ನ್ಯೂಜಿಲೆಂಡ್  

(Search results - 278)
 • virat kohli captain
  Video Icon

  Cricket27, Feb 2020, 1:30 PM IST

  ಕಿವೀಸ್ ವೇಗಿ ಹೇಳಿಕೆಗೆ ನಾಯಕ ಕೊಹ್ಲಿ ಫುಲ್ ಟೆನ್ಶನ್!

   ನ್ಯೂಜಿಲೆಂಡ್ ವಿರುದ್ದದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಮುಗ್ಗರಿಸಿದೆ. 2ನೇ ಪಂದ್ಯದಲ್ಲಿ ಕಮ್‌ಬ್ಯಾಕ್ ಮಾಡಲು ಕೊಹ್ಲಿ ಸೈನ್ಯ ತಯಾರಿ ಮಾಡುತ್ತಿದೆ. ಇದರ ಬೆನ್ನಲ್ಲೇ ನ್ಯೂಜಿಲೆಂಡ್ ವೇಗಿ ನೀಡಿದ ಹೇಳಿಕೆ, ನಾಯಕ ಕೊಹ್ಲಿ ತಲೆನೋವು ಹೆಚ್ಚಿಸಿದೆ.

 • undefined
  Video Icon

  Cricket27, Feb 2020, 1:07 PM IST

  ಟೀಂ ಇಂಡಿಯಾಗೆ ಅಂಟಿಕೊಂಡಿತು ಟಿಕ್‌ಟಾಕ್ ಗೀಳು; ಈಗ ಗೆಲುವಿಲ್ಲ, ಬರೀ ಸೋಲು!

  ನ್ಯೂಜಿಲೆಂಡ್ ಪ್ರವಾಸದಲ್ಲಿ ಏಕದಿನ ಸರಣಿ ಸೋತು ಭಾರತ ಇದೀಗ ಆರಂಭಿಕ ಟೆಸ್ಟ್ ಪಂದ್ಯದಲ್ಲೂ ಮುಗ್ಗರಿಸಿದೆ. ಇತ್ತ ಇಂಜುರಿ ಆಟಗಾರರು ಬೆಂಗಳೂರಿನಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಆದರೆ ಅಭ್ಯಾಸ ಬದಲು ಕ್ರಿಕೆಟಿಗರು ಇದೀಗ ಟಿಕ್‌ಟಾಕ್‌ನಲ್ಲಿ ಬ್ಯೂಸಿಯಾಗಿದ್ದಾರೆ. ಯಜುವೇಂದ್ರ ಚಹಾಲ್‌ರಿಂದ ಇದೀಗ್ ರೋಹಿತ್ ಶರ್ಮಾ ಸೇರಿದಂತೆ ಪ್ರಮುಖ ಕ್ರಿಕೆಟಿಗರು ಟಿಕ್‌ಟಾಕ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. 

 • India Women Team

  Cricket27, Feb 2020, 12:33 PM IST

  ನ್ಯೂಜಿಲೆಂಡ್ ವಿರುದ್ಧ ರೋಚಕ ಗೆಲುವು, ವಿಶ್ವಕಪ್ ಸೆಮಿಫೈನಲ್ ಪ್ರವೇಶಿಸಿದ ಭಾರತ!

  ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ವನಿತೆಯರು ಹ್ಯಾಟ್ರಿಕ್ ಗೆಲವು ಸಾಧಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ 3ನೇ ಲೀಗ್ ಪಂದ್ಯದಲ್ಲಿ ರೋಚಕ ಗೆಲುವು ಸಾಧಿಸಿದ ಭಾರತ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತು. ರೋಚಕ ಪಂದ್ಯದ ಹೈಲೈಟ್ಸ್ ಇಲ್ಲಿದೆ. 
   

 • India Women Team

  Cricket27, Feb 2020, 9:36 AM IST

  ಮಹಿಳಾ ಟಿ20 ವಿಶ್ವಕಪ್‌; ಭಾರತವನ್ನು ಬ್ಯಾಟಿಂಗ್ ಆಹ್ವಾನಿಸಿದ ನ್ಯೂಜಿಲೆಂಡ್!

  ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಸೆಮಿಫೈನಲ್ ಪ್ರವೇಶಕ್ಕೆ ತಯಾರಿ ಮಾಡಿಕೊಳ್ಳುತ್ತಿದೆ. ನ್ಯೂಜಿಲೆಂಡ್ ವಿರುದ್ಧದ 3ನೇ ಲೀಗ್ ಪಂದ್ಯದಲ್ಲಿ ಗೆಲುವು ಸಾಧಿಸಿ ಸೆಮೀಸ್‌ಗೆ ಲಗ್ಗೆ ಇಡುವ ವಿಶ್ವಾಸದಲ್ಲಿದೆ. 

 • new zealand win

  Cricket24, Feb 2020, 10:04 AM IST

  ಟೀಂ ಇಂಡಿಯಾಗೆ 10 ವಿಕೆಟ್‌ಗಳ ಹೀನಾಯ ಸೋಲು, ಕಿವೀಸ್‌ಗೆ 100ನೇ ಐತಿಹಾಸಿಕ ಟೆಸ್ಟ್ ಗೆಲುವು

  144/4 ರನ್‌ಗಳೊಂದಿಗೆ ನಾಲ್ಕನೇ ದಿನದಾಟ ಆರಂಭಿಸಿದ ಟೀಂ ಇಂಡಿಯಾಗೆ ಟಿಮ್ ಸೌಥಿ ಆಘಾತ ನೀಡಿದರು. ಪ್ರವಾಸಿ ಭಾರತ ತಂಡ  191 ರನ್‌ಗಳಿಸುವಷ್ಟರಲ್ಲಿ ಸರ್ವಪತನ ಕಂಡಿತು. ಇದರೊಂದಿಗೆ ನ್ಯೂಜಿಲೆಂಡ್ ತಂಡಕ್ಕೆ ಗೆಲ್ಲಲು 9 ರನ್‌ಗಳ ಸುಲಭ ಗುರಿ ನೀಡಿತು.

 • Ishant Sharma
  Video Icon

  Cricket23, Feb 2020, 7:19 PM IST

  24ಗಂಟೆ ಪ್ರಯಾಣ, ನಿದ್ದೆ ಇಲ್ಲ; ತಂಡಕ್ಕಾಗಿ ಕಣಕ್ಕಿಳಿದ ಇಶಾಂತ್!

  ನ್ಯೂಜಿಲೆಂಡ್ ವಿರುದ್ದದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಸಂಕಷ್ಟಕ್ಕೆ ಸಿಲುಕಿದೆ. ಆದರೆ ವೇಗಿ ಇಶಾಂತ್ ಶರ್ಮಾ  ತನ್ನೆಲ್ಲಾ ಶಕ್ತಿ ಬಳಸಿ ತಂಡಕ್ಕಾಗಿ ಹೋರಾಡುತ್ತಿದ್ದಾರೆ. ಮೊದಲ ಟೆಸ್ಟ್ ಪಂದ್ಯಕ್ಕೆ ಕಣಕ್ಕಿಳಿದಿರುವ ಇಶಾಂತ್ ನಿದ್ದೆ ಇಲ್ಲದೆ ಆಡುತ್ತಿದ್ದಾರೆ. 

 • Ishant Sharma

  Cricket22, Feb 2020, 12:45 PM IST

  ಮೊದಲ ಟೆಸ್ಟ್: ನ್ಯೂಜಿಲೆಂಡ್‌ಗೆ ಅಲ್ಪ ಮುನ್ನಡೆ, ಕಮ್‌ಬ್ಯಾಕ್ ಮಾಡಿದ ಭಾರತ

  ಭಾರತ ತಂಡವನ್ನು ಕೇವಲ 165 ರನ್‌ಗಳಿಗೆ ಆಲೌಟ್ ಮಾಡಿದ ನ್ಯೂಜಿಲೆಂಡ್ ಬೃಹತ್ ಮೊತ್ತ ದಾಖಲಿಸುವ ಮುನ್ಸೂಚನೆ ನೀಡಿತು. ಆದರೆ ನಾಯಕ ಕೇನ್ ವಿಲಿಯಮ್ಸನ್ ಹಾಗೂ ರಾಸ್ ಟೇಲರ್ ವಿಕೆಟ್ ಕಬಳಿಸುವ ಮೂಲಕ ಕಿವೀಸ್ ಬೃಹತ್ ಮೊತ್ತದ ಕನಸಿಗೆ ಟೀಂ ಇಂಡಿಯಾ ವೇಗಿಗಳು ತಣ್ಣೀರೆರಚಿದ್ದಾರೆ. 

 • Ross Taylor

  Cricket21, Feb 2020, 7:53 PM IST

  100ನೇ ಪಂದ್ಯಕ್ಕೆ 100 ವೈನ್ ಗಿಫ್ಟ್; ಒಬ್ಬನಿಗೆ ಸಾಧ್ಯವಿಲ್ಲ, ನೀವು ಬನ್ನಿ ಎಂದ ಟೇಲರ್!

  ಐತಿಹಾಸಿಕ ಪಂದ್ಯ ಆಡುವ ಕ್ರಿಕೆಟಿಗರಿಗೆ ಮಂಡಳಿ ಸ್ಮರಣಿಕೆ ನೀಡುವುದು ವಾಡಿಕೆ. 100ನೇ ಟೆಸ್ಟ್ ಪಂದ್ಯ ಆಡುತ್ತಿರುವ ನ್ಯೂಜಿಲೆಂಡ್ ಕ್ರಿಕೆಟಿಗ ರಾಸ್ ಟೇಲರ್ 100 ವೈನ್ ಬಾಟಲ್ ಗಿಫ್ಟ್ ನೀಡಲಾಗಿದೆ. ಇದಕ್ಕೆ ಟೇಲರ್ ಪ್ರತಿಕ್ರಿಯೆ ನೀಡಿದ್ದಾರೆ.

 • Mayank Agarwal

  Cricket21, Feb 2020, 7:32 PM IST

  30 ವರ್ಷ ಬಳಿಕ ನ್ಯೂಜಿಲೆಂಡ್ ನೆಲದಲ್ಲಿ ಮಯಾಂಕ್ ಅಪರೂಪದ ದಾಖಲೆ!

  ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನ ಭಾರತಕ್ಕೆ ಸಿಹಿಗಿಂತ ಕಹಿಯನ್ನೇ ನೀಡಿದೆ. ಒಂದೆಡೆ ಮಳೆ ಅಡ್ಡಿ, ಮತ್ತೊಂದೆಡೆ ಟೀಂ ಇಂಡಿಯಾ ವಿಕೆಟ್ ಪತನ ಸಂಕಷ್ಟ ತಂದೊಡ್ಡಿದೆ. ಈ ಪರಿಸ್ಥಿತಿಯಲ್ಲೂ ಕನ್ನಡಿಗ ಮಯಾಂಕ್ ಅಗರ್ವಾಲ್ ನ್ಯೂಜಿಲೆಂಡ್ ನಾಡಿನಲ್ಲಿ ಬರೋಬ್ಬರಿ 30 ವರ್ಷಗಳ ಅಪರೂಪದ ದಾಖಲೆ ಬರೆದಿದ್ದಾರೆ. 
   

 • rahane

  Cricket21, Feb 2020, 11:17 AM IST

  ಮೊದಲ ದಿನ ಮಳೆಯಾಟ, ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ಗಳ ಪರದಾಟ..!

  ಟಾಸ್ ಗೆದ್ದ ನ್ಯೂಜಿಲೆಂಡ್ ತಂಡ ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿತು. ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಕೈಲ್ ಜ್ಯಾಮಿಸನ್ ಕಮಾಲ್ ಮಾಡಿದ್ದು ಮೊದಲ ದಿನವೇ 3 ವಿಕೆಟ್ ಪಡೆದು ಮಿಂಚಿದರು. 

 • Mayank and Prithvi

  Cricket21, Feb 2020, 8:33 AM IST

  ಮೊದಲ ಟೆಸ್ಟ್: 101ಕ್ಕೆ ಟೀಂ ಇಂಡಿಯಾದ 5 ವಿಕೆಟ್ ಪತನ

  ಟಾಸ್ ಗೆದ್ದ ನ್ಯೂಜಿಲೆಂಡ್ ತಂಡ ಬೌಲಿಂಗ್ ಮಾಡಲು ತೀರ್ಮಾನಿಸಿತು. ನಾಯಕ ತೀರ್ಮಾನವನ್ನು ಸಮರ್ಥಿಸುವಂತೆ ದಾಳಿ ನಡೆಸಿದ ಕಿವೀಸ್ ಬೌಲರ್‌ಗಳು  ಭಾರತಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. 

 • Team India
  Video Icon

  Cricket20, Feb 2020, 6:08 PM IST

  ಇಂಡೋ-ಕಿವೀಸ್ ಫೈಟ್: ಯಾರ ಮಡಿಲಿಗೆ ಟೆಸ್ಟ್ ಸರಣಿ..?

  ಟೆಸ್ಟ್ ಚಾಂಪಿಯನ್‌ಶಿಪ್ ಆರಂಭವಾದಾಗಿನಿಂದ ಅಜೇಯವಾಗಿ ಮುನ್ನುಗ್ಗುತ್ತಿರುವ ಟೀಂ ಇಂಡಿಯಾಗೆ ಪ್ರಬಲ ಪೈಪೋಟಿ ನೀಡಲು ಕೇನ್ ವಿಲಿಯಮ್ಸನ್ ಪಡೆ ಸಜ್ಜಾಗಿದೆ. ಇನ್ನು ತವರಿನಲ್ಲಿ ಬಲಿಷ್ಠ ಟೆಸ್ಟ್ ತಂಡ ಎನಿಸಿರುವ ಕಿವೀಸ್‌ ವಿರುದ್ಧ ಭಾರತ ಯಾವ ರೀತಿಯ ಪ್ರದರ್ಶನ ನೀಡಲಿದೆ ಎನ್ನುವ ಕುತೂಹಲ ಜೋರಾಗಿದೆ.

 • Virat Kohli

  Cricket19, Feb 2020, 9:48 PM IST

  52 ವರ್ಷಗಳ ಹಳೇ ದಾಖಲೆ ಸರಿಗಟ್ಟಲು ಸಜ್ಜಾದ ವಿರಾಟ್!

  ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಟೆಸ್ಟ್ ಪಂದ್ಯ ಫೆ.21 ರಿಂದ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ 52 ವರ್ಷಗಳ ಹಿಂದೆ ಮನ್ಸೂರ್ ಆಲಿ ಖಾನ್ ಪಟೌಡಿ ಬರೆದ ದಾಖಲೆ ಸರಿಗಟ್ಟಲು ಸಜ್ಜಾಗಿದ್ದಾರೆ.
   

 • Virat kohli test
  Video Icon

  Cricket19, Feb 2020, 8:17 PM IST

  ಏಟಿಗೆ ಎದಿರೇಟು; ನ್ಯೂಜಿಲೆಂಡ್ ತಂಡಕ್ಕೆ ಕೊಹ್ಲಿ ಎಚ್ಚರಿಕೆ!

  ನ್ಯೂಜಿಲೆಂಡ್ ತಂಡ ಇತರ ಎಲ್ಲಾ ತಂಡಗಳಿಂದ ಹೆಚ್ಚು ತಾಳ್ಮೆಯಿಂದ ಆಟವಾಡುತ್ತದೆ. ಆದರೆ ಕಿವೀಸ್ ಯಾವ ರೀತಿ ಆಡುತ್ತದೆ ಅನ್ನೋದರ ಮೇಲೆ ನಾವು ಗೇಮ್ ಪ್ಲಾನ್ ಬದಲಿಸುತ್ತೇವೆ ಎಂದು  ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಎಚ್ಚರಿಕೆ ನೀಡಿದ್ದಾರೆ. ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಕೊಹ್ಲಿ ಹೇಳಿದ್ದೇನು? ಇಲ್ಲಿದೆ ನೋಡಿ.

 • Team India

  Cricket18, Feb 2020, 5:29 PM IST

  ಟೀಂ ಇಂಡಿಯಾ ಎದುರಿನ ಮೊದಲ ಟೆಸ್ಟ್‌ಗೆ ನ್ಯೂಜಿಲೆಂಡ್ ತಂಡ ಹೀಗಿದೆ

  ಭಾರತ ತಂಡವು ನ್ಯೂಜಿಲೆಂಡ್ ಪ್ರವಾಸದ ಮೊದಲ ಸರಣಿಯಾದ ಟಿ20 ಸರಣಿಯನ್ನು 5-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿತ್ತು. ಇದರ ಬೆನ್ನಲ್ಲೇ ನಡೆದ 3 ಪಂದ್ಯಗಳ ಏಕದಿನ ಸರಣಿಯನ್ನು ನ್ಯೂಜಿಲೆಂಡ್‌ ತಂಡ 3-0 ಅಂತರದಲ್ಲಿ ಕೈವಶ ಮಾಡಿಕೊಂಡು ಕಮ್‌ಬ್ಯಾಕ್ ಮಾಡಿತ್ತು. ಇದೀಗ ಟೆಸ್ಟ್ ಸರಣಿ ಸಾಕಷ್ಟು ರೋಚಕತೆಯನ್ನು ಹುಟ್ಟುಹಾಕಿದೆ.  ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ನ್ಯೂಜಿಲೆಂಡ್ ತಂಡ ಹೀಗಿದೆ ನೋಡಿ...