ಪದವಿ  

(Search results - 107)
 • money

  Karnataka Districts22, Sep 2019, 10:28 AM IST

  ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ 50 ಸಾವಿರ ಪುರಸ್ಕಾರ

  ಅಂತಿಮ ಪದವಿಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗುವ ವಿದ್ಯಾರ್ಥಿಗಳಿಗೆ ಇನ್ನು ಮುಂದೆ ತಲಾ 50 ಸಾವಿರ ರು. ಪ್ರತಿಭಾ ಪುರಸ್ಕಾರ ನೀಡಲಾಗುತ್ತದೆ

 • Karnataka High Court

  Karnataka Districts19, Sep 2019, 8:07 AM IST

  ಹೈಕೋರ್ಟ್‌ ಜಡ್ಜ್‌ ಹೆಸರಲ್ಲಿ ನಕಲಿ ದಾಖಲೆ!

  ಹೈಕೋರ್ಟ್‌ ನ್ಯಾಯಾಧೀಶರ ಹೆಸರಿನಲ್ಲಿ ಉತ್ತರ ಪ್ರದೇಶದ ಕುಖ್ಯಾತ ಕ್ರಿಮಿನಲ್‌ಗಳ ಪರವಾಗಿ ನಕಲಿ ಆದೇಶ ಸೃಷ್ಟಿಸಿದ್ದ ಪ್ರಕರಣ ಸಂಬಂಧ ಎಂಜಿನಿಯರ್‌ ಪದವೀಧರ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ.

 • Mobile
  Video Icon

  Karnataka Districts13, Sep 2019, 10:34 PM IST

  ಶಿರಸಿ ಕಾಲೇಜಿನಲ್ಲಿ ಸಿಕ್ಕ ಮೊಬೈಲ್ ಪುಡಿಪುಡಿ.. ಪ್ರಿನ್ಸಿಪಾಲ್ ಕಾರ್ಯ ಫುಲ್ ವೈರಲ್!

  ಮೊಬೈಲ್ ಬಳಕೆಯಿಂದ ಕಲಿಕೆಗೆ ಹಿನ್ನಡೆಯಾಗುತ್ತದೆ ಎಂದು ಶಾಲಾ ಕಾಲೇಜುಗಳಲ್ಲಿ ಮೊಬೈಲ್ ಬಳಕೆ ನಿಷೇಧಿಸಲಾಗಿದೆ. ಆದರೆ ಹೀಗೆ ನಿಷೇಧ ಮಾಡಿದ್ದರೂ ಕದ್ದುಮುಚ್ಚಿ ವಿದ್ಯಾರ್ಥಿಗಳು ಮೊಬೈಲ್ ಬಳಸುವುದು ನಿಂತಿಲ್ಲ. ಇಂಥ ವಿದ್ಯಾರ್ಥಿಗಳಿಗೆ ಶಿರಸಿಯ ಕಾಲೇಜಿನ ಪ್ರಾಂಶುಪಾಲರೊಬ್ಬರು ತಕ್ಕ ಪಾಠ ಕಲಿಸಲು ಮುಂದಾಗಿ ಕಾಲೇಜಿನಲ್ಲಿ ಜಪ್ತಾಗಿದ್ದ ಮೊಬೈಲ್ ಗಳನ್ನು ವಿದ್ಯಾರ್ಥಿಗಳ ಎದುರಿನಲ್ಲಿಯೇ ಪುಡಿ ಪುಡಿ ಮಾಡಿ ಹಾಕಿದ್ದಾರೆ.  ಶಿರಸಿಯ ಎಂಇಎಸ್ ಚೈತನ್ಯ ಪದವಿಪೂರ್ವ ಕಾಲೇಜಿನಲ್ಲಿ ಮೊಬೈಲ್ ಬಳಕೆಯನ್ನು ನಿಷೇಧಿಸಲಾಗಿದೆ. ಆದರೂ ವಿದ್ಯಾರ್ಥಿಗಳು ಮೊಬೈಲ್ ಬಳಸುತ್ತಿದ್ದರು. ಈ ವಿಷಯ ಪ್ರಿನ್ಸಿಪಾಲ್ ಆರ್. ಎಂ. ಭಟ್ ಅವರ ಗಮನಕ್ಕೂ ಬಂದಿತ್ತು. ತಪಾಸಣೆ ನಡೆಸಿ ಮೊಬೈಲ್ ವಶಕ್ಕೆ ಪಡೆದು ಪುಡಿ ಪುಡಿ ಮಾಡಿರುವ ವಿಡಿಯೋ ವೈರಲ್ ಆಗಿದ್ದು ಪರ ಮತ್ತು ವಿರೋಧದ ಅಭಿಪ್ರಾಯ ಬರುತ್ತಿದೆ.

 • ct ravi
  Video Icon

  NEWS27, Aug 2019, 1:29 PM IST

  ರಾಜೀನಾಮೆ ವಾರ್ನಿಂಗ್ ಕೊಟ್ಟು U ಟರ್ನ್ ಹೊಡೆದ ಸಿ.ಟಿ. ರವಿ!

  ಖಾತೆ ಹಂಚಿಕೆಯಿಂದ ಅಸಮಾಧಾನಗೊಂಡು ರಾಜೀನಾಮೆ ಕೊಡುವುದಾಗಿ ಎಚ್ಚರಿಸಿದ್ದ ಸಚಿವ ಸಿ.ಟಿ. ರವಿ ಈಗ ತಣ್ಣಗಾಗಿದ್ದಾರೆ. ತಾನು ಯಾವುದೇ ಮಂತ್ರಿ ಪದವಿ ಬಯಸಿದವನಲ್ಲ, ಪಕ್ಷ ಬಹಳಷ್ಟು ಜವಾಬ್ದಾರಿಗಳನ್ನು ಕೊಟ್ಟು ನನನ್ನು ಬೆಳೆಸಿದೆ. ರಾಜೀನಾಮೆ ಕೊಡುವುದಾಗಿ ನಾನು ಹೇಳಿಲ್ಲ, ಎಂದು ಅವರು ಸ್ಪಷ್ಟನೆ ಕೊಟ್ಟಿದ್ದಾರೆ. 

 • PUC

  NEWS20, Aug 2019, 8:12 AM IST

  ನೆರೆ ಸಂತ್ರಸ್ತ ವಿದ್ಯಾರ್ಥಿಗಳಿಗೆ ಉಚಿತ ಪಿಯುಸಿ ಅಂಕಪಟ್ಟಿ

  ಪ್ರವಾಹಪೀಡಿತ ಜಿಲ್ಲೆಗಳ ಪದವಿ ಪೂರ್ವ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ದ್ವಿಪ್ರತಿ ಅಂಕಪಟ್ಟಿಮತ್ತು ಇತರೆ ಶೈಕ್ಷಣಿಕ ದಾಖಲೆಗಳನ್ನು ಶುಲ್ಕರಹಿತವಾಗಿ ಶೀಘ್ರದಲ್ಲಿಯೇ ವಿತರಿಸಲಾಗುವುದು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ.

 • Video Icon

  NEWS3, Aug 2019, 1:08 PM IST

  ದೇವಾಲಯವನ್ನೇ ದಾನವಾಗಿ ನೀಡಿದ ಎಚ್.ಡಿ.ಕುಮಾರಸ್ವಾಮಿ

  ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ದೇಗುಲವನ್ನೇ ದಾನವಾಗಿ ನೀಡಿದ್ದಾರೆ. ಮುಖ್ಯಮಂತ್ರಿ ಪದವಿಯಿಂದ ಇಳಿಯುವ ಮುನ್ನ ಈ ಪ್ರಕ್ರಿಯೆ ನಡೆದಿದೆ. 

 • NEWS28, Jul 2019, 2:33 PM IST

  ತಮ್ಮನ್ನು ಮಾರಿಕೊಳ್ಳುವ ಸಂಸ್ಕೃತಿಗೆ ಸ್ಪೀಕರ್ ತೀರ್ಪು ಇತಿಶ್ರೀ ಹಾಡಲಿದೆ: ಸಿದ್ದರಾಮಯ್ಯ

  ಶಾಸಕರ ಅನರ್ಹತೆಯಿಂದ ಪ್ರಜಾಪ್ರಭುತ್ವಕ್ಕೆ ಗೆಲುವು ಸಿಕ್ಕಿದೆ| ಪಕ್ಷ ವಿರೋಧಿ ಚಟುವಟಿಕೆ ಮಾಡಿದವರು ಅನರ್ಹರಾಗಿದ್ದಾರೆ| ತಮ್ಮನ್ನು ಮಾರಿಕೊಳ್ಳುವ ಸಂಸ್ಕೃತಿಗೆ ಈ ತೀರ್ಪು ಇತಿಶ್ರೀ ಹಾಡಲಿದೆ| ಪದವಿ, ಅಧಿಕಾರ ರಾಜಕಾರಣದಲ್ಲಿ ಎಂದಿಗೂ ಶಾಶ್ವತವಲ್ಲ| ಮುಂದಿನ ಪೀಳಿಗೆಯ ರಾಜಕಾರಣಕ್ಕೆ ನಾವು ಮಾದರಿಯಾಗಬೇಕು

 • Collage Students

  EDUCATION-JOBS26, Jul 2019, 11:15 AM IST

  ಡಿಗ್ರಿ + ಬಿಎಡ್‌ ಇನ್ನು ನಾಲ್ಕೇ ವರ್ಷದಲ್ಲಿ ಪೂರ್ಣ

  ಕೇಂದ್ರ ಸರ್ಕಾರ ಹೊಸ ಬಿ.ಇಡಿ ಕೋರ್ಸ್‌ಗೆ ಅಧಿಸೂಚನೆ ಹೊರಡಿಸಿದೆ. ಇದರಿಂದ ಇನ್ನು ನಾಲ್ಕೇ ವರ್ಷದಲ್ಲಿ ಪದವಿ ಹಾಗೂ ಬಿಎಡ್ ಮುಗಿಸಬಹುದಾಗಿದೆ. 

 • NEWS25, Jul 2019, 1:08 PM IST

  BSY ಸಂಪುಟದಲ್ಲಿ ಟ್ರಬಲ್ ಶೂಟರ್: ಮಾಜಿ ಶಾಸಕಗೆ ಮಂತ್ರಿ ಪದವಿ?

  ದೋಸ್ತಿ ಸರ್ಕಾರ ಬೀಳಿಸುವಲ್ಲಿ ಮಹತ್ವದ ಪಾತ್ರ ವಹಿಸಿ ಟ್ರಬಲ್ ಶೂಟರ್ ಗೆ ಟಾಂಗ್ ನೀಡಿದ್ದ ಬಿಜೆಪಿ ನಾಯಕ ಮಾಜಿ ಶಾಸಕಗೆ ಯಡಿಯೂರಪ್ಪ ಸಂಪುಟದಲ್ಲಿ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ ಎನ್ನುವ ಮಾತು ಕೇಳಿ ಬರುತ್ತಿದೆ. 

 • EDUCATION-JOBS22, Jul 2019, 11:44 AM IST

  ವಿದ್ಯಾರ್ಥಿಗಳಿಗೆ ಏಕಕಾಲದಲ್ಲಿ ಒಂದಕ್ಕೂ ಅಧಿಕ ಪದವಿ ಪಡೆಯಲು ಅವಕಾಶ?

  ಒಂದೇ ಬಾರಿ ಒಂದಕ್ಕೂ ಅಧಿಕ ಪವದವಿ ಪಡೆಯಲು ಸಿಗುತ್ತಾ ಅವಕಾಶ| ಸಮಿತಿ ರಚಿಸಿದ ಯುಜಿಸಿ| ಅಮಿತಿ ಶಿಫಾರಸ್ಸು ಮಾಡಿದರೆ ಹಲವು ವಿದ್ಯಾರ್ಥಿಗಳಿಗೆ ಸಿಹಿ

 • college lecturers

  NEWS21, Jul 2019, 8:22 AM IST

  ಪ.ಕಾಲೇಜು ಸಿಬ್ಬಂದಿ ನಿಯೋಜನೆಯಲ್ಲಿ ನಿಯಮ ಉಲ್ಲಂಘನೆ?

  ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ನಡುವೆಯೇ ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಪ್ರೊಬೆಷನರಿ ಅವಧಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪದವಿ ಕಾಲೇಜುಗಳ 162 ಮಂದಿ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯನ್ನು ದಿಢೀರನೆ ನಿಯೋಜನೆ(ಡೆಪ್ಯುಟೇಶನ್‌) ಗೊಳಿಸಿ ಆದೇಶ ಹೊರಡಿಸಲಾಗಿದೆ. ಈ ನಿಯೋಜನೆ ವೇಳೆ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

 • students

  Karnataka Districts17, Jul 2019, 3:15 PM IST

  ಖಾಸಗಿ ಕಾಲೇಜುಗಳಿಗೆ ಸೆಡ್ಡು, ತುಮಕೂರಿನ ಸರ್ಕಾರಿ ಕಾಲೇಜಿಗೆ 'ಡಿಜಿಟಲ್' ಟಚ್

  ತುಮಕೂರಿನ ಹೃದಯಭಾಗದಲ್ಲಿರುವ ಎಂಪ್ರೆಸ್‌ ಸರ್ಕಾರಿ ಪ್ರೌಢಶಾಲೆ ಮತ್ತು ಪದವಿಪೂರ್ವ ಮಹಿಳಾ ಕಾಲೇಜಿನಲ್ಲಿ ಸ್ಮಾರ್ಟ್‌ ಎಜುಕೇಷನ್ ಆರಂಭವಾಗಲಿದೆ. ಕಪ್ಪು ಪಟ್ಟಿ ಬೋರ್ಡ್ ತೆರೆ ಮರೆಗೆ ಸರಿಯಲಿದ್ದು, ಡಿಜಿಟಲ್ ಬೋರ್ಡ್, ಡಿಜಿಟಲ್ ಪೆನ್ ಮೂಲಕ ಶಿಕ್ಷಕರು ಪಾಠ ಮಾಡಲಿದ್ದಾರೆ.

 • Karnataka Districts4, Jul 2019, 9:29 AM IST

  ಬೆಂಗಳೂರು ವಿವಿ : ಯೋಗ, ಧ್ಯಾನ ತರಬೇತಿ ಕಡ್ಡಾಯ

  ಬೆಂಗಳೂರು ವಿಶ್ವವಿದ್ಯಾಲಯ ತನ್ನ ವ್ಯಾಪ್ತಿಯ ಎಲ್ಲ ಪದವಿ ಕಾಲೇಜುಗಳುಗಳಲ್ಲಿ ಇನ್ಮುಂದೆ ವಿದ್ಯಾರ್ಥಿಗಳಿಗೆ ಯೋಗ, ಧ್ಯಾನ ತರಬೇತಿಯನ್ನು ಕಡ್ಡಾಯ ಮಾಡಿದೆ. 

 • Teachers Strike

  NEWS29, Jun 2019, 8:26 AM IST

  ಜು.1ರಿಂದ ಸರ್ಕಾರಿ ಶಿಕ್ಷಕರಿಂದ ಮುಷ್ಕರ

  ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೂ ಬಡ್ತಿ ನೀಡುವಂತೆ ಒತ್ತಾಯಿಸಿ ಜು.1 ರಿಂದ ರಾಜ್ಯಾದ್ಯಂತ ತರಗತಿ ಬಹಿಷ್ಕರಿಸಿ ಹೋರಾಟ ನಡೆಸಲು ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘ ನಿರ್ಧರಿಸಿದೆ.

 • Collage Students

  EDUCATION-JOBS21, Jun 2019, 9:16 PM IST

  ಮಾಸಿಕ 15,000/- ರೂ. ಸಂಭಾವನೆಯೊಂದಿಗೆ ತರಬೇತಿ; ಅರ್ಜಿ ಅರ್ಜಿ ಆಹ್ವಾನ

  ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನ; ಪದವಿ ಅಥವಾ ಸ್ನಾತ್ನಕೋತ್ತರ ಪದವಿ ಪಡೆದಿರುವ ಮಹಿಳಾ ಅಭ್ಯರ್ಥಿಗಳಿಗೆ ಅವಕಾಶ; ಆಯ್ಕೆಯಾದವರಿಗೆ ಮಾಸಿಕ 15,000/- ರೂ. ಸಂಭಾವನೆ