ಪರಮೇಶ್ವರ ಗುಂಡ್ಕಲ್‌  

(Search results - 2)
 • bigg boss

  Small Screen11, Oct 2019, 10:32 AM

  ಸತ್ಯ ಬಹಿರಂಗ: ಬಿಗ್‌ಬಾಸ್ ಮನೆಯಲ್ಲಿ ಸಿಗರೇಟಿಗೂ ಇದೆ ಒಂದು ರೂಮ್!

  ಅಕ್ಟೋಬರ್‌ 13ರಂದು ಸಂಜೆ 6 ಗಂಟೆಗೆ ಕಲರ್ಸ್‌ ಕನ್ನಡದಲ್ಲಿ ಬಿಗ್‌ಬಾಸ್‌ ಸೀಸನ್‌ 7 ಆರಂಭ. ಸೋಮವಾರದಿಂದ ಪ್ರತಿ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ. ಬಿಗ್‌ಬಾಸ್‌ ಕಳೆದ ಐದು ಸೀಸನ್‌ಗಳನ್ನು ನಿರ್ದೇಶನ ಮಾಡಿದ ಕಲರ್ಸ್‌ ಕನ್ನಡ ವಾಹಿನಿಯ ಬಿಗ್‌ಬಾಸ್‌ ಪರಮೇಶ್ವರ ಗುಂಡ್ಕಲ್‌ ತಮ್ಮ ಇಷ್ಟದ ಶೋ ಬಿಗ್‌ಬಾಸ್‌ ಬಗ್ಗೆ ಇಲ್ಲಿ ಮಾತನಾಡಿದ್ದಾರೆ

 • Parameshwar Gundkal

  ENTERTAINMENT21, Apr 2019, 11:10 AM

  ಧಾರವಾಹಿ ಎಂಬ ಮನೋರಂಜನೆ ಮತ್ತು ಉದ್ಯಮ: ಗುಂಡ್ಕಲ್ ಅವರೊಂದಿಗೆ ಸಂದರ್ಶನ

  ಸಿನಿಮಾ ನಂಬರ್‌ 1 ಎಂಬ ಭ್ರಮೆಯಲ್ಲಿದೆ. ನಿಜಕ್ಕೂ ಅದಕ್ಕೆ ಎರಡನೇ ಸ್ಥಾನವೇ. ಕನ್ನಡ ಸಿನಿಮಾ ಜಗತ್ತು ವರ್ಷಕ್ಕೆ 350 ಕೋಟಿ ವಹಿವಾಟು ನಡೆಸಿದರೆ ಕಿರುತೆರೆಯ ವಾರ್ಷಿಕ ಬಜೆಟ್‌ 700 ಕೋಟಿಯ ರುಪಾಯಿ. ರೆವೆನ್ಯೂ ದೃಷ್ಟಿಯಿಂದ ದುಪ್ಪಟ್ಟು. ಸಿನಿಮಾ 1 ಕೋಟಿ ಜನರನ್ನು ತಲುಪಿದರೆ ಕಿರುತೆರೆ 5 ಕೋಟಿ ಜನರನ್ನು ತಲುಪುತ್ತದೆ. ಕನ್ನಡದ ಒಂದು ಅತ್ಯುತ್ತಮ ಧಾರಾವಾಹಿ 1 ಕೋಟಿ ಜನರನ್ನು ತಲುಪುತ್ತೆ. ಒಂದು ಸೂಪರ್‌ಹಿಟ್‌ ಸಿನಿಮಾ ತಲುಪೋದು ಕೇವಲ 10 ಲಕ್ಷ ಜನರನ್ನು ಮಾತ್ರ. ಸಿನಿಮಾ ಜಗತ್ತು ಕಿರುತೆರೆಯನ್ನು ನೋಡ್ಲೇಬೇಕಿತ್ತು. ಯಾವತ್ತಿಗೂ ಆರ್ಥಿಕವಾಗಿಯೂ ಸಿನಿಮಾಕ್ಕಿಂತ ಕಿರುತೆರೆಯೇ ದೊಡ್ಡದು. ಡಿಜಿಟಲ್‌, ಸ್ಯಾಟಲೈಟ್‌ ಸೇರಿ ಬಹಳ ಹೆಚ್ಚು ಸಪೋರ್ಟ್‌ ಕಿರುತೆರೆಯಿಂದಲೇ ಸಿಗುತ್ತಿದೆ.