂರಿನ ಬಡವರ ಸಹಾಯಕ್ಕಾಗಿ ಮೀಸಲಿರಿಸಿ ನೆರವಾಗುತ್ತಿದ್ದಾರೆ.