ಪತ್ರ  

(Search results - 1327)
 • rakshitha
  Video Icon

  Education Jobs27, Feb 2020, 10:24 AM IST

  100ಕ್ಕೆ 100 ಅಂಕ ಗಳಿಸಿದ ಮುದ್ದು ಅಕ್ಷರದ ರಕ್ಷಿತಾ ಇವಳೇ ನೋಡಿ!

  ವಿದ್ಯಾರ್ಥಿಗಳೆಲ್ಲಾ ಸದ್ಯ ಪರೀಕ್ಷೆ ಎದುರಿಸುವ ಸಿದ್ಧತೆಯಲ್ಲಿದ್ದಾರೆ. SSLC ವಿದ್ಯಾರ್ಥಿಗಳಂತೂ ಓದಿನಲ್ಲಿ ಬ್ಯೂಸಿಯಾಗಿದ್ದಾರೆ. ಹೀಗಿರುವಾಗ ಕೆಲ ದಿನಗಳ ಹಿಂದೆ ವಿಜಯಪುರದ ಹತ್ತನೇ ತರಗತಿ ವಿದ್ಯಾರ್ಥಿನಿ ರಕ್ಷಿತಾ ಎಂಬಾಕೆಯ SSLC ಪೂರ್ವ ಸಿದ್ಧತಾ ಪರೀಕ್ಷೆಯ ಉತ್ತರ ಪತ್ರಿಕೆ ಭಾರೀ ವೈರಲ್ ಆಗಿತ್ತು. ಕನ್ನಡ ಪರೀಕ್ಷೆಯಲ್ಲಿ ಈಕೆ 625ಕ್ಕೆ 625 ಅಂಕ ಗಳಿಸಿದ್ದು ಇದಕ್ಕೆ ಕಾರಣವಾಗಿತ್ತು. ಉತ್ತರ ಪತ್ರಿಕೆಯಲ್ಲಿ ಮುತ್ತಿನಂತೆ ಪೋಣಿಸಿದ್ದ ಸುಂದರ ಬರವಣಿಗೆ ಇಡೀ ರಾಜ್ಯದ ಗಮನ ಸೆಳೆದಿತ್ತು. ಹೀಗಿರುವಾಗ ಈ ವಿದ್ಯಾರ್ಥಿನಿಯನ್ನು ಸುವರ್ಣ ನ್ಯೂಸ್ ಪತ್ತೆ ಹಚ್ಚಿದೆ. ಆಕೆ ಈ ಸಾಧನೆ ಮಾಡಿದ್ದು ಹೇಗೆ? ಇಲ್ಲಿದೆ ವಿವರ

 • undefined

  Karnataka Districts27, Feb 2020, 8:48 AM IST

  SSLC ಪ್ರಶ್ನೆ ಪತ್ರಿಕೆ ಲೀಕ್: ವಿದ್ಯಾರ್ಥಿಗಳು ಭಯ ಪಡೋದು ಬೇಡ, ಸುರೇಶ್‌ಕುಮಾರ್‌

  ಎಸ್ಸೆಸ್ಸೆಲ್ಸಿ ಪೂರ್ವಸಿದ್ಧತಾ ಪರೀಕ್ಷೆಗೂ ಮುಖ್ಯಪರೀಕ್ಷೆಗೂ ತಳಕು ಹಾಕುವುದು ಬೇಡ. ಪ್ರತಿ ವರ್ಷದಂತೆ ಈ ವರ್ಷವೂ ಮುಖ್ಯ ಪರೀಕ್ಷೆ ‘ಲೀಕ್‌ ಪ್ರೂಫ್‌’ ಆಗಿ ನಡೆಯಲಿದೆ. ಯಾವುದೇ ಆತಂಕ ಬೇಡ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌.ಸುರೇಶ್‌ಕುಮಾರ್‌ ತಿಳಿಸಿದ್ದಾರೆ.
   

 • England

  International26, Feb 2020, 3:49 PM IST

  ಶಿಮ್ಲಾಗೆ ಬಂದ ವಿದೇಶಿ ಮಹಿಳೆಗೆ ಸಿಕ್ತು ಸ್ಪೆಷಲ್ ಗಿಫ್ಟ್..! ಕಣ್ಣೀರಾದ್ಲು ಇಂಗ್ಲೆಂಡ್ ಮಹಿಳೆ

  ಮಗಳನ್ನು ನೋಡಲು ಭಾರತಕ್ಕೆ ಬಂದ ಇಂಗ್ಲೆಂಡ್ ಮಹಿಳೆಗೆ ಸಿಕ್ಕಿದ್ದು ತನ್ನಮ್ಮನಿಗೆ ಸಂಬಂಧಿಸಿದ ಒಂದು ಕಾಗದ. ಭಾರತದಲ್ಲಿ ಬ್ರಿಟಿಷ್ ಆಳ್ವಿಕೆ ಸಂದರ್ಭದಲ್ಲಿ ಹುಟ್ಟಿದ್ದ ಅಮ್ಮನ ಬರ್ತ್ ಸರ್ಟಿಫಿಕೇಟ್ ನೋಡಿದ ಇಂಗ್ಲೆಂಡ್ ಮಹಿಳೆ ಕಣ್ಣೀರಾಗಿದ್ದಾಳೆ.

 • Gajanana Hegde

  CRIME25, Feb 2020, 5:35 PM IST

  ಕನ್ನಡ ಟಿವಿ ಲೋಕದ ಹಿರಿಯ ನಿರೂಪಕ ಗಜಾನನ ಹೆಗಡೆ ಇನ್ನಿಲ್ಲ

  ಹಿರಿಯ ಪತ್ರಕರ್ತ, ಅತ್ಯುತ್ತಮ ನಿರೂಪಕ ಎಂದೇ ಹೆಸರು ಪಡೆದಿದ್ದ ಗಜಾನನ ಹೆಗಡೆ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

 • trump and modi
  Video Icon

  India25, Feb 2020, 11:29 AM IST

  ಟ್ರಂಪ್ ಭೇಟಿ; ಭಾರತವನ್ನು 'ಕೊಚ್ಚೆ ಗುಂಡಿ 'ಎಂದು ಹೀಗಳೆದ ಕಾಂಗ್ರೆಸ್ ಮುಖವಾಣಿ

  ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಭೇಟಿ ಎರಡೂ ದೇಶಗಳ ನಡುವಿನ ಸಂಬಂಧವನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯುವ ಸಾಧ್ಯತೆ ಇದೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಮುಖವಾಣಿ ಪತ್ರಿಕೆ ಭಾರತವನ್ನು ಕೊಚ್ಚೆಗುಂಡಿ ಎಂದು ಹೇಳಿರುವುದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. 

 • nikhil kumaraswamy and revathi

  Sandalwood25, Feb 2020, 9:59 AM IST

  ನಿಖಿಲ್‌, ರೇವತಿ ಮದುವೆಯ ನಕಲಿ ಆಮಂತ್ರಣ ಪತ್ರಿಕೆ ವೈರಲ್‌!

  ನಿಖಿಲ್‌ - ರೇವತಿ ಮದುವೆಯ ನಕಲಿ ಆಮಂತ್ರಣ ಪತ್ರಿಕೆ ವೈರಲ್‌| ಸ​ರಳವಾಗಿ​ರುವ ಆ​ಮಂತ್ರಣ ಪತ್ರಿ​ಕೆ| ಆಹ್ವಾನ ಪತ್ರಿ​ಕೆ​ಯೊಂದಿಗೆ ಒಂದು ಪು​ಟದ ಭಿ​ನ್ನಹ

 • undefined

  Politics25, Feb 2020, 8:19 AM IST

  'ಬಿಎಸ್‌ವೈ ವಿರುದ್ಧ ಪತ್ರ ಬರೆದಿದ್ದು ಯಾರೆನ್ನುವುದು ಗೊತ್ತು'

  ಬಿಎಸ್‌ವೈ ವಿರುದ್ಧ ಪತ್ರ ಬರೆದಿದ್ದು ಯಾರೆನ್ನುವುದು ಗೊತ್ತು: ರೇಣು| ಪತ್ರ ಬರೆದವರು ಬಿಜೆಪಿ ಶಾಸಕರಲ್ಲ, ಮಾನಸಿಕ ಅಸ್ವಸ್ಥರು

 • nikhil kumaraswamy and revathi

  Sandalwood24, Feb 2020, 4:00 PM IST

  ರಾಮನಗರದ ಜನತೆಗೆ ಸಿಕ್ತು ನಿಖಿಲ್‌ ಲಗ್ನ ಪತ್ರಿಕೆ; 'ಕುಮಾರಣ್ಣ' ಬರೆದ ಪತ್ರ ಓದಿ!

  ಏಪ್ರಿಲ್‌ 17ರಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಮತ್ತು ರೇವತಿ ಮದುವೆ ಆಮಂತ್ರಣ ಪತ್ರಿಕೆಯನ್ನು ರಾಮನಗರದ ಜನರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಇದು ಪೇಕ್ ಎನ್ನಲಾಗುತ್ತಿದೆ.

 • twitter

  Cricket24, Feb 2020, 7:40 AM IST

  ಅಬ್ಬಬ್ಬಾ...! ವಿರಾಟ್‌ ಕೊಹ್ಲಿಯ ಪ್ರತಿ ಟ್ವೀಟ್‌ಗೆ 2.5 ಕೋಟಿ ರೂ!

  ವಿರಾಟ್‌ ಕೊಹ್ಲಿಯ ಪ್ರತಿ ಟ್ವೀಟ್‌ಗೆ .2.5 ಕೋಟಿ!| ಅಮೆರಿಕ ಪತ್ರಿಕೆ ಸಮೀಕ್ಷೆಯಲ್ಲಿ ಕೊಹ್ಲಿ ನಂ.5| ಪ್ರತಿ ಟ್ವೀಟ್‌ಗೆ 6 ಕೋಟಿ ಪಡೆವ ರೊನಾಲ್ಡೋ ನಂ.1

 • Answer sheet

  Education Jobs23, Feb 2020, 4:18 PM IST

  100ಕ್ಕೆ 100 ಅಂಕ ಪಡೆದ ವಿದ್ಯಾರ್ಥಿನಿಯ ಕನ್ನಡ ಉತ್ತರ ಪತ್ರಿಕೆ ಹೀಗಿದೆ ನೋಡಿ..

  ಮಾರ್ಚ್ ಬಂದೇ ಬಿಡ್ತು. ಹಾಗೇ ಎಸ್‌ಎಸ್‌ಎಲ್‌ (10ನೇ ತರಗತಿ) ವಾರ್ಪಿಕ ಪರೀಕ್ಷೆಗಳು ಹತ್ತಿರವಾಗುತ್ತಿದ್ದು, ಪರೀಕ್ಷೆಗೆ ವಿದ್ಯಾರ್ಥಿಗಳು ಭರ್ಜರಿ ಸಿದ್ಧತೆ ನಡೆಸಿದ್ದಾರೆ. ಅದರಲ್ಲೂ ಮೊನ್ನೆ ನಡೆದ ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆಯಲ್ಲಿ ವಿಜಯಪುರ ವಿದ್ಯಾರ್ಥಿನಿಯೋರ್ವಳು ಕನ್ನಡದಲ್ಲಿ 100ಕ್ಕೆ 100 ಅಂಕ ಪಡೆದು ಸೈಎನಿಸಿಕೊಂಡಿದ್ದಾಳೆ. ಇದೀಗ ವಿದ್ಯಾರ್ಥಿನಿಯ ಉತ್ತರ ಪತ್ರಿಕೆ ವೈರಲ್ ಆಗುತ್ತಿದ್ದು, ಅಕ್ಷರಗಳು ಮುತ್ತಿನಂತಿವೆ. ವಿದ್ಯಾರ್ಥಿನಿ ಆನ್ಸರ್ ಶೀಟ್‌ನ್ನ ನೀವೂ ಒಂದು ಸಲ ಚೆಕ್ ಮಾಡಿ ನೋಡಿ.

 • 16 दिसंबर, 2012 की रात में 23 साल की निर्भया से दक्षिण दिल्ली में चलती बस में 6 लोगों ने दरिंदगी की थी। साथ ही निर्भया के साथ बस में मौजूद दोस्त के साथ भी मारपीट की गई थी। दोनों को चलती बस से फेंक कर दोषी फरार हो गए थे।इसके बाद निर्भया का दिल्ली के अस्पताल में इलाज चला था। जहां से उसे सिंगापुर के अस्पताल में इलाज के लिए भेजा गया था। 29 दिसंबर को निर्भया ने सिंगापुर के अस्पताल में इलाज के दौरान दम तोड़ दिया था।

  India23, Feb 2020, 9:42 AM IST

  ನಡೆಯಲಿಲ್ಲ ಆಟ, ನಿರ್ಭಯಾ ದೋಷಿಗಳ ನೇಣಿನ ಅಂತಿಮ ಸಿದ್ಧತೆ ಆರಂಭ!

  ನಿರ್ಭಯಾ ದೋಷಿಗಳ ನೇಣಿನ ಅಂತಿಮ ಸಿದ್ಧತೆ ಆರಂಭ| ಕುಟುಂಬವನ್ನು ಕೊನೇ ಬಾರಿ ಭೇಟಿ ಮಾಡುವಂತೆ ದೋಷಿಗಳಿಗೆ ಸೂಚನೆ| ನೇಣುಗಾರನನ್ನು 2 ದಿನ ಮೊದಲೇ ಕಳಿಸುವಂತೆ ಉ.ಪ್ರ. ಸರ್ಕಾರಕ್ಕೆ ಪತ್ರ

 • Rohith

  CRIME22, Feb 2020, 7:53 PM IST

  ನೀರಿನಲ್ಲಿ ಮುಳುಗಿ ಯುವ ವರದಿಗಾರ ದಾರುಣ ಸಾವು

  ರಜೆ ಕಳೆಯಲು ಊರಿಗೆ ತೆರಳಿದ್ದ ಯುವ ಪತ್ರಕರ್ತ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.  ತುಮಕೂರಿನ ಕ್ಯಾತ್ಸಂದ್ರದಲ್ಲಿ ದುರ್ಘಟನೆ ಸಂಭವಿಸಿದೆ.

 • chandan
  Video Icon

  Sandalwood22, Feb 2020, 4:12 PM IST

  ನಿವೇದಿತಾ -ಚಂದನ್ ಮದುವೆ ಇನ್ವಿಟೇಷನ್ ಸ್ಪೆಷಾಲಿಟಿ ಇದು!

  ಚಂದನ್ ಮತ್ತು ನಿವೇದಿತಾ ಗೌಡ ಇಬ್ಬರ ಲೈಫ್ ಸ್ಟೈಲ್ ಸಖತ್ ಡಿಫ್ರೆಂಟ್ ಆಗಿದ್ದು ತಮ್ಮ ಮದ್ವೆ ಇನ್ವಿಟೇಷನ್ ಕೂಡ ಡಿಫ್ರೆಂಟ್ ಆಗಿ ಮಾಡಿಸಿದ್ದಾರೆ. NC ಎಂದು ಬರೆದಿರುವ ಪತ್ರಿಕೆಯಲ್ಲಿ ಚಂದನ್ ಹಾಗೂ ನಿವೇದಿತಾ ಆಕರ್ಷಕ ಫೋಟೋವಿದ್ದು, ಕೆಂಪು ಬಣ್ಣದ ಡಿಸೈನ್ ನಲ್ಲಿ ಪತ್ರಿಕೆ ತಯಾರಾಗಿದೆ. ಇದನ್ನು ಹೇಳೋದಕ್ಕಿಂತ ಇಲ್ಲಿದೆ ಒಮ್ಮೆ ನೋಡಿ ಬಿಡಿ! 
   

 • A romantic letter from husband to wife

  relationship22, Feb 2020, 3:16 PM IST

  ಅರಸಿಕ ಪತಿದೇವನ ರೊಮ್ಯಾಂಟಿಕ್ ಪತ್ರ!

  ಆಫೀಸ್‌ಗೆ ಹೋಗೋ ಗಂಡ, ಹೋಂ ಮೇಕರ್ ಹೆಂಡ್ತಿಗೆ ಬರ್ದಿರೋ ಕ್ಯೂಟ್ ಲೆಟರ್ ಇಲ್ಲಿದೆ. ಅವಳ ಬರ್ತ್‌ಡೇಗೆ ವಿಶ್ ಮಾಡಲು ಮರೆಯುವ, ಆನಿವರ್ಸರಿ ದಿನ ಲೇಟ್ ಆಗಿ ಆಫೀಸ್‌ನಿಂದ ಬರುವ, ಅನ್ ರೊಮ್ಯಾಂಟಿಕ್‌ ಗಂಡ ಇಲ್ಲಿ ಚಂದವಾಗಿ ತನ್ನೊಳಗೆ ಗುಪ್ತವಾಗಿ ಹರಿಯುವ ಪ್ರೇಮವನ್ನು ನಿವೇದಿಸಿಕೊಂಡಿದ್ದಾನೆ.

   

 • Drugs
  Video Icon

  CRIME22, Feb 2020, 12:56 PM IST

  ಆಮಂತ್ರಣ ಪತ್ರಿಕೆಯಲ್ಲಿ ಮಾದಕ ವಸ್ತು; ಸಿಕ್ಕಿಬಿದ್ದ ಖದೀಮರು

  ಖದೀಮರ ಕೈಚಳಕ ನೋಡಿ ಕಸ್ಟಮ್ಸ್ ಅಧಿಕಾರಿಗಳೇ ಶಾಕ್ ಆಗಿದ್ದಾರೆ. 5 ಕೋಟಿ ಮೌಲ್ಯದ 5 ಕೆಜಿ ಮಾದಕ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಆಮಂತ್ರಣ ಪತ್ರಿಕೆಯಲ್ಲಿ ಎಪಿಡ್ರೇನ್ ಎನ್ನುವ ಮಾದಕ ವಸ್ತುವನ್ನು ಸಾಗಿಸುತ್ತಿದ್ದಾಗ ಸಿಕ್ಕಿ ಬಿದ್ದಿದ್ದಾರೆ. ಏನಿದು ಅಮಲಿನ ಆಮಂತ್ರಣ? ಇಲ್ಲಿದೆ ಇಂಟರೆಸ್ಟಿಂಗ್ ಸ್ಟೋರಿ!