ನೋ ಪಾರ್ಕಿಂಗ್  

(Search results - 12)
  • no parking

    Dharwad30, Oct 2019, 9:52 AM IST

    ಹುಬ್ಬಳ್ಳಿಯಲ್ಲಿ ಎಲ್ಲೆಂದರಲ್ಲಿ ವಾಹನಗಳ ಪಾರ್ಕಿಂಗ್: ವಿದ್ಯಾವಂತರೇ ಹೀಗ್ ಮಾಡಿದ್ರೆ ಹೇಗೆ?

     ಸಿಆರ್‌ಎಫ್‌ ಅನುದಾನದಲ್ಲಿ ವಿದ್ಯಾನಗರದ ಕಾಡಸಿದ್ಧೇಶ್ವರ ಕಾಲೇಜಿನಿಂದ ತೋಳನಕೆರೆವರೆಗೆ 35 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಟೆಂಡರ್‌ಶ್ಯೂರ್‌ ರಸ್ತೆ ಇನ್ನೂ ಉದ್ಘಾಟನೆಗೊಂಡಿಲ್ಲ. ಆದರೆ, ಅದಕ್ಕೂ ಮುನ್ನವೇ, ಈ ರಸ್ತೆಯ ವಿಶೇಷ ವ್ಯವಸ್ಥೆಗಳು ಅಕ್ಷರಸ್ಥರಿಂದಲೇ ಹದಗೆಡುತ್ತಿವೆ ಎಂಬ ದೂರುಗಳು ವ್ಯಾಪಕವಾಗಿವೆ.
     

  • Police

    Karnataka Districts23, Sep 2019, 6:24 PM IST

    ಬೆಂಗಳೂರು: ನೋ ಪಾರ್ಕಿಂಗ್ ದಂಡ ಹಾಕಿದ ಸಿಟ್ಟಿಗೆ ಪೊಲೀಸಪ್ಪನ ವಸ್ತುಗಳನ್ನೇ ಕದ್ದ ಭೂಪ..!

    ಹೊಸ ಮೋಟಾರು ವಾಹನ ಕಾಯ್ದೆ ಜಾರಿಗೆ ಬಂದಾಗಿನಿಂದ ಸಂಚಾರಿ ಪೊಲೀಸ್ ಹಾಗೂ ವಾಹನ ಸವಾರರ ನಡುವೆ ಒಂದಿಲ್ಲೊಂದು ಗಲಾಟೆಗಳು ನಡೆಯುತ್ತಲೇ ಇವೆ. ಇದರ ಮಧ್ಯೆ ವಾಹನ ಸವಾರನೊಬ್ಬ ತನಗೆ ದಂಡ ಹಾಕಿದ ಪೊಲೀಸಪ್ಪನ ವಸ್ತುಗಳನ್ನು ಕದ್ದು ಪರಾರಿಯಾಗಿರುವ ಅಪರೂಪದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.  

  • traffic police 1

    AUTOMOBILE22, Aug 2019, 6:42 PM IST

    ರೂಲ್ಸ್ ಕೇಳಿದ್ದಕ್ಕೆ ಪರಚಮ್ಮ ಆದ ಟ್ರಾಫಿಕ್ ಪೊಲೀಸ್ ಗಂಗಮ್ಮ!

    ಮೋಟಾರು ವಾಹನ ತಿದ್ದುಪಡಿಯಾಗಿದೆ. ಆದರೆ ನೂತನ ನಿಯಮ ಸೆಪ್ಟೆಂಬರ್ 1 ರಿಂದ ಜಾರಿಯಾಗಲಿದೆ. ಆದರೆ ಕೆಲ ಪೊಲೀಸರು ಈಗಿನಿಂದಲೇ ದಂಡ ವಸೂಲಿಗೆ ಮುಂದಾಗಿದ್ದಾರೆ. ಇದನ್ನು ಪ್ರಶ್ನಿಸಿದಕ್ಕೆ ಹಲ್ಲೆ ಮಾಡಿ ಇದೀಗ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಉತ್ತರಹಳ್ಳಿಯಲ್ಲಿ ನಡೆದ ಈ ಘಟನೆ ವಿವರ ಇಲ್ಲಿದೆ.

  • Mayor Car

    AUTOMOBILE17, Jul 2019, 3:11 PM IST

    ಮೀನು ಊಟಕ್ಕೆ ಕಾರು ನಿಲ್ಲಿಸಿದ ಮೇಯರ್‌ಗೆ 10 ಸಾವಿರ ರೂ. ದಂಡ!

    ಮೇಯರ್‌ಗೆ  ಮೀನು ಊಟ ತಿನ್ನೋ ಆಸೆಯಾಗಿದೆ.  ಕಾರ್ಯನಿಮಿತ್ತ ತೆರಳುತ್ತಿದ್ದ ಮೇಯರ್‌, ಪ್ರಸಿದ್ಧ ಮೀನು ಊಟದ ಹೊಟೆಲ್ ನೋಡಿ  ತಕ್ಷಣ ಕಾರು ನಿಲ್ಲಿಸಿ ರುಚಿಕರ ಮೀನು ಊಟ ಸವಿದಿದ್ದಾರೆ. ಆದರೆ ಊಟದ ಬಿಲ್ ಕೈಸೇರೋ ಮೊದಲೇ 10,000 ರೂಪಾಯಿ ದಂಡದ ಚಲನ್ ಮೇಯರ್ ಕೈಸೇರಿದೆ.

  • undefined

    AUTOMOBILE8, Jul 2019, 9:52 AM IST

    ಮೊದಲ ದಿನ ನೋಪಾರ್ಕಿಂಗ್‌ಗೆ ಭರ್ಜರಿ ದಂಡ ವಸೂಲಿ!

    ಮೊದಲ ದಿನ ನೋಪಾರ್ಕಿಂಗ್‌ಗೆ ಭರ್ಜರಿ ದಂಡ ವಸೂಲಿ!| ಹೊಸ ನಿಯಮದಂತೆ ಕನಿಷ್ಠ 5000 ರು., ಗರಿಷ್ಠ 23000 ರು.ದಂಡ

  • Kerala Traffic

    AUTOMOBILE7, Jul 2019, 3:36 PM IST

    ರಸ್ತೆ ನಿಯಮ ಉಲ್ಲಂಘನೆ: ಸಣ್ಣ ತಪ್ಪಿಗೂ ಇಲ್ಲ ಕ್ಷಮೆ!

    ಎಲ್ಲೆಂದರಲ್ಲಿ ವಾಹನ ಪಾರ್ಕಿಂಗ್, 5 ನಿಮಿಷದ ಕೆಲಸ ಇದಕ್ಕಾಗಿ 100 ರೂ, 200 ರೂಪಾಯಿ ಪಾರ್ಕಿಂಗ್‌ಗೆ ಕೊಡುವ ಬದಲು ರಸ್ತೆ ಬದಿಯಲ್ಲಿ ಪಾರ್ಕ್ ಮಾಡಿದರೆ ಸಾಕು ಅನ್ನೋ ಲೆಕ್ಕಾಚಾರ ನಿಮ್ಮದಾಗಿದ್ದರೆ ತಕ್ಷಣ ಬದಲಾಯಿಸಿ. ಇನ್ಮುಂದೆ ನೋ ಪಾರ್ಕಿಂಗ್  ಸ್ಥಳದಲ್ಲಿ ವಾಹನ ಪಾರ್ಕ್ ಮಾಡಿದರೆ ಕೊನೆಗೆ ವಾಹನ ಮಾರಾಟ ಮಾಡಿ ದಂಡ ಕಟ್ಟಬೇಕಾಗಬಹುದು.

  • undefined

    AUTOMOBILE7, Jul 2019, 9:29 AM IST

    ನೋ ಪಾರ್ಕಿಂಗ್: 23 ಸಾವಿರ ರೂಪಾಯಿ ದಂಡ!

    ನೋ ಪಾರ್ಕಿಂಗ್, ವಾಹನ ಪಾರ್ಕ್ ಮಾಡಿದ್ರೆ ಭರ್ಜರಿ 23000 ರು. ದಂಡ|  ನಿರ್ದಿಷ್ಟ ಸ್ಥಳದ ಹೊರಗೆ ವಾಹನ ನಿಲ್ಲಿಸಿದರೆ ಭಾರೀ ದಂಡ

  • undefined

    AUTOMOBILE25, Jun 2019, 8:26 PM IST

    ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ- ಫೈನ್ ಮೊತ್ತ ಡಬಲ್!

    ಮೋಟಾರು ವಾಹನ ಕಾಯ್ದಿ ತಿದ್ದುಪಡಿಗೆ ಕ್ಯಾಬಿನೆಟ್ ಮಿನಿಸ್ಟರ್ ಅನುಮೋದನೆ ನೀಡಿದೆ. ತಿದ್ದುಪಡಿಯಿಂದ  ಟ್ರಾಫಿಕ್ ನಿಯಮ ಉಲ್ಲಂಘನೆ ದಂಡದ  ಮೊತ್ತ 10 ಪಟ್ಟು ಹೆಚ್ಚಾಗಲಿದೆ. ಸಿಗ್ನಲ್ ಜಂಪ್, ನೋ ಪಾರ್ಕಿಂಗ್ ಸೇರಿದಂತೆ ಯಾವುದೇ ನಿಯಮ ಉಲ್ಲಂಘನೆ ಮಾಡಿದರೂ ವಾಹನ ಮಾರಿ ದಂಡ ಕಟ್ಟಬೇಕಾದ  ಪರಿಸ್ಥಿತಿ ಬಂದೊದಗಬಹುದು, ಎಚ್ಚರ

  • Rakshit Shetty

    Sandalwood9, Aug 2018, 1:23 PM IST

    ನೋ ಪಾರ್ಕಿಂಗ್ ನಲ್ಲಿ ರಕ್ಷಿತ್ ‘ಕಾರು’ಬಾರು: ಸ್ಥಳೀಯರಿಂದ ದೂರು!

    ಸ್ಯಾಂಡಲ್‌ವುಡ್ ನಟ ರಕ್ಷಿತ್ ಶೆಟ್ಟಿ ನೋ ಪಾರ್ಕಿಂಗ್ ವಲಯದಲ್ಲಿ ಕಾರು ನಿಲ್ಲಿಸಿ ವಿವಾದಕ್ಕೀಡಾಗಿದ್ದಾರೆ. ನಗರದ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾಗಿರುವ ಜೆ ಪಿ ನಗರದ 6ನೇ ಹಂತದ 28ನೇ ಎ ಮುಖ್ಯ ರಸ್ತೆಯಲ್ಲಿ ನೋ ಪಾರ್ಕಿಂಗ್ ವಲಯದಲ್ಲಿ ರಕ್ಷಿತ್ ತಮ್ಮ ಆಡಿ ಕಾರನ್ನು ನಿಲುಗಡೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. 
     

  • undefined
    Video Icon

    2, Jun 2018, 8:10 PM IST

    ಮೈಸೂರಿನಲ್ಲಿ ಬೈಕ್ ಸವಾರನ ಹೈಡ್ರಾಮ: ಪ್ರತಿಭಟನೆಗೆ ಬೆಸ್ತು ಬಿದ್ದ ಪೊಲೀಸರು!

    ನೋ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ಬೈಕನ್ನು ಟ್ರಾಫಿಕ್ ಪೊಲೀಸರು ಹೊತ್ತೊಯ್ದದಕ್ಕೆ ವಾಹನ ಸವಾರನೊಬ್ಬ ಮೈಸೂರಿನಲ್ಲಿ ಹೈಡ್ರಾಮಾ ನಡೆಸಿದ್ದಾನೆ. ವಾಹನ ಸವಾರನ ವಿನೂತನ ‘ಪ್ರತಿಭಟನೆಗೆ’ ಪೊಲೀಸರೇ ಬೆಸ್ತು ಬಿದ್ದಿದ್ದಾರೆ.  

  • undefined

    22, Nov 2017, 1:43 PM IST

    ನೋ ಪಾರ್ಕಿಂಗ್‌ನಲ್ಲಿ ನಿಂತ ಕಾರುಗಳ ಫೋಟೊ ಕಳಿಸಿ, ಬಹುಮಾನ ಗಳಿಸಿ

    ನವದೆಹಲಿ: ನಿಲ್ದಾಣವಲ್ಲದ ಸ್ಥಳಗಳು, ರಸ್ತೆ ಬದಿ ಹೀಗೆ ಸಿಕ್ಕಸಿಕ್ಕಲ್ಲಿ ಅಕ್ರಮವಾಗಿ ನಿಲುಗಡೆ ಮಾಡಿರುವ ಕಾರುಗಳ ಫೋಟೊಗಳನ್ನು ಕ್ಲಿಕ್ಕಿಸಿ ಅದನ್ನು ಸಂಬಂಧಪಟ್ಟ ಅಧಿಕಾರಿಗಳು ಅಥವಾ ಪೊಲೀಸರಿಗೆ ತಲುಪಿಸಿ ಹಾಗೂ ತಪ್ಪಿತಸ್ಥರಿಗೆ ವಿಧಿಸುವ 500 ರು. ದಂಡದಲ್ಲಿ ಶೇ.10ರಷ್ಟು ಮೊತ್ತವನ್ನು ಬಹುಮಾನವಾಗಿ ಪಡಿಯಿರಿ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೊಸ ಆಫರ್ ನೀಡಿದ್ದಾರೆ. ಮುಂಬರುವ ಮೋಟಾರು ವಾಹನ ಕಾಯ್ದೆ ತಿದ್ದುಪಡಿಯಲ್ಲಿ ಈ ಅಂಶವನ್ನು ಸೇರಿಸುವುದಾಗಿ ಅವರು ಸಮಾರಂಭವೊಂದರಲ್ಲಿ ತಿಳಿಸಿದ್ದಾರೆ.