ಪಂಜಾಬ್  

(Search results - 273)
 • Joy Thamos

  National15, Oct 2019, 2:27 PM IST

  ಅಸಿಸ್ಟಂಟನ್ನು ಮದುವೆಯಾಗಲು ಇಸ್ಲಾಂಗೆ ಪರಿವರ್ತನೆಯಾಗಿದ್ದ ಪಿಎಂಸಿ ಮಾಜಿ ಎಂಡಿ!

  ಬಹುಕೋಟಿ ಪಂಜಾಬ್‌ ಹಾಗೂ ಮಹಾರಾಷ್ಟ್ರ ಸಹಕಾರಿ ಬ್ಯಾಂಕ್‌ ಹಗರಣ ಸಂಬಂಧ ಅಮಾನತಾಗಿರುವ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಜಾಯ್‌ ಥಾಮಸ್‌, ತನ್ನ ಆಪ್ತ ಸಹಾಯಕಿಯನ್ನು ವಿವಾಹವಾಗಲು ಇಸ್ಲಾಂಗೆ ಮತಾಂತರಗೊಂಡಿದ್ದ ಎಂಬ ಮಾಹಿತಿ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. 

 • Cricket12, Oct 2019, 9:20 PM IST

  ಕಿಂಗ್ಸ್ XI ಪಂಜಾಬ್ ತಂಡದಲ್ಲಿ ಅಶ್ವಿನ್‌ ಸ್ಥಾನ; ಮೌನ ಮುರಿದ ಮಾಲೀಕ!

  2020ರ ಐಪಿಎಲ್ ಟೂರ್ನಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಆರ್ ಅಶ್ವಿನ್‌ಗೆ ಕೊಕ್ ನೀಡಲಾಗುತ್ತೆ ಅನ್ನೋ ಮಾತುಗಳು ಕೇಳಿಬಂದಿದೆ. ಇದೀಗ ಪಂಜಾಬ್ ಮಾಲೀಕ ಆರ್ ಅಶ್ವಿನ್ ಇರುವಿಕೆ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. 

 • Cricket11, Oct 2019, 1:37 PM IST

  IPL 2020:ಕಿಂಗ್ಸ್ XI ಪಂಜಾಬ್ ತಂಡಕ್ಕೆ ಕನ್ನಡಿಗ ಅನಿಲ್ ಕುಂಬ್ಳೆ ಕೋಚ್!

  ಮಾಜಿ ಕ್ರಿಕೆಟಿಗ, ಕನ್ನಡಿಗ ಅನಿಲ್ ಕುಂಬ್ಳೆ ಮತ್ತೆ ಕೋಚ್ ಆಗಿ ಕಾರ್ಯನಿರ್ವಹಿಸಲು ಒಪ್ಪಂದ ಮಾಡಿಕೊಂಡಿದ್ದಾರೆ. ಈ ಬಾರಿ ಟೀಂ ಇಂಡಿಯಾಗಲ್ಲ, ಬದಲಾಗಿ ಐಪಿಎಲ್ ಟೂರ್ನಿಯಲ್ಲಿ ಕುಂಬ್ಳೆ ಕೋಚ್ ಆಗಿ ಕಣಕ್ಕಿಳಿಯುತ್ತಿದ್ದಾರೆ. 

 • anil kumble

  Sports2, Oct 2019, 6:52 PM IST

  IPL 2020; ಕುಂಬ್ಳೆಗೆ ಕೋಚ್ ಜವಾಬ್ದಾರಿ ನೀಡಲು ಮುಂದಾದ KXIP?

  ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ನೂತನ ಕೋಚ್ ಹುಡುಕಾಟದಲ್ಲಿ ತೊಡಗಿದೆ. ಇದೀಗ ದಿಗ್ಗಜ ಕ್ರಿಕೆಟಿಗ ಅನಿಲ್ ಕುಂಬ್ಳೆಯನ್ನು ಕೋಚ್ ಆಗಿ ಆಯ್ಕೆ ಮಾಡಲು ಪಂಜಾಬ್ ತಂಡ ಸಿದ್ಧತೆ ನಡೆಸುತ್ತಿದೆ. 

 • Hafiz Saeed

  News1, Oct 2019, 10:13 AM IST

  ಉಗ್ರ ಹಫೀಜ್‌ ಸಯೀದ್‌ಗೂ ಪ್ರಾಣ ಬೆದರಿಕೆ!

  ಉಗ್ರ ಹಫೀಜ್‌ ಸಯೀದ್‌ಗೂ ಪ್ರಾಣ ಬೆದರಿಕೆ ಉಂಟಂತೆ!| ಹಫೀಜ್ ಪರ ವಕೀಲರಿಂದ ನ್ಯಾಯಾಲಯಕ್ಕೆ ಮಾಹಿತಿ| ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದ ಗುಜ್ರನ್‌ವಾಲಾ ನ್ಯಾಯಾಲಯದಿಂದ ಲಾಹೋರ್‌ ನ್ಯಾಯಾಲಯಕ್ಕೆ ವರ್ಗಾಯಿಸಲು ನಿರ್ಧಾರ

 • BUSINESS28, Sep 2019, 3:31 PM IST

  ಪಂಜಾಬ್-ಮಹಾರಾಷ್ಟ್ರ ಸಹಕಾರ ಬ್ಯಾಂಕ್ ತಾತ್ಕಾಲಿಕ ಬಂದ್; ಮುಂದೇನು?

  ಸಹಕಾರ ತತ್ವದಡಿ ಕಾರ‍್ಯನಿರ್ವಹಿಸುತ್ತಿದ್ದ ದೇಶದ ಪ್ರಮುಖ ಬ್ಯಾಂಕ್‌ ಒಂದು ಈಗ ಭಾರತೀಯ ರಿಸವ್‌ರ್‍ ಬ್ಯಾಂಕ್‌ (ಆರ್‌ಬಿಐ) ನಿರ್ದೇಶನದಂತೆ 6 ತಿಂಗಳು ತನ್ನ ಕಾರ‍್ಯನಿರ್ವಹಣೆಯನ್ನು ಸ್ಥಗಿತಗೊಳಿಸಿದೆ. ಕರ್ನಾಟಕ ಸೇರಿದಂತೆ ಏಳು ರಾಜ್ಯಗಳಲ್ಲಿ ಕಾರ‍್ಯನಿರ್ವಹಿಸುತ್ತಿದ್ದ ಪಂಜಾಬ್‌- ಮಹಾರಾಷ್ಟ್ರ ಸಹಕಾರ ಬ್ಯಾಂಕ್‌ (ಪಿಎಂಸಿ) ತನ್ನ ಅವ್ಯವಹಾರ, ಆರ್‌ಬಿಐ ನಿರ್ದೇಶನವನ್ನು ನಿಯಮಿತವಾಗಿ ಅನುಸರಿಸದೇ ಇರುವುದು ಸೇರಿದಂತೆ ಹಲವು ಕಾರಣಗಳಿಗೆ ತಾತ್ಕಾಲಿಕವಾಗಿ ಬಂದ್‌ ಆಗಿದೆ.

 • earthquake

  NEWS25, Sep 2019, 10:14 AM IST

  ಭಾರತ, ಪಾಕಿಸ್ತಾನದಲ್ಲಿ 6.3 ತೀವ್ರತೆಯ ಭೂಕಂಪ

  ಉತ್ತರ ಭಾರತದ ಹಲ ರಾಜ್ಯಗಳು ಮತ್ತು ಪಾಕಿಸ್ತಾನದ ಹಲವು ಭಾಗಗಳಲ್ಲಿ ಮಂಗಳವಾರ 6.3 ತೀವ್ರತೆಯ ಭೂಕಂಪ ಸಂಭವಿಸಿದೆ. ಸಂಜೆ 4.33 ರ ವೇಳೆಗೆ ಭಾರತದ ಜಮ್ಮು -ಕಾಶ್ಮೀರ, ಪಂಜಾಬ್, ಹರ‌್ಯಾಣ, ಹಿಮಾಚಲ ಪ್ರದೇಶ ಹಾಗೂ ರಾಜಸ್ಥಾನದ ಹಲವು ಪ್ರದೇಶಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ.

 • Drones

  NEWS25, Sep 2019, 9:29 AM IST

  ಪಂಜಾಬ್‌ಗೆ ಡ್ರೋನ್ ಮೂಲಕ ಪಾಕ್‌ನಿಂದ ಶಸ್ತ್ರಾಸ್ತ್ರ ಪೂರೈಕೆ!

  ಪಾಕಿಸ್ತಾನ ಡ್ರೋನ್‌ಗಳನ್ನು ಬಳಸಿಕೊಂಡು ಪಂಜಾಬಿನ ಗಡಿಯ ಒಳಕ್ಕೆ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡುತ್ತಿದೆ ಎಂಬ ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದೆ.

 • NEWS24, Sep 2019, 10:42 PM IST

  ಪಂಜಾಬ್‌ನಲ್ಲಿ ಪಾಕ್ ಡ್ರೋಣ್ ಕಿತಾಪತಿ, ಕೇಂದ್ರ ಕೈಯಿಟ್ಟರೆ ಅಧೋಗತಿ

  ಜಮ್ಮು ಕಾಶ್ಮೀರದ ಗಡಿ ಭಾಗದಲ್ಲಿ ಕಾಟ ಕೊಡುತ್ತಿದ್ದ ಪಾಕಿಸ್ತಾನ ಇದೀಗ ತನ್ನ ಕುಚೇಷ್ಟೆಯನ್ನು ಪಂಜಾಬ್ ಕಡೆಗೂ ವಿಸ್ತರಿಸಿದ್ದೂ ಡ್ರೋಣ್ ಗಳನ್ನು ಇಟ್ಟುಕೊಂಡು ಕಿತಾಪತಿ ಮಾಡುತ್ತಿದೆ.

 • atm cash

  BUSINESS24, Sep 2019, 5:57 PM IST

  ಇದೆಂತಾ ನಿರ್ಧಾರ?: ಇನ್ಮುಂದೆ ಕೇವಲ 1 ಸಾವಿರ ರೂ ವಿತ್ ಡ್ರಾ!

  ಮಹತ್ವದ ಬೆಳವಣಿಗೆಯೊಂದರಲ್ಲಿ ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್ ಲಿಮಿಟೆಡ್(ಪಿಎಂಸಿ) ಮೇಲೆ RBI ವಿಧಿಸಿರುವ ನಿರ್ಬಂಧ ಉದ್ಯಮ ವಲಯವನ್ನು ತೀವ್ರ ಆತಂಕಕ್ಕೆ ಗುರಿ ಮಾಡಿದೆ.

 • Police
  Video Icon

  NEWS20, Sep 2019, 12:05 AM IST

  ರಸ್ತೆ ದುರಸ್ತಿ ಮಾಡಿದ ಪೊಲೀಸ್ ಪೇದೆ; ಜನರಿಗೆ ಸ್ಫೂರ್ತಿಯ ಸೆಲೆ

  ಪೊಲೀಸ್ ಆಗಿದ್ದರೂ, ಕೆಟ್ಟು ಹೋದ ರಸ್ತೆಯನ್ನು ಕೈಯಾರೆ ರಸ್ತೆ ದುರಸ್ತಿ ಮಾಡೋ ಮೂಲಕ ಪೇದೆಯೊಬ್ಬರು ಮಾದರಿಯಾಗಿದ್ದಾರೆ.  ಇಂಟರ್-ಲಾಕಿಂಗ್ ಟೈಲ್ಸ್ ಮತ್ತು ಮರಳನ್ನು ಕೊಂಡು ಹೋಗಿ ರಸ್ತೆ ಗುಂಡಿಗಳನ್ನು ಮುಚ್ಚುವ ಮೂಲಕ ಪಂಜಾಬ್ ನ ಬತಿಂಡಾ ಠಾಣೆಯ ಗುರ್ಬುಕ್ಸ್ ಸಿಂಗ್ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಜನಸೇವೆ ಮಾಡುವುದೇ ಅತೀ ದೊಡ್ಡ ಶ್ರದ್ಥೆಯ ಕೆಲಸ ಎಂದು ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ.

 • pocso
  Video Icon

  NEWS19, Sep 2019, 5:44 PM IST

  ನೀವು ಮೈಮರೆತರೆ ಮನೆ ಮುಂದೆಯೇ ಹೆಣ್ಮಗು ಕದಿತಾರೆ! CCTVಯಲ್ಲಿ ದೃಶ್ಯ ಸೆರೆ

  4 ವರ್ಷದ ಮಗುವನ್ನು ಕದಿಯಲು ಯತ್ನಿಸಿ ಕಳ್ಳನೊಬ್ಬ ವಿಫಲನಾದ ಘಟನೆ CCTVಯಲ್ಲಿ ಸೆರೆಯಾಗಿದೆ.  ಪಂಜಾಬ್ ಲುಧಿಯಾನದ ರಿಶಿನಗರ ಎಂಬಲ್ಲಿ ಮನೆ ಹೊರಗಡೆ ಕುಟುಂಬ ಸದಸ್ಯರೊಂದಿಗೆ ಹೆಣ್ಮಗು ಮಲಗಿತ್ತು.  ಕೂಡಲೇ ಎಚ್ಚೆತ್ತ ಮನೆಯವರು ಮಗುವನ್ನು ರಕ್ಷಿಸಿದ್ದಾರೆ. ಕಳ್ಳನನ್ನು ಬಂಧಿಸಲಾಗಿದೆ. ಇಡೀ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದೆ.
   

 • Blast

  NEWS4, Sep 2019, 7:29 PM IST

  ಪಟಾಕಿ ಕಾರ್ಖಾನೆಯಲ್ಲಿ ಭಾರೀ ಸ್ಪೋಟ: 19 ಸಾವು!

  ಪಂಜಾಬ್'ನ ಗುರುದಾಸ್ ಪುರ್ ಜಿಲ್ಲೆಯ ಬಟಾಲಾದಲ್ಲಿನ ಪಟಾಕಿ ಕಾರ್ಖಾನೆಯಲ್ಲಿ ಭಾರೀ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ 19 ಮಂದಿ ಸಜೀವ ದಹನವಾಗಿದ್ದಾರೆ. ಘಟನೆಯಲ್ಲಿ 10ಕ್ಕೂ ಹೆಚ್ಚು ಜನ ಗಾಯಗೊಂಡಿದ್ದು, ರಕ್ಷಣಾ ಕಾರ್ಯ ಭರದಿಂದ ಸಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

 • Video Icon

  NEWS3, Sep 2019, 7:05 PM IST

  ಭಾರತೀಯ ಸೇನೆಗೆ ಅಪಾಚೆ ಬಲ! ನೀವು ತಿಳಿದಿರಬೇಕಾದ 7 ವಿಷಯ

  ಅಮೆರಿಕ ಸೇನೆಯಲ್ಲಿ ಪ್ರಬಲ ಯುದ್ಧ ಹೆಲಿಕಾಪ್ಟರ್‌ಗಳಲ್ಲಿ ಒಂದಾದ ಅಪಾಚೆ ಯುದ್ಧ ಹೆಲಿಕಾಪ್ಟರ್‌ಗಳನ್ನು, ಪಂಜಾಬ್‌ನ ಪಠಾಣ್‌ಕೋಟ್ ವಾಯುನೆಲೆಯಲ್ಲಿ ಅಧಿಕೃತವಾಗಿ ವಾಯುಸೇನೆಗೆ ಹಸ್ತಾಂತರಿಸಲಾಯಿತು. ಬೋಯಿಂಗ್ ನಿರ್ಮಿತ ಅತ್ಯಾಧುನಿಕ ಅಪಾಚೆ ಹೆಲಿಕಾಪ್ಟರ್‌ಗಳ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ
   

 • 7- भारी हथियारों के साथ भी 20 हजार फीट की ऊंचाई तक उड़ान भर सकता है।

  NEWS3, Sep 2019, 1:03 PM IST

  ವಾಯುಸೇನೆಗೆ ಹೆಲಿಕಾಪ್ಟರ್ ಅಪಾಚೆ: ಕೆಣಕಿದರೆ ಆಕಾಶದಲ್ಲೇ ಅಪ್ಪಚ್ಚಿ!

  ಭಾರತದ ಸೇನಾ ಶಕ್ತಿಯನ್ನು ವೃದ್ಧಿಸುವ ಮೋದಿ ಸರ್ಕಾರದ ಬದ್ಧತೆಗೆ ಮತ್ತಷ್ಟು ಮೆರುಗು ಬಂದಿದ್ದು, ಅಮೆರಿಕದ 8 ಅಪಾಚೆ ಯುದ್ಧ ಹೆಲಿಕಾಪ್ಟರ್'ಗಳು ಇಂದು ಭಾರತೀಯ ವಾಯುಸೇನೆಯ ಬತ್ತಳಿಕೆ ಸೇರಿವೆ. ಪಂಜಾಬ್‌ನ ಪಠಾಣ್'ಕೋಟ್ ವಾಯುನೆಲೆಯಲ್ಲಿ ಅಪಾಚೆ ಯುದ್ಧ ಹೆಲಿಕಾಪ್ಟರ್'ಗಳನ್ನು ಅಧಿಕೃತವಾಗಿ ವಾಯುಸೇನೆಗೆ ಹಸ್ತಾಂತರಿಸಲಾಯಿತು.