ನೌಕರ  

(Search results - 441)
 • undefined

  Cricket6, Apr 2020, 7:55 PM IST

  5,000 ಕುಟುಂಬಗಳಿಗೆ ತಿಂಗಳ ರೇಶನ್ ವಿತರಿಸಿದ ಹರ್ಭಜನ್ -ಗೀತಾ!

  ಜಲಂಧರ್(ಏ.06): ಕೊರೋನಾ ವೈರಸ್ ಲಾಕ್‌ಡೌನ್‌ನಿಂದ ದಿನಗೂಲಿ ನೌಕರರು ಹೆಚ್ಚು ಪರದಾಡುವಂತಾಗಿದೆ. ಕೆಲಸವಿಲ್ಲ, ಕೈಯಲ್ಲಿ ಹಣವಿಲ್ಲ, ಮನೆಯಲ್ಲಿ ಆಹಾರವಿಲ್ಲ. ಇದೀಗ ಇಂತರವರ ನೆರವಿಗೆ ಉದ್ಯಮಿಗಳು, ಸೆಲೆಬ್ರೆಟಿಗಳು ನಿಂತಿದ್ದಾರೆ. ಇದೀಗ ಕ್ರಿಕೆಟಿಗ ಹರ್ಭಜನ್ ಸಿಂಗ್ ಹಾಗೂ ಪತ್ನಿ ಗೀತಾ ಬಸ್ರಾ ಜಲಂಧರ್‌ನ 5,000 ಕುಟುಂಬಗಳಿಗೆ ತಿಂಗಳ ರೇಶನ್ ವಿತರಿಸಿದ್ದಾರೆ.

 • undefined

  BUSINESS4, Apr 2020, 8:21 PM IST

  ಲಾಕ್‌ಡೌನ್ ಸಂಕಷ್ಟ; ಪೈಂಟರ್ಸ್ ನೆರವಿಗೆ ಧಾವಿಸಿದ ನಿಪ್ಪಾನ್!


  ಕೊರೋನಾ ವೈರಸ್ ಇದೀಗ ವಿಶ್ವವನ್ನೇ ಬೆಚ್ಚಿ ಬೀಳಿಸಿದೆ. ಭಾರತ ಸೇರಿದಂತೆ ಬಹುತೇಕ ರಾಷ್ಟ್ರಗಳು ಲಾಕ್‌ಡೌನ್ ಆಗಿವೆ. ಲಾಕ್‌ಡೌನ್‌ನಿಂದ ದಿನಗೂಲಿ ನೌಕರರು, ಬಡವರು, ನಿರ್ಗತಿಕರು ಊಟಕ್ಕೂ ಪರದಾಡುವಂತಾಗಿದೆ. ಪೈಟಿಂಗ್ ಕೆಲಸ ಮಾಡುವ ಪೈಂಟರ್ಸ್ ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೀಗ ಪೈಂಟರ್ಸ್ ನೆರವಿಗೆ ನಿಪ್ಪಾನ್ ಪೈಂಟ್ ಇಂಡಿಯಾ ಧಾವಿಸಿದೆ.

 • ಕೆಳಗಿದ್ದ ಟ್ಯಾಪ್​ನ ಎತ್ತರವನ್ನು ಸಹ ಹೆಚ್ಚಿಸಲಾಗಿದೆ.

  Coronavirus Karnataka4, Apr 2020, 11:03 AM IST

  ಕೊರೋನಾ ಕಾಟ: ನೈರುತ್ಯ ರೈಲ್ವೆಯಿಂದ ಮಾಸ್ಕ್‌, ಸ್ಯಾನಿಟೈಸರ್‌ ಉತ್ಪಾದನೆ

  ಮಾರಕ ಕೊರೋನಾ ವೈರಸ್‌ ಹರಡದಿರಲು ಜನತೆಗೆ ಅತೀ ಅಗತ್ಯವಾಗಿರುವ ಮಾಸ್ಕ್‌ ಹಾಗೂ ಸ್ಯಾನಿಟೈಸ್‌ರನ್ನು ನೈರುತ್ಯ ರೈಲ್ವೆ ಯುದ್ಧೋಪಾದಿಯಲ್ಲಿ ಸಿದ್ಧಪಡಿಸುತ್ತಿದ್ದು, ನೂರಾರು ನೌಕರರು ಇದರಲ್ಲಿ ಪಾಲ್ಗೊಂಡಿದ್ದಾರೆ. 
   

 • Retirement

  Coronavirus India2, Apr 2020, 2:32 PM IST

  ಮಾರ್ಚ್‌ನಲ್ಲಿ ನಿವೃತ್ತಿಯಾದ ಸರ್ಕಾರಿ ನೌಕರರ ಗಮನಕ್ಕೆ

  ಕೊರೋನಾ ವೈರಸ್‌ ನಡುವೆಯೇ ಮಾರ್ಚ್‌ ತಿಂಗಳಲ್ಲಿ ನಿವೃತ್ತರಾಗುತ್ತಿರುವ ಸರ್ಕಾರಿ ನೌಕರರಿಗೆ ಪ್ರಧಾನ ಸೂಚನೆಯನ್ನು ಕೇಂದ್ರ ಸರ್ಕಾರ ನೀಡಿದೆ. ಮುಖ್ಯವಾಗಿ ಮಾರ್ಚ್ 31. 2020ರಂದು ನಿವೃತ್ತಿಯಾಗುವ ನೌಕರರಿಗಾಗಿ ಈ ಸೂಚನೆ ನೀಡಲಾಗಿದೆ.

 • बेंगलुरु में रहने वाले सईद मलिक बुरहान बेहद गरीबी में जिंदगी बिता रहे थे। सईद के पास अपनी बीमारी का इलाज करवाने तक के पैसे नहीं थे।

  Coronavirus India2, Apr 2020, 2:08 PM IST

  ರಾಜ್ಯದ ನೌಕರರ ವೇತನ ಕಡಿತ ಇಲ್ಲ: ಸಿಎಂ ಸ್ಪಷ್ಟಣೆ

  ದೇಶಾದ್ಯಂತ ಕೊರೋನಾ ಲಾಕ್‌ಡೌನ್‌ ಇರುವ ಕಾರಣಕ್ಕೆ ಆರ್ಥಿಕ ಸಂಕಷ್ಟ| ಉ.ಪ್ರದೇಶದ ನೌಕರರ ವೇತನ ಕಡಿತ ಇಲ್ಲ: ಸಿಎಂ ಯೋಗಿ ಸರ್ಕಾರ| 

 • suttur

  Coronavirus Karnataka2, Apr 2020, 11:50 AM IST

  COVID19: ಸುತ್ತೂರು ಮಠದಿಂದ 50 ಲಕ್ಷ ನೆರವು

  ಕೋವಿಡ್‌-19 ವೈರಸ್‌ ಸೋಂಕು ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಶ್ರೀ ಸುತ್ತೂರು ಮಠದ ಜೆಎಸ್‌ಎಸ್‌ ಮಹವಿದ್ಯಾಪೀಠ ಹಾಗೂ ಸಂಸ್ಥೆಯ ನೌಕರರಿಂದ 50 ಲಕ್ಷ ಕೊಡುಗೆ ನೀಡಲಾಯಿತು.

 • Jammu Kashmir

  Central Govt Jobs2, Apr 2020, 8:02 AM IST

  ಜಮ್ಮು-ಕಾಶ್ಮೀರದಲ್ಲಿ 15 ವರ್ಷ ವಾಸವಿದ್ದರಿಗೆ ನೌಕರಿ ಅವಕಾಶ!

  ಜಮ್ಮು-ಕಾಶ್ಮೀರದಲ್ಲಿ 15 ವರ್ಷ ವಾಸವಿದ್ದರಿಗೆ ನೌಕರಿ ಅವಕಾಶ| ಜಮ್ಮು-ಕಾಶ್ಮೀರದಲ್ಲಿ ಸ್ಥಳೀಯರಿಗೆ ಗ್ರೂಪ್‌-4ವರೆಗಿನ ನೌಕರಿಗಳಿಗೆ ಸ್ಥಳೀಯರಿಗೆ ಮೀಸಲು 

 • undefined

  BUSINESS1, Apr 2020, 10:25 AM IST

  ಮಹಾ ಸರ್ಕಾರಿ ನೌಕರರ ವೇತನ ಶೇ.60 ರಷ್ಟುಕಡಿತ

  ಕೊರೋನಾದಿಂದಾಗಿ ರಾಜ್ಯದ ಬೊಕ್ಕಸಕ್ಕೆ ಬಿದ್ದಿರುವ ಹೊಡೆತವನ್ನು ಅಲ್ಪ ಮಟ್ಟಿನಲ್ಲಿ ಸರಿದೂಗಿಸಲು, ಮಹಾರಾಷ್ಟ್ರ ಸರ್ಕಾರ ಸರ್ಕಾರಿ ನೌಕರರ ವೇತನ ಕಡಿತಕ್ಕೆ ನಿರ್ಧರಿಸಿದೆ.

 • undefined

  Coronavirus India31, Mar 2020, 10:12 AM IST

  ಸರ್ಕಾರಿ ನೌಕರರು, ಶಾಸಕರ ವೇತನ ಅರ್ಧಕ್ಕರ್ಧ ಕತ್ತರಿ!

  ರಾಜ್ಯದ ಆರ್ಥಿಕತೆ ಮೇಲೆ ಕೊರೋನಾ ಕರಿನೆರಳಿನ ಪರಿಣಾಮ | ಸರ್ಕಾರಿ ನೌಕರರು, ಶಾಸಕರ ವೇತನ ಅರ್ಧಕ್ಕರ್ಧ ಕತ್ತರಿ!| ಸರ್ಕಾರದ ಬೊಕ್ಕಸಕ್ಕೆ 12 ಸಾವಿರ ಕೋಟಿ ರು. ಖೋತಾ 

 • জিও নিয়ে আসল এক আকর্ষণীয় সুবিধা, যা থেকেই জানতে পারবেন আপনি করোনায় আক্রান্ত কিনা।

  Fact Check30, Mar 2020, 9:12 PM IST

  Fact Check: 25 GB ಉಚಿತ ಡಾಟಾ ಆಫರ್, ಎಚ್ಚರಿಕೆ ನೀಡಿ ರಿಲಯನ್ಸ್ ಜಿಯೋ !

  ಕೊರೋನಾ ವೈರಸ್ ಲಾಕ್‌ಡೌನ್‌ನಿಂದ ಬಹುತೇಕ ಕಂಪನಿಗಳು ಮನೆಯಲ್ಲಿ ಕೆಲಸ ಮಾಡಲು ನೌಕರರಿಗೆ ಅವಕಾಶ ಮಾಡಿಕೊಟ್ಟಿದೆ. ಹೀಗಾಗಿ ನೌಕರರಿಗೆ ಇಂಟರ್‌ನೆಟ್ ಸೇವೆ ಅವಶ್ಯಕವಾಗಿದೆ. ಇದೇ ವೇಳೆ  ಜಿಯೋ 25 ಜಿಬಿ ಉಚಿತ ಆಫರ್ ನೀಡುತ್ತಿದೆ ಅನ್ನೋ ಸಂದೇಶಗಳನು ಹರಿದಾಡತೊಡಗಿದೆ. ಈ ಕುರಿತು ರಿಲಯನ್ಸ್ ಜಿಯೋ ಎಚ್ಚರಿಕೆ ನೀಡಿದೆ. 

 • vidhana Sudha

  Coronavirus Karnataka30, Mar 2020, 9:09 PM IST

  ಏ.14ರ ವರೆಗೆ ನೌಕರರ ರಜೆ ವಿಸ್ತರಿಸಿ ಕರ್ನಾಟಕ ಸರ್ಕಾರ ಆದೇಶ

  ಕೊರೋನಾ ಮಾಹಾಮಾರಿಯಿಂದ 1ನೇ ತರಗತಿಯಿಂದ ಹಿಡಿದು ದ್ವಿತೀಯಾ ಪರೀಕ್ಷೆಗಳು ಮುಂದೂಡಲಾಗಿದೆ. ಅಲ್ಲದೇ ಶಿಕ್ಷಕರ ರಜೆಯನ್ನು ಸಹ ವಿಸ್ತರಿಸಲಾಗಿದ್ದು, ಇದೀಗ ಇತರೆ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ಗುಡ್‌ನ್ಯೂಸ್ ಕೊಟ್ಟಿದೆ.

 • His wife too had tested positive and is being treated in the same hospital. According to reports, the man showed mild symptoms upon his arrival.

  Coronavirus Karnataka29, Mar 2020, 7:18 AM IST

  ಔಷಧ ಕಂಪನಿ 5 ನೌಕರರಿಗೆ ಸೋಂಕು: ಮೈಸೂರಲ್ಲಿ 1000 ಜನಕ್ಕೆ ವೈರಸ್‌ ಭೀತಿ!

  ಮೈಸೂರಲ್ಲಿ 1000 ಜನಕ್ಕೆ ವೈರಸ್‌ ಭೀತಿ!| ನಿನ್ನೆ ನಂಜನಗೂಡು ಔಷಧ ಕಂಪನಿಯ 5 ನೌಕರರಿಗೆ ಸೋಂಕು| ಕ್ವಾರಂಟೈನಲ್ಲಿದ್ದಾರೆ ಈ ಕಂಪನಿಯ 1000ಕ್ಕೂ ಹೆಚ್ಚು ನೌಕರರು

 • corona virus

  Coronavirus Karnataka27, Mar 2020, 11:56 AM IST

  ಕೊರೋನಾ ನಿಯಂತ್ರಣಕ್ಕೆ ಸರ್ಕಾರಿ ನೌಕರರಿಂದ 200 ಕೋಟಿ

  ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ರಾಜ್ಯದ ಎಲ್ಲ ಸರ್ಕಾರಿ ನೌಕರರ ಒಂದು ದಿನದ ವೇತನ ಮೊತ್ತ 200 ಕೋಟಿ ರು.ಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲು ರಾಜ್ಯ ಸರ್ಕಾರಿ ನೌಕರರ ಸಂಘ ನಿರ್ಧರಿಸಿದೆ ಎಂದು ಸಂಘದ ಅಧ್ಯಕ್ಷ ಸಿ.ಎಸ್‌.ಷಡಕ್ಷರಿ ತಿಳಿಸಿದ್ದಾರೆ.

 • শুধু লকডাউনেই হবে না, করোনা ঠেকাতে প্রয়োজন পরীক্ষার জানাল হু

  Coronavirus Karnataka27, Mar 2020, 11:31 AM IST

  ಮಹಾಮಾರಿ ಕೊರೋನಾ ನಿಯಂತ್ರಣಕ್ಕೆ ಸರ್ಕಾರಿ ನೌಕರರಿಂದ 200 ಕೋಟಿ

  ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ರಾಜ್ಯದ ಎಲ್ಲ ಸರ್ಕಾರಿ ನೌಕರರ ಒಂದು ದಿನದ ವೇತನ ಮೊತ್ತ 200 ಕೋಟಿ ರು.ಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲು ರಾಜ್ಯ ಸರ್ಕಾರಿ ನೌಕರರ ಸಂಘ ನಿರ್ಧರಿಸಿದೆ ಎಂದು ಸಂಘದ ಅಧ್ಯಕ್ಷ ಸಿ.ಎಸ್‌.ಷಡಕ್ಷರಿ ತಿಳಿಸಿದ್ದಾರೆ.
   

 • ಹುಟ್ಟಹಬ್ಬದ ಸಂಭ್ರಮದ ಜತೆಗೆ ಸವದಿ ಪಾಲಿಗೆ ಮತ್ತೊಂದು ಬಹುದೊಡ್ಡ ಸಂಭ್ರಮ ಎಂಎಲ್‌ಸಿ

  Coronavirus Karnataka26, Mar 2020, 11:37 AM IST

  ಅಗತ್ಯ ಸೇವೆಗೆ ಮಾತ್ರ BMTC ಬಸ್, ದಯವಿಟ್ಟು ಮನೆ ಬಿಟ್ಟು ಹೊರಗೆ ಬರಬೇಡಿ: ಸವದಿ

  ಇಂದಿನಿಂದ ಅಗತ್ಯ ಸೇವೆ ನೀಡುವವರಿಗಾಗಿ ಕೆಲವು ನಿರ್ದಿಷ್ಟ ಮಾರ್ಗಗಳಲ್ಲಿ ಬಿಎಂಟಿಸಿ ಬಸ್ಸುಗಳು ಕಾರ್ಯನಿರ್ವಹಿಸಲಿವೆ. ಬಿಎಂಟಿಸಿ ಸೇವೆ ಇರೋದು ಜನಸಾಮಾನ್ಯರಿಗಲ್ಲ, ಕೇವಲ ಅವಶ್ಯಕ ಸೇವೆಗಳ ನೌಕರರಿಗೆ ಮಾತ್ರ ಜೊತೆಗೆ, ವೈದ್ಯರು, ದಾದಿಯರು, ಆಸ್ಪತ್ರೆ ನೌಕರರು, ಸೆಕ್ಯೂರಿಟಿ ಗಾರ್ಡ್‌ಗಳು, ಬ್ಯಾಂಕ್ ಉದ್ಯೋಗಿಗಳು, ಹಾಗೂ ಮಾಧ್ಯಮದವರಿಗೆ ಮಾತ್ರ ಈ ಬಿಎಂಟಿಸಿಯಲ್ಲಿ ಪ್ರಯಾಣಿಸಲು ಸಾಧ್ಯ, ಯಾವುದೇ ಕಾರಣಕ್ಕೂ ಮನೆಯಿಂದ ಜನಸಾಮಾನ್ಯರು ಹೊರಗೆ ಬರಬೇಡಿ ಎಂದು ಸಾರಿಗೆ ಸಚಿವ ಹಾಗೂ ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.