ಪತ್ರಕರ್ತರು  

(Search results - 49)
 • Video Icon

  state6, Jun 2020, 12:27 PM

  ಮಂಗಳಮುಖಿಯರಿಗೆ ನೆರವಾದ ಫೋಟೋ ಜರ್ನಲಿಸ್ಟ್

  ಸಮಾಜದ ಮುಖ್ಯವಾಹಿನಿಯಿಂದ ದೂರ ಉಳಿದಿರುವ ಮಂಗಳಮುಖಿಯರಿಗೆ ಫೋಟೋ ಜರ್ನಲಿಸ್ಟ್‌ಗಳು ನೆರವಿನ ಹಸ್ತ ಚಾಚಿದ್ದಾರೆ. ಈ ಮೂಲಕ ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಮಾನವೀಯತೆ ಮೆರೆದಿದ್ದಾರೆ. ಇದೇ ವೇಳೆ ತಿರಸ್ಕೃತ ಸಮುದಾಯಕ್ಕೆ ನೆರವಾಗುವಂತೆ ಜನರಿಗೆ ಮನವಿ ಮಾಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

 • <p>Gangavati</p>

  Karnataka Districts8, May 2020, 12:35 PM

  ಮಾಶಾಸನ ಬಾರದೇ ಸಂಕಷ್ಟಕ್ಕೆ ಸಿಲುಕಿದ್ದ ವೃದ್ಧೆ: ಸಹಾಯ ಹಸ್ತ ಚಾಚಿದ ಪತ್ರಕರ್ತರು..!

  ಲಾಕ್‌ಡೌನ್‌ನಿಂದಾಗಿ ಕಳೆದೆರಡು ತಿಂಗಳಿನಿಂದ ಮಾಶಾಸನ ಬಾರದೇ ಸಂಕಷ್ಟಕ್ಕೆ ಸಿಲುಕಿದ್ದ ವೃದ್ಧೆಗೆ ಕೊಪ್ಪಳ ಜಿಲ್ಲೆಯ ಗಂಗಾವತಿ ಮೀಡಿಯಾ ಕ್ಲಬ್ ಪದಾಧಿಕಾರಿಗಳು ಧನ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. 
   

 • <p>srikantegowda</p>
  Video Icon

  state25, Apr 2020, 3:45 PM

  ಕೊರೋನಾ ಪರೀಕ್ಷೆಗೆ ಅಡ್ಡಿ: ಜೆಡಿಎಸ್‌ MLC ಶ್ರೀಕಂಠೇಗೌಡ, ಪುತ್ರನಿಂದ ಗುಂಡಾಗಿರಿ

  ಮಾಧ್ಯಮವರಿಗೆ ಕೊರೊನಾ ಟೆಸ್ಟ್‌ ನಡೆಸುವುದಕ್ಕೆ ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ತಮ್ಮ ಪುತ್ರ ಹಾಗೂ ಬೆಂಬಲಿಗರ ಮೂಲಕ ಅಡ್ಡಿಪಡಿಸಿದ್ದಾರೆ.

 • Haveri

  Coronavirus Karnataka29, Mar 2020, 7:19 AM

  ದಾರಿ ತಪ್ಪಿಸಿಕೊಂಡು ಅಲೆದಾಡುತ್ತಿದ್ದ ಅಂಧ: ಊರಿಗೆ ಕಳುಹಿಸಿ ಮಾನವೀಯತೆ ಮೆರೆದ ಪತ್ರಕರ್ತರು

  ಲಾಕ್‌ಡೌನ್‌ ಸಂದರ್ಭದಲ್ಲಿ ದಾರಿ ತಪ್ಪಿಸಿಕೊಂಡು ನಗರದಲ್ಲಿ ಅಲೆದಾಡುತ್ತಿದ್ದ ಅಂಧನೋರ್ವನನ್ನು ಊರಿಗೆ ಕಳುಹಿಸುವ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದ ಘಟನೆ ಶನಿವಾರ ನಗರದಲ್ಲಿ ಸಂಭವಿಸಿದೆ.
   

 • Corona

  state18, Mar 2020, 11:41 AM

  ತೀವ್ರ ಸ್ವರೂಪದ ಲಾಕ್‌ಡೌನ್‌ಗೆ ಸರ್ಕಾರ ಚಿಂತನೆ..!

  ಕೊರೋನಾ ವಿರುದ್ಧ ಹೋರಾಡಲು ಸರ್ಕಾರ ಕಠಿಣ ಕ್ರಮ ಕೈಗೊಳ್ಳಲು ಚಿಂತನೆ ಮಾಡಿದೆ. ಬೆಂಗಳೂರು ನಗರದ ಜನತೆ ಮನೆಯಿಂದ ಹೊರ ಬರದಂತೆ ನಿರ್ಬಂಧ ಹೇರುವ ಸಾಧ್ಯತೆಯೂ ಇದೆ. ಹೀಗೊಂದು ವೇಳೆ ನಿರ್ಬಂಧ ಹೇರಿದರೂ ವೈದ್ಯರು, ಪೊಲೀಸರು ಹಾಗೂ ಪತ್ರಕರ್ತರಿಗೆ ಓಡಾಡಲು ಅವಕಾಶವಿರಲಿದೆ.

   

 • journalist

  state14, Mar 2020, 4:32 PM

  ಕೊರೋನಾ ಪ್ರತ್ಯಕ್ಷ ವರದಿ ಮಾಡುವ ದುಸ್ಸಾಹಸ, ಪತ್ರಕರ್ತರಿಗೂ ತಗುಲಿತೇ ಸೋಂಕು?

  ಕಲಬುರಗಿಯಲ್ಲಿ ಕೊರೋನಾದಿಂದ ಮೃತಪಟ್ಟ ವೈಕ್ತಿಯ ಮನೆ ಮತ್ತು ಆಸುಪಾಸಿನ ಸ್ಥಳಗಳಿಗೆ ತೆರಳಿ, ಮೃತನ ಕುಟುಂಬದ ಸದಸ್ಯರೊಂದಿಗೆ ಸಂದರ್ಶನ ಮಾಡಿದ ಪತ್ರಕರ್ತರೇ ಇದೀಗ ಅವರೇ ದಿಗ್ಬಂಧನಕ್ಕೊಳಗಾಗಿದ್ದಾರೆ.

 • Jou

  Karnataka Districts8, Mar 2020, 3:44 PM

  ಕರಾವಳಿಯಲ್ಲಿ 35ನೇ ಪತ್ರಕರ್ತರ ರಾಜ್ಯ ಸಮ್ಮೇಳನ..! ಇಲ್ಲಿವೆ ಫೋಟೋಸ್

  ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆತಿಥ್ಯದಲ್ಲಿ ಕಡಲ ನಗರಿ ಮಂಗಳೂರಿನಲ್ಲಿ ನಡೆದ ರಾಜ್ಯ ಪತ್ರಕರ್ತರ 35ನೇ ಸಮ್ಮೇಳನದ ಆಕರ್ಷಕ ಫೋಟೋಗಳು ಇಲ್ಲಿವೆ.

 • stretcher

  Karnataka Districts8, Mar 2020, 10:38 AM

  ಸಿಬ್ಬಂದಿ ಇಲ್ಲದೇ ಸ್ಟ್ರೆಚರ್ ಎಳೆದ ಪತ್ರಕರ್ತರು!

  ಜಿಲ್ಲಾ ಆಸ್ಪತ್ರೆಯಲ್ಲಿ ಸ್ಟ್ರೆಚ್ಚರ್‌ ಎಳೆಯಲು ಸಿಬ್ಬಂದಿಗಳೇ ಇಲ್ಲ. ಹೀಗಾಗಿ ಪತ್ರಕರ್ತರೇ ಎಳೆದು ಗಾಯಗೊಂಡವರನ್ನು ದಾಖಲು ಮಾಡಿದ ಪ್ರಸಂಗ ಶನಿವಾರ ಮಂಡ್ಯ ಮೆಡಿಕಲ್ ಕಾಲೇಜಿನಲ್ಲಿ ನಡೆದಿದೆ.

 • High Court

  Karnataka Districts20, Feb 2020, 7:35 AM

  NRC, ಮೋದಿ ವಿರುದ್ಧ ಕವನ ವಾಚನ: ಪತ್ರಕರ್ತರಿಗೆ ಷರತ್ತು ಬದ್ಧ ಜಾಮೀನು

  ಆನೆಗೊಂದಿ ಉತ್ಸವದಲ್ಲಿ ನಡೆದ ಕವಿಗೋಷ್ಠಿಯಲ್ಲಿ ಎನ್‌ಆರ್‌ಸಿ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕವನ ವಾಚನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಪೊಲೀಸರ ವಶಕ್ಕೆ ನೀಡಲಾಗಿದ್ದ ಇಬ್ಬರು ಪತ್ರಕರ್ತರಿಗೆ ಬುಧವಾರ ಇಲ್ಲಿಯ ಜೆಎಂಎಫ್‌ಸಿ ನ್ಯಾಯಾಲಯ ಜಾಮೀನು ನೀಡಿದೆ.
   

 • स्कूल पर आरोप है कि मैनेजमेंट ने 21 जनवरी को नाटक मंचन में छात्रों का 'इस्तेमाल' किया जहां उन्होंने CAA और NRC को लेकर पीएम मोदी के लिए गलत भाषा का इस्तेमाल किया। 26 जनवरी को न्यू टाउन पुलिस स्टेशन में दर्ज की गई एफआईआर के मुताबिक, स्कूल मैनेजमेंट पर धारा 124 ए (राजद्रोह), 504 (शांति भंग करने के लिए उकसाना), 505 (2) (शत्रुता को बढ़ावा देने वाला बयान), 153A (सांप्रदायिक घृणा को बढ़ावा देना) के तहत मामला दर्ज किया गया है। (फाइल फोटो)

  Karnataka Districts19, Feb 2020, 8:33 AM

  CAA ವಿರುದ್ಧ ಕವನ ವಾಚನ: ಇಬ್ಬರು ಪತ್ರಕರ್ತರು ಪೊಲೀಸ್ ವಶ

  ಕಳೆದೊಂದು ತಿಂಗಳ ಹಿಂದೆ ಆನೆಗೊಂದಿ ಉತ್ಸವದ ಕವಿಗೋಷ್ಠಿಯಲ್ಲಿ ಸಿಎಎ ಮತ್ತು ಎನ್ ಆರ್‌ಸಿ ಸೇರಿದಂತೆ ಪ್ರಧಾನಿ ವಿರುದ್ಧ ಕವನ ವಾಚನ ಮಾಡಿದ ಇಬ್ಬರು ಪತ್ರಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 
   

 • Cine Award
  Video Icon

  Sandalwood10, Feb 2020, 11:25 AM

  ಜರ್ನಲಿಸ್ಟ್‌ಗಳಿಂದ ಸೆಲಬ್ರಿಟಿಗಳಿಗೆ ಸ್ಪೆಷಲ್ ಅವಾರ್ಡ್; ಯಾರಿಗೆ ಯಾವ್ಯಾವ ಅವಾರ್ಡ್?

  ಸಿನಿಮಾದವರು ಮತ್ತು ಸಿನಿಮಾ ಪತ್ರಕರ್ತರು ಹಾಗೂ ಎಲೆಕ್ಟಾನಿಕ್ ಮಾಧ್ಯಮದವರ ನಡುವೆ ಒಂದು ವಿಭಿನ್ನ ಬಾಂಧವ್ಯ ಇರುತ್ತದೆ. ಅದನ್ನ Love Hate ರಿಲೇಷನ್ ಅಂದ್ರೂ ತಪ್ಪೇ ಇಲ್ಲ. ಅಷ್ಟು ದೂರ. ಇಷ್ಟು ಹತ್ತಿರ ಅನ್ನೋ ಹಾಗೆನೇ ಇರೋದು. ಆದರೆ, ಕಲಾವಿದರ ಸಂಘದಲ್ಲಿ ನಡೆದ ಕ್ರಿಟಿಕ್ ಅವಾರ್ಡ್ ಕಾರ್ಯಕ್ರಮದಲ್ಲಿ ಎಲ್ಲವೂ ವಿಭಿನ್ನವಾಗಿಯೇ ಇತ್ತು. ಸಿನಿಮಾ ಪತ್ರಕರ್ತರು, ಮಾಧ್ಯಮ ಮಿತ್ರರೆಲ್ಲರೂ ಸೇರಿ ಸಿನಿಮಾ ಸ್ಟಾರ್ ಗಳನ್ನ ಅಲ್ಲಿಗೆ ಕರೆದಿದ್ದರು. ಅವಾರ್ಡ್‌ಗಳನ್ನು ಕೊಟ್ಟಿದ್ದಾರೆ. ಯಾರ್ಯಾರಿಗೆ ಯಾವ್ಯಾವ ಅವಾರ್ಡ್? ಇಲ್ಲಿದೆ ನೋಡಿ! 

 • Kalaburagi

  Karnataka Districts8, Feb 2020, 8:46 AM

  ‘ಮಾಧ್ಯಮಗಳು ಸಾಕುನಾಯಿ ಆಗದಂತೆ ಎಚ್ಚರಿಕೆ ವಹಿಸಬೇಕು’

  ಪತ್ರಿಕಾ ಮಾಧ್ಯಮ ವಿಶ್ವಾಸಾರ್ಹತೆ ಉಳಿಸಿಕೊಳ್ಳಬೇಕು. ಓದುಗರ ನಂಬಿಕೆ ಕಳಕೊಳ್ಳದೇ ಇರುವುದೇ ಮಾಧ್ಯಮದ ಮುಂದಿರುವ ಅತಿದೊಡ್ಡ ಸವಾಲು. ಕಾವಲುನಾಯಿ ಆಗಿರುವ ಮಾಧ್ಯಮ ಸಾಕುನಾಯಿ ಆಗದಂತೆ ಎಚ್ಚರಿಕೆ ವಹಿಸಬೇಕು. ಎಲ್ಲರ ಕೈಗೂ ಮೊಬೈಲು ಬಂದಿರುವುದು ಪತ್ರಿಕಾ ಮಾಧ್ಯಮಕ್ಕೆ ಕಂಟಕ. ಮುದ್ರಣಮಾಧ್ಯಮ ಕನ್ನಡವನ್ನು ಉಳಿಸದೇ ಹೋದರೆ ಮಾಧ್ಯಮ ಉಳಿಯಲಾರದು. ಪತ್ರಿಕೆ ಕೊಂಡು ಓದಿ ಕಾಪಾಡಬೇಕು. ಮಾಧ್ಯಮ ಮಾಲೀಕರ ಮರ್ಜಿಗೆ ಬಿದ್ದು ವರ್ತಿಸಿದರೆ ನಂಬಿಕೆ ಕಳಕೊ ಳ್ಳುತ್ತದೆ. ಸಮಯದ ಜೊತೆ ಹೋರಾಡುವುದೇ ವಿದ್ಯು ನ್ಮಾನ ಮತ್ತು ಡಿಜಿಟಲ್ ಮಾಧ್ಯಮದ ಸಂಕಟ. ಮಾಧ್ಯಮದ ಮುಂದಿರುವ ಸವಾಲುಗಳು ಗೋಷ್ಠಿಯಲ್ಲಿ ಕೇಳಿಬಂದ ಮಾತುಗಳಿವು. 
   

 • Video Icon

  CRIME28, Dec 2019, 2:05 PM

  KPL ಬೆಟ್ಟಿಂಗ್ ಪ್ರಶ್ನೆಗೆ ಸಂಜನಾ ಅಚ್ಚರಿ ಉತ್ತರ! ಕ್ರಿಕೆಟ್ ಪ್ರಿಯರು ತತ್ತರ

  ಚಿತ್ರ ನಿರ್ಮಾಪಕಿ ವಂದನಾ ಜೈನ್ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ, ನಟಿ ಸಂಜನಾ ಗಲ್ರಾನಿ ಕೂಡಾ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ್ದಾರೆ. ಈ ವೇಳೆ ಪತ್ರಕರ್ತರು ಕೆಪಿಎಲ್ ಬೆಟ್ಟಿಂಗ್ ಬಗ್ಗೆ ಪ್ರಶ್ನಿಸಿದ್ದಾರೆ. ಸಂಜನಾ ಕೊಟ್ಟ ಉತ್ತರ ಹೀಗಿತ್ತು...   

 • Fake Journalist

  Karnataka Districts21, Dec 2019, 3:03 PM

  ವಿಜಯಪುರ: ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಮೂವರು ನಕಲಿ ಪತ್ರಕರ್ತರ ಬಂಧನ

  ಬ್ಲ್ಯಾಕ್‌ಮೇಲ್ಮಾಡಿ ಜನರಿಂದ ದುಡ್ಡು ಪೀಕುತ್ತಿದ್ದ ಮೂವರು ನಕಲಿ ಪತ್ರಕರ್ತರನ್ನು ನಗರದ ಪೊಲೀಸರು ಬಂಧಿಸಿದ್ದಾರೆ. ವಿಜಯಪುರ ಜಿಲ್ಲೆಯ ಹೊರ್ತಿಯ ಪ್ರಕಾಶ ದಶರಥ ಕೋಳಿ(33), ವಿಜಯಪುರ ನಗರದ ಝಾಕೀರ ಹುಸೇನ್ ಮೆಹಬೂಬಸಾಬ ಅಮೀನಗಡ(36), ದಶರಥ ನಿಂಗಪ್ಪ ಸೊನ್ನ(27) ಎಂದು ಬಂಧಿತ ನಕಲಿ ಪತ್ರಕರ್ತರಾಗಿದ್ದಾರೆ. 

 • Sri Lanka

  Travel15, Dec 2019, 2:41 PM

  ಸಿಂಹಳೀಯರ ನಾಡಲ್ಲಿ ಭಾರತೀಯ ಪತ್ರಕರ್ತರು!

  ಭಾರತ ಶ್ರೀಲಂಕಾ ನಡುವೆ ಸೋದರ ಸಂಬಂಧಗಳ ಒಂದು ಚೇತೋಹಾರಿ ಭಾಗವಾಗಿ ಶ್ರೀಲಂಕಾ ಭಾರತ ನಡುವೆ ಪತ್ರಕರ್ತರ ವಿನಿಮಯ ಕಾರ್ಯಕ್ರಮ ನಡೆಯುತ್ತಿದೆ. ಇಂಡಿಯನ್ ಫೆಡರೇಷನ್ ಆಫ್ ವರ್ಕಿಂಗ್ ಜರ್ನಲಿಸ್ಟ್ ಮತ್ತು ಶ್ರೀಲಂಕಾ ಪ್ರೆಸ್ ಅಸೋಶಿಯೇಷನ್ ಈ ಕಾರ್ಯಕ್ರಮದ ರೂವಾರಿ ಸಂಸ್ಥೆಗಳಾಗಿವೆ. ಭಾರತದ ಪತ್ರಕರ್ತರಿಗೆ ಶ್ರೀಲಂಕಾ ದೇಶದಲ್ಲಿ ಪತ್ರಿಕೆ, ಸಾಂಸ್ಕೃತಿಕ, ರಾಜಕೀಯ, ವಾಣಿಜ್ಯ, ಶೈಕ್ಷಣಿಕ ಕೇಂದ್ರಗಳನ್ನು ಸಂದರ್ಶಿಸಿ ಪ್ರಾತಿನಿಧಿಕ ಸಂಸ್ಥೆಗಳೊಂದಿಗೆ ವಿಚಾರ ವಿನಿಮಯ, ಪತ್ರಕರ್ತರ ಹಾಗೂ ಬೌದ್ಧಿಕ ರಾಜಕೀಯ ಮುಖಂಡರ ಜತೆ ಸಂವಾದ ನಡೆಸಿ ಅರಿವು ಹೆಚ್ಚಿಸಿಕೊಳ್ಳುವ ಅವಕಾಶ