ನ್ಯಾಪ್ಕಿನ್  

(Search results - 6)
 • sanitary pad

  state10, Feb 2020, 7:55 AM

  9 ಬಸ್‌ ನಿಲ್ದಾಣದಲ್ಲಿ ಸ್ಯಾನಿಟರಿ ಪ್ಯಾಡ್‌ ಮಷಿನ್‌!

  9 ಬಸ್‌ ನಿಲ್ದಾಣದಲ್ಲಿ ಸ್ಯಾನಿಟರಿ ಪ್ಯಾಡ್‌ ಮಷಿನ್‌| ಸ್ಯಾನಿಟರಿ ನ್ಯಾಪ್ಕಿನ್‌ ವೆಂಡಿಂಗ್‌, ಡಿಸ್ಪೆನ್ಸರಿ ಮಷಿನ್‌ ಅಳವಡಿಕೆಗೆ ಕೆಎಸ್‌ಆರ್‌ಟಿಸಿ ನಿರ್ಧಾರ| 5 ರು.ಗೆ ಒಂದು ನ್ಯಾಪ್ಕಿನ್‌ ಲಭ್ಯ

 • napkin

  BUSINESS21, Aug 2019, 8:03 AM

  ಬಾಳೆನಾರಿನ ಈ ನ್ಯಾಪ್ಕಿನ್ 120 ಸಲ ಬಳಸಬಹುದು!

  ಈ ನ್ಯಾಪ್‌ಕಿನ್‌ 120 ಸಲ ಬಳಸಬಹುದು!| ದಿಲ್ಲಿ ಐಐಟಿ ಪ್ರಾಧ್ಯಾಪಕರ ಸಹಕಾರದಲ್ಲಿ ಹೊಸ ನ್ಯಾಪ್‌ಕಿನ್‌| ಸಾನ್‌ಫೆ ಸಂಸ್ಥೆಯಿಂದ ಬಾಳೆಹಣ್ಣಿನ ನಾರು ಬಳಸಿ ನ್ಯಾಪ್‌ಕಿನ್‌| ಪ್ರಸ್ತುತ ಚಾಲ್ತಿಯಲ್ಲಿರುವ ನ್ಯಾಪ್‌ಕಿನ್‌ಗಳಿಂದ ಪರಿಸರಕ್ಕೆ ಹಾನಿ| ಹೀಗಾಗಿ ಹೊಸ ಮಾದರಿಯ ನ್ಯಾಪ್‌ಕಿನ್‌ ಉತ್ಪಾದಿಸಿದ ಸಂಸ್ಥೆ| 2 ನ್ಯಾಪ್‌ಕಿನ್‌ ಒಳಗೊಂಡ 1 ಪಾಕೆಟ್‌ನ ದರ 199 ರು.

 • undefined

  NATIONAL29, Jan 2019, 2:13 PM

  ಮಹಿಳೆಯರಿಗೆ ಇಲ್ಲಿದೆ ಗುಡ್ ನ್ಯೂಸ್

  ಮಹಿಳೆಯರಿಗೆ ನಿಮಗಿಲ್ಲಿದೆ ಭರ್ಜರಿ ಗುಡ್ ನ್ಯೂಸ್. ಇನ್ನುಮುಂದೆ ಮಹಾನಗರ ಪಾಲಿಕೆ ವತಿಯಿಂದ  ಸುಲಭವಾಗಿ ಸ್ಯಾನಿಟರಿ ನ್ಯಾಪ್ಕಿನ್ ಗಳು ಲಭ್ಯವಾಗಲಿವೆ. ಸಾರ್ವಜನಿಕ ಶೌಚಾಲಯಗಳಲ್ಲಿ ನ್ಯಾಪ್ಕಿನ್ ವೆಂಡಿಂಗ್ ಮಷಿನ್ ಅಳವಡಿಕೆ ಮಾಡಲಾಗುತ್ತದೆ. 

 • undefined

  NEWS23, Oct 2018, 10:03 PM

  ಶಬರಿಮಲೆ ಹಾಗೂ ನ್ಯಾಪ್ಕಿನ್ ಬಗ್ಗೆ ಸ್ಮೃತಿ ಇರಾನಿ ಹೇಳಿಕೆ

  ರಕ್ತದ ಕಲೆಗಳಿರುವ ನ್ಯಾಪ್ಕಿನ್ ನೊಂದಿಗೆ  ಸ್ನೇಹಿತರ ಮನೆಗೆ ಹೋದರೆ ಹೇಗೆ ಎಂಬ ಸಾಮಾನ್ಯ ಪರಿಜ್ಞಾನ ಎಲ್ಲರಿಗೂ ಇರಬೇಕು. ನ್ಯಾಪ್ಕಿನ್ ಜತೆ ಗೆಳೆಯರ ಮನೆಗೆ ಹೋಗಲು ನಮ್ಮಿಂದ ಸಾಧ್ಯವಿಲ್ಲ ಎಂದ ಮೇಲೆ ದೇವಸ್ಥಾನಕ್ಕೆ ಹೋಗುವುದು ಸರಿಯೇ?

 • Sanitory Napkins

  BUSINESS21, Jul 2018, 8:31 PM

  ಜಿಎಸ್‌ಟಿಯಿಂದ ಸ್ಯಾನಿಟರಿ ನ್ಯಾಪ್ಕಿನ್ ಔಟ್!

  ದೇಶದ ಮಹಿಳೆಯರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ಇಡೀ ದೇಶದ ಮಹಿಳೆಯರ ಒಕ್ಕೊರಲಿನ ಬೇಡಿಕೆಯಾಗಿದ್ದ ಸ್ಯಾನಿಟರಿ ನ್ಯಾಪ್ಕಿನ್‌ಗಳ ಮೇಲಿನ ತೆರಿಗೆಯನ್ನು ಕೇಂದ್ರ ಸರ್ಕಾರ ತೆಗೆದು ಹಾಕಿದೆ. ಸ್ಯಾನಿಟರಿ ನ್ಯಾಪ್ಕಿನ್‌ಗಳನ್ನು ಜಿಎಟ್‌ಟಿ ಸ್ಲ್ಯಾಬ್‌ನಿಂದ ಹೊರಗಿಡಲಾಗಿದೆ.