ನೋಯ್ಡಾ
(Search results - 28)CarsDec 24, 2020, 1:49 PM IST
ಇನ್ನು ಹೋಂಡಾ ಸಿವಿಕ್, ಸಿಆರ್- ವಿ ಕಾರಿನ ಉತ್ಪಾದನೆ ಇಲ್ಲ!
ಗ್ರೇಟರ್ ನೋಯ್ಡಾದಲ್ಲಿದ್ದ ತನ್ನ ಉತ್ಪಾದನಾ ಘಟಕವನ್ನು ರಾಜಸ್ಥಾನದ ತಪುಕಾರ್ಗೆ ಸ್ಥಳಾಂತರ ಮಾಡುತ್ತಿರುವ ಬೆನ್ನಲ್ಲೇ ಭಾರತದಲ್ಲಿ ಹೋಂಡಾ ಕಂಪನಿ, ಹೋಂಡಾ ಸಿವಿಕ್ ಮತ್ತು ಸಿಆರ್-ವಿ ಕಾರುಗಳ ಉತ್ಪಾದನೆಯನ್ನು ನಿಲ್ಲಿಸಲಿದೆ. ಪ್ರೀಮಿಯಂ ಐಕಾನಿಕ್ ಕಾರುಗಳಾಗಿದ್ದ ಈ ಎರಡೂ ಮಾದರಿಗಳನ್ನು ಭಾರತೀಯ ಗ್ರಾಹಕರು ಖಂಡಿತವಾಗಿಯೂ ಮಿಸ್ ಮಾಡಿಕೊಳ್ಳಲಿದ್ದಾರೆ.
CarsDec 19, 2020, 11:07 AM IST
ಗ್ರೇಟರ್ ನೋಯ್ಡಾದಲ್ಲಿ ಕಾರು ಉತ್ಪಾದನೆ ನಿಲ್ಲಿಸಲಿದೆಯಾ ಹೋಂಡಾ?
ಸುಮಾರು ಎರಡು ದಶಕಗಳಲ್ಲಿ ಕಾಲ ಗ್ರೇಟರ್ ನೋಯ್ಡಾ ಘಟಕದಲ್ಲಿ ಕಾರು ಉತ್ಪಾದಿಸುತ್ತಿದ್ದ ಹೋಂಡಾ ಕಾರ್ಸ್ ಇಂಡಿಯಾ ತನ್ನ ಕಾರ್ಯಾಚರಣೆ ನಿಲ್ಲಿಸಲು ಮುಂದಾದ್ದು, ರಾಜಸ್ಥಾನದ ತಪುಕರಾ ಘಟಕ್ಕೆ ಸ್ಥಳಾಂತರವಾಗಲಿದೆ ಎನ್ನಲಾಗಿದೆ. ಈ ಬಗ್ಗೆ ಕಂಪನಿ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.
Whats NewDec 18, 2020, 6:55 PM IST
ಎಲ್ಜಿ ಉತ್ಪನ್ನಗಳ ಅತ್ಯುದ್ಭತ ಅನುಭವಕ್ಕೆ ಇನ್ನೋವೇಷನ್ ಗ್ಯಾಲರಿ
ಹಿಂದೆಂದೂ ಇಲ್ಲದಂತೆ ಎಲ್ಜಿ ತನ್ನ ಗ್ರಾಹಕರ ಅನುಭವವನ್ನು ಪುನರ್ ವ್ಯಾಖ್ಯಾನಿಸಲು ಮುಂದಾಗಿದೆ. ಕಂಪನಿ ನೀಡುತ್ತಿರುವ ಹಲವು ಆಫರಿಂಗ್ಸ್ ಬಗ್ಗೆ ಬಿ2ಬಿ ಮತ್ತು ಬಿ2ಬಿ2ಸಿ ಗ್ರಾಹಕರಿಗೆ ಸಂಪೂರ್ಣ ಅರಿವು ಮೂಡಿಸಲು ಎಲ್ಜಿ ಎಲೆಕ್ರ್ಟಾನಿಕ್ಸ್ ಬಿ2ಬಿ ಗ್ಯಾಲರಿ ಸೃಷ್ಟಿಸಿದೆ. ನೋಯ್ಡಾದಲ್ಲಿರುವ ಕಂಪನಿಯ ಕಾರ್ಪೋರೇಟ್ ಕಚೇರಿಯಲ್ಲಿರುವ ಈ ಗ್ಯಾಲರಿಯಲ್ಲಿ ಪ್ರದರ್ಶನಕ್ಕಿಟ್ಟ ಉತ್ಪನ್ನಗಳನ್ನು ಗ್ರಾಹಕರು ಪರೀಕ್ಷಿಸಿ ಅನುಭವವನ್ನು ಪಡೆಯಬಹುದು. ಪಾಲುದಾರರೊಂದಿಗೆ ಕೈ ಜೋಡಿಸಿದ ಎಲ್ಜಿ ಗ್ರಾಹಕರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವತ್ತಲೂ ಗಮನ ಹರಿಸಿದೆ. ಏನಿದೆ ಈ ಗ್ಯಾಲರಿಯಲ್ಲಿ. ಇಲ್ಲಿದೆ ಫುಲ್ ಡಿಟೇಲ್ಸ್.
BUSINESSDec 13, 2020, 7:54 AM IST
ಭಾರತಕ್ಕೆ ಸ್ಯಾಮ್ಸಂಗ್ ಘಟಕ: ಚೀನಾಕ್ಕೆ ಆಘಾತ!
ಭಾರತಕ್ಕೆ ಸ್ಯಾಮ್ಸಂಗ್ ಘಟಕ: ಚೀನಾಕ್ಕೆ ಆಘಾತ!| ನೋಯ್ಡಾದಲ್ಲಿ .4825 ಕೋಟಿ ಹೂಡಿಕೆಗೆ ನಿರ್ಧಾರ
CRIMEOct 6, 2020, 10:14 AM IST
ಮಣಿಪಾಲದಲ್ಲಿ ಡ್ರಗ್ ಪೆಡ್ಲರ್ ಬಂಧನ; 15 ಲಕ್ಷ ರೂಪಾಯಿ ಮೌಲ್ಯದ MDMA ಮಾತ್ರೆಗಳು ವಶ
ಮಣಿಪಾಲದಲ್ಲಿ ಡ್ರಗ್ ಪೆಡ್ಲರ್ ನೋಯ್ಡಾ ಮೂಲದ ಎಂಜಿನೀಯರಿಂಗ್ ವಿದ್ಯಾರ್ಥಿಯನ್ನು ಬಂಧಿಸಲಾಗಿದ್ದು, ಅತನಿಂದ 15 ಲಕ್ಷ ರೂಪಾಯಿ ಮೌಲ್ಯದ MDMA ಮಾತ್ರೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
IndiaJul 12, 2020, 1:19 PM IST
ಅಪ್ಪ, ಅಮ್ಮ ಸತ್ತಿದ್ದಾರೆ ಎನ್ನುವುದರಿಯದೆ ಮೃತದೇಹದ ಬಳಿ ಅಳುತ್ತಿತ್ತು ಎಂಟು ತಿಂಗಳ ಹಸುಗೂಸು
ಅಪ್ಪ, ಅಮ್ಮ ಸತ್ತಿದ್ದಾರೆ ಎನ್ನುವುದ ಅರಿಯದ ಎಳೆಯ ಕಂದಮ್ಮ | ಮೃತದೇಹದ ಮುಂದೆ ಅಳ್ತಿದ್ದು 8 ತಿಂಗಳ ಹಸುಗೂಸು |
IndiaApr 14, 2020, 9:48 AM IST
ಡಿಸ್ಚಾರ್ಜ್ ಆಗಿದ್ದ ಇಬ್ಬರಿಗೆ ಮತ್ತೆ ಕೊರೋನಾ ಸೋಂಕು!
ಡಿಸ್ಚಾಜ್ರ್ ಆಗಿದ್ದ ಇಬ್ಬರಿಗೆ ಮತ್ತೆ ಕೊರೋನಾ ಸೋಂಕು!|ನೋಯ್ಡಾ ಆಸ್ಪತ್ರೆಗೆ ದಾಖಲು: ದೇಶಾದ್ಯಂತ ಆತಂಕ
AutomobileFeb 28, 2020, 8:02 PM IST
ಮಹೀಂದ್ರ XUV300 ಎಲೆಕ್ಟ್ರಿಕ್ ಕಾರಿನ ಮೈಲೇಜ್ ಬಹಿರಂಗ, ನೆಕ್ಸಾನ್ ಕಾರಿಗಿಂತ ಅಧಿಕ!
ಗ್ರೇಟರ್ ನೋಯ್ಡಾ ಅಟೋ ಎಕ್ಸ್ಪೋದಲ್ಲಿ ಮಹೀಂದ್ರ ತನ್ನ XUV300 ಎಲೆಕ್ಟ್ರಿಕ್ ಕಾನ್ಸೆಪ್ಟ್ ಕಾರು ಅನಾವರಣ ಮಾಡಿತ್ತು. ಇದೀಗ ನೂತನ ಕಾರಿನ ಮೈಲೇಜ್ ಬಹಿರಂಗವಾಗಿದೆ. ವಿಶೇಷ ಅಂದರೆ ಮಹೀಂದ್ರ XUV300 ಎಲೆಕ್ಟ್ರಿಕ್ ಕಾರಿನ ಮೈಲೇಜ್, ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರಿಗಿಂತ ಅಧಿಕವಾಗಿದೆ.
IndiaFeb 13, 2020, 2:39 PM IST
ಬಿಲ್ ಬಾಕಿ: ಮಾಯಾವತಿ ನಿವಾಸಕ್ಕೆ ವಿದ್ಯುತ್ ಕಟ್!
67,000 ರು. ವಿದ್ಯುತ್ ಬಿಲ್ ಬಾಕಿ: ಮಾಯಾವತಿ ನಿವಾಸಕ್ಕೆ ವಿದ್ಯುತ್ ಕಟ್| ಗ್ರೇಟರ್ ನೋಯ್ಡಾದಲ್ಲಿರುವ ಬಾದಲ್ಪುರದಲ್ಲಿ ಇರುವ ಅವರ ಮನೆಯ ವಿದ್ಯುತ್ ಸಂಪರ್ಕ ಕಡಿತ
AutomobileFeb 8, 2020, 4:16 PM IST
ದೆಹಲಿ ಆಟೋ ಎಕ್ಸ್ಪೋ 2020; ವೆಸ್ಪಾ ಎಲೆಕ್ಟ್ರಿಕ್, ಎಪ್ರಿಲಿಯಾ ಸ್ಕೂಟರ್ ಅನಾವರಣ!
ಗ್ರೇಟರ್ ನೋಯ್ಡಾದಲ್ಲಿ ನಡೆಯುತ್ತಿರುವ ಅಟೋ ಎಕ್ಸ್ಪೋದಲ್ಲಿ ಎಲೆಕ್ಟ್ರಿಕ್ ವಾಹನಗಳು ಎಲ್ಲರ ಗಮನಸಳೆಯುತ್ತಿದೆ. ಈ ಬಾರಿ ಮೋಟಾರು ಶೋನಲ್ಲಿ ವೆಸ್ಪಾ ಎಲೆಕ್ಟ್ರಿಕ್ ಸ್ಕೂಟರ್, ಎಪ್ರಿಲಿಯಾ 160, ಎಲೆಕ್ಟ್ರಿಕ್ ಬಸ್ ಸೇರಿದಂತೆ ಹಲವು ವಾಹನಗಳು ಅನಾವರಣಗೊಂಡಿದೆ
AutomobileFeb 3, 2020, 3:26 PM IST
ಸಾರ್ವಜನಿಕ ರಸ್ತೆಯಲ್ಲಿ ರೇಸ್, ಲ್ಯಾಂಬೋರ್ಗಿನಿ, ಆಡಿ ಕಾರು ಸೀಝ್!
ಭಾರತದಲ್ಲಿ ರೇಸ್ ಟ್ರ್ಯಾಕ್ ಎಲ್ಲಾ ಕಡೆ ಲಭ್ಯವಿಲ್ಲ. ಗ್ರೇಟರ್ ನೋಯ್ಡಾದಲ್ಲಿರುವ ಬುದ್ ಇಂಟರ್ನ್ಯಾಷನಲ್ ರೇಸ್ ಟ್ರ್ಯಾಕ್ ಹೊರತು ಪಡಿಸಿದರೆ ಸುಸ್ಸಜ್ಜಿತ ಟ್ರ್ಯಾಕ್ಗಳಿಲ್ಲ. ಹೀಗಾಗಿ ಹೆಚ್ಚಿನ ಸೂಪರ್ ಕಾರು ಮಾಲೀಕರು ಸಾರ್ವಜನಿಕ ರಸ್ತೆಯನ್ನು ರೇಸ್ ಟ್ರ್ಯಾಕ್ ಅಂದುಕೊಂಡು ಡ್ರೈವಿಂಗ್ ಮಾಡುತ್ತಾರೆ. ಹೀಗೆ ಸಾರ್ವಜನಿಕ ರಸ್ತೆಯಲ್ಲಿ ರೇಸ್ ಮಾಡುತ್ತಿದ್ದ ಸೂಪರ್ ಕಾರು ಮಾಲೀಕರಿಗೆ ಪೊಲೀಸರು ಶಾಕ್ ನೀಡಿದೆ.
AutomobileJan 31, 2020, 9:35 PM IST
ಭಾರತದಲ್ಲಿ ನಡೆಯಲಿರುವ ಆಟೋ ಎಕ್ಸ್ಪೋ 2020ಗೆ ಕೊರೊನಾ ಭೀತಿ!
ಫೆ.7 ರಿಂದ ಗ್ರೇಟರ್ ನೋಯ್ಡಾದಲ್ಲಿ ಮೋಟಾರು ವಾಹನಗಳ ಶೋ ನಡೆಯಲಿದೆ. ಭಾರತದಲ್ಲಿ ನಡೆಯಲಿರುವ ಅತೀ ದೊಡ್ಡ ಅಟೋ ಎಕ್ಸ್ಪೋಗೆ ವಿಶ್ವದ ಆಟೋಮೊಬೈಲ್ ಕಂಪನಿಗಳು ಭಾಗವಹಿಸುತ್ತಿವೆ. ಇದೀಗ ಈ ಮೋಟಾರು ಶೋಗೆ ಕೊರೊನಾವೈರಸ್ ಭೀತಿ ಶುರುವಾಗಿದೆ.
IndiaNov 13, 2019, 6:54 PM IST
ರಾಜಧಾನಿಯಲ್ಲಿ ಕಡಿಮೆಯಾಗಿಲ್ಲ ಮಾಲಿನ್ಯ, ಕೇಳೋರ್ಯಾರು ಜನರ ಕಷ್ಟ, ಕಾರ್ಪಣ್ಯ?
ರಾಷ್ಟ್ರ ರಾಜಧಾನಿಯಲ್ಲಿ ವಾಯು ಮಾಲಿನ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಜನರು ಪರದಾಡುತ್ತಿದ್ದಾರೆ. ನೋಯ್ಡಾದಲ್ಲಿಯೂ ಮಾಲಿನ್ಯ ಮಟ್ಟ ಹೆಚ್ಚಾಗಿದ್ದು, ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಉಸಿರಾಡಲೂ ಜನರು ಪರದಾಡುತ್ತಿದ್ದು, ಮಳೆಯಾದರೆ ಎಲ್ಲವೂ ಸರಿ ಹೋಗುತ್ತದೆ. ಆದರೆ, ವರುಣ ಕೃಪೆ ತೋರುವ ಸಾಧ್ಯತೆಯೂ ಕಡಿಮೆ ಎನ್ನುತ್ತಾರೆ ಹವಾಮಾನ ತಜ್ಞರು. ಮುಂದೇನು?
AutomobileNov 3, 2019, 9:19 PM IST
ಕಾರಿನಲ್ಲಿ ಮದ್ಯಪಾನ ಮಾಡಿ ಪೊಲೀಸರೊಂದಿಗೆ ಜಗಳ; ಮೂವರು ಯುವಕರು ಅರೆಸ್ಟ್!
ಸಾರ್ವಜನಿಕ ಸ್ಥಳದಲ್ಲಿ ಕಾರು ನಿಲ್ಲಿಸಿ ಮದ್ಯ ಪಾನ ಮಾಡಿದ ಮೂವರು ಯುವಕರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇವರ ವಿರುದ್ದ 151ರ ಕಲಂ ಆಡಿಯಲ್ಲಿ ಪ್ರಕರಣ ದಾಖಲಾಗಿದೆ.
AUTOMOBILESep 21, 2019, 6:43 PM IST
ಟ್ರಾಫಿಕ್ ಪೊಲೀಸರ ಎಡವಟ್ಟು; ಹೆಲ್ಮೆಟ್ ಹಾಕದ ಬಸ್ ಚಾಲಕನಿಗೆ ದಂಡ!
ಹೊಸ ಟ್ರಾಫಿಕ್ ರೂಲ್ಸ್ ಬಂದ ಮೇಲೆ ದಂಡದ ಚಲನ್ ಹೆಚ್ಚಾಗುತ್ತಿದೆ. ಇದೀಗ ಪೊಲೀಸರ ಎಡವಟ್ಟಿನಿಂದ ಬಸ್ ಚಾಲಕ ಹೆಲ್ಮೆಟ್ ಹಾಕಿಲ್ಲ ಎಂದು ದಂಡ ಹಾಕಲಾಗಿದೆ. ಪೊಲೀಸರ ಇ ಚಲನ್ಗೆ ರೊಚ್ಚಿಗೆದ್ದಿರುವ ಬಸ್ ಮಾಲೀಕ ಇದೀಗ ಕೋರ್ಟ್ ಮೆಟ್ಟಿಲೇರಲು ಸಜ್ಜಾಗಿದ್ದಾರೆ.