ಪತ್ರಕರ್ತೆ

(Search results - 99)

Nina Kapur

International23, Jul 2020, 11:45 AM

ರೋಚಕ ಸುದ್ದಿ ವರದಿ ಮಾಡುತ್ತಿದ್ದ ಖ್ಯಾತ ಪತ್ರಕರ್ತೆ ಅಪಘಾತದಲ್ಲಿ ಸಾವು!

ಅಮೆರಿಕದ ಖ್ಯಾತ ಸುದ್ದಿ ವಾಹಿನಿ ಸಿಬಿಎಸ್ ಚಾನೆಲ್‍ನಲ್ಲಿ ವರದಿಗಾರ್ತಿಯಾಗಿ ಸೇವೆ ಸಲ್ಲಿಸುತ್ತಿದ್ದ ಭಾರತೀಯ ಮೂಲದ ನೀನಾ ಕಪೂರ್ ನ್ಯೂಯಾರ್ಕ್‌ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

అనేక మంది యువతీ యువకులు తమలోని లైంగిక కోర్కెలను అణిచి పెట్టుకోలేక హస్త ప్రయోగం ద్వారా స్వయంతృప్తి పొందుతుంటారు. ఇలాంటి వారిలో కొంతమంది రోజుకు ఐదారుసార్లు కూడా హస్త ప్రయోగం చేస్తుంటారు.

CRIME30, Jun 2020, 11:08 PM

ಬೆಂಗಳೂರು: ಅಡ್ರೆಸ್ ಕೇಳುವ ನೆಪದಲ್ಲಿ ಪತ್ರಕರ್ತೆ ಎದುರೇ ಹಸ್ತಮೈಥುನ ಮಾಡ್ಕೊಂಡ

ಅಡ್ರೆಸ್ ಕೇಳುವ ನೆಪದಲ್ಲಿ ಮಹಿಳಾ ಪತ್ರಕರ್ತೆ ಹತ್ತಿರಕ್ಕೆ ಬಂದ ವ್ಯಕ್ತಿ ಆಕೆಯ ಎದುರಿನಲ್ಲೇ ಹಸ್ತಮೈಥುನ ಮಾಡಿಕೊಂಡಿದ್ದಾನೆ.ಸ್ಕೂಟರ್ ನಲ್ಲಿ ಬಂದ ವ್ಯಕ್ತಿ ನನ್ನ ಬಳಿ ಅಡ್ರೆಸ್ ಕೇಳಿದ್ದಾನೆ. ಇದಾದ ಮೇಲೆ ಇದ್ದಕ್ಕಿದ್ದಂತೆ ಹಸ್ತಮೈಥುನ ಮಾಡೊಕೊಳ್ಳಲು ಶುರುಹಚ್ಚಿಕೊಂಡಿದ್ದಾನೆ ಎಂದು ಲೇಡಿ ಜರ್ನಲಿಸ್ಟ್ ದೂರು ನೀಡಿದ್ದಾರೆ.

• International25, Jun 2020, 6:15 PM

ತಾನೇ ತೋಡಿದ ಗುಂಡಿಗೆ ಬಿದ್ದ ಚೀನಾ: ಡ್ರ್ಯಾಗನ್‌ ಬಣ್ಣ ಬಯಲು ಮಾಡಿದ ಲೈವ್ ವಿಡಿಯೋ!

ಚೀನಾ ಇಡೀ ವಿಶ್ವಕ್ಕೆ ಕೊರೋನಾ ಹೆಸರಲ್ಲಿ ನೀಡಿರುವ 'ಉಡುಗೊರೆ' ಜನರನ್ನು ಅದೆಷ್ಟು ಕಂಗೆಡಿಸಿದೆ ಎಂದರೆ ಎಲಲ್ಲರೂ ಅದರತ್ತ ಛೀ.. ಥೂ ಎಂದು ಉಗಿಯಲಾರಂಭಿಸಿದ್ದಾರೆ. ಇದರ ಒಂದು ಎಡವಟ್ಟಿನಿಂದ ಇಂದು ವಿಶ್ವದ ಅನೇಕ ರಾಷ್ಟ್ರಗಳು ಸಾವಿನ ಮನೆಯಂತಾಗಿವೆ. ಇನ್ನು ಬಾವಲಿ ಮಾಂಸ ತಿಂದ ಪರಿಣಾಮ ಈ ವೈರಸ್ ಮನುಷ್ಯರ ದೇಹ ಸೇರಿಕೊಂಡಿದೆ ಎಂಬುವುದು ಚೀನಾದ ವಾದ. ಆದರೆ ಇನ್ನೂ ಅನೇಕ ಮಂದಿ ಇದು ಚಿನಾದ ಲ್ಯಾಬ್‌ನಲ್ಲಿ ನಿರ್ಮಿಸಿದ್ದು, ಉದ್ದೇಶಪೂರ್ವಕವಾಗಿ ಹರಡಿದೆ ಎಂದಿದ್ದಾರೆ. ಅನೇಕ ರಾಷ್ಟ್ರಗಳು ಕೊರೋನಾ ಸಂಬಂಧ ಚೀನಾವನ್ನು ಆರೋಪಿಸಿವೆ. ಇದೇ ಕಾರಣದಿಂದ ಚೀನಾ ತನ್ನ ದೇಶದಲ್ಲಿ ಈ ವೈರಸ್‌ನಿಂದಾಗುತ್ತಿರುವ ಸಾವು ನೋವಿನ ಲೆಕ್ಕಾಚಾರವನ್ನು ಜಗತ್ತಿನಿಂದ ಮುಚ್ಚಿಡುತ್ತಿದೆ. ಅಲ್ಲದೇ ಈ ಮಾಹಿತಿಯನ್ನು ಹೊರ ಜಗತ್ತಿಗೆ ನೀಡುವವರು ನಿಗೂಢವಾಗಿ ನಾಪತ್ತೆಯಾಗುತ್ತಿದ್ದಾರೆ. ಹೀಗಿರುವಾಗಲೇ ಸದ್ಯ ಇಲ್ಲಿನ ನಲ್ವತ್ತು ವರ್ಷದ ಸ್ವತಂತ್ರ ಪತ್ರಕರ್ತೆ ಜಹಾಂಗ್ ಜಹಾಂರನ್ನು ಅರೆಸ್ಟ್ ಮಾಡಿದ್ದಾರೆಂಬ ಮಾತುಗಳು ಕೇಳಿ ಬಂದಿವೆ. ಈ ಪತ್ರಕರ್ತೆ ವುಹಾನ್, ಶಾಂಘೈ ಸೇರಿದಂತೆ ದೇಶದ ಹಲವಾರು ಭಾಗಗಳಲ್ಲಿ ವಿಶ್ವಕ್ಕೆ ವಿಡಿಯೋ ಮೂಲಕ ತೋರಿಸಿದ್ದರು. ಇದಾದ ಬಳಿಕ ಈಕೆ ಕಳೆದ ತಿಂಗಳಿಂದ ನಾಪತ್ತೆಯಾಗಿದ್ದಾರೆ. ಸದ್ಯ ವರದಿಗಳನ್ವಯ ಇವರನ್ನು ಅರೆಸ್ಟ್ ಮಾಡಲಾಗಿದೆ.

Prithviraj sukumaran

Cine World9, Jun 2020, 4:25 PM

ಪತ್ರಕರ್ತೆ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ಪೃಥ್ವಿರಾಜ್‌; ಲವ್‌ಸ್ಟೋರಿ ಕೇಳಿ!

ಮಾಲಿವುಡ್‌ ಸೂಪರ್ ಸ್ಟಾರ್ ವಿತ್ ಹಂಬಲ್ ಹಾರ್ಟ್‌ ಪೃಥ್ವಿರಾಜ್‌ ಸುಕುಮಾರನ್‌ ಹಾಗೂ ಪತ್ರಕರ್ತೆ ಸುಪ್ರಿಯಾ ಜೋಡಿ ಚಿತ್ರರಂಗದಲ್ಲೇ ಅಚ್ಚು ಮೆಚ್ಚು. ಈ ಕಪಲ್‌ ಲವ್‌ ಸ್ಟೋರಿ ಕೇಳಿದ್ದೀರಾ?

Seethalakshmi Karkikodi

Karnataka Districts13, May 2020, 9:46 AM

ಸಾಹಿತಿ, ಪತ್ರಕರ್ತೆ ಡಾ. ಸೀತಾಲಕ್ಷ್ಮಿ ಕರ್ಕಿಕೋಡಿ ನಿಧನ

ಮೂಲತಃ ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ಕರ್ಕಿಕೋಡಿ ನಿವಾಸಿ, ವಿಜಯ ಕರ್ನಾಟಕ ಪತ್ರಿಕೆಯ ಹಿರಿಯ ಉಪಸಂಪಾದಕಿ, ಸಾಹಿತಿ ಡಾ. ಸೀತಾಲಕ್ಷ್ಮಿ ಕರ್ಕಿಕೋಡಿ (44) ಅಸೌಖ್ಯದಿಂದ ಮಂಗಳವಾರ ರಾತ್ರಿ ಮಂಗಳೂರಿನ ಸ್ವಗೃಹದಲ್ಲಿ ನಿಧನರಾದರು.

• Cine World23, Apr 2020, 11:45 AM

#BodyShaming; ಸಾರ್ವಜನಿಕವಾಗಿ ಪತ್ರಕರ್ತೆಗೆ ಕ್ಷಮೆಯಾಚಿಸಿದ ನಟ ದುಲ್ಕರ್ ಸಲ್ಮಾನ್!

ಚಿತ್ರವೊಂದರಲ್ಲಿ ಪತ್ರಕರ್ತೆಯ ಫೋಟೋ ಬಳಸಿ ಬಾಡಿ ಶೇಮಿಂಗ್‌ ವಿವಾದದಲ್ಲಿ ಸಿಲುಕಿಕೊಂಡ ಮಾಲಿವುಡ್‌ ನಟ ಸಾರ್ವಜನಿಕವಾಗಿ ಕ್ಷಮೆ ಕೋರಿದ್ದಾರೆ.

Saniya gupta

Cine World19, Apr 2020, 4:04 PM

ರೆಬಲ್ ಪತ್ರಕರ್ತೆಯಾಗಿ ವೆಬ್ ಸೀರಿಸ್‌ನಲ್ಲಿ ಮಿಂಚುತ್ತಿರುವ ಸಯಾನಿ ಗುಪ್ತಾ ಇವರೇ..!

ಬೆಂಗಾಲಿ ಬೆಡಗಿಯಾಗಿ ಬೋಲ್ಡ್‌ ಪಾತ್ರದಲ್ಲಿ ಮಿಂಚುತ್ತಿರುವ ನಟಿ ದಾಮಿನಿ ಅಲಿಯಾಸ್‌ ಸಯಾನಿ ಗುಪ್ತಾ ಈಗ ವೆಬ್‌ ಸೀರಿಸ್‌ ವೀಕ್ಷಕರ ಮನ ಗೆದ್ದ ಹುಡುಗಿ. ಸಯಾನಿ ಬಗ್ಗೆ ತಿಳಿಯದ ವಿಚಾರಗಳು ಇವು .

• Pistol

Karnataka Districts13, Feb 2020, 10:27 AM

ಗೌರಿ ಲಂಕೇಶ್ ಕೊಲ್ಲಲು ತರಬೇತಿ ಪಡೆದ ಪಿಸ್ತೂಲ್ ಪತ್ತೆ..?

ಬೆಳಗಾವಿಯಲ್ಲಿ ತುಕ್ಕು ಹಿಡಿದ ನಾಲ್ಕು ಹಳೆಯ ಕಂಟ್ರಿ ಪಿಸ್ತೂಲ್‌ ಪತ್ತೆಯಾಗಿವೆ. ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆಗೂ ಈ ಪಿಸ್ತೂಲ್‌ಗಳಿಗೂ ನಂಟಿದೆ ಎಂಬುದರ ಬಗ್ಗೆ ಶಂಕೆ ಮೂಡಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

• Chitravani award

Sandalwood14, Jan 2020, 12:57 PM

ಪಿ ಶೇಷಾದ್ರಿ, ರಮೇಶ್ ಭಟ್ ಸೇರಿ ಹಲವರಿಗೆ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ

ಸಿನಿಮಾ ಪ್ರಚಾರ ಸಂಸ್ಥೆ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆ ತನ್ನ 43 ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ 2019ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರಕಟಿಸಿದ್ದು, ಹಿರಿಯ ನಿರ್ಮಾಪಕ ಕೆ. ಪ್ರಭಾಕರ್‌ ಹಾಗೂ ಹಿರಿಯ ಸಿನಿಮಾ ಪತ್ರಕರ್ತೆ ಎಸ್‌.ಜಿ.ತುಂಗಾ ರೇಣುಕಾ ‘ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ. ಸಂಸ್ಥೆ ನೀಡುವ ಪ್ರತಿಷ್ಠಿತ ‘ಡಾ. ರಾಜ್‌ ಕುಮಾರ್‌ ಪ್ರಶಸ್ತಿ’ಗೆ ಹಿನ್ನೆಲೆ ಗಾಯಕ ಪಿ. ಸುಶೀಲಾ ಅವರನ್ನು ಆಯ್ಕೆ ಮಾಡಲಾಗಿದೆ.

• CRIME9, Jan 2020, 10:57 PM

ಗೌರಿ ಹತ್ಯೆ 18ನೇ ಆರೋಪಿ ಸೆರೆ, ಗನ್ ಎಸೆದ ಜಾಗ ಯಾವುದು?

ಇಡೀ ದೇಶದಲ್ಲಿ ಆತಂಕ ಮೂಡಿಸಿದ್ದ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಸಂಬಂಧಿಸಿ ಮತ್ತೋರ್ವ ಆರೋಪಿಯನ್ನು ಜಾರ್ಖಂಡ್ ನಲ್ಲಿ ಬಂಧಿಸಲಾಗಿದೆ.

• sama

Cine World11, Dec 2019, 11:51 AM

ಸಮಂತಾಗೆ ಸಡ್ಡು ಹೊಡೆದು 'ಯು ಟರ್ನ್' ಹೊಡೆಯುತ್ತಾರಾ ತಾಪ್ಸಿ?

ಕನ್ನಡದಲ್ಲಿ ಭಾರೀ ಸದ್ದು ಮಾಡಿದ ಸಿನಿಮಾ 'ಯು ಟರ್ನ್'. ಶ್ರದ್ಧಾ ಶ್ರೀನಾಥ್ ಈ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಈ ಸಿನಿಮಾ ಅವರಿಗೆ ಬಿಗ್ ಹಿಟ್ ನೀಡಿತು.  ಕನ್ನಡದಲ್ಲಿ ಸಕ್ಸಸ್ ಆದ ನಂತರ ತಮಿಳು, ತೆಲುಗಿಗೂ ಕಾಲಿಟ್ಟು ಅಲ್ಲಿಯೂ ತಕ್ಕ ಮಟ್ಟಿಗೆ ಸದ್ದು ಮಾಡಿತ್ತು.  ತೆಲುಗಿನಲ್ಲಿ ಪತ್ರಕರ್ತೆಯ ಪಾತ್ರವನ್ನು ಸಮಂತಾ ಅಕ್ಕಿನೇನಿ ನಿಭಾಯಿಸಿದ್ದರು.

• Kiss

News1, Oct 2019, 4:38 PM

ಫೀಲ್ಡ್ ರಿಪೋರ್ಟರ್‌ಗೆ ಕಿಸ್ ಕೊಟ್ಟ: ಮಿಸ್ ಕೊಟ್ಟ ದೂರಿನಿಂದಾಗಿ ಜೈಲಿಗೆ ಹೊರಟ!

ಲೈವ್ ರಿಪೋರ್ಟಿಂಗ್ ಮಾಡುತ್ತಿದ್ದ ಪತ್ರಕರ್ತೆಗೆ ಕಿಸ್ ಕೊಟ್ಟ ಭೂಪ| ಕಿಸ್ ಕೊಟ್ಟಾತನ ವಿರುದ್ಧ ದೂರು ದಾಖಲು| ಹುಚ್ಚಾಟಿಕೆ ಬಹಿರಂಗವಾಗ್ತಿದ್ದಂತೆ ಕ್ಷಮೆ ಕೇಳಿದ

• Gauri Lankesh
Video Icon

NEWS14, Sep 2019, 11:26 AM

ಗೌರಿ ಹತ್ಯೆ: ಅಬ್ಬಬ್ಬಾ... ಒಂದು ಪಿಸ್ತೂಲ್‌ಗಾಗಿ 1 ಕೋಟಿ ಖರ್ಚು! ಅಂಥದ್ದೇನಿದೆ ಅದರಲ್ಲಿ?

ಚಿಂತಕಿ, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾಗಿ 2 ವರ್ಷಗಳು ಕಳೆದಿವೆ. ಹಲವು ಆರೋಪಿಗಳನ್ನು ಬಂಧಿಸಿರುವ ವಿಶೇಷ ತನಿಖಾ ತಂಡವು (SIT) ತನಿಖೆಯನ್ನು ಮುಂದುವರಿಸಿದೆ. ಈಗ, ಒಂದು ಪಿಸ್ತೂಲ್‌ಗಾಗಿ ಒಂದು ಕೋಟಿ ರೂ.ವನ್ನು ಖರ್ಚು ಮಾಡಲು ಮುಂದಾಗಿದೆ. ಮೂರ್ನಾಲ್ಕು ಸಾವಿರ ಮೌಲ್ಯದ ಪಿಸ್ತೂಲ್‌ಗಾಗಿ ಒಂದು ಕೋಟಿ ಹಣ ಸುರಿಯೋದಾ? ಏನಿದೆ ಅದರಲ್ಲಿ? ಈ ಸುದ್ದಿ ನೋಡಿ...

• NEWS1, Sep 2019, 7:41 AM

ಪಾಕ್‌ ಪತ್ರಕರ್ತೆ ಜತೆ 3 ರಾತ್ರಿ ತಂಗಿದ್ದ ತರೂರ್‌!

ಸುನಂದಾ ಪುಷ್ಕರ್‌ ನಿಗೂಢ ಸಾವಿನ ಸಂಬಂಧ ಅವರ ಪತಿಯೂ ಆಗಿರುವ ಹಾಲಿ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ವಿರುದ್ಧ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಅಥವಾ ಕೊಲೆ ಆರೋಪದಡಿ ವಿಚಾರಣೆ ನಡೆಸುವಂತೆ ನ್ಯಾಯಾಲಯದ ಮೊರೆ ಹೋಗಲಾಗಿದೆ.

• NEWS16, Aug 2019, 11:15 AM

ಗೌರಿ ಹತ್ಯೆ ತನಿಖೆ ಇನ್ನು ಪೊಲೀಸ್‌ ಅಧ್ಯಯನ ಗ್ರಂಥ!

ದೇಶದ ಗಮನ ಸೆಳೆದಿದ್ದ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ತನಿಖೆ ಪ್ರಕಾರವು ಇನ್ಮುಂದೆ ರಾಜ್ಯ ಮತ್ತು ರಾಷ್ಟ್ರೀಯ ಪೊಲೀಸ್‌ ತರಬೇತಿ ಅಕಾಡೆಮಿಗಳಲ್ಲಿ ಶೈಕ್ಷಣಿಕ ಅಧ್ಯಯನ ಗ್ರಂಥವಾಗಲಿದೆ ಎಂಬ ಸಂಗತಿ ತಿಳಿದು ಬಂದಿದೆ.