ಪಂಚ ರಾಜ್ಯ ಚುನಾವಣೆ
(Search results - 37)INDIADec 17, 2018, 4:01 PM IST
'ಕೈ' ನಾಯಕರ ಗೆಲುವನ್ನು ಸಂಭ್ರಮಿಸಿದ ಬಿಜೆಪಿ ಲೀಡರ್ ಶಿವರಾಜ್ ಸಿಂಗ್ ಚೌಹಾಣ್!
ಪಂಚ ರಾಜ್ಯ ಚುನಾವಣೆಯಲ್ಲಿ ಕಳೆದ 15 ವರ್ಷಗಳಿಂದ ಬಿಜೆಪಿಯ ಭದ್ರಕೋಟೆಯಂತಿದ್ದ ಮಧ್ಯಪ್ರದೇಶದಲ್ಲಿ ಜಯಭೇರಿ ಬಾರಿಸಿರುವ ಕಾಂಗ್ರೆಸ್ ಪಕ್ಷವು ಬಿಜೆಪಿ ನೇತೃತ್ವದ ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರವನ್ನು ಮಣಿಸಿದೆ. ಹೀಗಿದ್ದರೂ ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕಮಲನಾಥ್ರವರ ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಸದ್ಯ ವಿಡಿಯೋ ವೈರಲ್ ಆಗುತ್ತಿದೆ.
INDIADec 14, 2018, 10:11 PM IST
ಇದು ಮೋದಿ ಸೋಲಿನ ಹಿಂದಿನ 9 ಗ್ರಹಚಾರದ ಕಥೆ
ಇದು ಮೋದಿ ಸೋಲಿನ ಹಿಂದಿನ 9 ಗ್ರಹಚಾರದ ಕಥೆ
INDIADec 14, 2018, 2:09 PM IST
Video: ನನಗೆ ಮತ ಹಾಕದವರಿಗೆ ಮುಂದೈತೆ ಮಾರಿ ಹಬ್ಬ: ಬಿಜೆಪಿ ನಾಯಕಿ ಮಾತು ಅಬ್ಬಬ್ಬಾ!
ಬಿಜೆಪಿ ಮಹಿಳಾ ಅಭ್ಯರ್ಥಿಯೊಬ್ಬರು ತನಗೆ ಮತ ಹಾಕದ ಮತದಾರರು ಕಣ್ಣೀರು ಹರಿಸುವಂತೆ ಮಾಡುತ್ತೇನೆ ಎಂದು ಸಾರ್ವಜನಿಕವಾಗೇ ಬೆದರಿಕೆ ಹಾಕಿದ ವಿಡಿಯೋ ಒಂದು ವೈರಲ್ ಆಗಿದೆ.
INDIADec 13, 2018, 8:57 AM IST
ಕಾಂಗ್ರೆಸ್ ಅಧ್ಯಕ್ಷ ಇನ್ನೂ 5 ವರ್ಷ ಗಡ್ಡ ಬೋಳಿಸುವಂತಿಲ್ಲ!
ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ಇನ್ನೂ 5 ವರ್ಷ ಗಡ್ಡ ಬೋಳಿಸುವಂತಿಲ್ಲ! ಕಾಂಗ್ರೆಸ್ ಗೆಲ್ಲೋವರೆಗೂ ಶೇವ್ ಮಾಡಲ್ಲ ಎಂದಿದ್ದ ಉತ್ತಮ್ ರೆಡ್ಡಿ| ಚುನಾವಣೆಯಲ್ಲಿ ಪಕ್ಷಕ್ಕೆ ಹೀನಾಯ ಸೋಲು: ಗಡ್ಡಕ್ಕೆ ಮುಕ್ತಿ ಇಲ್ಲ
INDIADec 13, 2018, 8:05 AM IST
ಬಿಜೆಪಿ ಹಣೆಬರಹ ಬದಲಿಸಿ ಕಾಂಗ್ರೆಸ್ ಗೆಲ್ಲಿಸಿದ ಆ 6 ಕ್ಷೇತ್ರಗಳು!
ಮ.ಪ್ರ.ದಲ್ಲಿ ತೀರಾ ಸಮೀಪದಿಂದ ಬಿಜೆಪಿ ಗೆಲುವು ಕಸಿದ ಕಾಂಗ್ರೆಸ್| ಆರು ಕ್ಷೇತ್ರಗಳಲ್ಲಿ ಗೆಲುವು- ಸೋಲಿನ ಅಂತರ ಬರೀ 6 ಸಾವಿರ
NEWSDec 12, 2018, 8:59 PM IST
ಮತದಾರನಿಂದ ಬಿಜೆಪಿಗೆ ತ್ರಿಬಲ್ ತಲಾಖ್: ತರೂರ್ ಮತ್ತೆ ಬಾಯ್ಬಿಟ್ರು!
ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ಗಡ್ ರಾಜ್ಯಗಳ ಮತದಾರ ಬಿಜೆಪಿ ಆಡಳಿತದಿಂದ ಬೇಸತ್ತು ಮೋದಿ ಅವರಿಗೆ ತ್ರಿವಳಿ ತಲಾಖ್ ನೀಡಿದ್ದಾನೆ ಎಂದು ಶಶಿ ತರೂರ್ ಟ್ವೀಟ್ ಮಾಡಿದ್ದಾರೆ. ಈ ಮೂಲಕ ಶಶಿ ತರೂರ್ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟಾಂಗ್ ನೀಡಿದ್ದಾರೆ.
NEWSDec 12, 2018, 7:34 PM IST
ಪಪ್ಪು ಈಗ ಪರಮ ಪೂಜ್ಯ: ರಾಹುಲ್ ಹೊಗಳಿದ ಠಾಕ್ರೆ!
ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಮುಗಿಯುತ್ತಿದ್ದಂತೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಏಕಾಏಕಿ ಲೈ,ಮ್ಲೈಟ್ಗೆ ಬಂದು ಬಿಟ್ಟಿದ್ದಾರೆ.ಇಷ್ಟು ದಿನ ರಾಹುಲ್ ಕಾಯರ್ಯವೈಖರಿಯನ್ನು ತೆಗಳುತ್ತಿದ್ದ ವಿರೋಧಿಗಳು, ಇದೀಗ ರಾಹುಲ್ ಅವರ ಕಾರ್ಯಕ್ಷಮತೆಯನ್ನು ಹಾಡಿ ಹೊಗಳುತ್ತಿದ್ದಾರೆ.
NEWSDec 12, 2018, 4:54 PM IST
ಪ್ರಬುದ್ಧರಾದ ರಾಹುಲ್: ಪಪ್ಪುಗೆ ಮೋದಿ ಕಲಿಸಿದ ಪಾಠ ಪ್ರಬುದ್ಧತೆ!
ರಾಹುಲ್ ಓರ್ವ ಪ್ರಬುದ್ಧ ರಾಜಕಾರಣಿಯಾಗುವತ್ತ ನಿಜಕ್ಕೂ ದಾಪುಗಾಲು ಇಟ್ಟಿದ್ದು, ರಾಹುಲ್ ಅವರನ್ನು ಹೀಯಾಳಿಸುತ್ತಾ ಮೈಮರೆತರೆ ನಿಜಕ್ಕೂ ಬಿಜೆಪಿಗೆ ಅವರು ಮರ್ಮಾಘಾತ ನೀಡುವಲ್ಲಿ ಅನುಮಾನವಿಲ್ಲ. ಆದರೆ ರಾಹುಲ್ ಅವರ ಈ ಪ್ರಬುದ್ಧತೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಕೊಡುಗೆಯೂ ಇದೆ ಎಂಬುದು ಅವರ ಮಾತುಗಳಿಂದಲೇ ಸ್ಪಷ್ಟವಾಗುತ್ತದೆ.
INDIADec 12, 2018, 3:51 PM IST
ದಿಢೀರ್ ಸಭೆ ಕರೆದ ಅಮಿತ್ ಶಾ: ಬರಲ್ಲ ಎಂದ ಯಡಿಯೂರಪ್ಪ..!
ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಅನುಭವಿಸಿದೆ. ಇದ್ರಿಂದ ಎಚ್ಚೆತ್ತುಕೊಂಡಿರುವ ಬಿಜೆಪಿ ಹೈಕಮಾಂಡ್ ದಿಢೀರ್ ಸಭೆ ಕರೆದಿದೆ.
NEWSDec 12, 2018, 3:03 PM IST
ಕೈ ಗೆಲುವಿಗೆ ಬಿಜೆಪಿ MP ರಾಜೀವ್ ಹರ್ಷ: ಕಾರಣ?
ಸಂಸದ ರಾಜೀವ್ ಚಂದ್ರಶೇಖರ್ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶವನ್ನು ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ವಿಶ್ಲೇಷಿಸಿದ್ದಾರೆ. ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್ಗಡ್ ರಾಜ್ಯಗಳಲ್ಲಿನ ಕಾಂಗ್ರೆಸ್ ಗೆಲುವಿಗೆ ರಾಜೀವ್ ಚಂದ್ರಶೇಖರ್ ಸಂತಸ ವ್ಯಕ್ತಪಡಿಸಿದ್ದಾರೆ.
INDIADec 12, 2018, 11:58 AM IST
ಪಂಚರಾಜ್ಯ ಚುನಾವಣೆಯ ಸೋಲಿಗೆ ಮೋದಿ ವಿಧೇಯ ಪ್ರತಿಕ್ರಿಯೆ!
ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ಬಿಜೆಪಿಯು ವಿಧಾಸಬಾ ಚುನಾವಣೆಗಳಲ್ಲಿ ಅನಿರೀಕ್ಷಿತ ಸೋಲನುಭವಿಸಿದ್ದರೆ, ಕಾಂಗ್ರೆಸ್ ಸಂಭ್ರಮಿಸುತ್ತಿದೆ. ಹೀಗಿದ್ದರೂ ಕಪ್ರಧಾನಿ ಮೋದಿ ಈ ಸೋಲನ್ನು ಅತ್ಯಂತ ವಿಧೇಯರಾಗಿ ಸ್ವೀಕರಿಸಿದ್ದಾರೆ.
POLITICSDec 12, 2018, 11:58 AM IST
ಲೆಕ್ಕಾಚಾರ ಬುಡಮೇಲು: ರಾಜ್ಯದಲ್ಲಿ ಸರ್ಕಾರ ರಚಿಸುವ ಬಿಜೆಪಿ ಪ್ಲ್ಯಾನ್ ಠುಸ್..!
ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳ ಅತೃಪ್ತ ಶಾಸಕರನ್ನು ಸೆಳೆದು ತಮ್ಮ ಸರ್ಕಾರ ರಚಿಸುವುದರ ಜೊತೆಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸುವ ಕನಸು ಕಾಣುತ್ತಿದ್ದ ಬಿಜೆಪಿಗೆ ಪಂಚ ರಾಜ್ಯಗಳ ಚುನಾವಣೆ ತಣ್ಣೀರು ಎರಚಿದಂತಾಗಿದೆ.
INDIADec 12, 2018, 11:22 AM IST
ಗೆದ್ದರೂ ಕಾಂಗ್ರೆಸ್ಗೆ ತಲೆ ನೋವು: ಸಿಎಂ ಅಭ್ಯರ್ಥಿ ಆಯ್ಕೆ ಹೊಣೆ ಖರ್ಗೆ ಹೆಗಲಿಗೆ
ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಹತ್ತಿರ ಬರುತ್ತಿದ್ದಂತೆಯೇ ಮುಖ್ಯಮಂತ್ರಿ ಕಮಲ್ ನಾಥ್ ಅವರಾಗುತ್ತಾರಾ ಅಥವಾ ಜ್ಯೋತಿರಾದಿತ್ಯ ಸಿಂಧಿಯಾ ಅವರಾಗುತ್ತಾರಾ ಎಂಬುದು ಕುತೂಹಲ ಕೆರಳಿಸಿದೆ.
POLITICSDec 12, 2018, 10:56 AM IST
ಬಿಜೆಪಿ ಗಪ್-ಚುಪ್: ರಾಜ್ಯ ಕಾಂಗ್ರೆಸ್ ಅತೃಪ್ತ ನಾಯಕರ ಆಟ ಬಂದ್..?
ಪಂಚರಾಜ್ಯಗಳ ಚುನಾವಣೆ ಫಲಿತಾಂಶದಲ್ಲಿ ಕಾಂಗ್ರೆಸ್ಗೆ ದೊರಕಿರುವ ಮುನ್ನಡೆಯ ಪರಿಣಾಮ ರಾಜ್ಯದ ಸಮ್ಮಿಶ್ರ ಸರ್ಕಾರದ ಮೇಲೆ ಸಕಾರಾತ್ಮಕವಾಗಿ ಬೀರುವುದರ ಜತೆಗೆ ಕಾಂಗ್ರೆಸ್ ಹೈಕಮಾಂಡ್ ಬಲಿಷ್ಠವಾಗುವ ಮೂಲಕ ರಾಜ್ಯ ನಾಯಕತ್ವದ ಮೇಲೆ ಹತೋಟಿ ಸಾಧಿಸಲು ಈ ಫಲಿತಾಂಶ ನೆರವಾಗಿದೆ.
NEWSDec 12, 2018, 10:49 AM IST
ಆಪರೇಶನ್ಗೆ ಅವಕಾಶ ಇಲ್ಲ, ‘ಕೈ’ಗೆ ಆನೆ ಬೆಂಬಲ..ಬಲಾಬಲ ಏನು?
ಎಲ್ಲರನ್ನು ಕಾಡುತ್ತಿದ್ದ, ರಾತ್ರಿಯೆಲ್ಲಾ ರಾಜಕಾರಣದ ಬೆಳವಣಿಗೆಗೆ ಕಾರಣವಾಗಿದ್ದ ಮಧ್ಯಪ್ರದೇಶದ ಫಲಿತಾಂಶ ಹೊರಬಂದಿದೆ. ಬಹುಮತಕ್ಕೆ ಕಡಿಮೆ ಇದ್ದ 2 ಸ್ಥಾನಗಳ ತಲೆಬಿಸಿಯೂ ಮಾಯವಾಗಿದ್ದು ಮಾಯಾವತಿ ಅವರ ಬಿಎಸ್ಪಿ ಬೆಂಬಲ ನೀಡುತ್ತೇನೆ ಎಂದು ತಿಳಿಸಿದ್ದಾರೆ.