ಪತ್ರಕರ್ತ

(Search results - 421)

siddaramaiah

Video Icon

state4, Aug 2020, 2:58 PM

ಸಿದ್ದರಾಮಯ್ಯಗೆ ಕೋವಿಡ್ 19: ಮೈಸೂರು ಪತ್ರಕರ್ತರ ಸಂಘ ಸೀಲ್‌ಡೌನ್

ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಕೋವಿಡ್ ಬಂದಿರುವ ಹಿನ್ನಲೆಯಲ್ಲಿ ಮೈಸೂರಿನ ಪತ್ರಕರ್ತರ ಸಂಘವನ್ನು ಸೀಲ್ ಡೌನ್ ಮಾಡಿ ಸ್ಯಾನಿಟೈಸ್ ಮಾಡಲಾಗಿದೆ. ಸಿದ್ದರಾಮಯ್ಯ ಕಳೆದ ನಾಲ್ಕು ದಿನಗಳಲ್ಲಿ ಮೈಸೂರಿನಲ್ಲಿ ವಾಸ್ತವ್ಯ ಹೂಡಿದ್ದರು. ಅದರಲ್ಲಿ ಒಂದು ದಿನ ಮೈಸೂರು ಪ್ರೆಸ್ ಕ್ಲಬ್‌ನಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಸಂವಾದ ನಡೆಸಿದ್ದರು.

Rajnath Singh

India24, Jul 2020, 5:46 PM

ಕಾಲು ನೋವಿದ್ರೂ ಲಡಾಕ್, ಅಮರನಾಥ್‌ಗೆ ಹೋಗಿ ಬಂದ ರಾಜನಾಥ್‌ ಸಿಂಗ್.!

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕಾಲು ನೋವಿನಿಂದ ಬಳಲುತ್ತಿದ್ದು ವೈದ್ಯರು ಬೇಡ ಎಂದರೂ ಕೇಳದೆ ರಾಜನಾಥ್‌ ಮೊದಲು ಲಡಾಖ್‌ಗೆ ಹೋಗಿ ಆಮೇಲೆ ಅಮರನಾಥಕ್ಕೂ ಹೋಗಿ ಬಂದಿದ್ದಾರೆ. ಅವರೇ ಪತ್ರಕರ್ತರ ಬಳಿ ಹೇಳಿಕೊಂಡಿರುವ ಪ್ರಕಾರ ಚಳಿಯಿಂದ ಕಾಲಿಗೆ ಯಾವುದೇ ಸಮಸ್ಯೆ ಆಗಿಲ್ಲ.

Nina Kapur

International23, Jul 2020, 11:45 AM

ರೋಚಕ ಸುದ್ದಿ ವರದಿ ಮಾಡುತ್ತಿದ್ದ ಖ್ಯಾತ ಪತ್ರಕರ್ತೆ ಅಪಘಾತದಲ್ಲಿ ಸಾವು!

ಅಮೆರಿಕದ ಖ್ಯಾತ ಸುದ್ದಿ ವಾಹಿನಿ ಸಿಬಿಎಸ್ ಚಾನೆಲ್‍ನಲ್ಲಿ ವರದಿಗಾರ್ತಿಯಾಗಿ ಸೇವೆ ಸಲ್ಲಿಸುತ್ತಿದ್ದ ಭಾರತೀಯ ಮೂಲದ ನೀನಾ ಕಪೂರ್ ನ್ಯೂಯಾರ್ಕ್‌ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

Indian American Nina Kapur remembered as an amazing storyteller

CRIME21, Jul 2020, 11:27 PM

ಹೆಲ್ಮೆಟ್ ಇಲ್ಲದ ಚಾಲನೆ,  ರಸ್ತೆ ಅಪಘಾತಕ್ಕೆ ಬಲಿಯಾದ ರಿಪೋರ್ಟರ್

ನ್ಯೂಯಾರ್ಕ್(ಜು.21)  ಶನಿವಾರ ಸಂಜೆ ನಡೆದ ಅಪಘಾತದಲ್ಲಿ ಇಂಡೋ ಅಮೆರಿಕನ್ ವರದಿಗಾರ್ತಿ ನೀನಾ ಕಪೂರ್ ಸಾವನ್ನಪ್ಪಿದ್ದಾರೆ.  ಅವರು ಕಾರ್ಯನಿರ್ವಹಿಸುತ್ತಿದ್ದ ಸಂಸ್ಥೆ ಮತ್ತು ಸಿಬ್ಬಂದಿ ಕಂಬನಿ ಮಿಡಿದಿದ್ದಾರೆ.

Vikram Jhoshi Murder 1

CRIME21, Jul 2020, 4:21 PM

ಮಗಳ ಮುಂದೆಯೇ ಜರ್ನಲಿಸ್ಟ್ ಕೊಲೆ, ದೂರು ಕೊಟ್ಟಿದ್ದೆ ತಪ್ಪಾಯ್ತಾ?

ತನ್ನ ಸೋದರ ಸೊಸೆಗೆ ಕೆಲವರು ಕಿರುಕುಳ ನೀಡುತ್ತಿದ್ದು ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಪೊಲೀಸರ ಮೊರೆ ಹೋಗಿದ್ದ ಪತ್ರಕರ್ತನನ್ನೇ ದಾರುಣವಾಗಿ ಹತ್ಯೆ ಮಾಡಲಾಗಿದೆ.

aiims delhi

CRIME6, Jul 2020, 11:21 PM

ಕೊರೋನಾ ಪಾಸಿಟಿವ್; ಆಸ್ಪತ್ರೆಯಿಂದ ಜಿಗಿದು ಪತ್ರಕರ್ತ ಆತ್ಮಹತ್ಯೆ

ಕೊರೋನಾ ಸೋಂಕಿತ ಪತ್ರಕರ್ತರೊಬ್ಬರು ಆಸ್ಪತ್ರೆಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನವದೆಹಲಿಯ ಏಮ್ಸ್ ನಲ್ಲಿ ಘಟನೆ ನಡೆದಿದೆ.

అనేక మంది యువతీ యువకులు తమలోని లైంగిక కోర్కెలను అణిచి పెట్టుకోలేక హస్త ప్రయోగం ద్వారా స్వయంతృప్తి పొందుతుంటారు. ఇలాంటి వారిలో కొంతమంది రోజుకు ఐదారుసార్లు కూడా హస్త ప్రయోగం చేస్తుంటారు.

CRIME30, Jun 2020, 11:08 PM

ಬೆಂಗಳೂರು: ಅಡ್ರೆಸ್ ಕೇಳುವ ನೆಪದಲ್ಲಿ ಪತ್ರಕರ್ತೆ ಎದುರೇ ಹಸ್ತಮೈಥುನ ಮಾಡ್ಕೊಂಡ

ಅಡ್ರೆಸ್ ಕೇಳುವ ನೆಪದಲ್ಲಿ ಮಹಿಳಾ ಪತ್ರಕರ್ತೆ ಹತ್ತಿರಕ್ಕೆ ಬಂದ ವ್ಯಕ್ತಿ ಆಕೆಯ ಎದುರಿನಲ್ಲೇ ಹಸ್ತಮೈಥುನ ಮಾಡಿಕೊಂಡಿದ್ದಾನೆ.ಸ್ಕೂಟರ್ ನಲ್ಲಿ ಬಂದ ವ್ಯಕ್ತಿ ನನ್ನ ಬಳಿ ಅಡ್ರೆಸ್ ಕೇಳಿದ್ದಾನೆ. ಇದಾದ ಮೇಲೆ ಇದ್ದಕ್ಕಿದ್ದಂತೆ ಹಸ್ತಮೈಥುನ ಮಾಡೊಕೊಳ್ಳಲು ಶುರುಹಚ್ಚಿಕೊಂಡಿದ್ದಾನೆ ಎಂದು ಲೇಡಿ ಜರ್ನಲಿಸ್ಟ್ ದೂರು ನೀಡಿದ್ದಾರೆ.

HDK

Politics27, Jun 2020, 10:05 PM

ಕೋವಿಡ್​ ವಿಮೆ ವ್ಯಾಪ್ತಿಯಲ್ಲಿ ಪತ್ರಕರ್ತರನ್ನು ಸೇರಿಸಲು ಎಚ್​ಡಿಕೆ ಆಗ್ರಹ

ಕೊರೋನಾ ಸೋಂಕು ತಗುಲಿದ ಪತ್ರಕರ್ತರಿಗೆ ಖಾಸಗಿ ಆಸ್ಪತ್ರೆಗಳಲ್ಲೂ ಉಚಿತವಾಗಿ ಚಿಕಿತ್ಸೆ ಒದಗಿಸಲು ರಾಜ್ಯಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಿಎಂ ಎಚ್​ಡಿಕೆ ಆಗ್ರಹಿಸಿದ್ದಾರೆ.

• International25, Jun 2020, 6:15 PM

ತಾನೇ ತೋಡಿದ ಗುಂಡಿಗೆ ಬಿದ್ದ ಚೀನಾ: ಡ್ರ್ಯಾಗನ್‌ ಬಣ್ಣ ಬಯಲು ಮಾಡಿದ ಲೈವ್ ವಿಡಿಯೋ!

ಚೀನಾ ಇಡೀ ವಿಶ್ವಕ್ಕೆ ಕೊರೋನಾ ಹೆಸರಲ್ಲಿ ನೀಡಿರುವ 'ಉಡುಗೊರೆ' ಜನರನ್ನು ಅದೆಷ್ಟು ಕಂಗೆಡಿಸಿದೆ ಎಂದರೆ ಎಲಲ್ಲರೂ ಅದರತ್ತ ಛೀ.. ಥೂ ಎಂದು ಉಗಿಯಲಾರಂಭಿಸಿದ್ದಾರೆ. ಇದರ ಒಂದು ಎಡವಟ್ಟಿನಿಂದ ಇಂದು ವಿಶ್ವದ ಅನೇಕ ರಾಷ್ಟ್ರಗಳು ಸಾವಿನ ಮನೆಯಂತಾಗಿವೆ. ಇನ್ನು ಬಾವಲಿ ಮಾಂಸ ತಿಂದ ಪರಿಣಾಮ ಈ ವೈರಸ್ ಮನುಷ್ಯರ ದೇಹ ಸೇರಿಕೊಂಡಿದೆ ಎಂಬುವುದು ಚೀನಾದ ವಾದ. ಆದರೆ ಇನ್ನೂ ಅನೇಕ ಮಂದಿ ಇದು ಚಿನಾದ ಲ್ಯಾಬ್‌ನಲ್ಲಿ ನಿರ್ಮಿಸಿದ್ದು, ಉದ್ದೇಶಪೂರ್ವಕವಾಗಿ ಹರಡಿದೆ ಎಂದಿದ್ದಾರೆ. ಅನೇಕ ರಾಷ್ಟ್ರಗಳು ಕೊರೋನಾ ಸಂಬಂಧ ಚೀನಾವನ್ನು ಆರೋಪಿಸಿವೆ. ಇದೇ ಕಾರಣದಿಂದ ಚೀನಾ ತನ್ನ ದೇಶದಲ್ಲಿ ಈ ವೈರಸ್‌ನಿಂದಾಗುತ್ತಿರುವ ಸಾವು ನೋವಿನ ಲೆಕ್ಕಾಚಾರವನ್ನು ಜಗತ್ತಿನಿಂದ ಮುಚ್ಚಿಡುತ್ತಿದೆ. ಅಲ್ಲದೇ ಈ ಮಾಹಿತಿಯನ್ನು ಹೊರ ಜಗತ್ತಿಗೆ ನೀಡುವವರು ನಿಗೂಢವಾಗಿ ನಾಪತ್ತೆಯಾಗುತ್ತಿದ್ದಾರೆ. ಹೀಗಿರುವಾಗಲೇ ಸದ್ಯ ಇಲ್ಲಿನ ನಲ್ವತ್ತು ವರ್ಷದ ಸ್ವತಂತ್ರ ಪತ್ರಕರ್ತೆ ಜಹಾಂಗ್ ಜಹಾಂರನ್ನು ಅರೆಸ್ಟ್ ಮಾಡಿದ್ದಾರೆಂಬ ಮಾತುಗಳು ಕೇಳಿ ಬಂದಿವೆ. ಈ ಪತ್ರಕರ್ತೆ ವುಹಾನ್, ಶಾಂಘೈ ಸೇರಿದಂತೆ ದೇಶದ ಹಲವಾರು ಭಾಗಗಳಲ್ಲಿ ವಿಶ್ವಕ್ಕೆ ವಿಡಿಯೋ ಮೂಲಕ ತೋರಿಸಿದ್ದರು. ಇದಾದ ಬಳಿಕ ಈಕೆ ಕಳೆದ ತಿಂಗಳಿಂದ ನಾಪತ್ತೆಯಾಗಿದ್ದಾರೆ. ಸದ್ಯ ವರದಿಗಳನ್ವಯ ಇವರನ್ನು ಅರೆಸ್ಟ್ ಮಾಡಲಾಗಿದೆ.

ramakanth

state25, Jun 2020, 8:56 AM

ಪತ್ರಕರ್ತ ರಮಾಕಾಂತ್‌ಗೆ ಪಿತೃವಿಯೋಗ!

ಪತ್ರಕರ್ತ ರಮಾಕಾಂತ್‌ಗೆ ಪಿತೃವಿಯೋಗ| ಸುವರ್ಣ ನ್ಯೂಸ್‌ ಸುದ್ದಿವಾಹಿನಿಯ ಪತ್ರಕರ್ತ ರಮಾಕಾಂತ್| ಕೆಲವು ತಿಂಗಳುಗಳಿಂದ ಅನಾರೋಗ್ಯ

Journalist

Karnataka Districts18, Jun 2020, 6:16 PM

ಹಿರಿಯ ಪತ್ರಕರ್ತ ಗೌರಿಪುರ ಚಂದ್ರು ಹೃದಯಾಘಾತದಿಂದ ನಿಧನ

ದಿನಪತ್ರಿಕೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗೌರಿಪುರ ಚಂದ್ರು ಹೃದಯಾಘಾತದಿಂದ ನಿಧನರಾಗಿದ್ದಾರೆ. 54 ವರ್ಷದ ಪತ್ರಕರ್ತ ಬೆಂಗಳೂರಿನ ವಿದ್ಯಾಪೀಠ ಬಳಿ ವಾಸವಿದ್ದರು.

• News13, Jun 2020, 4:59 PM

BSY ಜೊತೆ ಮೋದಿ ಮೀಟಿಂಗ್, ಪಕ್ಕದ ರಾಜ್ಯದಲ್ಲಿ ಸುದೀಪ್ ಶೂಟಿಂಗ್; ಜೂ.13ರ ಟಾಪ್ 10 ಸುದ್ದಿ!

ಕೊರೋನಾ ವೈರಸ್‌ನಿಂದ ಹೈರಾಣಾಗಿರುವ ಜನತೆಗೆ ಇದೀಗ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬರೆ ಬಿದ್ದಿದೆ. ಜಮ್ಮು ಮತ್ತು ಕಾಶ್ಮೀರ ಭಾರತಕ್ಕೆ ಸೇರಿದ ಭಾಗವೆಂದ ಇಬ್ಬರು  ಪತ್ರಕರ್ತರನ್ನು ಪಾಕಿಸ್ತಾನ ಕೆಲಸದಿಂದ ವಜಾ ಮಾಡಿದೆ. ಪಕ್ಕದ ರಾಜ್ಯದಲ್ಲಿ ಕಿಚ್ಚ ಸುದೀಪ್ ಸಿನಿಮಾ ಶೂಟಿಂಗ್ ಆರಂಭವಾಗಿದೆ. ಕೊರೋನಾ ವೈರಸ್ ಕಾರಣ ಪೊಲೀಸ್ ಕಾನ್ಸ್‌ಸ್ಟೇಬರ್ ಹುದ್ದ ಅರ್ಜಿ ಸಲ್ಲಿಕೆ ಅವದಿ ವಿಸ್ತರಿಸಲಾಗಿದೆ. ಬಿಎಸ್ ಯಡಿಯೂರಪ್ಪ ಜೊತೆ ಪ್ರಧಾನಿ ಮೋದಿ ಸಂವಾದ, ನದಿಯೊಳಗೆ ವಿಷ್ಣು ದೇವಸ್ಥಾನ ಪ್ರತ್ಯಕ್ಷ ಸೇರಿದಂತೆ ಜೂನ್ 13ರ ಟಾಪ್ 10 ಸುದ್ದಿ ಇಲ್ಲಿವೆ.

reporter

International13, Jun 2020, 9:05 AM

ಭಾರತಕ್ಕೆ ಕಾಶ್ಮೀರ ಸೇರಿಸಿದ ಇಬ್ಬರು ಪತ್ರಕರ್ತರ ಮನೆಗೆ ಕಳಿಸಿದ ಪಾಕ್!

ಭಾರತಕ್ಕೆ ಕಾಶ್ಮೀರ ಸೇರಿಸಿದ ಇಬ್ಬರು ಪತ್ರಕರ್ತರ ಮನೆಗೆ ಕಳಿಸಿದ ಪಾಕಿಸ್ತಾನ ಟೀವಿ| ಜೂ.6ರಂದು ಸುದ್ದಿಯೊಂದರ ಪ್ರಸಾರದ ವೇಳೆ ಕಾಶ್ಮೀರವು ಭಾರತದ ಭೂಭಾಗವೆಂದು ತೋರಿಸುವ ಭೂಪಟವನ್ನು ಪಿಟೀವಿ ವರದಿ

Prithviraj sukumaran

Cine World9, Jun 2020, 4:25 PM

ಪತ್ರಕರ್ತೆ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ಪೃಥ್ವಿರಾಜ್‌; ಲವ್‌ಸ್ಟೋರಿ ಕೇಳಿ!

ಮಾಲಿವುಡ್‌ ಸೂಪರ್ ಸ್ಟಾರ್ ವಿತ್ ಹಂಬಲ್ ಹಾರ್ಟ್‌ ಪೃಥ್ವಿರಾಜ್‌ ಸುಕುಮಾರನ್‌ ಹಾಗೂ ಪತ್ರಕರ್ತೆ ಸುಪ್ರಿಯಾ ಜೋಡಿ ಚಿತ್ರರಂಗದಲ್ಲೇ ಅಚ್ಚು ಮೆಚ್ಚು. ಈ ಕಪಲ್‌ ಲವ್‌ ಸ್ಟೋರಿ ಕೇಳಿದ್ದೀರಾ?

• Video Icon

state6, Jun 2020, 12:27 PM

ಮಂಗಳಮುಖಿಯರಿಗೆ ನೆರವಾದ ಫೋಟೋ ಜರ್ನಲಿಸ್ಟ್

ಸಮಾಜದ ಮುಖ್ಯವಾಹಿನಿಯಿಂದ ದೂರ ಉಳಿದಿರುವ ಮಂಗಳಮುಖಿಯರಿಗೆ ಫೋಟೋ ಜರ್ನಲಿಸ್ಟ್‌ಗಳು ನೆರವಿನ ಹಸ್ತ ಚಾಚಿದ್ದಾರೆ. ಈ ಮೂಲಕ ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಮಾನವೀಯತೆ ಮೆರೆದಿದ್ದಾರೆ. ಇದೇ ವೇಳೆ ತಿರಸ್ಕೃತ ಸಮುದಾಯಕ್ಕೆ ನೆರವಾಗುವಂತೆ ಜನರಿಗೆ ಮನವಿ ಮಾಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.