ಪರಿಣಿತಿ ಚೋಪ್ರಾ
(Search results - 9)Cine WorldJan 10, 2021, 2:33 PM IST
ಮಲೈಕಾ ಅಲ್ಲ, ಈ ನಟಿ ಅರ್ಜುನ್ ಪತ್ನಿಯಾಗಬೇಕೆಂದು ಬಯಸಿದ ನಟನ ಅಜ್ಜಿ!
ಬಾಲಿವುಡ್ನ ಮೊಸ್ಟ್ ಎಲಿಜಿಬಲ್ ಬ್ಯಾಚುಲರ್ಗಳಲ್ಲಿ ಒಬ್ಬರು ನಟ ಅರ್ಜುನ್ ಕಪೂರ್. ಪ್ರಸ್ತುತ ಇವರು ಮಾಡೆಲ್ ಕಮ್ ನಟಿ, ಹದಿ ವಯಸ್ಸಿನ ಮಗನ ತಾಯಿಯಾದ ಮಲೈಕಾ ಅರೋರಾ ಜೊತೆ ರಿಲೆಷನ್ಶಿಪ್ನಲ್ಲಿದ್ದಾರೆ. ಸದಾ ಒಟ್ಟಿಗೆ ಕಾಣಿಸಿಕೊಳ್ಳುವ ಈ ಕಪಲ್, ಮದುವೆಯಾಗಲಿದ್ದಾರೆ ಎಂಬ ವರದಿಗಳು ಸಹ ಹರಿದಾಡುತ್ತಿವೆ. ಆದರೆ ಅರ್ಜುನ್ ಕಪೂರ್ ಅಜ್ಜಿ ಬಾಲಿವುಡ್ನ ಇನ್ನೊಬ್ಬ ನಟಿ ಮೊಮ್ಮಗನ ಹೆಂಡತಿಯಾಗಬೇಕು ಎಂದು ಬಯಸಿದ್ದರು. ಯಾರು ಆ ನಟಿ ?
CricketOct 5, 2020, 6:05 PM IST
ಊರ್ವಶಿ ರೌತೆಲಾ - ಪರಿಣಿತಿ ಚೋಪ್ರಾ: ಹಾರ್ದಿಕ್ ಪಾಂಡ್ಯರ ಎಕ್ಸ್ ಗರ್ಲ್ಫ್ರೆಂಡ್ಸ್!
ಹಾರ್ದಿಕ್ ಪಾಂಡ್ಯ ಪ್ರಸ್ತುತ ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ನೆಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಭಾಗವಹಿಸುತ್ತಿದ್ದಾರೆ. ಅಲ್ಲಿ ಅವರು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಟೀಮ್ನಲ್ಲಿ ಪರ ಆಡುತ್ತಿದ್ದಾರೆ. ಹಾರ್ದಿಕ್ ಟೀಮ್ ಇಂಡಿಯಾದ ಫೇಮಸ್ ಬ್ಯಾಟ್ಸ್ಮ್ಯಾನ್ಗಳಲ್ಲಿ ಒಬ್ಬರು. ಈ ಕ್ರಿಕೆಟಿಗನ ಪರ್ಸನಲ್ ಲೈಫ್ ಕೂಡ ತುಂಬ ಇಂಟರೆಸ್ಟಿಂಗ್. ಭಾರತೀಯ ಕ್ರಿಕೆಟ್ನ ಪ್ಲೇಬಾಯ್ಗಳಲ್ಲಿ ಒಬ್ಬರಾಗಿದ್ದಾರೆ.
EntertainmentFeb 4, 2020, 9:49 PM IST
ಎರಡು ಸಾರಿ ಎತ್ತಿ ಮುದ್ದಾಡಿದ ಸಿದ್ಧಾರ್ಥ, ಪಾಪ ಪರಿಣಿತಿ ಅವಸ್ಥೆ! ವಿಡಿಯೋ
ಅಕ್ಕ ಪ್ರಿಯಾಂಕಾ ಚೋಪ್ರಾ ಗ್ರ್ಯಾಮಿ ಪ್ರಶಸ್ತಿ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದ ರೀತಿ ಒಂದು ವಾರ ಕಾಲ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ಪರಿಣಿತಿ ಚೋಪ್ರಾ ಮುಜುಗರಕ್ಕೆ ಒಳಗಾದ ವಿಡಿಯೋ ಜೋರಾಗಿಯೇ ಓಡಾಡುತ್ತಿದೆ.
ENTERTAINMENTAug 8, 2019, 9:02 PM IST
ಸಿದ್ಧಾರ್ಥ್-ಪರಿಣಿತಿ ಚೋಪ್ರಾ ಚಿತ್ರದಿಂದ ‘ಹಸ್ತಮೈಥುನ’ ಔಟ್!
ಪರಿಣಿತಿ ಚೋಪ್ರಾ ಮತ್ತು ಸಿದ್ಧಾರ್ಥ್ ಮಲ್ಲೋತ್ರಾ ಅಭಿನಯದ ಜಬಾರಿಯಾ ಜೋಡಿ ಚಿತ್ರಕ್ಕೆ ಸೆನ್ಸಾರ್ ಕಟ್ ಹೇಳಿದೆ. ಚಿತ್ರದಲ್ಲಿರುವ ಅನೇಕ ದೃಶ್ಯ ಮತ್ತು ಶಬ್ದಗಳಿಗೆ ದಿ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ ಸಿಕ್ಕಾಪಟ್ಟೆ ಕಟ್ ಹೇಳಿದೆ.
NewsDec 6, 2018, 8:54 AM IST
ಬಾವನೊಂದಿಗೆ 37 ಕೋಟಿ ಡೀಲ್ ಮಾಡಿಕೊಂಡ ಪರಿಣಿತಿ ಚೋಪ್ರಾ!
ಜೋಧ್ಪುರದಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನ್ಸ್ ಮದುವೆ ಅದ್ಧೂರಿಯಾಗಿ ನಡೆದಿದೆ. ಆದರೆ ಈ ಮದುವೆ ಸಂಭ್ರಮದ ನಡುವೆ ಭಾವ ನಿಕ್ ಹಾಗೂ ನಾದಿನಿ ಪರಿಣಿತಿ ಚೋಪ್ರಾ ನಡುವೆ ಭರ್ಜರಿ ಡೀಲ್ ಒಂದು ನಡೆದಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
Cine WorldOct 6, 2018, 4:01 PM IST
ಪ್ರಿಯಾಂಕ ಚೋಪ್ರಾ ಮಾತು ಕೇಳಿ ಪರಿಣೀತಿ ಎಮೋಶನಲ್ ಆಗಿದ್ಯಾಕೆ?
ನಿಕ್ ಮೊದಲ ಬಾರಿಗೆ ಪ್ರಿಯಾಂಕಾ ಬರ್ತ್ಡೇ ದಿನವೇ ಪ್ರಪೋಸ್ ಮಾಡಿದ ಎನ್ನುವ ಸತ್ಯ ಮೊದಲಿಗೆ ಗೊತ್ತಾದದ್ದು ಪರಿಣಿತಿ ಚೋಪ್ರಾಗೆ. ಅದನ್ನು ಹೇಳಿದ್ದು ಸ್ವತಃ ಪ್ರಿಯಾಂಕಾ. ಅದಕ್ಕೆ ಕಾರಣ ಅವರಿಬ್ಬರ ಮಧ್ಯೆ ಇದ್ದಂತಹ ಬಾಂಧವ್ಯ.
Cine WorldAug 21, 2018, 3:37 PM IST
ಪಿಗ್ಗಿ, ಪರಿಣಿತಿ ಗಂಡನ ಬಗ್ಗೆ ಕಂಡ ಒಂದೇ ತರ ಕನಸೇನು?
ನಿಮ್ಮ ಬಾಲ್ಯದ ಗೆಳತಿ ಹಸೆಮಣೆಯಲ್ಲಿ ಕೂರುವ ಹೊತ್ತಿನಲ್ಲಿರುವಾಗ ನೀವು ಏನೆಂದು ಹರಸಬಲ್ಲಿರಿ? ಒಂದು ಪತ್ರ ಬರೆಯಿರಿ ಎಂದರೆ, ಏನು ಬರೆಯಬಲ್ಲಿರಿ? ಅದು ನಿಮಗೆ ಬಿಟ್ಟ ವಿಚಾರ. ಇಲ್ಲಿ ತನ್ನ ಬಾಲ್ಯದ ಗೆಳತಿ, ಸೋದರ ಸಂಬಂಧಿ ಪ್ರಿಯಾಂಕಾ ಚೋಪ್ರಾಗೆ ಪರಿಣಿತಿ ಚೋಪ್ರಾ ಮನ ಮುಟ್ಟುವಂತಹ ಪತ್ರವೊಂದನ್ನು ಬರೆದಿದ್ದಾರೆ ಓದಿ.
LIFESTYLEJun 18, 2018, 3:48 PM IST
ಬಾಲಿವುಡ್ ಬೆಡಗಿಯರ first ಪೀರಿಯಡ್ಸ್ ಕಥೆ
‘ನಂಗೀವತ್ತು ಪೀರಿಯೆಡ್ಸ್ ..’ ಅಂತ ಮುಖ ಸೊಟ್ಟ ಮಾಡ್ಕೊಂಡು ಹೇಳೋ ಹೆಣ್ಮಕ್ಕಳನ್ನು ನೋಡಿದ್ದೀವಿ. ಅದರಲ್ಲೂ ಹಳ್ಳಿ ಕಡೆ ಪೀರಿಯೆಡ್ಸ್ ಅಂದರೆ ಅಸ್ಪ್ರಶ್ಯರಾದ ಹಾಗೆ, ಸಿಟಿ ಕಡೆ ಬೇರೆಯದೇ ಸಮಸ್ಯೆ. ಇಷ್ಟೆಲ್ಲ ಆದ್ರೂ ಪೀರಿಯೆಡ್ಸ್ಅನ್ನು ಸಂಭ್ರಮಿಸುವವರಿದ್ದಾರೆ. ತಮ್ಮ ಮೊದಲ ಪೀರಿಯೆಡ್ಸ್ ಮತ್ತು ಪೀರಿಯೆಡ್ಸ್ ಬಗ್ಗೆ ಅವರ ಮನಸ್ಥಿತಿಯನ್ನು ಸೆಲೆಬ್ರಿಟಿಗಳು ಹೀಗೆ ಹಂಚಿಕೊಂಡಿದ್ದಾರೆ.
Mar 10, 2018, 6:55 PM IST