ಪರಿಹಾರ  

(Search results - 354)
 • CM-PM

  NEWS15, Jun 2019, 3:56 PM IST

  ನೆರವಿಗೆ ಬನ್ನಿ: ಸಿಎಂ ಮನವಿಗೆ ಏನಂದ್ರು ಪಿಎಂ?

  ನವದೆಹಲಿಯಲ್ಲಿ ಇಂದು ನಡೆಯಲಿರುವ ನೀತಿ ಆಯೋಗದ ಸಭೆಗೂ ಮುನ್ನ ಪ್ರಧಾನಿ ಮೋದಿ ಅವರನ್ನು ಭೇಟಿಯಾದ ಕುಮಾರಸ್ವಾಮಿ, ರಾಜ್ಯ ಶೇ.45ರಷ್ಟು ಮಳೆಯ ಕೊರತೆ ಎದುರಿಸುತ್ತಿದ್ದು ಬರ ಪರಿಹಾರ ಘೋಷಣೆಗೆ ಮನವಿ ಮಾಡಿದರು.

 • Protest

  NEWS15, Jun 2019, 3:34 PM IST

  ಕ್ಷಮೆ ಕೇಳದಿದ್ರೆ ಮಾತುಕತೆ ಇಲ್ಲ: ದೀದಿ ಮನವಿ ತಿರಸ್ಕರಿಸಿದ ವೈದ್ಯರು!

  ಪ.ಬಂಗಾಳದಲ್ಲಿ ಸರ್ಕಾರಿ ಕಿರಿಯ ವೈದ್ಯರ ಮುಷ್ಕರ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಮಾತುಕತೆಗೆ ಬರುವಂತೆ ಸಿಎಂ ಮಮತಾ ಬ್ಯಾನರ್ಜಿ ಮಾಡಿದ್ದ ಮನವಿಯನ್ನು ಪ್ರತಿಭಟನಾಕಾರರು ತಿರಸ್ಕರಿಸಿದ್ದಾರೆ. ಮಾತುಕತೆಗೆ ಬರುವ ಮೂಲಕ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು ಎಂಬ ಮಮತಾ ಮನವಿ ತಿರಸ್ಕರಿಸಿದ್ದಾರೆ.

 • Shivaramegowda

  NEWS14, Jun 2019, 12:51 PM IST

  ಮಂಡ್ಯ ಬಸ್ ದುರಂತ ಪರಿಹಾರ : ನನ್ನಿಂದ ಎಂದ ಮಾಜಿ ಸಂಸದ

  ಸುಮಲತಾ ಅಂಬರೀಶ್ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ವಾರ್ ನಡೆಯುತ್ತಿದ್ದು ಇದಕ್ಕೆ ಶಿವರಾಮೇಗೌಡ ಎಂಟ್ರಿಯಾಗಿದ್ದಾರೆ. ಈಗ ಎಲ್ಲಾ ಆಗಿದ್ದು ನನ್ನಿಂದಲೇ ಎನ್ನುತ್ತಿದ್ದಾರೆ. 

 • Sumalatha Kumaraswamy

  NEWS13, Jun 2019, 12:01 PM IST

  ಮಂಡ್ಯ ಬಸ್ ದುರಂತಕ್ಕೆ ಕೇಂದ್ರ ಪರಿಹಾರ: ಸುಮಲತಾಗೆ JDS ಸವಾಲ್

  ಮಂಡ್ಯದಲ್ಲಿ ಕಳೆದ ವರ್ಷ ಸಂಭವಿಸಿದ್ದ ಬಸ್ ದುರಂತದ ಕುಟುಂಬಗಳಿಗೆ ಕೇಂದ್ರದಿಂದ ಪರಿಹಾರ ಘೋಷಣೆ ಮಾಡಲಾಗಿದೆ. ಆದರೆ ಇದೆ ವಿಚಾರವಾಗಿ ಮಂಡ್ಯ ನೂತನ ಸಂಸದೆ ಸುಮಲತಾ ಅಂಬರಿಶ್ ಅವರಿಗೆ ಜೆಡಿಎಸ್ ನಾಯಕರು ಸವಾಲು ಹಾಕಿದ್ದಾರೆ.  

 • Sumalatha leading in karnataka
  Video Icon

  VIDEO13, Jun 2019, 11:49 AM IST

  ಮಂಡ್ಯ ಅಭಿವೃದ್ಧಿಗೆ ಸುಮಲತಾ ಮಾಸ್ಟರ್ ಪ್ಲಾನ್

  ಮಂಡ್ಯ ಅಭಿವೃದ್ಧಿಗೆ ಸುಮಲತಾ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ನೀರಿನ ಸಮಸ್ಯೆ ಬಗೆಹರಿಸುವುದು ಮೊದಲ ಆದ್ಯತೆ ಎಂದಿದ್ದಾರೆ. ವಾರದಲ್ಲಿ ಮೂರು ದಿನ ಹಳ್ಳಿಗಳಿಗೆ ಭೇಟಿ ಅಲ್ಲಿನ ಸಮಸ್ಯೆಗಳನ್ನು ಆಲಿಸಿ ಪರಿಹಾರ ನೀಡುತ್ತಾರಂತೆ. 

 • అయితే బీజేపీ అత్యధిక స్థానాలు గెలుచుకోగా కాంగ్రెస్ పార్టీ మేజిక్ ఫిగర్ కు కాస్త దూరంలో ఆగిపోయింది. జేడీఎస్ పార్టీ మూడో స్థానానికే పరిమితమైంది. అటు కాంగ్రెస్, ఇటు బీజేపీలకు ప్రభుత్వాన్ని ఏర్పాటు చేసే మెజారిటీ రాకపోవడంతో జేడీఎస్ కింగ్ మేకర్ పాత్ర పోషించింది.

  NEWS13, Jun 2019, 9:36 AM IST

  ಹಳ್ಳಿಗರಿಗೆ ಜನರಿಗೆ ಸಿಎಂ ಕುಮಾರಸ್ವಾಮಿ ಗುಡ್ ನ್ಯೂಸ್

  ಹಲವೆಡೆ ಕುಡಿಯುವ ನೀರಿಗೆ ತೀವ್ರ ತೆರನಾದ ಸಮಸ್ಯೆ ಎದುರಾಗುತ್ತಿದ್ದು, ಜನರ ಸಮಸ್ಯೆಗೆ ತೀವ್ರವಾಗಿ ಸ್ಪಂದಿಸಿ ಸಮಸ್ಯೆ ಬಗೆಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಸಿಎಂ ಕುಮಾರಸ್ವಾಮಿ. ಈ ನಿಟ್ಟಿನಲ್ಲಿ ತಕ್ಷಣವೇ ತಮ್ಮ ಸಮಸ್ಯೆಗಳಿಗೆ ಪರಿಹಾರ ನೀಡುವ ಭರವಸೆಯಲ್ಲಿದ್ದಾರೆ. 

 • RAIN

  Karnataka Districts13, Jun 2019, 8:15 AM IST

  'ವಾಯು' ದಾಳಿ: ಮಂಗಳೂರಿನಲ್ಲಿ ಭಾರೀ ಗಾಳಿ ಮಳೆ, ಕಡಲ ತೀರದಲ್ಲಿ ಜನರ ಪರದಾಟ

  ರಾಜ್ಯಕ್ಕೆ ಇಂದು ಅಪ್ಪಳಿಸಲಿದೆ ‘ವಾಯು’ ಚಂಡಮಾರುತ| ಮಂಗಳೂರು, ಉಡುಪಿ ಸೇರಿದಂತೆ ಕರಾವಳಿ ತೀರದಲ್ಲಿ ಭಾರೀ ಮಳೆ| ಕಡಲ್ಕೊರೆತದಿಂದಾಗಿ ಸಮುದ್ರ ಪಾಲಾದ ಆರೇಳು ಮನೆಗಳು| ಮಂಗಳೂರಿನ ಉಳ್ಳಾಲ, ಉಚ್ಚಿಲ ತೀರದಲ್ಲಿ ಅಲೆಗಳ ಅಬ್ಬರ| ಅಲೆಗಳ ಹೊಡೆತಕ್ಕೆ ಸಿಲುಕಿ ಮನೆಗಳು ಸಮುದ್ರದ ಪಾಲು| ಉಚ್ಚಿಲ, ಉಳ್ಳಾಲದ ಕಿರಿನಗರ, ಕೈಕೋ, ಮುಕ್ಕಚ್ಚೇರಿಯಲ್ಲಿ ಕಡಲ್ಕೊರೆತ| ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಅಧಿಕಾರಿಗಳು ವಿಫಲ
   

 • rain

  NEWS12, Jun 2019, 9:35 AM IST

  ಗುಜರಾತ್‌ಗೆ ನಾಳೆ 'ವಾಯು' ದಾಳಿ: ಪರಿಹಾರಕ್ಕೆ ಒಡಿಶಾ ಮೊರೆ!

  ಗುಜರಾತ್‌ ಮೇಲೆ ನಾಳೆ ‘ವಾಯು’ ದಾಳಿ| ವಾಯುಭಾರ ಕುಸಿತ ಚಂಡಮಾರುತವಾಗಿ ರೂಪಾಂತರ| ನಾಳೆ, ಗುರುವಾರ ಬೆಳಗ್ಗೆ ಅಪ್ಪಳಿಸುವ ಸಾಧ್ಯತೆ: ಕರ್ನಾಟಕದ ಮೇಲೂ ಪ್ರಭಾವ ಸಂಭವ| ಪಾರಾಗಲು ಒಡಿಶಾ ಮೊರೆ ಹೋದ ಗುಜರಾತ್‌ ಸರ್ಕಾರ!

 • narendra modi guruvayur

  NEWS11, Jun 2019, 11:08 PM IST

  ಮಂಡ್ಯ ಬಸ್ ದುರಂತ ಸಂತ್ರಸ್ತರಿಗೆ ಕೇಂದ್ರದಿಂದ 2 ಲಕ್ಷ ರೂ. ಪರಿಹಾರ: ಮೋದಿಗೆ HDK ಧನ್ಯವಾದ

  30 ಜನರನ್ನು ಬಲಿ ಪಡೆದಿದ್ದ ಮಂಡ್ಯ ಬಸ್ ದುರಂತದ ಸಂತ್ರಸ್ತರಿಗೆ ಕೇಂದ್ರ ಸರಕಾರ ತಲಾ 2 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಣೆ ಮಾಡಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಈ ವಿಚಾರವನ್ನು ಟ್ವಿಟರ್ ಮೂಲಕ ಹಂಚಿಕೊಂಡಿದ್ದು ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ಅರ್ಪಿಸಿದ್ದಾರೆ.

 • BUSINESS11, Jun 2019, 1:06 PM IST

  ಸರ್ಕಾರಿ ನೌಕರರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದ ಆಂಧ್ರ ಸಿಎಂ

  ಮುಖ್ಯಮಂತ್ರಿ ಸರ್ಕಾರಿ ನೌಕರರಿಗೆ ಶುಭ ಸುದ್ದಿಯೊಂದನ್ನು ನೀಡಿದ್ದಾರೆ. ರಾಜ್ಯದ 5 ಲಕ್ಷ ಸರ್ಕಾರಿ ನೌಕರರಿಗೆ ಮಧ್ಯಂತರ ಪರಿಹಾರದ ಮೊತ್ತ ನೀಡಲು ಸಂಪುಟದಲ್ಲಿ ಒಪ್ಪಿಗೆ ದೊರೆತಿದೆ. 

 • Video Icon

  VIDEO7, Jun 2019, 6:41 PM IST

  ಕಣ್ಣು ಸುತ್ತ ಕಪ್ಪಿದ್ಯಾ? ಹೀಗ್ ಮಾಡಿದ್ರೆ ಸರಿ ಹೋಗುತ್ತೆ

  ಜೀವನಶೈಲಿ, ಒತ್ತಡ ತುಂಬಿರುವ ಬದುಕು, ನಿದ್ರೆಯೇ ಮಾಡದ ರಾತ್ರಿಗಳು...ಹೀಗೆ ಒಂದಾ, ಎರಡಾ? ಹಲವು ಕಾರಣಗಳಿಂದ ಕಣ್ಣು ನಿಸ್ತೇಜಗೊಳ್ಳುತ್ತೆ. ಮುಖದ ಸೌಂದರ್ಯವನ್ನು ಹಾಳು ಮಾಡುವುದರೊಂದಿಗೆ ಈ ಸಮಸ್ಯೆ ಬಳಲಿಕೆಯನ್ನೂ ಹೆಚ್ಚಿಸುತ್ತೆ. ಹಾಗಾದರೆ ಇದಕ್ಕೇನು ಪರಿಹಾರ?

 • Suresh Angadi

  Karnataka Districts4, Jun 2019, 12:29 PM IST

  ರೈಲು, ನಿಲ್ದಾಣ, ಪ್ರಯಾಣಿಕ: ಸಮಸ್ಯೆ-ಪರಿಹಾರಕ್ಕೆ ಅಂಗಡಿ ಸಂವಾದಕ!

  ಹುಬ್ಬಳ್ಳಿ ರೈಲ್ವೇ ನಿಲ್ದಾಣಕ್ಕೆ ಭೇಟಿ ನೀಡಿದ್ದ ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ, ರೈಲು ನಿಲ್ದಾಣದ ಕುಂದು ಕೊರತೆಗಳ ಕುರಿತು ಸಾರ್ವಜನಿಕರಿಂದ ಮಾಹಿತಿ ಪಡೆದಿದ್ದಾರೆ.

 • Pregnancy

  LIFESTYLE3, Jun 2019, 11:45 AM IST

  ಸಂತಾನೋತ್ಪತ್ತಿ ಮೇಲೆ ವಯಸ್ಸಿನ ಪರಿಣಾಮ ಮತ್ತು ಪರಿಹಾರ!

  ನ್ಯೂಲಿ ಮ್ಯಾರಿಡ್ ಕಪಲ್ ಫ್ಯಾಮಿಲಿ ಫ್ಲಾನಿಂಗ್ ಮಾಡುವಾಗ ಕೆಲವೊಂದು ವಿಚಾರಗಳ ಬಗ್ಗೆ ಗಮನ ಹರಿಸುವುದಿಲ್ಲ, ವಯಸ್ಸಿದೆಯಲ್ಲಾ ಮಕ್ಕಳು ಮಾಡಿಕೊಳ್ಳೋಣ ಎಂದು ಸಮಯ ದೂಡುವುದೇ ಹೆಚ್ಚು. ಹಾಗಾದರೆ ಮಹಿಳೆಯರ ವಯಸ್ಸು ಮಾತ್ರ ಸಂತಾನೋತ್ಪತ್ತಿ ಮೇಲೆ ಪರಿಣಾಮ ಬೀರುತ್ತಾ? ಇಲ್ಲಿದೆ ನೋಡಿ....

 • Musk melon

  LIFESTYLE1, Jun 2019, 3:56 PM IST

  ಮುಟ್ಟು, ಸುಕ್ಕುಗಟ್ಟಿದ ಸಮಸ್ಯೆಗೆ ಮಸ್ಕ್ ಮಲನ್ ಪರಿಹಾರ!

  ಕರ್ಬೂಜ ಹಣ್ಣು ಎಂದರೆ ನೆನಪಾಗೋದು ಬಿಸಿಲಿನಲ್ಲಿ ಬಳಲಿ ಬಂದಾಗ ತಂಪಾದ ಕರ್ಬೂಜ ಜ್ಯೂಸ್ ಕುಡಿಯೋಣ ಎಂದು. ಆದರೆ ನಿಮಗೆ ಗೊತ್ತಾ ಈ ಹಣ್ಣಿನಿಂದ ಆರೋಗ್ಯದ ಜೊತೆಗೆ ಅಂದವೂ ಹೆಚ್ಚುತ್ತೆ.

 • atm cash

  BUSINESS29, May 2019, 5:09 PM IST

  ಡ್ರಾ ಮಾಡಿದ ಹಣ ಬರದಿದ್ದರೆ ಪರಿಹಾರ: ಆರ್‌ಬಿಐ ನೀತಿ!

  ಎಟಿಎಂನಲ್ಲಿ ಹಣ ಡ್ರಾ ಮಾಡುವ ನೀತಿಯಲ್ಲಿ ಮಹತ್ವದ ಬದಲಾವಣೆ ತಂದಿರುವ ಆರ್‌ಬಿಐ, ಒಂದು ವೇಳೆ ಎಟಿಎಂನಿಂದ ಹಣ ಬರದಿದ್ದರೆ ಗ್ರಾಹಕನಿಗೆ ಪರಿಹಾರ ನೀಡುವ ಹೊಸ ನೀತಿ ಜಾರಿಗೊಳಿಸಿದೆ.