ಪಬ್‌ಜಿ  

(Search results - 9)
  • pubg game

    Karnataka Districts24, Dec 2019, 12:29 PM

    ಚಿಕ್ಕಬಳ್ಳಾಪುರ: ಪಬ್‌ ಜೀ ಗೇಮ್‌ಗೆ 15ರ ಬಾಲಕ ಬಲಿ

    ಈ ಹಿಂದೆ ಹಲವರ ಸಾವಿಗೆ ಕಾರಣವಾಗಿ ಸದ್ದು ಮಾಡಿದ್ದ ಬ್ಲೂ ವೇಲ್‌ ಗೇಮ್‌ನ ನಂತರ ಇದೀಗ ಯುವ ಜನರು ಪಬ್‌ ಜೀ ಗೇಮ್‌ ವ್ಯಸನಿಗಳಾಗುತ್ತಿದ್ದಾರೆ. ಚಿಕ್ಕಬಳ್ಳಾಪುರದ ಬಾಲಕನೊಬ್ಬ ಪಬ್‌ ಜೀ ಗೇಮ್‌ಗೆ ಬಲಿಯಾಗಿದ್ದಾನೆ.

  • undefined

    CRIME12, Dec 2019, 7:55 PM

    ರೈಲಿನಲ್ಲಿ ಪಬ್‌ ಜಿ ಆಡುತ್ತ ಕೆಮಿಕಲ್ ಕುಡಿದು ಪ್ರಾಣ ಕಳ್ಕೊಂಡ!

    ಪಬ್ ಜಿ ಆಡುತ್ತಿದ್ದ ವ್ಯಕ್ತಿ ನೀರು ಎಂದು ಭಾವಿಸಿ ರಾಸಾಯನಿಕ ಕುಡಿದು ಸಾವನ್ನಪ್ಪಿದ್ದಾನೆ. ಚಲಿಸುವ ರೈಲಿನಲ್ಲಿ ಘಟನೆ ನಡೆದಿದ್ದು ಯುವಕ ಪ್ರಾಣ ಕಳೆದುಕೊಂಡಿದ್ದಾನೆ.

  • crime
    Video Icon

    Karnataka Districts9, Sep 2019, 4:54 PM

    ಬೆಳಗಾವಿ: ಪಬ್‌ಜಿಗೆ ಹಣ ಕೊಡದ್ದಕ್ಕೆ ತಂದೆಯನ್ನೇ ಕೊಚ್ಚಿದ ಹುಚ್ಚು ಮಗ

    ಬೆಳಗಾವಿ(ಸೆ.09)  ಮೊಬೈಲ್ ಇಂಟರ್ ನೆಟ್ ಖಾಲಿಯಾಗಿದೆ, ಪಬ್ ಜಿ ಆಡಲು ಸಾಧ್ಯವಾಗುತ್ತಿಲ್ಲ.  ಕೂಡಲೇ ಮೊಬೈಲ್ ಗೆ ಹಣ ಹಾಕಿಸಬೇಕಾಗಿದೆ ಎಂದು ಮಗನೊಬ್ಬ ತಂದೆ ಬಳಿ ಕೇಳಿದ್ದಾನೆ. ಹಣ ಕೊಡಲು ಸಾಧ್ಯವಿಲ್ಲ ಎಂದಿದ್ದಕ್ಕೆ ತಂದೆಯನ್ನೇ ಕೊಚ್ಚಿ ಕೊಲೆ ಮಾಡಿದ್ದಾನೆ. ತಾಲೂಕಿನ ಕಾಕತಿ ಗ್ರಾಮದಲ್ಲಿ ಬೆಳ್ಳಂಬಬೆಳಗ್ಗೆ ಕ್ರೂರಿ ಮಗನೊಬ್ಬ ಇಳಿಗೆ ಮಣೆಯಿಂದ ಇರಿದು  ತಂದೆಯ ತಲೆ ಮತ್ತು ಕಾಲುಗಳನ್ನು ತುಂಡಾಗಿ ಕತ್ತರಿಸಿ ಬೇರ್ಪಡಿಸಿದ್ದಾನೆ. ರಘುವೀರ ಕುಂಬಾರ (21) ತಂದೆಯನ್ನು ಕೊಚ್ಚಿ ಕೊಲೆ ಮಾಡಿದ್ದಾನೆ.

  • young boy committed suicide after forbidden to play PUBG game in jind

    TECHNOLOGY2, Aug 2019, 7:27 PM

    ಬಂದಿದೆ ಬರೋಬ್ಬರಿ 491 MBಯ ಹೊಸ PUBG ಲೈಟ್‌!

    400 MBಗಳಷ್ಟು ಕಡಿಮೆ ಪ್ರಮಾಣದ ಡೌನ್‌ಲೋಡ್‌ ಹಾಗೂ 2 GB ರಾರ‍ಯಮ್‌ಗಿಂತಲೂ ಕಡಿಮೆ ಸ್ಪೇಸ್‌ ಇರುವ ಮೊಬೈಲ್‌ಗಳಲ್ಲೂ ತಡೆರಹಿತ PUBG ಆಡಬಹುದು

  • PUBG Mobile Game

    NEWS14, Jun 2019, 9:13 AM

    Fact Check: ಪಬ್‌ಜಿ ಆಟದಲ್ಲಿ ಸ್ಕೋರ್‌ ನೀಡದ್ದಕ್ಕೆ ಸ್ನೇಹಿತನನ್ನೇ ಕೊಲ್ಲಲಾಯ್ತಾ?

    ಪಬ್‌ಜಿ ಆಟ ವಿಶ್ವದಾದ್ಯಂತ ಭಾರೀ ಸಂಖ್ಯೆಯಲ್ಲಿ ಆಟಗಾರರನ್ನು ಹೊಂದಿದೆ. ಗೇಮ್‌ನಲ್ಲಿ ನೀಡುವ ನಿರ್ದೇಶನದಂತೆ ನಡೆದುಕೊಳ್ಳುವುದು ಆಟದ ಒಂದು ಭಾಗ. ಅದರಂತೆ ತನಗೆ ಪಬ್‌ಜಿ ಆನ್‌ಲೈನ್‌ ಆಟದ ವೇಳೆ 6ಎಕ್ಸ್‌ ಅಂಕ ಕೊಡಲಿಲ್ಲ ಎಂದು ಜಪಾನ್‌ನ ಯುವಕನೊಬ್ಬ ತನ್ನ ಸ್ನೇಹಿತನನ್ನೇ ಕೊಲೆ ಮಾಡಿದ್ದಾನೆ ಎಂದು ಸುದ್ದಿಯಾಗಿದೆ. ಏನಿದರ ಅಸಲಿಯತ್ತು? 

  • PUBG

    NEWS19, May 2019, 11:58 AM

    ಪಬ್‌ಜಿ ಜೊತೆಗಾರನಿಗಾಗಿ ಪತ್ನಿಯಿಂದ ಗಂಡನಿಗೆ ವಿಚ್ಛೇದನ

    ಪಬ್‌ಜಿ ಜೊತೆಗಾರನಿಗಾಗಿ ಪತ್ನಿಯಿಂದ ಗಂಡನಿಗೆ ವಿಚ್ಛೇದನ, ಇದು ತಮಾಷೆಯಲ್ಲ...!

  • PUBG Mobile Game
    Video Icon

    NEWS2, May 2019, 1:49 PM

    ರಿಸೆಪ್ಷನ್‌ನಲ್ಲೂ PUBG ಆಡಿದ ಮದುಮಗ! ವಿಡಿಯೋ ವೈರಲ್

    PUBG ವಿಡಿಯೋ ಗೇಮ್  ಚಟದಿಂದ ಮಕ್ಕಳ ಪೋಷಕರು ಹೈರಾಣಾಗಿದ್ದು, ಅದನ್ನು ನಿಷೇಧಿಸಲು ಆಗ್ರಹಿಸಿದ್ದನ್ನು ಕೇಳಿದ್ದೇವೆ. ಆದರೆ ಈ ಆಟದ ಗೀಳು ಎಷ್ಟರ ಮಟ್ಟಿಗಿದೆ ಎಂದು ಈ ಮದುಮಗನ ದುರಾವಸ್ಥೆಯೇ ಸಾಕ್ಷಿ. ತನ್ನ ರಿಸೆಪ್ಷನ್‌ನಲ್ಲಿ ಗೆಸ್ಟ್‌ಗಳು ಬಂದರೂ, ಅವರು ಗಿಫ್ಟ್‌ಗಳನ್ನು ತಂದರೂ ಈ ಮದುಮಗನಿಗೆ ಬೇಡವಾಗಿದೆ. ಆತನ ‘ಕಪಿಚೇಷ್ಠೆ’ಯ ವಿಡಿಯೋ ಇದೀಗ ವೈರಲ್ ಆಗಿದೆ.  
     

  • PUBG

    NEWS25, Dec 2018, 9:26 AM

    ಪಬ್‌ ಜಿ ಬ್ಯಾನ್ ಮಾಡಿದ ಹೈಕೋರ್ಟ್ ?

    ಪಬ್‌ ಜಿ ಗೇಮ್ ಆನ್‌ಲೈನ್ ನಲ್ಲಿ ಭಾರೀ ಸದ್ದು ಮಾಡುತ್ತಿದೆ ಪಬ್ ಜಿ. ಹೆಚ್ಚಿನ ಯುವಕರು ಈ ಗೇಮ್‌ನಲ್ಲಿ ಕಾಲ ಕಳೆಯುತ್ತಿದ್ದಾರೆ. ಈ ಆಟ ಯುವಕರ ಮನಸ್ಸನ್ನು ಹಾಳು ಮಾಡುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿದೆ. 

  • Game
    Video Icon

    NEWS5, Dec 2018, 11:33 PM

    ಪೋಷಕರೇ ಎಚ್ಚರ.. ನಿಮ್ಮ ಮಕ್ಕಳ ಮೇಲೆ ನಿಗಾ ಇರಿಸಿ..

    ಎಚ್ಚರ ಪೋಷಕರೇ ಎಚ್ಚರ, ಭಯಾನಕ ಆಟಕ್ಕೆ ಬಲಿಯಾಗುತ್ತಿದ್ದಾರೆ ಮಕ್ಕಳು.. ಇದೇನಿದು ಮರಣವನ್ನೇ ತರುವ ಆಟ.. ಪಬ್‌ಜಿ.. ಇದೇನಿದು ಒಂದು ಆಟ ಪ್ರಾಣಕ್ಕೆ ಸಂಚಕಾರ ತರುತ್ತಾ?