ಪದಕ  

(Search results - 233)
 • <p>ಮಾಜಿ ಯೋಧ, ಅತ್ಯಂತ ಅನುಭವಿ ಪೈಲಟ್, ರಾಷ್ಟ್ರಪತಿ ಪದಕ ಪುರಸ್ಕೃತ ದೀಪಕ್ ಸಾಠೆ</p>

  India8, Aug 2020, 1:40 PM

  ಕೇರಳ ದುರಂತ: ಅತ್ಯಂತ ಅನುಭವಿ, ರಾಷ್ಟ್ರಪತಿ ಪದಕ ಪಡೆದಿದ್ದ ಪೈಲಟ್‌ ದೀಪಕ್ ಸಾಠೆ!

  ಹತ್ತು ವರ್ಷಗಳ ಹಿಂದೆ ಮಂಗಳೂರಿನಲ್ಲಿ ನಡೆದಿದ್ದ ವಿಮಾನ ದುರಂತದ ಕಹಿ ನೆನಪನ್ನು ಮತ್ತೆ ಮರುಕಳಿಸುವಂತೆ ಮಾಡಿದ್ದು, ಶುಕ್ರವಾರ ರಾತ್ರಿ ಕೇರಳದ ಕಲ್ಲಿಕೋಟೆಯಲ್ಲಿ ನಡೆದ ವಿಮಾನ ದುರಂತ. ಈ ದುರಂತದಲ್ಲಿ ಪೈಲಟ್ ಸೇರಿ ಒಟ್ಟು 20 ಮಂದಿ ಮೃತಪಟ್ಟಿದ್ದು, 125 ಮಂದಿ ಗಾಯಗೊಂಡಿದ್ದಾರೆ. ಕೊರೋನಾತಂಕ ಹಾಗೂ ಮಳೆಯಬ್ಬರದ ನಡುವೆ ಕೇರಳದ ಈ ವಿಮಾನ ಅಪಘಾತ ಗಾಯದ ಮೇಲೆ ಬರೆ ಎಎದಂತಿದೆ. ಆದರೀಗ ವಿಮಾನ ನಡೆಸುತ್ತಿದ್ದ ಪೈಲಟ್ ಸಂಬಂಧ ಕೆಲ ಕುತೂಹಲಕಾರಿ ಮಾಹಿತಿ ಹೊರ ಬಿದ್ದಿವೆ. ಭಾರತೀಯ ವಾಯುಪಡೆಯಲ್ಲಿ ಸೇವೆ ಸಲ್ಲಿಸಿದ್ದ ದೀಪಕ್ ಸಾಠೆಯವರು ರಾಷ್ಟ್ರಪತಿ ಪದಕ ಪುರಸ್ಕೃತರೂ ಹೌದು. ಇಲ್ಲಿದೆ ಸಾಠೆ ಸಂಬಂಧಿತ ಕೆಲ ಮಾಇತಿ

 • Sports12, Jun 2020, 5:05 PM

  ಅರ್ಜುನ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿ ವೇಟ್‌ಲಿಫ್ಟರ್‌ ಸಂಜಿತಾ ಚಾನು

  ಎರಡೂವರೆ ವರ್ಷಗಳ ತನಿಖೆ ಬಳಿಕ, ಬುಧ​ವಾರ ಚಾನು ವಿರು​ದ್ಧದ ಪ್ರಕ​ರಣವನ್ನು ಅಂತಾ​ರಾ​ಷ್ಟ್ರೀಯ ವೇಟ್‌ಲಿಫ್ಟಿಂಗ್‌ ಫೆಡ​ರೇ​ಷನ್‌ ಕೈಬಿ​ಟ್ಟಿತ್ತು. 2016, 2017ರಲ್ಲಿ ಚಾನು ಅರ್ಜುನಾ ಪ್ರಶ​ಸ್ತಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಪ್ರಶ​ಸ್ತಿಗೆ ಅವ​ರನ್ನು ಪರಿ​ಗ​ಣಿ​ಸ​ಲಾ​ಗಿ​ರ​ಲಿಲ್ಲ.

 • Balbir Singh Sr

  Hockey25, May 2020, 6:08 PM

  ಭಾರತದ ಹಾಕಿ ದಿಗ್ಗಜ ಬಲ್ಬೀರ್ ಸಿಂಗ್ ಇನ್ನಿಲ್ಲ..!

  ಭಾರತ ಕಂಡ ಶ್ರೇಷ್ಠ ಹಾಕಿ ಪಟು ಬಲ್ಬೀರ್ ಸಿಂಗ್(95) ಸೋಮವಾರ(ಮೇ.25)ರಂದು ಇಲ್ಲಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಬಲ್ಬೀರ್ ಓರ್ವ ಪುತ್ರಿ ಹಾಗೂ ಮೂವರು ಪುತ್ರರನ್ನು ಅಗಲಿದ್ದಾರೆ.
  ಬಲ್ಬೀರ್ ಆರೋಗ್ಯ ಬಿಗಡಾಯಿಸಿದ್ದರಿಂದ ಮೇ.08ರಂದು ಅವರನ್ನು ಮೊಹಾಲಿಯ ಪೋರ್ಟೀಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಮುಂಜಾನೆ 6.30ರ ವೇಳೆಗೆ ಕೊನೆಯುಸಿರೆಳೆದರು ಎಂದು ವೈದ್ಯರು ಖಚಿತಪಡಿಸಿದ್ದಾರೆ. 

 • <p>Haveri </p>

  Karnataka Districts18, May 2020, 8:33 AM

  ಹಾವೇರಿ: 9 ತಿಂಗಳು ತುಂಬು ಗರ್ಭಿಣಿಯಾದ್ರೂ ಕೊರೋನಾ ಸೇವೆ..!

  ಕೊರೋನಾ ಮಹಾಮಾರಿಗೆ ಜನರು ತತ್ತರಿಸಿ ಹೋಗಿದ್ದಾರೆ. ಈ ರೋಗಕ್ಕೆ ಹೆದರಿ ರಜೆ ಸಿಕ್ಕರೆ ಸಾಕಪ್ಪ ಎನ್ನುವ ಸಂದರ್ಭದಲ್ಲಿ ತುಂಬು ಗರ್ಭಿಣಿಯಾಗಿದ್ದರೂ, ಹೆರಿಗೆ ರಜೆ ಪಡೆಯುವುದಕ್ಕೆ ಅವಕಾಶವಿದ್ದರೂ ರಜೆ ಪಡೆಯದೆ ಹೆರಿಗೆ ಆಗುವ ಹಿಂದಿನ ದಿನದವರೆಗೆ ಆರೋಗ್ಯ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ನಿರ್ಧರಿಸಿರುವ ಶುಶ್ರೂಷಕಿಯೊಬ್ಬರು ಕೊರೋನಾ ವಾರಿಯರ್ಸ್‌ ಪದಕ್ಕೆ ಮತ್ತಷ್ಟು ಗೌರವ ತಂದುಕೊಟ್ಟಿದ್ದಾರೆ.
   

 • शाहिद अफरीदी ने कराची में हिंदू और क्रिस्चियन समुदाय के लोगों को भी राशन पहुंचाया।

  relationship4, May 2020, 8:26 PM

  ಕೋಟಿ ಕೊಟ್ಟರೂ ಸಿಗೋದಿಲ್ಲ ಕೊಡೋದ್ರಲ್ಲಿರುವ ಸುಖ

  ನೆರವು ಕೇಳಿದವರಿಗೆ ಇರುವುದನ್ನು ಕೊಟ್ಟಾಗ ಸಿಗುವ ತೃಪ್ತಿ ಈ ಜಗತ್ತಿನಲ್ಲಿ ಕೋಟಿ ಕೊಟ್ಟರೂ ಸಿಗೋದಿಲ್ಲ. ಹಾಗಾಗಿ ಯಾರದ್ರೂ ಏನಾದ್ರೂ ಕೇಳಿದ ತಕ್ಷಣ ಇಲ್ಲ ಎನ್ನುವ ಮುನ್ನ ಕೊಂಚ ಯೋಚಿಸಿ.

 • <p>Akshatha</p>

  Karnataka Districts29, Apr 2020, 1:14 PM

  ಲಾಕ್‌ಡೌನ್‌ನಲ್ಲಿ ಬಾವಿ ಅಗೆದ ಅಕ್ಷತಾ: ಫಿಟ್ನೆಸ್‌ ಆಯ್ತು, ನೀರೂ ಸಿಕ್ತು..!

  ಈ ಲಾಕ್‌ಡೌನ್‌ ದಿನಗಳು ಕೆಲವರ ಜೀವನದಲ್ಲಿ ಅತ್ಯಂತ ವ್ಯರ್ಥವಾಗಿ ಕಳೆದು ಹೋಗುತ್ತಿವೆ. ಆದರೆ ಅಂತಾರಾಷ್ಟ್ರೀಯ ಪವರ್‌ ಲಿಫ್ಟಿಂಗ್‌ನಲ್ಲಿ 3 ಚಿನ್ನದ ಪದಕ ಗೆದ್ದಿರುವ, ಏಕಲವ್ಯ ಪ್ರಶಸ್ತಿ ವಿಜೇತೆ ಅಕ್ಷತಾ ಪೂಜಾರಿ ಬೋಳ ಅವರ ಜೀವನದಲ್ಲಿ ಮಾತ್ರ ಈ ಲಾಕ್‌ಡೌನ್‌ ದಿನಗಳು ಸಾರ್ಥಕವಾಗಿ ಕಳೆಯತ್ತಿವೆ. ಲಾಕ್‌ಡೌನ್ ಸಂದರ್ಭ ಬಾವಿ ಕೊರೆದು ಫಿಟ್‌ನೆಸ್ ಕಾಪಾಡೋದರ ಜೊತೆ ನೀರೂ ಸಿಕ್ಕಿದೆ. ಇಲ್ಲಿವೆ ಫೋಟೋಸ್

 • OTHER SPORTS20, Apr 2020, 9:04 PM

  ನ್ಯೂಯಾರ್ಕ್ ಕೊರೋನಾ ಸೋಂಕಿತರಿಗೆ ದೇವರಾದ ದಿಗ್ಗಜ ಮಿಲ್ಖಾ ಸಿಂಗ್ ಪುತ್ರಿ!

  ದಿಗ್ಗಜ ಮಿಲ್ಕಾ ಸಿಂಗ್ ಯಾರಿಗೆ ತಾನೇ ಗೊತ್ತಿಲ್ಲ. ಟ್ರ್ಯಾಕ್ ಅಥ್ಲೀಟ್ 1958ರಲ್ಲೇ ಭಾರತಕ್ಕೆ ಪದಕಗಳ ಸುರಿಮಳೆಗೈದ ಓಟಗಾರ. ಮಿಲ್ಕಾ ಸಿಂಗ್ ಜೀವನಾಧಾರಿತ ಭಾಗ್ ಮಿಲ್ಕಾ ಭಾಗ್ ಚಿತ್ರ ಕೂಡ ಅತ್ಯಂತ ಯಶಸ್ವಿಯಾಗಿದೆ. ಮಿಲ್ಕಾ ಸಿಂಗ್ ಟ್ರ್ಯಾಕ್‌ನಲ್ಲಿ ದಾಖಲೆ ಬರೆದಿದ್ದರೆ, ಇದೀಗ ಮಿಲ್ಕಾ ಪುತ್ರಿ ಕೋರಾನ ವೈರಸ್ ವಿರುದ್ಧದ ಹೋರಾಟದಲ್ಲಿ ಓಡುತ್ತಿದ್ದಾರೆ.

 • Chungneijang Mary Kom Hmangte is the only woman to become World Amateur Boxing champion. She is also the only woman boxer to have won a medal in each one of the seven world championships.

  OTHER SPORTS11, Mar 2020, 10:21 AM

  ಬಾಕ್ಸಿಂಗ್: ಅಮಿತ್‌, ಮೇರಿಗೆ ಕಂಚಿನ ಪದಕ

  ಮಂಗಳವಾರ ನಡೆದ ಪುರುಷರ 52 ಕೆ.ಜಿ. ವಿಭಾಗದ ಸೆಮಿಫೈನಲ್‌ ಪಂದ್ಯದಲ್ಲಿ ವಿಶ್ವ ಬೆಳ್ಳಿ ವಿಜೇತ ಅಮಿತ್‌, ಚೀನಾದ ಜಿಂಗಾನ್‌ ಹು ವಿರುದ್ಧ 2-3 ರಿಂದ ಸೋಲು ಕಂಡರು.

 • Bagalkot gold

  Karnataka Districts29, Feb 2020, 12:23 PM

  15 ಚಿನ್ನದ ಪದಕಕ್ಕೆ ಮುತ್ತಿಟ್ಟ ರೈತನ ಮಗಳು: ಪುತ್ರಿಯ ಸಾಧನೆಗೆ ಬೆನ್ನೆಲುಬಾಗಿ ನಿಂತ ತಂದೆ

  ಬಾಗಲಕೋಟೆ(ಫೆ.29): ತೋಟಗಾರಿಕೆ ವಿವಿಯ ಘಟಿಕೋತ್ಸವದಲ್ಲಿ ಚಾಮರಾಜನಗರ ಜಿಲ್ಲೆಯ ಸಂತೆಮರ ಹಳ್ಳಿ ಗ್ರಾಮದ ಸುಷ್ಮಾ ಅವರು ಒಟ್ಟು 15 ಪದಕ ಗೆದ್ದಿದ್ದಾರೆ. ಸುಷ್ಮಾ ಸದ್ಯ ಭಾರತೀಯ ಕೃಷಿ ಅನುಸಂಧಾನ ಪರಿಷತ್‌ನಲ್ಲಿ ಬೀಜ ತಂತ್ರಜ್ಞಾನದ ಎಂಎಸ್ಸಿ ಸ್ನಾತಕೋತ್ತರ ವಿದ್ಯಾರ್ಥಿನಿಯಾಗಿ ಅಧ್ಯಯನ ಮಾಡುತ್ತಿದ್ದಾಳೆ.

 • Gold Medal

  Karnataka Districts29, Feb 2020, 11:20 AM

  ಬಾಗಲಕೋಟೆ ತೋಟಗಾರಿಕೆ ವಿವಿಯ ಘಟಿಕೋತ್ಸವ: ರೈತನ ಮಗಳಿಗೆ 15 ಚಿನ್ನದ ಪದಕ

  ತೋಟಗಾರಿಕೆ ವಿವಿಯ ಘಟಿಕೋತ್ಸವದಲ್ಲಿ ಬಿಎಸ್ಸಿನಲ್ಲಿ 15 ಚಿನ್ನದ ಪದಕ ಪಡೆದು ಸುಷ್ಮಾ ಎಂ.ಕೆ ಚಿನ್ನದ ಹುಡುಗಿಯಾಗಿ ಮಿಂಚಿದ್ದಾಳೆ.
   

 • Shooting

  OTHER SPORTS27, Feb 2020, 10:27 AM

  ಕುಸ್ತಿ ಪಟು ಸಾಕ್ಷಿಗೆ ಸೋಲು, ಶೂಟಿಂಗ್ ವಿಶ್ವಕಪ್‌‌ನಿಂದ 6 ರಾಷ್ಟ್ರ ಹಿಂದಕ್ಕೆ!

  ರಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪದಕ ಗೆದ್ದಿದ್ದ ಕುಸ್ತಿ ಪಟು ಸಾಕ್ಷಿ ಮಲ್ಲಿಕ್ ಸೋಲು ಅನುಭವಿಸೋ ಮೂಲಕ ಟೊಕಿಯೋ ಒಲಿಂಪಿಕ್ಸ್ ಕೂಟದಲ್ಲಿ ಭಾಗವಹಿಸುವುದು ಅನುಮಾನವೆನಿಸಿದೆ. ಇತ್ತ ಶೂಟಿಂಗ್ ವಿಶ್ವಕಪ್ ಟೂರ್ನಿಯಿಂದ 6 ರಾಷ್ಟ್ರಗಳು ಹಿಂದೆ ಸರಿದಿವೆ. ಎರಡು ಸುದ್ದಿಗಳ ವಿವರ ಇಲ್ಲಿದೆ. 
   

 • srinivas gowda

  state24, Feb 2020, 8:18 AM

  ಕಾಸರಗೋಡಲ್ಲೂ 4 ಪದಕ ಗೆದ್ದು ಶ್ರೀನಿವಾಸ್‌ ದಾಖಲೆ!

  ಕಾಸರಗೋಡಲ್ಲೂ 4 ಪದಕ ಗೆದ್ದು ಶ್ರೀನಿವಾಸ್‌ ದಾಖಲೆ| ಒಂದೇ ಕಂಬಳದ ಋುತುವಿನಲ್ಲಿ ಒಟ್ಟು 39 ಪದಕ|  ಅಪರೂಪದ ಸಾಧನೆ ಮಾಡಿದ ಕಂಬಳದ ‘ಬೋಲ್ಟ್‌’

 • Karnataka Districts16, Feb 2020, 10:36 PM

  ಕಂಬಳವೀರ ಶ್ರೀನಿವಾಸ ಗೌಡರಿಂದ ಮತ್ತೊಂದು ದಾಖಲೆ..ಜಗವೇ ಕೊಂಡಾಡಲಿ

  ಮತ್ತೆ ಮಿಂಚಿನ ಓಟ ಹರಿಸಿದ ಕಂಬಳ ವೀರ ಶ್ರೀನಿವಾಸ ಗೌಡ ಮೂರು ಚಿನ್ನದ ಪದಕಗಳನ್ನು ಬಾಚಿಕೊಂಡಿದ್ದಾರೆ. . ವೇಣೂರಿನ ಪೆರ್ಮುಡದಲ್ಲಿ ನಡೆಯುತ್ತಿರುವ ಸೂರ್ಯ ಚಂದ್ರ ಕಂಬಳದಲ್ಲಿ ಮತ್ತೊಂದು ಸಾಧನೆ ಮಾಡಿದ್ದಾರೆ.

 • Bangladesh

  Cricket10, Feb 2020, 8:19 PM

  ಬಳಸಿದ ಪದಕ್ಕೆ ಕ್ಷಮೆ ಇಲ್ಲ, ಬಾಂಗ್ಲಾ ಪ್ರಶಸ್ತಿ ಗೆದ್ದರೂ ಬುದ್ಧಿ ಬಿಟ್ಟಿಲ್ಲ !

  ಅಂಡರ್ 19 ವಿಶ್ವಕಪ್ ಫೈನಲ್ ಪಂದ್ಯದ ಸೋಲಿನ ನೋವಿನ ಜೊತೆಗೆ ಬಾಂಗ್ಲಾದೇಶ ತಂಡದ ಆಟಗಾರರ ವರ್ತನೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪ್ರಶಸ್ತಿ ಗೆದ್ದ ಸಂಭ್ರಮದಲ್ಲಿ ಭಾರತ ತಂಡದ ಆಟಗಾರರಿಗೆ ಬಳಸಿದ ಪದ ಯಾರೂ ಕೂಡ ಸಹಿಸಲ್ಲ. ಕ್ರಿಕೆಟ್‌ಗೆ ಕಳಂಕವಾದ ಬಾಂಗ್ಲಾ ಕ್ರಿಕೆಟಿಗರ ವಿರುದ್ಧ ಆಕ್ರೋಶ ಹೆಚ್ಚಾಗುತ್ತಿದೆ. 

 • Mahima Rao

  Karnataka Districts9, Feb 2020, 7:59 AM

  ಮೆಕ್ಯಾನಿಕ್ ಮಗಳಿಗೆ 13 ಚಿನ್ನದ ಪದಕ..!

  ಮೆಕ್ಯಾನಿಕ್‌ ಮಗಳು 13 ಚಿನ್ನದ ಪದಕ ಮುಡಿಗೇರಿಸಿಕೊಂಡ ಚಿನ್ನದ ಹುಡುಗಿ. ಮಂಗಳೂರಿನ ಸೇಂಟ್‌ ಜೋಸೆಫ್‌ ಎಂಜಿನಿಯರಿಂಗ್‌ ಕಾಲೇಜು ವಿದ್ಯಾರ್ಥಿನಿ, ಗಡಿನಾಡು ಕಾಸರಗೋಡು ಮೂಲದ ಮಹಿಮಾ ಎಸ್‌.ರಾವ್‌ 13 ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಳ್ಳುವ ಮೂಲಕ ವಿಟಿಯುನ ಚಿನ್ನದ ಹುಡುಗಿಯಾಗಿ ಹೊರಹೊಮ್ಮಿದ್ದಾರೆ.