ಪಣಜಿ
(Search results - 7)IndiaFeb 8, 2020, 10:44 AM IST
ಪಣಜಿ ಆರ್ಎಸ್ಎಸ್ ಕಾರ್ಯಕ್ರಮಕ್ಕೆ ಕ್ರೈಸ್ತ ಬಿಷಪ್ಗೆ ಆಹ್ವಾನ
ಪಣಜಿಯಲ್ಲಿ ನಡೆಯುವ ಆರ್ಎಸ್ಎಸ್ ಸಂವಾದ ಕಾರ್ಯಕ್ರಮವೊಂದಕ್ಕೆ ಗೋವಾ ಮತ್ತು ದಮನ್ನ ಕ್ರೈಸ್ತ ಆಚ್ರ್ ಬಿಷಪ್ ರೆ.ಫಿಲಿಪಿ ನೆರೆ ಫೆರ್ರಾವ್ ಅವರಿಗೆ ಆಹ್ವಾನ ನೀಡಲಾಗಿದೆ.
Karnataka DistrictsJan 22, 2020, 10:05 AM IST
ಗಣರಾಜ್ಯೋತ್ಸವದ ದಿನ: ಗೋವಾದಲ್ಲಿ KSRP ಮಹಿಳಾ ತಂಡದಿಂದ ಕವಾಯತು
ಗೋವಾ ರಾಜ್ಯದ ಜ. 26 ರಂದು ಸ್ಟೆಟ್ ಪರೇಡನಲ್ಲಿ ಭಾಗವಹಿಸಲು ಕರ್ನಾಟಕ ಪ್ರತಿನಿಧಿಸಿ ಬೆಳಗಾವಿ ಕೆಎಸ್ಆರ್ಪಿಯ 35 ಮಹಿಳಾ ಪೊಲೀಸರ ತಂಡ ಮಂಗಳವಾರ ಗೋವಾಕೆ ತೆರಳಿದೆ. ಕರ್ನಾಟಕವನ್ನು ಪ್ರತಿನಿಧಿಸಿರುವ ತಂಡ ಗೋವಾ ರಾಜ್ಯದ ಪಣಜಿಯಲ್ಲಿ ನಡೆಯುವ ಜ.26ರ ಗಣರಾಜ್ಯೋತ್ಸವದ ದಿನ ಅಲ್ಲಿನ ಗವರ್ನರ ಹಾಗೂ ಮುಖ್ಯಮಂತ್ರಿ ಎದುರು ಶಿಸ್ತಿನ ಕವಾಯತು ಪ್ರದರ್ಶಿಸಲಿದೆ.
Karnataka DistrictsSep 25, 2019, 11:47 AM IST
ಖಾನಾಪುರ ಬಳಿ ಅಪಘಾತ: ಸುಟ್ಟು ಕರಕಲಾದ ಬಸ್
ಗೋವಾದ ಪಣಜಿಯಿಂದ ಗದಗದತ್ತ ಹೊರಟಿದ್ದ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಮತ್ತು ಬೆಳಗಾವಿಯಿಂದ ಗೋವಾದ ವಾಸ್ಕೋದತ್ತ ಹೊರಟಿದ್ದ ಸರಕು ಸಾಗಣೆ ಲಾರಿಗಳ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬಸ್ ಚಾಲಕ, ನಿರ್ವಾಹಕ ಸೇರಿದಂತೆ ನಾಲ್ವರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ.
NEWSMay 23, 2019, 4:30 PM IST
25 ವರ್ಷಗಳ ಬಳಿಕ ಮೊದಲ ಬಾರಿ ಪರಿಕ್ಕರ್ ಕ್ಷೇತ್ರ ಕೈ ವಶ
ಕಳೆದ 25 ವರ್ಷಗಳ ಬಳಿಕ ಮೊದಲ ಬಾರಿಗೆ ಪಣಜಿ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಪಡೆದಿದ್ದು, ಬಿಜೆಪಿ ಸೋಲುವ ಮೂಲಕ ಇತಿಹಾಸವಾಗಿದೆ. ಪರಿಕ್ಕರ್ ನಿಧನದಿಂದ ತೆರವಾಗಿದ್ದ ಕ್ಷೇತ್ರವೀಗ ಕೈವಶವಾಗಿದೆ.
NEWSApr 29, 2019, 11:41 AM IST
ಪರ್ರಿಕರ್ ಸ್ಥಾನಕ್ಕೆ ಪುತ್ರನಿಗೆ ಟಿಕೆಟ್ ಇಲ್ಲ
ಮುಖ್ಯಮಂತ್ರಿ ಪರ್ರಿಕರ್ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಉಪ ಚುನಾವಣೆ ನಡೆಯುತ್ತಿದ್ದು, ಪುತ್ರಗೆ ಬಿಜೆಪಿ ಟಿಕೆಟ್ ನಿರಾಕರಿಸಲಾಗಿದೆ.
NEWSApr 26, 2019, 8:53 AM IST
ಬೆಂ. ದಕ್ಷಿಣದಂತೆ ಗೋವಾದಲ್ಲೂ ಬಿಜೆಪಿಗೆ ಟ್ರಬಲ್!
ಗೋವಾದಲ್ಲೂ ಬಿಜೆಪಿಗೆ ಬೆಂ. ದಕ್ಷಿಣ ರೀತಿ ಟ್ರಬಲ್| ಪಣಜಿ ಬೈ ಎಲೆಕ್ಷನ್ಗೆ ಪರ್ರಿಕರ್ ಪುತ್ರ ಸೇರಿ ಇಬ್ಬರ ಹೆಸರು ಶಿಫಾರಸು| ತೇಜಸ್ವಿನಿಗೆ ಟಿಕೆಟ್ ನಿರಾಕರಿಸಿದ್ದ ಹೈಕಮಾಂಡ್ ಈಗ ಏನು ಮಾಡುತ್ತೆ?
UdupiJan 31, 2019, 7:27 PM IST
ಇಂಡಿಯನ್ ಹೆಲ್ತ್ ಪ್ರೊಫೆಶನಲ್ ಪ್ರಶಸ್ತಿ ಬಾಚಿದ ಮಣಿಪಾಲ ವೈದ್ಯಕೀಯ ವಿದ್ಯಾರ್ಥಿನಿ
ಮಣಿಪಾಲ ಕಸ್ತೂರ್ ಬಾ ಮೆಡಿಕಲ್ ಕಾಲೇಜಿನ 2ನೇ ವರ್ಷದ ವಿದ್ಯಾರ್ಥಿ ಪೂರ್ವಪ್ರಭ ಪಾಟೀಲ್ , ಗೋವಾದ ಪಣಿಜಿಯಲ್ಲಿ ಕಳೆದ ವಾರದ ಗಣರಾಜ್ಯೋತ್ಸವದ ಸಂದರ್ಭದಲ್ಲಿ ನಡೆದ ಇಂಡಿಯನ್ ಹೆಲ್ತ್ ಪ್ರೊಫೆಶನಲ್ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ 2 ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ.