ನೋವಾಕ್ ಜೊಕೊವಿಚ್  

(Search results - 5)
 • Novak Dj

  OTHER SPORTS2, Feb 2020, 9:20 PM IST

  8ನೇ ಆಸ್ಟ್ರೇಲಿಯಾ ಓಪನ್ ಪ್ರಶಸ್ತಿ ಗೆದ್ದು ದಾಖಲೆ ಬರೆದ ಜೊಕೊವಿಚ್!

  ಆಸ್ಟ್ರೇಲಿಯಾ ಓಪನ್ ಗ್ರ್ಯಾಂಡ್ ಸ್ಲಾಂ ಟೂರ್ನಿ ಗೆಲ್ಲೋ ಮೂಲಕ ಸರ್ಬಿಯಾದ ನೋವಾಕ್ ಜೊಕೊವಿಚ್ ದಾಖಲೆ ಬರೆದಿದ್ದಾರೆ. ಫೈನಲ್ ಪಂದ್ಯದಲ್ಲಿ ಸತತ 4 ಗಂಟೆ ಎದುರಾಳಿ ವಿರುದ್ಧ ಹೋರಾಡಿದ ನೋವಾಕ್ , ಪ್ರಶಸ್ತಿ ಗೆದ್ದುಕೊಂಡರು.  ಈ ಗೆಲುವಿನೊಂದಿಗೆ ಜೋಕೊವಿಚ್ ಸಾಧನೆ ವಿವರ ಇಲ್ಲಿದೆ.
   

 • Serena Williams

  OTHER SPORTS23, Jan 2020, 10:33 AM IST

  ಆಸ್ಪ್ರೇಲಿಯನ್‌ ಓಪನ್‌ ಗ್ರ್ಯಾಂಡ್‌ಸ್ಲಾಂ; ಸೆರೆನಾ, ಜೋಕೋಗೆ ಸುಲಭ ಜಯ

  ಆಸ್ಪ್ರೇಲಿಯನ್‌ ಓಪನ್‌ ಗ್ರ್ಯಾಂಡ್‌ಸ್ಲಾಂ ಟೆನಿಸ್ ಟೂರ್ನಿಯಲ್ಲಿ ಸೆರೆನಾ ವಿಲಿಯಮ್ಸ್, ನೋವಾಕ್ ಜೊಕೊವಿಚ್ ಗೆಲುವಿನ ಓಟ ಮುುಂದುವರಿಸಿದರೆ, ಭಾರತದ ಶರಣ್ ಶುಭಾರಂಭ ಮಾಡಿದ್ದಾರೆ. ಆದರೆ ರೋಹನ್ ಬೋಪಣ್ಣ ಮುಗ್ಗರಿಸಿದ್ದಾರೆ. ಆಸ್ಟ್ರೇಲಿಯಾ ಒಪನ್ ದಿನದಾಟದ ವಿವರ ಇಲ್ಲಿದೆ. 

 • Novak Djokovic

  Sports1, Oct 2019, 11:45 AM IST

  ಸುಮೋ ಪಟುಗಳೊಂದಿಗೆ ಜೋಕೋವಿ​ಚ್‌!

  ಟೆನಿಸ್ ದಿಗ್ಗಜ ನೋವಾಕ್ ಜೊಕೊವಿಚ್ ಇದೀಗ ಟೆನಿಸ್ ಕೋರ್ಟ್ ಬದಲು, ರಸ್ಲಿಂಗ್ ರಿಂಗ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಜಪಾನ್‌ನ ಸುಮೋ ಪಟುಗಳೊಂದಿಗೆ ಜೋಕೋವಿಚ್ ಕುಸ್ತಿ ಮೂಲಕ ಗಮನಸೆಳೆದಿದ್ದಾರೆ.

 • नोवाक जोकोविच

  SPORTS14, Jul 2019, 11:46 PM IST

  ಸತತ 2ನೇ ಬಾರಿ ವಿಂಬಲ್ಡನ್ ಚಾಂಪಿಯನ್ ಆದ ಜೊಕೊವಿಚ್!

  ಟೆನಿಸ್ ದಿಗ್ಗಜ ರೋಜರ್ ಫೆಡರರ್ ಬಗ್ಗು ಬಡಿದ ನೋವಾಕ್ ಜೊಕೊವಿಚ್ ವಿಂಬಲ್ಡನ್ ಚಾಂಪಿಯನ್ ಆಗಿದ್ದಾರೆ. 2018ರಲ್ಲಿ ಚಾಂಪಿಯನ್ ಆಗಿದ್ದ ಜೊಕೊವಿಚ್ ಇದೀಗ 2019ರಲ್ಲೂ ವಿಂಬಲ್ಡನ್ ಪ್ರಶಸ್ತಿ ಗೆಲ್ಲೋ ಮೂಲಕ ದಾಖಲೆ ಬರೆದಿದ್ದಾರೆ.

 • Novak

  SPORTS27, Jan 2019, 5:09 PM IST

  ರಾಫೆಲ್ ನಡಾಲ್ ಮಣಿಸಿ ಆಸ್ಟ್ರೇಲಿಯಾ ಓಪನ್ ಚಾಂಪಿಯನ್ ಆದ ಜೊಕೊವಿಚ್!

  ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಸರ್ಬಿಯಾದ ನೊವಾಕ್ ಜೊಕೊವಿಚ್ 7ನೇ ಬಾರಿಗೆ ಚಾಂಪಿಯನ್ ಆಗಿ ಮೆರೆದಾಡಿದ್ದಾರೆ. ರಾಫೆಲ್ ನಡಾಲ್ ವಿರುದ್ಧ ಫೈನಲ್ ಪಂದ್ಯದಲ್ಲಿ ಜೊಕೊವಿಚ್ ಪ್ರದರ್ಶನ ಹೇಗಿತ್ತು? ಇಲ್ಲಿದೆ ವಿವರ.