ಪಂಜಾಬ್ ಕಿಂಗ್ಸ್

(Search results - 48)

Couple

CricketJun 2, 2021, 3:59 PM IST

ಪಂಜಾಬ್‌ ಕಿಂಗ್ಸ್‌ನ ನಿಕೋಲಸ್‌ ಪೂರನ್‌ ಲಿಪ್‌ಲಾಕ್ ಫೋಟೋ ವೈರಲ್‌!

ಪಂಜಾಬ್ ಕಿಂಗ್ಸ್ ತಂಡದ ವೆಸ್ಟ್ ಇಂಡೀಸ್‌  ಸ್ಫೋಟಕ ಬ್ಯಾಟ್ಸ್‌ಮನ್ ನಿಕೋಲಸ್ ಪೂರನ್ ಮಂಗಳವಾರ ತಮ್ಮ ಮ್ಯಾರೀಡ್‌ ಲೈಫ್‌ ಅನ್ನು ಆರಂಭಿಸಿದ್ದಾರೆ. ಅವರು ತಮ್ಮ ಬಾಲ್ಯದ ಸ್ನೇಹಿತೆ ಅಲಿಸಾ ಮಿಗುಯೆಲ್ ಅವರನ್ನು ವರಸಿದ್ದಾರೆ. ಪೂರನ್ ತಮ್ಮ  ಮದುವೆಯ ಕೆಲವು ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

Nicholas Pooran

CricketJun 1, 2021, 4:11 PM IST

ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಿಂಡೀಸ್ ಕ್ರಿಕೆಟಿಗ ನಿಕೋಲಸ್‌ ಪೂರನ್‌

ಯುಎಇನಲ್ಲಿ ನಡೆದ 13ನೇ ಆವೃತ್ತಿಯ ಐಪಿಎಲ್ ಟೂನಿಯಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್(ಈಗ ಪಂಜಾಬ್ ಕಿಂಗ್ಸ್‌) ತಂಡವನ್ನು ಪ್ರತಿನಿಧಿಸಿದ್ದ ನಿಕೋಲಸ್ ಪೂರನ್ ತಮ್ಮ ವಿಸ್ಪೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದರು. ಪಂಜಾಬ್‌ ತಂಡ ಪ್ಲೇ ಆಫ್‌ ಪ್ರವೇಶಿಸದಿದ್ದರೂ, ಪೂರನ್ ಬ್ಯಾಟಿಂಗ್ ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಇದರ ಬೆನ್ನಲ್ಲೇ ಪೂರನ್ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು.

Nicholas Pooran

CricketMay 8, 2021, 12:21 PM IST

ಐಪಿಎಲ್ 2021: ಮತ್ತೆ ಅಬ್ಬರಿಸುವ ಮುನ್ಸೂಚನೆ ಕೊಟ್ಟ ನಿಕೋಲಸ್ ಪೂರನ್

ಯುಎಇನಲ್ಲಿ ನಡೆದಿದ್ದ 13ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಅಬ್ಬರದ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದ ನಿಕೋಲಸ್ ಪೂರನ್‌, ಇತ್ತೀಚೆಗೆ ಅರ್ಧದಲ್ಲೇ ಸ್ಥಗಿತಗೊಂಡ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ನೀರಸ ಪ್ರದರ್ಶನದ ಮೂಲಕ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದರು.

mia-khalifa

CricketMay 7, 2021, 4:12 PM IST

ನೀಲಿತಾರೆ ಮಿಯಾ ಖಲೀಫಾಗೆ ವಿಶ್ ಮಾಡಿದ್ದ ಪಂಜಾಬ್ ಸ್ಪಿನ್ನರ್ ಬ್ರಾರ್ ಟ್ವೀಟ್‌ ವೈರಲ್..!

ಕೆಲದಿನಗಳ ಹಿಂದಷ್ಟೇ ಬಾಲಿವುಡ್ ನಟ ಅಕ್ಷಯ್ ಕುಮಾರ್ ಕಾಲೆಳೆದಿದ್ದ ಬ್ರಾರ್, ಇದೀಗ ಮಾಜಿ ನೀಲಿತಾರೆ ಮಿಯಾ ಖಲೀಫಾ ಜನ್ಮದಿನಕ್ಕೆ ಟ್ವಿಟರ್ ಮೂಲಕ ಶುಭಕೋರಿದ್ದ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Mayank Agarwal

CricketMay 3, 2021, 8:48 AM IST

ಐಪಿಎಲ್‌ನಲ್ಲಿ ನಾಯಕನಾದ 5ನೇ ಕನ್ನಡಿಗ ಮಯಾಂಕ್‌!

ಈ ಮೊದಲು ರಾಹುಲ್‌ ದ್ರಾವಿಡ್‌ (ಆರ್‌ಸಿಬಿ, ರಾಜಸ್ಥಾನ), ಅನಿಲ್‌ ಕುಂಬ್ಳೆ (ಆರ್‌ಸಿಬಿ), ಕರುಣ್‌ ನಾಯರ್‌ (ಡೆಲ್ಲಿ) ಹಾಗೂ ಕೆ.ಎಲ್‌.ರಾಹುಲ್‌ (ಪಂಜಾಬ್‌) ಐಪಿಎಲ್‌ ತಂಡಗಳಿಗೆ ನಾಯಕರಾಗಿದ್ದರು. ನಾಯಕನಾಗಿ ಮೊದಲ ಪಂದ್ಯದಲ್ಲೇ ಆಕರ್ಷಕ ಬ್ಯಾಟಿಂಗ್‌ ನಡೆಸಿದ ಮಯಾಂಕ್‌, ಅಜೇಯ 99 ಸಿಡಿಸಿದರು.

• undefined

CricketMay 2, 2021, 11:07 PM IST

ಧವನ್ ಆಟಕ್ಕೆ ಶರಣಾದ ಪಂಜಾಬ್ ಕಿಂಗ್ಸ್, ಡೆಲ್ಲಿಗೆ 7 ವಿಕೆಟ್ ಭರ್ಜರಿ ಗೆಲುವು!

ಆಲ್ರೌಂಡರ್ ಪ್ರದರ್ಶನ ನೀಡಿದ ಡೆಲ್ಲಿ ಕ್ಯಾಪಿಟಲ್ಸ್ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ. ಪಂಜಾಬ್ ವಿರುದ್ಧದ ಭರ್ಜರಿ ಗೆಲುವಿನಿಂದ ಡೆಲ್ಲಿ ಈ ಬಡ್ತಿ ಪಡೆದಿದೆ. ಆದರೆ ನಾಯಕನಾಗಿ ಆಟವಾಡಿ ಅಜೇಯ 99 ರನ್ ಸಿಡಿಸಿದ ಮಯಾಂಕ್ ಹೋರಾಟ ವ್ಯರ್ಥವಾಗಿದೆ.

ஆனால் இன்றைய போட்டியில் சர்ப்ரைஸாக மயன்க் அகர்வால் இறக்கப்படுவார் என எதிர்பார்க்கப்படுகிறது. அப்படி மயன்க் அகர்வால் இறக்கப்படும் பட்சத்தில் தீபக் ஹூடா அணியிலிருந்து வெளியேற்றப்படுவார். அதைத்தவிர வேறு எந்த மாற்றமும் செய்யப்பட வாய்ப்பில்லை.

CricketMay 2, 2021, 9:14 PM IST

ನಾಯಕ ಮಯಾಂಕ್ ಏಕಾಂಗಿ ಹೋರಾಟ; ಡೆಲ್ಲಿಗೆ 167 ರನ್ ಟಾರ್ಗೆಟ್!

ನಾಯಕ ಮಯಾಂಕ್ ಅಗರ್ವಾಲ್ ಏಕಾಂಗಿ ಹೋರಾಟ ಹೊರತು ಪಡಿಸಿದರೆ ಪಂಜಾಬ್ ಕಿಂಗ್ಸ್ ಇತರ ಬ್ಯಾಟ್ಸ್‌ಮನ್‌ಗಳು ಅಬ್ಬರಿಸಿದೆ ಮಂಕಾದರು. ಆದರೆ ಮಯಾಂಕ್ ಅಬ್ಬರದಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸ್ಪರ್ಧಾತ್ಮಕ ಗುರಿ ನೀಡಲಾಗಿದೆ.

স্টেডিয়ামে থাকছে অত্যাধুনিক পার্কিং লট৷ যেখানে রাখা যাবে ৩ হাজার চার চাকার গাড়ি এবং ১০ হাজার দু’চাকার গাড়ি৷

CricketMay 2, 2021, 7:03 PM IST

ಟಾಸ್ ಗೆದ್ದ ಡೆಲ್ಲಿ; ಪಂಜಾಬ್ ತಂಡದಲ್ಲಿ ಮಹತ್ವದ ಬದಲಾವಣೆ!

ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ 29ನೇ ಲೀಗ್ ಪಂದ್ಯ ಹಲವು ಕುತೂಹಲಗಳಿಗೆ ಕಾರಣವಾಗಿದೆ. ಈ ಪಂದ್ಯದಲ್ಲಿ ಟಾಸ್ ಗದ್ದ ಡೆಲ್ಲಿ ಕ್ಯಾಪಿಟಲ್ಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.

KL Rahul Mayank Agarwal

CricketMay 2, 2021, 6:41 PM IST

ರಾಹುಲ್ ಅನುಪಸ್ಥಿತಿಯಲ್ಲಿ ಮಯಾಂಕ್ ಅಗರ್ವಾಲ್‌ಗೆ ಪಂಜಾಬ್ ಕಿಂಗ್ಸ್ ನಾಯಕತ್ವ!

ಅಪೆಂಡಿಕ್ಸ್ ಆರೋಗ್ಯ ಸಮಸ್ಯೆ ಕಾರಣ ಆಸ್ಪತ್ರೆ ದಾಖಲಾಗಿರುವ ಕೆಎಲ್ ರಾಹುಲ್ ಚೇತರಿಸಿಕೊಳ್ಳುತ್ತಿದ್ದಾರೆ. ಇದೀಗ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ತಂಡದ ನಾಯಕತ್ವ ಜವ್ದಾರಿಯನ್ನು ಮತ್ತೋರ್ವ ಕನ್ನಡಿಗನಿಗೆ ನೀಡಲಾಗಿದೆ

• undefined

CricketMay 2, 2021, 6:03 PM IST

ದಿಢೀರ್ ಆರೋಗ್ಯ ಸಮಸ್ಯೆ, ಆಸ್ಪತ್ರೆ ದಾಖಲಾದ ಪಂಜಾಬ್ ನಾಯಕ ಕೆಎಲ್ ರಾಹುಲ್!

ಐಪಿಎಲ್ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿ ಎದುರಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯಕ್ಕೆ ಸಜ್ಜಾಗುತ್ತಿದ್ದ ಪಂಜಾಬ್ ಕಿಂಗ್ಸ್ ನಾಯಕ ಕೆಎಲ್ ರಾಹುಲ್‌ಗೆ ಆರೋಗ್ಯ ಸಮಸ್ಯೆ ಎದುರಾಗಿದೆ. ಹೀಗಾಗಿ ರಾಹುಲ್ ಆಸ್ಪತ್ರೆ ದಾಖಲಾಗಿದ್ದಾರೆ.

Delhi Capitals Punjab Kings

CricketMay 2, 2021, 9:34 AM IST

ಐಪಿಎಲ್ 2021: ಬಲಿಷ್ಠ ಡೆಲ್ಲಿಗಿಂದು ಪಂಜಾಬ್ ಕಿಂಗ್ಸ್ ಸವಾಲು

ಡೆಲ್ಲಿ ಈ ಪಂದ್ಯದಲ್ಲಿ ಗೆದ್ದು ಮತ್ತೆ ಅಗ್ರಸ್ಥಾನಕ್ಕೇರುವ ತವಕದಲ್ಲಿದ್ದರೆ, ಪಂಜಾಬ್‌ಗೆ ಗೆಲುವಿನ ಲಯ ಉಳಿಸಿಕೊಳ್ಳಲು ಎದುರು ನೋಡುತ್ತಿದೆ. ಈ ಆವೃತ್ತಿಯಲ್ಲಿ ಉಭಯ ತಂಡಗಳ ನಡುವೆ ಇದು 2ನೇ ಪಂದ್ಯ. ಮೊದಲ ಮುಖಾಮುಖಿಯಲ್ಲಿ ಧವನ್‌ ಅಬ್ಬರ ಆಟಕ್ಕೆ ಪಂಜಾಬ್‌ ಮಂಕಾಗಿತ್ತು. ಎರಡೂ ತಂಡಗಳಿಗೆ ಸ್ಪಿನ್ನರ್‌ಗಳೇ ಟ್ರಂಪ್‌ಕಾರ್ಡ್‌ಗಳಾಗುವ ನಿರೀಕ್ಷೆ ಇದೆ.

Team India is on a roll in the shortest format for the game, having come off a 2-1 win in the three-match Twenty20 International (T20I) series against Australia. Furthermore, the victory was all due to some Indian players' prolific performances.

CricketApr 30, 2021, 11:11 PM IST

ರಾಹುಲ್ ಬ್ಯಾಟಿಂಗ್, ಹರ್ಪ್ರೀತ್ ಬೌಲಿಂಗ್; RCBಗೆ ಶಾಕಿಂಗ್ ಸೋಲು!

ಬ್ಯಾಟಿಂಗ್‌ನಲ್ಲಿ ಪಂಜಾಬ್ ಕಿಂಗ್ಸ್ ನಾಯಕ ಕೆಎಲ್ ರಾಹುಲ್ ಅಬ್ಬರಿಸಿದರೆ, ಬೌಲಿಂಗ್‌ನಲ್ಲಿ ಹರ್ಪ್ರೀತ್ ಬ್ರಾರ್ ಮಿಂಚಿನ ದಾಳಿ ಸಂಘಟಿಸಿದರು. ಪರಿಣಾಮ ಸವಾಲಿನ ಮೊತ್ತ ಬೆನ್ನಟ್ಟಲು ಆರ್‌ಸಿಬಿ ವಿಫಲವಾಯಿತು.

• Barsapara Stadium

CricketApr 30, 2021, 9:15 PM IST

ನಾಯಕ ರಾಹುಲ್ ಅಬ್ಬರ; RCBಗೆ ಸವಾಲಿನ ಟಾರ್ಗೆಟ್ ನೀಡಿದ ಪಂಜಾಬ್ ಕಿಂಗ್ಸ್!

ನಾಯಕ ಕೆಎಲ್ ರಾಹುಲ್ ಹಾಗೂ ಕ್ರಿಸ್ ಗೇಲ್ ಹೊರತು ಪಡಿಸಿದರೆ, ಇತರರಿಂದ ಉತ್ತಮ ಸಾಥ್ ಸಿಗಲ್ಲ. ಆದರೆ ಛಲ ಬಿಡದ ರಾಹುಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸ್ಪರ್ಧಾತ್ಮಕ ಮೊತ್ತ ಪೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ജിംനേഷ്യത്തോടു കൂടിയ നാല് വലിയ ഡ്രസ്സിംഗ് റൂമുകളും മൊട്ടേര സ്റ്റേഡിയത്തിലുണ്ട്. നാല് ഡ്രസ്സിംഗ് റൂമുകളുള്ള ലോകത്തിലെ ഒരേയൊരു ക്രിക്കറ്റ് സ്റ്റേഡിയവും മൊട്ടേരയാണ്.

CricketApr 30, 2021, 7:04 PM IST

ಪಂಜಾಬ್ ಕಿಂಗ್ಸ್ ವಿರುದ್ಧ ಟಾಸ್ ಗೆದ್ದ RCB;ತಂಡದಲ್ಲಿ 1 ಬದಲಾವಣೆ!

14ನೇ ಆವೃತ್ತಿ ಐಪಿಎಲ್ ಟೂರ್ನಿಯಲ 26ನೇ ಲೀಗ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ಮುಖಾಮುಖಿಯಾಗುತ್ತಿದೆ. ಟಾಸ್ ಗೆದ್ದ ಆರ್‌ಸಿಬಿ ಫೀಲ್ಡಿಂಗ್ ಆಯ್ಕೆ ಮಾಡಿದೆ.

sn Punjab Kings vs Royal Challengers Bangalore

CricketApr 30, 2021, 10:45 AM IST

ಐಪಿಎಲ್ 2021: ಆರ್‌ಸಿಬಿಗಿಂದು ಪಂಜಾಬ್‌ ಕಿಂಗ್ಸ್ ಚಾಲೆಂಜ್‌

ಚೆನ್ನೈ ವಿರುದ್ಧದ ಪಂದ್ಯದಲ್ಲಿ ಎಡವಿದ್ದನ್ನು ಹೊರತುಪಡಿಸಿ ಆರ್‌ಸಿಬಿ ಉಳಿದ 5 ಪಂದ್ಯಗಳಲ್ಲಿ ಸಾಂಘಿಕ ಪ್ರದರ್ಶನದಿಂದ ಗೆಲುವು ಸಂಪಾದಿಸಿದೆ. ವಿರಾಟ್‌ ಕೊಹ್ಲಿ ಹಾಗೂ ದೇವದತ್‌ ಪಡಿಕ್ಕಲ್‌ ಸ್ಥಿರ ಪ್ರದರ್ಶನ ತೋರಲು ಕಾತರಿಸುತ್ತಿದ್ದರೆ, ಮ್ಯಾಕ್ಸ್‌ವೆಲ್‌ ಹಾಗೂ ಎಬಿ ಡಿ ವಿಲಿಯರ್ಸ್‌ರಿಂದ ಮತ್ತೊಮ್ಮೆ ಅಮೋಘ ಆಟ ನಿರೀಕ್ಷಿಸಲಾಗುತ್ತಿದೆ.