ಪಟಾಕಿ  

(Search results - 49)
 • Dakshina Kannada24, Jun 2019, 8:10 PM IST

  ಯುವಕರ ಮೇಲಿನ ದೂರು ಹಿಂಪಡೆಯಲು ಮುಸ್ಲಿಂ ಸಂಘಟನೆ ಮನವಿ

  ಹಸುಗಳನ್ನು ಊರಿಗೆ ಕರೆತರುವ ವೇಳೆ ಪಟಾಕಿ ಸಿಡಿಸಿದ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ. ಯುವಕರ ಮೇಲೆ ದಾಖಲಾಗಿರುವ ದೂರನ್ನು ಹಿಂಪಡೆಯಲು ಮುಸ್ಲಿಂ ಹಿತರಕ್ಷಣಾ ವೇದಿಕೆ ಮನವಿ ಮಾಡಿದೆ.

 • Pooja Rani

  SPORTS30, Apr 2019, 2:15 PM IST

  ಪಟಾಕಿಯಿಂದ ಕೈಸುಟ್ಟುಕೊಂಡಿದ್ದ ಪೂಜಾಗೆ ಏಷ್ಯಾ ಬಾಕ್ಸಿಂಗ್‌ ಚಿನ್ನ!

  3 ವರ್ಷಗಳ ಹಿಂದೆ ದೀಪಾವಳಿ ವೇಳೆ ಪಟಾಕಿ ಸಿಡಿಸುವಾಗ ಕೈಸುಟ್ಟುಕೊಂಡು ದೊಡ್ಡ ಪ್ರಮಾಣದ ಗಾಯಕ್ಕೆ ತುತ್ತಾಗಿದ್ದ ಪೂಜಾ, ಶಸ್ತ್ರಚಿಕಿತ್ಸೆ ಬಳಿಕ ಗುಣಮುಖರಾಗಲು 7ರಿಂದ 8 ತಿಂಗಳು ಬೇಕಾಗಿತ್ತು. ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಒಂದು ವರ್ಷಕ್ಕೂ ಹೆಚ್ಚು ಸಮಯ ಹಿಡಿದಿತ್ತು.

 • PULWAMA PRIME MINISTER

  Raichur16, Feb 2019, 2:02 PM IST

  ರಾಯಚೂರಲ್ಲಿ ಬಣ್ಣ ಎರಚಿ, ಪಟಾಕಿ ಸಿಡಿಸಿ ಉಗ್ರ ದಾಳಿ ಸಂಭ್ರಮಿಸಿದ ಯುವಕರು

  ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಭೀಕರ ಉಗ್ರ ದಾಳಿ ನಡೆದು ಭಾರತೀಯ ಸೇನೆಯ 44 ಯೋಧರು ಹುತಾತ್ಮರಾಗಿದ್ದು, ಈ ಘಟನೆಗೆ ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ. ಆದರೆ ರಾಯಚೂರಿನಲ್ಲಿ ಯುವಕರ ಗುಂಪೊಂದು ಈಘಟನೆಯನ್ನು ಸಂಭ್ರಮಿಸಿದೆ. 

 • priyanka chopra marriage

  NEWS4, Dec 2018, 11:00 AM IST

  ಪ್ರಿಯಾಂಕಾ ಮದುವೆಗೆ ಪಟಾಕಿ, ಆನೆ, ಕುದುರೆ ಬಳಸಿದ್ದಕ್ಕೆ ವಿವಾದ!

  ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್‌ ಜೋನ್ಸ್‌ರ ಬಹುನಿರೀಕ್ಷಿತ ವಿವಾಹದ ಮುಗಿದ ಬೆನ್ನಲ್ಲೇ, ವಿವಾಹದ ಕುರಿತು ವಿವಾದಗಳೂ ಎದ್ದಿವೆ. ಕ್ರೈಸ್ತ ಶೈಲಿಯಲ್ಲಿ ಮದುವೆಯಾದ ದಿನ ಜೋಧ್‌ಪುರ ಅರಮನೆ ಬಳಿ ಭಾರೀ ಪಟಾಕಿ ಸಿಡಿಸಲಾಗಿತ್ತು. ಇದಕ್ಕೆ ಆನ್‌ಲೈನ್‌ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ.

 • priyanka chopra marriage

  News2, Dec 2018, 5:16 PM IST

  ಹೇಳುವುದು ಒಂದು.. ಮಾಡುವುದು ಇನ್ನೊಂದು...ಮದುವೆ ಸಂಭ್ರಮದಲ್ಲಿದ್ದ ಪಿಗ್ಗಿ ಮೇಲೆ ದಾಳಿ!

  ಈ ಕೆಲ ಸೆಲೆಬ್ರಿಟಿಗಳು ರಾಜಕಾರಣಿಗಳ ತರಹವೇ ಆಗಿಹೋಗಿದ್ದಾರೆ. ಹೇಳುವುದು ಒಂದು.. ಮಾಡುವುದು ಇನ್ನೊಂದು... ಅಂಥದ್ದೇ ಒಂದು ಸಂದರ್ಭಕ್ಕೆ ಬಾಲಿವುಡ್ ತಾರೆ ಪ್ರಿಯಾಂಕಾ ಛೋಪ್ರಾ ಮತ್ತು ನಿಕ್ ವಿವಾಹ ಸಾಕ್ಷಿಯಾಗಿದೆ. ಸೋಶಿಯಮ್ ಮೀಡಿಯಾ ಮಂದಿ ಪ್ರಿಯಾಂಕಾ ಮೇಲೆ ದಾಳಿ ಮಾಡಿದ್ದಾರೆ.

 • ಇತ್ತೀಚಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಡೇವೀಸ್ ಎಂಬುವವರನ್ನು ವಿವಾಹವಾಗಿದ್ದಾರೆ.

  Small Screen10, Nov 2018, 5:30 PM IST

  ಯಾರು ಈ ಬಿಗ್‌ಬಾಸ್ ಫೈರ್ ಬ್ರಾಂಡ್ ರ‍್ಯಾಪಿಡ್ ರಶ್ಮಿ?

  ಬಿಗ್‌ಬಾಸ್ ಮನೆಯ ಫೈರ್ ಬ್ರಾಂಡ್ ರ್ಯಾಪಿಡ್ ರಶ್ಮಿ ತಮ್ಮ ಗೇಮ್ ಮೂಲಕ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದಾರೆ.  ಪಟಪಟಾಂತ ಮಾತನಾಡುವ ಪಟಾಕಿ ರಶ್ಮಿ ಬಿಗ್ ಎಫ್ ಎಂ ಕೇಳುಗರಿಗೆ ಚಿರಪರಿಚಿತ. ಅಷ್ಟಕ್ಕೂ ಯಾರು ಈ ರಶ್ಮಿ? ಇಲ್ಲಿದೆ ವಿವರ.  

 • Crackers

  NATIONAL8, Nov 2018, 2:21 PM IST

  ಅಬ್ಬಾ! ರಾತ್ರಿ 10 ಗಂಟೆ ಬಳಿಕ ಪಟಾಕಿ ಸಿಡಿಸಿದ್ರೆ ಸಿಗುವ ಶಿಕ್ಷೆ ಇದು!

  ಈ ಬಾರಿಯ ದೀಪಾವಳಿಯಂದು ನೀವು 10 ಗಂಟೆ ಬಳಿಕ ಪಟಾಕಿ ಸಿಡಿಸಿದರೆ ಮುಂದಿನ 6 ತಿಂಗಳವರೆಗೆ ಜೈಲು ಶಿಕ್ಷೆ ಅಥವಾ ಒಂದು ಸಾವಿರ ರೂಪಾಯಿವರೆಗೆ ದಂಡ ಇಲ್ಲವೇ ಇವೆರಡೂ ಶಿಕ್ಷೆ ಸಿಗಲಿದೆ. 

 • Fire
  Video Icon

  state8, Nov 2018, 1:58 PM IST

  ಪಟಾಕಿ ಗೋದಾಮಿಗೆ ಬೆಂಕಿ: ತಪ್ಪಿದ ಭಾರೀ ಅನಾಹುತ!

  ದೀಪಾವಳಿ ಅಂದ್ರೆ ಪಟಾಕಿಗಳದ್ದೇ ಹಾವಳಿ. ಆದ್ರೆ ಅದೆಷ್ಟೋ ಕಡೆ ಪಟಾಕಿ ಸಿಡಿತದಿಂದ ಅನೇಕ ಅನಾಹುತಗಳು ಸಂಭವಿಸುತ್ತವೆ. ಅಂತೆಯೇ ನಿನ್ನೆ ರಾತ್ರಿ ಸೋಫಾ ತಯಾರಿಕಾ ಘಟಕದ ಗೋದಾಮಿಗೆ ಪಟಾಕಿಯ ಕಿಡಿ ತಗುಲಿ ಅಲ್ಲಿದ್ದ ವಸ್ತುಗಳೆಲ್ಲ ಸಂಪೂರ್ಣ ಭಸ್ಮವಾಗಿದೆ.

 • Crackers

  NATIONAL8, Nov 2018, 10:55 AM IST

  ಚಾಕಲೇಟ್ ಎಂದು ಪಟಾಕಿ ಸಿಡಿಸಿದ: 3 ವರ್ಷದ ಕಂದಮ್ಮನ ಮುಖಕ್ಕೆ 50 ಹೊಲಿಗೆಗಳು!

  ಯುವಕನೊಬ್ಬ ಮೂರು ವರ್ಷದ ಪುಟ್ಟ ಮಗುವಿನ ಬಾಯಿಯೊಳಗೆ ಪಟಾಕಿ ಇಟ್ಟು ಸುಟ್ಟ ಪರಿಣಾಮವಾಗಿ ಮಗು ಇಂದು ಸಾವು ಬದುಕಿನ ಮಧ್ಯೆ ಹೋರಾಡಬೇಕಾದ ಪರಿಸ್ಥಿತಿ ಎದುರಾಗಿದೆ. 

 • Delhi Green Crackers

  NEWS8, Nov 2018, 9:08 AM IST

  ದೀಪಾವಳಿ ಹಬ್ಬ: ಮಾರುಕಟ್ಟೆಗೆ ಬಂತು ಹಸಿರು ಪಟಾಕಿ!

  ವಾಯುಮಾಲಿನ್ಯಕ್ಕೆ ತುತ್ತಾಗಿರುವ ದೆಹಲಿಯಲ್ಲಿ ಹಸಿರು ಪಟಾಕಿ ಹೊಡೆಲು ಸುಪ್ರೀಂ ಕೋರ್ಟ್ ಆದೇಶಿಸಿದೆ. ಕೋರ್ಟ್ ಆದೇಶದಿಂದ ಇದೀಗ ಮಾರಾಟಗಾರರು ಇಕ್ಕಟ್ಟಿಗೆ ಸಿಲುಕಿದ್ದಾರೆ. 

 • Green Crackers

  NEWS7, Nov 2018, 3:57 PM IST

  ಬೆಂಡೆಕಾಯಿ, ಹಾಗಲಕಾಯಿ ಪಟಾಕಿ ಬಂದಿದೆ: ವಿಡಿಯೋ

  ದೀಪಾವಳಿ ಸಂಭ್ರಮ ಎಲ್ಲೆಲ್ಲೂ ಮನೆ ಮಾಡಿದೆ. ಪಟಾಕಿ ಸಿಕ್ಕಾಪಟ್ಟೆ ಸುಡಬೇಡಿ ಎಂದಿರುವ ಸುಪ್ರೀಂ ಕೋರ್ಟ್ ಪಟಾಖಿ ಸಿಡಿಸುವುದಕ್ಕೂ ಸಮಯ ನಿಗದಿ ಮಾಡಿದೆ.  ಪರ-ವಿರೋಧದ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿ ನಡೆದಿದೆ. ಇನ್ನೊಂದು ಕಡೆ ಹಬ್ಬ ಆಚರಣೆ ಮಾಡಲಾಗುತ್ತಿದೆ.

 • crackers

  NEWS7, Nov 2018, 7:57 AM IST

  ಪಟಾಕಿ ಸಿಡಿಸಲು ಹೋಗಿ ದೃಷ್ಟಿಯನ್ನೇ ಕಳೆದುಕೊಂಡ ವಿದ್ಯಾರ್ಥಿನಿ

  ಬೆಳಕಿನ ಹಬ್ಬ ದೀಪಾವಳಿ ಇಬ್ಬರ ಬದುಕನ್ನು ಕತ್ತಲಾಗಿಸಿದೆ. ಬೆಂಗಳೂರಲ್ಲಿ ಇಬ್ಬರು ಮಕ್ಕಳ ಪಾಲಿಗೆ ಶಾಶ್ವತ ಅಂಧಕಾರ ತಂದೊಡ್ಡಿದೆ.  ದೀಪಾವಳಿ ಹಬ್ಬದ ಖುಷಿಯಲ್ಲಿ ಪಟಾಕಿ ಸಿಡಿಸಲು ಹೋಗಿ ನಿನ್ನೆ ಒಂದೇ ದಿನ ಸುಮಾರು 10 ಮಂದಿ ಗಾಯಗೊಂಡಿದ್ದಾರೆ.

 • CRICKET6, Nov 2018, 10:00 AM IST

  ಇಂದೇ ದೀಪಾವಳಿ ಪಟಾಕಿ ಹಾರಿಸಲು ರೆಡಿಯಾದ ಟೀಂ ಇಂಡಿಯಾ

  ತನ್ನ ಪ್ರಮುಖ ಬ್ಯಾಟ್ಸ್‌ಮನ್‌ ವಿರಾಟ್‌ ಕೊಹ್ಲಿ ಇಲ್ಲದೆ ಭಾರತ, ಕೋಲ್ಕತಾದಲ್ಲಿ 5 ವಿಕೆಟ್‌ ಗೆಲುವು ಸಾಧಿಸಿತು. ಸುಲಭ ಗುರಿ ಬೆನ್ನಟ್ಟಲು ತಿಣುಕಾಡಿದ ಭಾರತ, 2ನೇ ಪಂದ್ಯದಲ್ಲಿ ಸುಧಾರಿತ ಪ್ರದರ್ಶನ ನೀಡಲು ಕಾಯುತ್ತಿದೆ. ಕೊಹ್ಲಿ ಅನುಪಸ್ಥಿತಿಯಲ್ಲಿ ರೋಹಿತ್‌ ಶರ್ಮಾ ತಂಡವನ್ನು ಮುನ್ನಡೆಸುತ್ತಿದ್ದು, ಮೊದಲ ಪಂದ್ಯದಲ್ಲಿ ಅವರನ್ನೂ ಸೇರಿದಂತೆ ಅಗ್ರ ಕ್ರಮಾಂಕ ವೈಫಲ್ಯ ಅನುಭವಿಸಿತ್ತು.

 • BGK-Deewali

  state4, Nov 2018, 5:07 PM IST

  ಪಟಾಕಿ ಹಣ: ಸ್ಲಂ ಮಕ್ಕಳಿಗೆ ದೀಪಾವಳಿ ಬಟ್ಟೆ ಬಂತಣ್ಣ!

  ಲೈಯನ್ಸ್ ಸಂಸ್ಥೆ ಸದಸ್ಯರು ಇದೀಗ ಪಟಾಕಿಗಾಗಿ ಖರ್ಚು ಮಾಡೋ ಹಣವನ್ನೇ ಶೇಖರಿಸಿ ಸಾವಿರಾರು ರೂಪಾಯಿ ಹಣದಿಂದ ಸ್ಲಂ ನಿವಾಸಿ ಮಕ್ಕಳಿಗೆ ಬಟ್ಟೆ ನೀಡಿ ಅಭಿಮಾನ ಮೆರೆದಿದ್ದಾರೆ. ಈ ಕುರಿತ ವರದಿ ಇಲ್ಲಿದೆ.

 • cracker bursting

  INDIA4, Nov 2018, 1:50 PM IST

  ಪಟಾಕಿ ಹೊಡೆದಿದ್ದಕ್ಕೆ ಕೇಸ್ ದಾಖಲು

  ಗಂಭೀರ ಸ್ವರೂಪದ ವಾಯುಮಾಲಿನ್ಯದಿಂದಾಗಿ ಪಟಾಕಿ ಸಿಡಿತ ನಿಷೇಧಕ್ಕೆ ಒಳಪಟ್ಟಿರುವ ದೆಹಲಿಯಲ್ಲಿ, ನಿಷೇಧಿತ  ಸ್ವರೂಪದ ಪಟಾಕಿ ಸಿಡಿಸಿದ ಆರೋಪದ ಮೇಲೆ ಓರ್ವ ವ್ಯಕ್ತಿಯ ವಿರುದ್ಧ ಕೇಸು ದಾಖಲಿಸಲಾಗಿದೆ.