ನೌಕಾಸೇನೆ  

(Search results - 18)
 • China

  NEWS17, Sep 2019, 9:49 AM IST

  ಹಿಂದು ಮಹಾಸಾಗರದಲ್ಲಿ 7 ಚೀನಿ ಯುದ್ಧ ನೌಕೆ ಪತ್ತೆ!

  ಹಿಂದು ಮಹಾಸಾಗರದಲ್ಲಿ 7 ಚೀನಿ ಯುದ್ಧ ನೌಕೆ ಪತ್ತೆ| ಭಾರತದ ಬೇಹುಗಾರಿಕಾ ವಿಮಾನಗಳ ಕಣ್ಣಿಗೆ ಬಿದ್ದ ನೌಕೆಗಳು

 • Tejas

  NEWS13, Sep 2019, 5:59 PM IST

  ತೇಜಸ್ ಫಾಸ್ಟ್ ಲ್ಯಾಂಡಿಂಗ್ ಪರೀಕ್ಷೆ ಯಶಸ್ವಿ: ವಿಡಿಯೋ ನೋಡೋದೇ ಚೆಂದ!

  ಭಾರತೀಯ ನೌಕಾಸೇನೆಗಾಗಿ ತಯಾರಿಸಲಾಗಿರುವ ಸ್ವದೇಶಿ ನಿರ್ಮಿತ ಲಘು ಯುದ್ಧ ವಿಮಾನ ತೇಜಸ್‌ನ ಲ್ಯಾಂಡಿಂಗ್ ಪರೀಕ್ಷೆ ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಗೋವಾದಲ್ಲಿ ತಯಾರಿಸಲಾಗಿದ್ದ ಯುದ್ಧ ಹಡಗು ಮಾದರಿಯ ಚಿಕ್ಕ ಲ್ಯಾಂಡಿಂಗ್ ರನ್‌ವೇಯಲ್ಲಿ ತೇಜಸ್ ಅತ್ಯಂತ ವೇಗದಲ್ಲಿ ಇಳಿಯುವಲ್ಲಿ ಯಶಸ್ವಿಯಾಯಿತು.

 • defiance

  BUSINESS11, Sep 2019, 4:31 PM IST

  7 ವರ್ಷದಲ್ಲಿ ಮಿಲಿಟರಿ ಆಧುನೀಕರಣಕ್ಕೆ 130 ಶತಕೋಟಿ ವೆಚ್ಚ!

  ದೇಶದ ಭದ್ರತೆಗೆ ಹೆಚ್ಚಿನ ಒತ್ತು ನೀಡಲು ತೀರ್ಮಾನಿಸಿರುವ ಕೇಂದ್ರ ಸರ್ಕಾರ, ಮಿಲಿಟರಿ ಆಧುನೀಕರಣಕ್ಕೆ ಮುಂದಾಗಿದೆ. ಸೇನಾಪಡೆಯ ಮೂರೂ ದಳಗಳನ್ನು ಆಧುನೀಕರಣಗೊಳಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದ್ದು, ರಕ್ಷಣಾ ಕ್ಷೇತ್ರಕ್ಕೆ ಬರೋಬ್ಬರಿ 130 ಶತಕೋಟಿ ರೂ. ವ್ಯಯಿಸಲು ತೀರ್ಮಾನಿಸಿದೆ.

 • कोई नेता नहीं बल्कि जनता ने चुनाव लड़ा। तीन तलाक से मुस्लिम महिलाएं डरी हुईं थी। तीन तलाक का भय जीने नहीं देता था। हमारी सरकार ने तीन तलाक के खिलाफ कानू बनाया: पीएम मोदी

  NEWS15, Aug 2019, 3:02 PM IST

  ಮೂರು ಪಡೆಗೆ ಓರ್ವ ಮುಖ್ಯಸ್ಥ: ಮೋದಿ ಘೋಷಣೆ, ರಾಜೀವ್ ಆಲೋಚನೆ!

  ದೇಶದ ಭೂಸೇನೆ, ವಾಯುಸೇನೆ ಮತ್ತು ನೌಕಾಸೇನೆಗಳ ಸಮನ್ವಯಕ್ಕೆ ರಕ್ಷಣಾ ಸಿಬ್ಬಂದಿ ಮುಖ್ಯಸ್ಥರನ್ನು(ಸಿಡಿಎಸ್) ನೇಮಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ದೇಶದ ಮೂರೂ ರಕ್ಷಣಾ ಪಡೆಗಳಿಗೆ ಓರ್ವ ಮುಖ್ಯಸ್ಥನ ನೇಮಕದ ಮೂಲಕ ಉತ್ತಮ ಸೇವೆ ಒದಗಿಸಲು ಸಹಕಾರಿ ಎಂದು ಪ್ರಧಾನಿ ಹೇಳಿದ್ದಾರೆ.

 • NEWS3, Jul 2019, 9:18 AM IST

  ಐಎನ್‌ಎಸ್‌ ವಿರಾಟ್‌ ನೌಕೆ ಒಡೆಯಲು ಸರ್ಕಾರ ನಿರ್ಧಾರ!: ಮಾಜಿ ಯೋಧರ ವಿರೋಧ

  ಐಎನ್‌ಎಸ್‌ ವಿರಾಟ್‌ ನೌಕೆ ಒಡೆಯಲು ಸರ್ಕಾರ ನಿರ್ಧಾರ| ಐತಿಹಾಸಿಕ ನೌಕೆ ಒಡೆಯಲು ಮಾಜಿ ಯೋಧರ ವಿರೋಧ

 • sub marine

  NEWS24, Jun 2019, 11:18 AM IST

  ಬಾಲಾಕೋಟ್‌ ದಾಳಿ ಬಳಿಕ ಪಾಕ್‌ ಸಬ್‌ಮರೀನ್‌ ಶೋಧಿಸಿದ್ದ ಭಾರತ

  ಬಾಲಾಕೋಟ್‌ ದಾಳಿ ಬಳಿಕ ಪಾಕ್‌ ಸಬ್‌ಮರೀನ್‌ ಶೋಧಿಸಿದ್ದ ಭಾರತ| 21 ದಿನಗಳ ಕಾಲ ಸಮುದ್ರ ಜಾಲಾಡಿದ್ದ ನೌಕೆ, ವಿಮಾನಗಳು| ಬಾಲಾಕೋಟ್‌ ದಾಳಿ ಬೆನ್ನಲ್ಲೇ ಕಣ್ಮರೆಯಾಗಿದ್ದ ಸಬ್‌ಮರಿನ್‌|  ಭಾರತದ ಮೇಲೆ ದಾಳಿಗೆ ಬರಬಹುದೆಂದು ಮುನ್ನೆಚ್ಚರಿಕೆ

 • indian navy

  Central Govt Jobs15, May 2019, 4:09 PM IST

  ಗುಡ್‌ ನ್ಯೂಸ್: ವರ್ಷದಲ್ಲಿ 2 ಬಾರಿ ನೌಕಾಸೇನೆ ಹುದ್ದೆ ಭರ್ತಿಗೆ ಪ್ರವೇಶ ಪರೀಕ್ಷೆ

  ಭಾರತೀಯ ನೌಕಾಪಡೆ ಹುದ್ದೆಗಳ ಭರ್ತಿಗಾಗಿ ಇದೇ ಮೊದಲ ಬಾರಿಗೆ (ಐಎನ್​ಇಟಿ-ಇಂಡಿಯನ್ ನೇವಿ ಎಂಟ್ರೆನ್ಸ್ ಟೆಸ್ಟ್ ) ಪರೀಕ್ಷೆ ಪ್ರಾರಂಭಿಸಿದೆ.

 • parade

  NEWS12, May 2019, 1:06 PM IST

  ಅರಬ್ಬಿ ಸಮುದ್ರದಲ್ಲಿ ಭಾರತ, ಫ್ರಾನ್ಸ್ ಜಂಟಿ ಸಮರಾಭ್ಯಾಸ

   ಭಾರತ- ಫ್ರಾನ್ಸ್‌ ನಡುವಣ ನೌಕಾಪಡೆಯ ಅತಿದೊಡ್ಡ ಜಂಟಿ ಸಮರಾಭ್ಯಾಸ| ಅರಬ್ಬಿ ಸಮುದ್ರದಲ್ಲಿ ಯುದ್ಧ ನೌಕೆಗಳ ಸಂಚಾರ, ನೌಕೆಗಳಿಂದ ಯುದ್ಧ ವಿಮಾನಗಳ ಹಾರಾಟ

 • modi election choppers

  Lok Sabha Election News9, May 2019, 5:06 PM IST

  744 ರೂ. ಕೊಟ್ಟು IAF ಜೆಟ್‌ಗಳನ್ನು ಟ್ಯಾಕ್ಸಿ ಮಾಡಿದ್ದು ನೀವು: ಕಾಂಗ್ರೆಸ್!

  INS ವಿರಾಟ್‌ನ್ನು ರಾಜೀವ್ ಗಾಂಧಿ ತಮ್ಮ ಫ್ಯಾಮಿಲಿ ಹಾಲಿಡೇಗಾಗಿ ಬಳಸುವ ಮೂಲಕ, ನೌಕಾಸೇನೆಯ ಹಡಗುಗಳನ್ನು ಟ್ಯಾಕ್ಸಿ ಮಾಡಿಕೊಂಡಿದ್ದರು ಎಂಬ ಪ್ರಧಾನಿ ಮೋದಿ ಆರೋಪಕ್ಕೆ ಕಾಂಗ್ರೆಸ್ ತಿರುಗೇಟು ನೀಡಿದೆ.

 • Submarine

  NEWS5, Mar 2019, 8:58 PM IST

  ಸುಳ್ಳೇ ಸುಳ್ಳು: ಪಾಕ್ ಬಿಡುಗಡೆ ಮಾಡಿದ್ದ ಭಾರತದ ಸಬ್ ಮರಿನ್ ವಿಡಿಯೋ ನಕಲಿ!

  ಭಾರತದ ಜಲಾಂತರ್ಗಾಮಿ ನೌಕೆಯೊಂದು ತನ್ನ ಜಲಗಡಿಯನ್ನು ದಾಟಿ ಒಳನುಗ್ಗಿದೆ ಎಂಬ ಪಾಕಿಸ್ತಾನದ ಆರೋಪವನ್ನು ಭಾರತೀಯ ನೌಕಾಸೇನೆ ತಿರಸ್ಕರಿಸಿದೆ. ಭಾರತದ ಜಲಾಂತರ್ಗಾಮಿ ನೌಕೆ ಗುಪ್ತವಾಗಿ ತನ್ನ ಜಲಗಡಿಯೊಳಗೆ ನುಸುಳಿದೆ ಎಂದಿದ್ದ ಪಾಕಿಸ್ತಾನ, ಈ ಕುರಿತು ವಿಡಿಯೋವೊಂದನ್ನು ಬಿಡುಗಡೆ ಮಾಡಿತ್ತು.

 • state24, Jan 2019, 10:29 AM IST

  ಸಾಗರದಾಳದಲ್ಲಿ ಪತ್ತೆಯಾಯ್ತು ಮಲ್ಪೆ ಬೋಟ್‌ ಅವಶೇಷ?

   ‘ಸುವರ್ಣ ತ್ರಿಭುಜ’ವನ್ನು ಸಾಗರತಳದಲ್ಲಿ ಶೋಧಿಸುತ್ತಿರುವ ನೌಕಾಸೇನೆಯ ಐಎನ್‌ಎಸ್‌ ಕೊಚ್ಚಿಗೆ ಬೋಟಿನ ಅವಶೇಷಗಳು ಮಹಾರಾಷ್ಟ್ರದ ಸಮುದ್ರ ತೀರದಲ್ಲಿ ಪತ್ತೆಯಾಗಿವೆ

 • NEWS5, Dec 2018, 3:39 PM IST

  ಸಂಬ್ಳ ಜಾಸ್ತಿ ಮಾಡಲ್ಲ ಎಂದ ಸರ್ಕಾರ: ಆಕ್ರೋಶದ ಉರಿಯಲ್ಲಿ ಸೈನಿಕ!

  ಭಾರತೀಯ ಸೇನೆಯ ಬಹುದಿನಗಳ ಬೇಡಿಕೆಯಾದ ವೇತನ (ಮಿಲಿಟರಿ ಸರ್ವಿಸ್‌ ಪೇ ಅಥವಾ ಎಂಎಸ್‌ಪಿ)ಹೆಚ್ಚಳಕ್ಕೆ ಕೇಂದ್ರ ಸರ್ಕಾರ ನಿರಾಕರಿಸಿದ್ದು, ಸೇನೆಯಲ್ಲಿ ಆಕ್ರೋಶ ಮೂಡಲು ಕಾರಣವಾಗಿದೆ.  ಜ್ಯೂನಿಯರ್‌ ಕಮಿಷನ್ಡ್ ಆಫಿಸರ್‌ಗಳು(ಜೆಸಿಒ) ಸೇರಿದಂತೆ 1.12 ಲಕ್ಷ ಸೈನಿಕರು ಎಂಎಸ್‌ಪಿ ನಿರೀಕ್ಷೆಯಲ್ಲಿದ್ದರು. ಆದರೆ ಕೇಂದ್ರ ವಿತ್ತ ಸಚಿವಾಲಯ ಈ ಬೇಡಿಕೆಯನ್ನು ಸಾರಾಸಗಟಾಗಿ ತಿರಸ್ಕರಿಸಿದೆ.

 • Vajpayee Last rites

  NEWS17, Aug 2018, 5:16 PM IST

  ಭಾರತರತ್ನ ಅಟಲ್ ಬಿಹಾರಿ ವಾಜಪೇಯಿಗೆ ಭಾವಪೂರ್ಣ ವಿದಾಯ

  • ರಾಷ್ಟ್ರೀಯ ಸ್ಮಾರಕ ಸ್ಥಳದಲ್ಲಿ  ಅಜಾತಶತ್ರುವಿಗೆ ಅಂತ್ಯಸಂಸ್ಕಾರ
  •  ಕಂಬನಿ ಮಿಡಿದ ಲಕ್ಷಾಂತರ ಕಾರ್ಯಕರ್ತರು, ಅಭಿಮಾನಿಗಳು
  • ಭೂಸೇನೆ, ವಾಯುಸೇನೆ, ನೌಕಾಸೇನೆಯ ಪಡೆಯಿಂದ ಗೌರವ ನಮನ
 • Thailand Cave

  NEWS10, Jul 2018, 5:27 PM IST

  ಗುಹೆಯಿಂದ ಮೇಲೆದ್ದ ಫುಟ್ಬಾಲ್ ತಂಡ: ಫಲಿಸಿತು ಪ್ರಾರ್ಥನೆ!

  ಇಡೀ ವಿಶ್ವದ ಹಾರೈಕೆ ಹೊಂದಿರುವ ಥೈಲ್ಯಾಂಡ್ ಗುಹೆಯಲ್ಲಿ ಸಿಲುಕಿರುವ ಬಾಲಕರ ಫುಟ್ಬಾಲ್ ತಂಡ ವಿಸ್ಮಯ ಸಾಧಿಸಲು ಯಶಸ್ವಿಯಾಗಿದೆ. ಕಾರಣ ಗುಹೆಯಿಂದ ಎಲ್ಲಾ 12 ಜನ ಬಾಲಕರು ಮತ್ತು ಓರ್ವ ಕೋಚ್ ಅವರನ್ನು ಯಶಸ್ವಿಯಾಗಿ ಹೊರ ತೆಗೆಯಲಾಗಿದೆ. ಈ ಕುರಿತು ಮಾಹಿತಿ ನೀಡಿರುವ ಥೈಲ್ಯಾಂಡ್ ನೌಕಾಸೇನೆಯ ಸೀಲ್ ಯುನಿಟ್, ಕೋಚ್ ಸೇರಿದಂತೆ ಎಲ್ಲ ಬಾಲಕರನ್ನೂ ಸುರಕ್ಷಿತವಾಗಿ ಮೇಲಕ್ಕೆ ಕರೆತರಲಾಗಿದೆ ಎಂದು ಸ್ಪಷ್ಟಪಡಿಸಿದೆ.

 • NEWS20, Jun 2018, 10:06 AM IST

  ಬಾಹ್ಯಾಕಾಶಕ್ಕೆಂದೇ ಪಡೆ: ಅಮೆರಿಕದ ಹೊಸ ನಡೆ!

  ಅಂತರಿಕ್ಷ ಕ್ಷೇತ್ರದಲ್ಲಿ ಪೈಪೋಟಿ ಹೆಚ್ಚಾಗುತ್ತಿರುವ ಸಂದರ್ಭದಲ್ಲೇ ಅಮೆರಿಕ ಸೇನೆಯಲ್ಲಿ ಪ್ರತ್ಯೇಕ ‘ಬಾಹ್ಯಾಕಾಶ ಪಡೆ’ಯೊಂದನ್ನು ಸ್ಥಾಪಿಸುವಂತೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆದೇಶಿಸಿದ್ದಾರೆ.

  ಭೂಸೇನೆ, ವಾಯುಸೇನೆ, ನೌಕಾಸೇನೆ ಸಾಮಾನ್ಯವಾಗಿರುವ ವಿಶ್ವದಲ್ಲಿ ‘ಬಾಹ್ಯಾಕಾಶ ಸೇನೆ’ ಎಂಬ ಪರಿಕಲ್ಪನೆಯೇ ಹೊಸತು. ಈ ಪಡೆ ಹೇಗೆ ಇರಲಿದೆ, ಯಾವ ಕೆಲಸಗಳನ್ನು ಮಾಡಲಿದೆ ಎಂಬ ಬಗ್ಗೆ ತಕ್ಷಣಕ್ಕೆ ಯಾವುದೇ ಮಾಹಿತಿಯನ್ನು ಟ್ರಂಪ್‌ ಅವರು ನೀಡಿಲ್ಲ. ವಾಯುಪಡೆಗೆ ಸರಿಸಮಾನವಾಗಿರಲಿರುವ ಈ ಪಡೆ, ಪ್ರತ್ಯೇಕ ಅಸ್ತಿತ್ವ ಹೊಂದಿರುತ್ತದೆ ಎಂದಷ್ಟೇ ಹೇಳಿದ್ದಾರೆ.