ಪಂಚರಾಜ್ಯ ಚುನಾವಣೆ  

(Search results - 41)
 • undefined
  Video Icon

  POLITICS1, Jan 2019, 3:25 PM IST

  ‘ಲೋಕಸಮರ’ಕ್ಕೆ ಮೋದಿ ಹೊಸ ಮಿಷನ್! ಪ್ರತಿಪಕ್ಷಗಳಿಗೆ ಟೆನ್ಷನ್!

  ಲೋಕಸಭೆ ಚುನಾವಣೆ ಸಮೀಪಿಸುತ್ತಿದೆ. ಮೋದಿ ಹಾಗೂ ಬಿಜೆಪಿಗೆ ಪಂಚರಾಜ್ಯ ಚುನಾವಣೆಗಳ ಫಲಿತಾಂಶಗಳು ಈಗಾಗಲೇ ಎಚ್ಚರಿಕೆಯ ಕರೆಗಂಟೆಯನ್ನು ಬಾರಿಸಿವೆ. ಮೋದಿ ಇದೀಗ ಹೊಸ ಮಿಷನ್‌ವೊಂದನ್ನು ಆರಂಭಿಸಿದ್ದಾರೆ. ಕರ್ನಾಟಕವೂ ಆ ಮಿಷನ್‌ನಲ್ಲಿದೆ. ಏನದು? ಇಲ್ಲಿದೆ ಫುಲ್ ಡೀಟೆಲ್ಸ್.. 

 • bjp

  NEWS29, Dec 2018, 12:40 PM IST

  ಬಿಜೆಪಿಗೆ ಭರ್ಜರಿ ಜಯಭೇರಿ : ಮತ್ತೆ ಮರುಜೀವ

  ಇತ್ತೀಚೆಗೆ ನಡೆದ ಪಂಚರಾಜ್ಯ ಚುನಾವಣೆಯಲ್ಲಿ ಸೋಲನ್ನು ಕಂಡಿದ್ದ ಬಿಜೆಪಿಗೆ ಕೊಂಚ ರಿಲೀಫ್ ಸಿಕ್ಕಿದೆ. ತ್ರಿಪುರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ 158 ರಲ್ಲಿ 157 ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. 

 • PM Modi

  NEWS27, Dec 2018, 8:08 AM IST

  ಪಂಚರಾಜ್ಯ ಚುನಾವಣೆ ಬಳಿಕ ತಗ್ಗಿಬಗ್ಗಿ ನಡೆಯಲು ಕಲಿತ ಮೋದಿ?

  ಪಂಚರಾಜ್ಯ ಚುನಾವಣೆಯಲ್ಲಿ ಪರಾಭವವಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ತಗ್ಗಿಬಗ್ಗಿ ನಡೆಯಲು ಕಲಿತಿದ್ದಾರೆ ಎಂಬ ಅರ್ಥದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 

 • Gadkari_shah_modi

  INDIA23, Dec 2018, 10:08 AM IST

  ಗೆದ್ದಾಗ ಬೀಗುವವರು, ಸೋಲಿನ ಹೊಣೆಯೂ ಹೊರಬೇಕು: ಗಡ್ಕರಿ ಪರೋಕ್ಷ ಟಾಂಗ್!

  ಗೆದ್ದಾಗ ಬೀಗುವವರು, ಸೋಲಿನ ಹೊಣೆಯೂ ಹೊರಬೇಕು ಎನ್ನುವ ಮೂಲಕ ಬಿಜೆಪಿ ನಾಯಕ ನಿತಿನ್ ಗಡ್ಕರಿ ತನ್ನದೇ ಪಕ್ಷದ ಹಿರಿಯ ನಾಯಕರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

 • undefined
  Video Icon

  Bengaluru-Urban19, Dec 2018, 5:04 PM IST

  ಪಂಚರಾಜ್ಯ ಚುನಾವಣೆ: ಬಿಜೆಪಿ ಸೋಲಿಗೆ ಕಾರಣಗಳನ್ನು ಬಿಚ್ಚಿಟ್ಟಿ ತೊಗಾಡಿಯಾ

  ವಿಹೆಚ್ ಪಿಯ ಮಾಜಿ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರವೀಣ್ ಬಾಯಿ ತೋಗಾಡಿಯಾ ಅವರು ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಕಾರಣಗಳನ್ನು ಎಳೆ-ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

 • Modi-Rahul
  Video Icon

  POLITICS19, Dec 2018, 4:32 PM IST

  ಮೋದಿ ಸೋಲಿಸಲು ಕಾಂಗ್ರೆಸ್‌ನಿಂದ ಖತರ್ನಾಕ್ ಚಕ್ರವ್ಯೂಹ?

  ಕಳೆದ ಪಂಚರಾಜ್ಯ ಚುನಾವಣೆಗಳಲ್ಲಿ ನರೇಂದ್ರ ಮೋದಿ- ಅಮಿತ್ ಶಾ ಅಶ್ವಮೇಧ ಕುದುರೆಯನ್ನು ಕಾಂಗ್ರೆಸ್ ಕಟ್ಟಿಹಾಕಿದೆ. ಕರ್ನಾಟಕದಿಂದ ಆರಂಭವಾದ ಬಿಜೆಪಿಯ ಸೋಲಿನ ಸರಣಿ, ರಾಜಸ್ತಾನ, ಮಧ್ಯಪ್ರದೇಶ ಮತ್ತು ಛತ್ತೀಸ್ ಗಢದಲ್ಲೂ ಮುಂದುವರಿದಿದೆ. ಮುಂಬರುವ ಲೋಕಸಭೆಯಲ್ಲಿ ಬಿಜೆಪಿಯನ್ನು ನೆಲಕಚ್ಚಿಸಲು ಕಾಂಗ್ರೆಸ್ ರಚಿಸಿರುವ ಚಕ್ರವ್ಯೂಹವಾದರೂ ಏನು? ಇಲ್ಲಿದೆ ವಿವರ...  

 • rahul gandhi

  NEWS18, Dec 2018, 6:14 PM IST

  ಪ್ರಧಾನಿ ಖುರ್ಚಿಗೆ ಮಹಿಳೆಯರು:ರಾಹುಲ್‌ಗೆ ವಿಶ್ ಮಾಡೋದೇ ಮರೆತರು!

  ರಾಹುಲ್ ಗಾಂಧಿ ಪ್ರಧಾನಿಯಾಗುವುದು ಮಮತಾ ಬ್ಯಾನರ್ಜಿ, ಮಾಯಾವತಿಗೆ ಸುತಾರಾಂ ಇಷ್ಟವಿಲ್ಲ.  ಪಂಚರಾಜ್ಯ ಚುನಾವಣೆಯಲ್ಲಿ ರಾಹುಲ್ ಗೆದ್ದರೂ ಸೌಜನ್ಯಕ್ಕೂ ವಿಶ್ ಮಾಡಿಲ್ಲ ಈ ಮಹಿಳಾಮಣಿಗಳು. 

 • modi sha

  NEWS18, Dec 2018, 5:57 PM IST

  ಪಂಚರಾಜ್ಯ ಚುನಾವಣೆ ಸೋಲಿನ ಬಗ್ಗೆ ಚಕಾರವನ್ನೇ ಎತ್ತುತ್ತಿಲ್ಲ ಮೋದಿ-ಶಾ

  ಹಿಂದಿ ರಾಜ್ಯಗಳ ಸೋಲಿನ ನಂತರ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಕಾಂಗ್ರೆಸ್ ಮೇಲೆ ಇನ್ನಷ್ಟು ಟೀಕೆ ಹೆಚ್ಚು ಮಾಡಿದ್ದಾರೆಯೇ ಹೊರತು ಕೋರ್ ಕಮಿಟಿಯಲ್ಲಾಗಲಿ, ಪಾರ್ಲಿಮೆಂಟ್ ಬೋರ್ಡ್‌ನಲ್ಲಾಗಲಿ ಸೋಲಿನ ಕಾರಣಗಳ ಬಗ್ಗೆ ಯಾವುದೇ ಚರ್ಚೆ ನಡೆಸುವ ಗೊಡವೆಗೆ ಹೋಗಿಲ್ಲ.

 • BJP failed in south states

  NEWS16, Dec 2018, 8:26 PM IST

  ಪಂಚರಾಜ್ಯ ಚುನಾವಣೆ: ಬಿಜೆಪಿ ಇನ್ನಾದರೂ ಬದಲಾಗುವುದೇ?

  ಪ್ರಧಾನಿಯವರ ಅದ್ಭುತವಾದ ಭಾಷಣ ಕಲೆ, ಎರಡನೆಯದು ಶತಾಯಗತಾಯ  ಗೆಲ್ಲಲೇಬೇಕೆಂಬ ಪಕ್ಷದ ಅಧ್ಯಕ್ಷರ ಸಿದ್ಧಾಂತ ಮತ್ತು ಮೂರನೆಯದು ಕಾನೂನು ಪಾಂಡಿತ್ಯದಲ್ಲಿ ನಿಷ್ಣಾತ ಹಣಕಾಸು ಸಚಿವ. ಪ್ರತಿಯೊಬ್ಬರೂ ತಮ್ಮ ಕ್ಷೇತ್ರದಲ್ಲಿ ಸರಿಸಾಟಿಯಿಲ್ಲದವರು. ಆದರೆ ಅವರೆಲ್ಲರ ಒಂದು ದೌರ್ಬಲ್ಯ- ಅತಿಯಾದ ಆತ್ಮವಿಶ್ವಾಸ. ಅದು ಅವರನ್ನು ತಾವು ಯಾವಾಗಲೂ ಸರಿ ಎಂದು ನಂಬುವಂತೆ ಮಾಡಿತ್ತು. ಇದು ಪಂಚರಾಜ್ಯ ಚುನಾವಣಾ ಸೋಲಿಗೆ ಕಾರಣವಾಯ್ತು. 

 • Rahul Gandhi

  NEWS14, Dec 2018, 1:18 PM IST

  ಪಂಚರಾಜ್ಯ ಚುನಾವಣೆ: ರಾಹುಲ್ ಗಾಂಧಿ ಮಾಡಿದ ಗಿಮಿಕ್ಕೇನು?

  ದೇಶದ ಅತ್ಯಂತ ಹಳೆಯ ರಾಜಕೀಯ ಪಕ್ಷವೊಂದು ಅಭೂತ ಪೂರ್ವ ಅವಸಾನವನ್ನು ಕಾಣುವ ರೀತಿಯಲ್ಲಿ ನೆಲಕಚ್ಚಿದ್ದಕ್ಕೆ ಹಾಗೂ ಈಗ ಮತ್ತೆ ಗೆಲುವು ಸಾಧಿಸಿದ್ದಕ್ಕೆ ರಾಹುಲ್ ಸಾಕ್ಷಿಯಾಗಿದ್ದಾರೆ. ಅದರೊಂದಿಗೆ, ಇಷ್ಟು ವರ್ಷಗಳ ಕಾಲ ಭಾರತೀಯ ರಾಜಕಾರಣದ ಶಾಶ್ವತ ವಿದ್ಯಾರ್ಥಿ ಎಂಬಂತೆ ಭಾಸವಾಗುತ್ತಿದ್ದ ಅವರು ಕೊನೆಗೂ ಒಂದು ಪರೀಕ್ಷೆಯನ್ನು ಪಾಸು ಮಾಡಿದಂತಾಗಿದೆ

 • thiruvarur by election date
  Video Icon

  POLITICS13, Dec 2018, 10:20 PM IST

  ಮೋದಿಗೆ ಕಾದಿದೆ150 ಶಾಕ್! ಏನದು ಆಘಾತ? ಏನದರ ರಹಸ್ಯ?

  ಪಂಚರಾಜ್ಯ ಚುನಾವಣಾ ಫಲಿತಾಂಶ ಬಿಜೆಪಿಗೆ ಮರ್ಮಾಘಾತವನ್ನು ನೀಡಿದೆ. ಮೋದಿ-ಶಾ ಅಶ್ವಮೇಧ ಕುದುರೆಯನ್ನು ಬಿಜೆಪಿಯ ಭದ್ರಕೋಟೆಯಲ್ಲೇ ಕಟ್ಟಿಹಾಕುವಲ್ಲಿ ಕೈ ಪಾಳೆಯ ಯಶಸ್ವಿಯಾಗಿದೆ. ಫಲಿತಾಂಶಗಳ ಹಿನ್ನೆಲೆಯಲ್ಲಿ ಬಿಜೆಪಿಗೆ ‘150‘ ಶಾಕ್‌ನ ಭಯ ಆರಂಭವಾಗಿದೆ. ಏನದು ಶಾಕ್? ಏನದರ ರಹಸ್ಯ? ಇಲ್ಲಿದೆ ಫುಲ್ ಡೀಟೆಲ್ಸ್...   

 • Modi during public rally

  NEWS13, Dec 2018, 1:27 PM IST

  'ಪಂಚರಾಜ್ಯದಲ್ಲಿ ಬಿಜೆಪಿ ಸೋತರೂ ಮುಂದಿನ ಪ್ರಧಾನಿ ಮೋದಿಯೇ'

  ಪಂಚರಾಜ್ಯಗಳಲ್ಲಿ ನಡೆದ ಚುನಾವಣಾ ಫಲಿತಾಂಶ ಡಿಸೆಂಬರ್ 11 ರಂದೆ ಪ್ರಕಟವಾಗಿದ್ದು ಬಿಜೆಪಿ ಹಿನ್ನಡೆ ಅನುಭವಿಸಿದೆ. ಆದರೂ ಲೋಕಸಭಾ ಚುನಾವಣೆ ವೇಳೆ ಈ ಫಲಿತಾಂಶ ಪರಿಣಾಮ ಬೀರುವುದಿಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್  ಯತ್ನಾಳ್  ಸಮರ್ಥಿಸಿಕೊಂಡಿದ್ದಾರೆ. 

 • modi rahul

  NEWS13, Dec 2018, 11:49 AM IST

  ಪಂಚರಾಜ್ಯ ಚುನಾವಣೆ: ಬಿಜೆಪಿ ಎಡವಿದ್ದೆಲ್ಲಿ? ಕಲಿಯಬೇಕಾದ್ದೆಲ್ಲಿ?

  ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್‌ಗಢವೆಂಬ ಹಿಂದಿ ರಾಜ್ಯಗಳಲ್ಲಿ ಕಾಂಗ್ರೆಸ್ ಗೆದ್ದು, ಮೋದಿ ಹಾಗೂ ಅಮಿತ್ ಶಾ ಸೋತಿರುವುದು ಇವರಿಬ್ಬರೂ ೨೦೧೯ರ ಲೋಕಸಭೆ ಚುನಾವಣೆಯಲ್ಲಿ ತಮ್ಮ ರಾಜಕೀಯ ತಂತ್ರಗಾರಿಕೆಗೆ ಸಾಣೆ ಹಿಡಿಯುವ ಅನಿವಾರ್ಯತೆಯನ್ನು ಹೇಳುತ್ತದೆ. 

 • rajastan madhya pradesh election
  Video Icon

  NEWS13, Dec 2018, 9:31 AM IST

  ಚುನಾವಣೆ ಗೆದ್ದಾಯ್ತು, ರಾಹುಲ್ ಗಾಂಧಿಗೆ ಶುರುವಾಗಿದೆ ಹೊಸ ತಲೆನೋವು

  ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿಯಲ್ಲಿ ಎದುರಿಸಿದ್ದಾಯ್ತು, ಈಗ ತಮ್ಮದೇ ಪಕ್ಷದ ಹಿರಿಯರು, ಕಿರಿಯರ ಫೈಟ್ ಎದುರಿಸಬೇಕಾಗಿದೆ ರಾಹುಲ್ ಗಾಂಧಿ. ರಾಜಸ್ಥಾನ, ಮಧ್ಯ ಪ್ರದೇಶದಲ್ಲಿ ಸಿಎಂ ಆಯ್ಕೆಯ ಕಗ್ಗಂಟು ಮುಂದುವರೆದಿದೆ. ಇಂದು ಎಲ್ಲಾ ಪ್ರಶ್ನೆಗಳಿಗೆ ಕೈ ಮುಖಂಡರು ಉತ್ತರಿಸಲಿದ್ದಾರೆ.   

 • undefined
  Video Icon

  POLITICS12, Dec 2018, 7:46 PM IST

  ಮೋದಿ ಯಾವತ್ತಿಗೂ ಹೀರೋ, ಈಗಲೂ ಹೀರೋ, ಮುಂದೆಯೂ ಹೀರೋ!

  ಡಿ.11 [ಮಂಗಳವಾರ] ಪ್ರಕಟವಾದ ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಬಿಜೆಪಿ ಪಾಲಿಗೆ ಕಹಿಯಾಗಿದೆ. ನಿರೀಕ್ಷಿತ ಸೋಲಿನ ಸರಮಾಲೆ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯ ಬಿಜೆಪಿ ನಾಯಕ ಆರ್. ಆಶೋಕ್, ಆ ಫಲಿತಾಂಶಗಳಿಗೂ, ಕರ್ನಾಟಕಕ್ಕೂ ಯಾವುದೇ ಸಂಬಂಧವಿಲ್ಲವೆಂದು ಹೇಳಿದ್ದಾರೆ. ಮೋದಿಗೆ ಸರಿಸಮಾನ ಯಾರೂ ಇಲ್ಲ, ಅವರು ಎಂದಿಗೂ ಹೀರೋನೇ. ಈಗಲೂ ಹೀರೋ, ಮುಂದೆಯೂ ಹೀರೋ ಆಗಿರ್ತಾರೆ ಎಂದು ಆಶೋಕ್ ಹೇಳಿದ್ದಾರೆ.