Search results - 46 Results
 • Ryugu

  SCIENCE7, Mar 2019, 12:33 PM IST

  ಕ್ಷುದ್ರಗ್ರಹ ನೆಲ ತಲುಪಿದ ನೌಕೆ: ಸಂಭ್ರಮದಲ್ಲಿ ಜಪಾನ್ ಕೇಕೆ!

  ಕ್ಷುದ್ರಗ್ರಹಗಳ ಬೆನ್ನು ಬಿದ್ದಿರುವ ವಿಶ್ವದ ಖಗೋಳ ಸಮುದಾಯ, ಒಂದಾದ ಮೇಲೊಂದರಂತೆ ಕ್ಷುದ್ರಗ್ರಹಗಳ ಸಮೀಪ ತಲುಪುತ್ತಿವೆ. ಅದರಂತೆ ಜಪಾನ್‌ನ ಖಗೋಳ ಸಂಸ್ಥೆಯ ಹಯಾಬುಜಾ-2 ನೌಕೆ Ryugu ಕ್ಷುದ್ರಗ್ರಹದ ನೆಲ ತಲುಪಿದೆ.

 • Submarine

  NEWS5, Mar 2019, 8:58 PM IST

  ಸುಳ್ಳೇ ಸುಳ್ಳು: ಪಾಕ್ ಬಿಡುಗಡೆ ಮಾಡಿದ್ದ ಭಾರತದ ಸಬ್ ಮರಿನ್ ವಿಡಿಯೋ ನಕಲಿ!

  ಭಾರತದ ಜಲಾಂತರ್ಗಾಮಿ ನೌಕೆಯೊಂದು ತನ್ನ ಜಲಗಡಿಯನ್ನು ದಾಟಿ ಒಳನುಗ್ಗಿದೆ ಎಂಬ ಪಾಕಿಸ್ತಾನದ ಆರೋಪವನ್ನು ಭಾರತೀಯ ನೌಕಾಸೇನೆ ತಿರಸ್ಕರಿಸಿದೆ. ಭಾರತದ ಜಲಾಂತರ್ಗಾಮಿ ನೌಕೆ ಗುಪ್ತವಾಗಿ ತನ್ನ ಜಲಗಡಿಯೊಳಗೆ ನುಸುಳಿದೆ ಎಂದಿದ್ದ ಪಾಕಿಸ್ತಾನ, ಈ ಕುರಿತು ವಿಡಿಯೋವೊಂದನ್ನು ಬಿಡುಗಡೆ ಮಾಡಿತ್ತು.

 • Celebrity Edge Cruise Ship

  AUTOMOBILE2, Mar 2019, 1:40 PM IST

  ಸಮುದ್ರಯಾನ ಸೊಗಸಿಗೆ ಸೆಲೆಬ್ರಿಟಿ ಎಡ್ಜ್‌ - ಲಕ್ಸುರಿ ನೌಕಾಯಾನ!

  ಸಮುದ್ರಯಾನಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಇದೀಗ ಟೈರೂನ್‌ ಕಂಪೆನಿ ಸೆಲೆಬ್ರಿಟಿ ಎಡ್ಜ್ ಅನ್ನೋ ನೌಕಾಯಾನ ಆರಂಭಿಸುತ್ತಿದೆ. ಲಕ್ಸುರಿ ನೌಕೆ ಹಾಗೂ ನೌಕಾಯಾನದ ಕುರಿತು ಹೆಚ್ಚಿನ ವಿವರ ಇಲ್ಲಿದೆ.
   

 • Bennu

  SCIENCE22, Feb 2019, 1:00 PM IST

  ಬೆನ್ನು ಮಿಶನ್: ಈ ಹೊತ್ತಲ್ಲಿ ನಾಸಾ ಬೆನ್ನು ತಿರುಗಿಸುವಂತಿಲ್ಲ!

  ಅಪರೂಪದ ಅತಿಥಿ ಬೆನ್ನು ಕ್ಷುದ್ರಗ್ರಹವನ್ನು ಬೆನ್ನತ್ತಿರುವ ನಾಸಾದ OSIRIS-REx ನೌಕೆ, ಕ್ಷುದ್ರಗ್ರಹದ ಅತ್ಯಂತ ಸಮೀಪದಲ್ಲಿದೆ. ಈಗಾಗಲೇ ಬೆನ್ನುವಿನ ಹತ್ತಿರದ ಫೋಟೋಗಳನ್ನು ಕಳುಹಿಸಿರುವ OSIRIS-REx  ನೌಕೆ, ಕೆಲವೇ ದಿನಗಳಲ್ಲಿ ಬೆನ್ನು ಅಂಗಳದಿಂದ ತುಣುಕೊಂದನ್ನು ಕದಿಯಲಿದೆ.
   

 • Mars Rover

  SCIENCE14, Feb 2019, 3:22 PM IST

  ಮಂಗಳ ಗ್ರಹದಲ್ಲಿ ಭೀಕರ ಕೊಲೆ: Opportunity ಕಳೆದುಕೊಂಡ ಅಂಗಾರಕ!

  ಪ್ರೇಮಿಗಳ ದಿನದಂದೇ ಖಗೋಳ ಪ್ರೀಯರಿಗೆ ನಾಸಾ ದು:ಖದ ಸುದ್ದಿಯೊಂದನ್ನು ನೀಡಿದೆ. ಕಳೆದ 15 ವರ್ಷಗಳಿಂದ ಕೆಂಪು ಗ್ರಹದ ಅಧ್ಯಯನದಲ್ಲಿ ನಿರತವಾಗಿದ್ದ ಮಾರ್ಸ್ ರೋವರ್ ಅಪಾರ್ಚುನಿಟಿ ನೌಕೆ ತನ್ನ ಕಾರ್ಯವನ್ನು ಸ್ಥಗಿತಗೊಳಿಸಿದೆ.

 • Jupiter

  SCIENCE3, Feb 2019, 2:03 PM IST

  ‘ಗುರು’ವಿನ ಕೋಪ: ಭೀಕರ ಚಂಡಮಾರುತ ನೋಡಪ್ಪ!

  ಗುರು ಗ್ರಹದ ಅಧ್ಯಯನದಲ್ಲಿ ನಿರತವಾಗಿರುವ ನಾಸಾದ ಜುನೋ ನೌಕೆ, ಗ್ರಹದಲ್ಲಿ ಸಂಭವಿಸುವ ಭೀಕರ ಮತ್ತು ಬೃಹತ್ ಚಂಡಮಾರುತದ ಫೋಟೋವನ್ನು ಸೆರೆ ಹಿಡಿದಿದೆ.

 • Vijay mallya

  NEWS3, Feb 2019, 11:12 AM IST

  ಮಲ್ಯ ವಿಹಾರ ನೌಕೆ, ಕಾರುಗಳ ಮೇಲೆ ಬ್ಯಾಂಕ್‌ಗಳ ಕಣ್ಣು

  9 ಸಾವಿರ ಕೋಟಿ ರು. ಸಾಲ ಮರುಪಾವತಿಸದೇ ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ವಿಜಯ್‌ ಮಲ್ಯ ಅವರಿಂದ ಸಾಧ್ಯವಾದಷ್ಟುಹಣ ವಸೂಲಿ ಮಾಡಲು ಹರಸಾಹಸ ನಡೆಸುತ್ತಿರುವ ಭಾರತೀಯ ಬ್ಯಾಂಕುಗಳ ಕಣ್ಣು ಇದೀಗ ‘ಮದ್ಯದ ದೊರೆ’ ಹೊಂದಿದ್ದ ಐಷಾರಾಮಿ ವಿಹಾರ ದೋಣಿ (ಯಾಟ್‌), ದುಬಾರಿ ಬೆಲೆಯ ಕಾರುಗಳು ಹಾಗೂ ಪೇಟಿಂಗ್‌ನಂತಹ ವಸ್ತುಗಳ ಮೇಲೆ ಬಿದ್ದಿದೆ.

 • Saturn

  SCIENCE20, Jan 2019, 11:01 AM IST

  1 ದಿನ ಅಂದ್ರೆ 10 ಗಂಟೆ, 1 ವರ್ಷ ಅಂದ್ರೆ 29 ವರ್ಷ: ಶನಿಯ ಕೌತುಕ ತಂದ ಹರ್ಷ!

  ಶನಿ ಗ್ರಹದ ದಿನದ ಸಮಯದ ಕುರಿತು ಇದುವರೆಗೂ ವಿಜ್ಞಾನಿಗಳಲ್ಲಿ ಗೊಂದಲವಿತ್ತು. ಆದರೆ ಕ್ಯಾಸಿನಿ ನೌಕೆ ಈ ಗೊಂದಲವನ್ನು ಬಗೆಹರಿಸಿದೆ. ಕ್ಯಾಸಿನಿ ನೌಕೆ ನೀಡಿದ ಮಾಹಿತಿ ಆಧರಿಸಿ ಶನಿ ಗ್ರಹದ ಒಂದು ದಿನದ ಸಮಯ 10 ಗಂಟೆ 33 ನಿಮಿಷ 38 ಸೆಕೆಂಡ್ ಎಂಬುದನ್ನು ಕಂಡು ಹಿಡಿಯಲಾಗಿದೆ.

 • Plant

  SCIENCE16, Jan 2019, 4:08 PM IST

  ಮಾನವ ದೇವನಾದ: ಚಂದ್ರನ ಮೇಲೆ ಗಿಡ ಬೆಳೆಸಿದ ಚೀನಾ ನೌಕೆ!

  ಚಂದ್ರನ ಪಾರ್ಶ್ವ ಭಾಗದ ಅಧ್ಯಯನದಲ್ಲಿ ನಿರತವಾಗಿರುವ ಚೀನಾದ ಚ್ಯಾಂಗ್ ಇ-4 ನೌಕೆ ಚಂದ್ರನ ಮೇಲೆ ಗಿಡವೊಂದನ್ನು ಚಿಗುರಿಸುವಲ್ಲಿ ಯಶಸ್ವಿಯಾಗಿದೆ. ಭೂಮಿಯ ನೈಸರ್ಗಿಕ ಉಪಗ್ರಹದ ಮೇಲೆ ತನ್ನ ಗಿಡ ಮೊಳಕೆಯೊಡೆದಿರುವುದರ ಚಿತ್ರವನ್ನು ಚೀನಾ ಬಾಹ್ಯಾಕಾಶ ಸಂಸ್ಥೆ ಅಧಿಕೃತವಾಗಿ ಪ್ರಕಟಿಸಿದೆ. 

 • Bennu

  SCIENCE12, Jan 2019, 2:43 PM IST

  ನೋಡ್ದ್ಯಾ ಚಿನ್ನು?: ಒಂದೇ ಫ್ರೇಮ್‌ನಲ್ಲಿ ಭೂಮಿ, ಚಂದ್ರ ಮತ್ತು ಬೆನ್ನು!

  ಇದು ನಾಸಾದ ಅಪರೂಪದಲ್ಲೇ ಅಪರೂಪದ ಚಿತ್ರಗಳಲ್ಲಿ ಒಂದು ಎಂದರೆ ಖಂಡಿತ ತಪ್ಪಾಗಲಾರದು. ಬೆನ್ನು ಕ್ಷುದ್ರಗ್ರಹದ ಅಧ್ಯಯನದಲ್ಲಿ ನಿರತವಾಗಿರುವ OSIRIS-REx ನೌಕೆ ಈ ಅಪರೂಪದ ಫೋಟೋ ಸೆರೆ ಹಿಡಿದಿದೆ.

 • Moon

  SCIENCE11, Jan 2019, 5:47 PM IST

  ಹೀಗಿದೆ ಚಂದ್ರನ ಹಿಂಭಾಗ: ಚೀನಾ ನೌಕೆಯ ಪನೋರಮಾ ಫೋಟೋ!

  ಚಂದ್ರನ ಅಧ್ಯಯನಕ್ಕೆ ತೆರಳಿರುವ ಚೀನಾದ ಚ್ಯಾಂಗ್ ಇ-4 ನೌಕೆ, ಇದೇ ಮೊದಲ ಬಾರಿಗೆ ಚಂದ್ರನ ಹಿಂಭಾಗದ ನೆಲದ ಫೋಟೋಗಳನ್ನು ಸೆರೆ ಹಿಡಿದಿದೆ. ಇದುವರೆಗೂ ಯಾರೂ ನೋಡಿರದ ಚಂದ್ರನ ಹಿಂಭಾಗಕ್ಕೆ ಯಶಸ್ವಿಯಾಗಿ ಇಳಿದಿರುವ ಚೀನಾದ ನೌಕೆ, 360 ಡಿಗ್ರಿಯ ಪನೋರಮಾ ಫೋಟೋಗಳನ್ನು ಭೂಮಿಗೆ ರವಾನಿಸಿದೆ.

 • China Moon

  INTERNATIONAL4, Jan 2019, 8:47 AM IST

  ಯಾರೂ ಹೋಗಿರದ ಜಾಗದಲ್ಲಿ ಚೀನಾ!: ಚಂದ್ರನ ಹಿಂಬದಿಗೆ ನೌಕೆ ಇಳಿಸಿ ಇತಿಹಾಸ ಸೃಷ್ಟಿ

  ಚಂದ್ರನ ಹಿಂಬದಿಗೆ ಚೀನಾ ಲಗ್ಗೆ| ಇದೇ ಮೊದಲ ಬಾರಿಗೆ ನೌಕೆ ಇಳಿಸಿ ಇತಿಹಾಸ ಸೃಷ್ಟಿ| ಯಾರೂ ಹೋಗಿರದ ಜಾಗದಲ್ಲಿ ಚೀನಾ ಅಧ್ಯಯನ| ಇಳಿಯುತ್ತಿದ್ದಂತೆ ಫೋಟೋ ಕಳುಹಿಸಿದ ‘ಚಾಂಗ್‌ ಎ-4’

 • Moon

  SCIENCE30, Dec 2018, 4:26 PM IST

  ಚಂದ್ರನ ‘ಡಾರ್ಕ್ ಸೈಡ್’ನತ್ತ ಚೀನೀ ಯಾನ!

  ಈ ತಿಂಗಳ ಆರಂಭದಲ್ಲಿ ಚಂದ್ರನತ್ತ ಪ್ರಯಾಣ ಬೆಳೆಸಿದ ಚೀನಾದ ಚ್ಯಾಂಗ್ ಇ-4 ನೌಕೆ ಮಾನವ ಇತಿಹಾಸದಲ್ಲಿ ಹೊಸದೊಂದು ಸಾಧನೆ ಮಾಡಲು ಸಜ್ಜಾಗಿದೆ. ಚೀನಾದ ಚ್ಯಾಂಗ್ ಇ-4 ಇದುವರೆಗೂ ಯಾರೂ ನೋಡಿರದ ಚಂದ್ರನ ಪಾರ್ಶ್ವ ನೆಲದಲ್ಲಿ ಇಳಿಯಲಿದೆ.

 • New Horizons

  SCIENCE29, Dec 2018, 3:05 PM IST

  ಹೊಸ ವರ್ಷದ ಮೊದಲ ದಿನ ನಾವು ಊಹಿಸಿರದ ಜಗತ್ತಿಗೆ ನ್ಯೂ ಹೊರೈಜನ್ಸ್!

  ಒಂದು ಕಾಲದಲ್ಲಿ ಸೌರಮಂಡಲದ 9ನೇ ಗ್ರಹ ಎಂದೇ ಗುರುತಿಸಲ್ಪಡುತ್ತಿದ್ದ ಪ್ಲುಟೋ ಅಧ್ಯಯನದಲ್ಲಿ ನಿರತವಾಗಿರುವ ನಾಸಾದ ನ್ಯೂ ಹೊರೈಜನ್ಸ್ ನೌಕೆ ಕೂಡ ಅನನ್ಯ ಸಾಧನೆ ಮಾಡಲು ಸಜ್ಜಾಗಿದೆ.ಹೊಸ ವರ್ಷದ ಮೊದಲನೇ ದಿನ ನ್ಯೂ ಹೊರೈಜನ್ ನೌಕೆ ಸೌರಮಂಡಲದ ಕಟ್ಟಕಡೆಯ ಗ್ರಹಕಾಯ ಎಂದು ಹೇಳಲಾದ ಅಲ್ಟಿಮಾ ಟೂಲೆ ಸಮೀಪ ಹಾದು ಹೋಗಲಿದೆ.

 • Vijay mallya cars auction

  AUTOMOBILE13, Dec 2018, 4:05 PM IST

  ರೋಲ್ಸ್ ರಾಯ್ಸ್ TO ವಿಹಾರ ನೌಕೆ-ಎಲ್ಲವನ್ನೂ ಕಳೆದುಕೊಂಡ ಮಲ್ಯ!

  ಐಷಾರಾಮಿ ಜೀವನದಲ್ಲಿದ್ದ ವಿಜಯ್ ಮಲ್ಯ ಇದೀಗ ಶೂನ್ಯದಿಂದ  ಬದುಕು ಆರಂಭಿಸೋ ಕಾಲ ದೂರವಿಲ್ಲ. ಮಲ್ಯ ಬಳಿ ಇದ್ದ ದುಬಾರಿ ಕಾರುಳು, ವಿಹಾರ ನೌಕೆ ಸೇರಿದಂತೆ ಎಲ್ಲವನ್ನೂ ಕಳೆದುಕೊಳ್ಳಲಿದ್ದಾರೆ.