ನೋಡಲ್‌ ಅಧಿಕಾರಿ  

(Search results - 6)
 • <p>BBMP&nbsp;</p>

  state14, Sep 2020, 8:11 AM

  ಬಿಬಿಎಂಪಿ ಸದಸ್ಯರ ಅಧಿಕಾರ ಮುಕ್ತಾಯ: ಪ್ರತಿ ವಾರ್ಡ್‌ಗೆ ನೋಡಲ್‌ ಅಧಿಕಾರಿ ನೇಮಕ

  ಬಿಬಿಎಂಪಿ ಸದಸ್ಯರ ಅಧಿಕಾರ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ರಾಜಧಾನಿಯ ನಾಗರಿಕರ ಸಮಸ್ಯೆ ಕೇಳಿ ಸ್ಪಂದಿಸುವ ಉದ್ದೇಶದಿಂದ ಪ್ರತಿ ವಾರ್ಡ್‌ಗೆ ಒಬ್ಬ ನೋಡಲ್‌ ಅಧಿಕಾರಿ ನೇಮಿಸಲು ಮುಂದಾಗಿದೆ.

 • <p>LockDown&nbsp;</p>
  Video Icon

  Karnataka Districts10, May 2020, 1:22 PM

  ಬಾಗಲಕೋಟೆ ಜಿಲ್ಲೆಗೆ ಮತ್ತೊಂದು ಮರ್ಮಾಘಾತ: 990 ವಲಸಿಗರ ಆಗಮನ, ಕೊರೋನಾತಂಕ ಶುರು..!

  ಜಿಲ್ಲೆಗೆ ವಿವಿಧ ರಾಜ್ಯಗಳಿಂದ ಒಟ್ಟು 990 ಮಂದಿ ವಲಸೆ ಕಾರ್ಮಿಕರು ಬರಲಿದ್ದಾರೆ ಎಂದು ತಿಳಿದು ಬಂದಿದೆ. ಇದರಿಂದ ಜನರು ಮತ್ತಷ್ಟು ಆತಂಕಕ್ಕೊಳಗಾಗಿದ್ದಾರೆ. ವಲಸಿಗರ ಆರೋಗ್ಯ ತಪಾಸಣೆಗಾಗಿ ನೋಡಲ್‌ ಅಧಿಕಾರಿಗಳನ್ನ ಜಿಲ್ಲಾಡಳಿತ ನೇಮಕ ಮಾಡಿದೆ. 
   

 • undefined

  Karnataka Districts14, Apr 2020, 10:33 AM

  ಕೊರೋನಾ ವಾರಿಯರ್ಸ್: ದಿನವಿಡೀ ಬರೀ ಕೊರೋನಾ ಕೊರೋನಾ..!

  ಕಳೆದ ಕೆಲವು ದಿನಗಳಿಂದ ಒಂದು ದಿನಕ್ಕೆ ನೂರಿನ್ನೂರುಕ್ಕೂ ಹೆಚ್ಚು ಕಾಲ್‌ಗಳು, ಬರೇ ಫೋನಿನಲ್ಲಿ ಮಾತನಾಡಿಯೇ ಸೋತು ಹೋಗುತಿದ್ದೇವೆ. ಅಬ್ಬಾ ಲೈಫಲ್ಲಿ ಇಷ್ಟುಕಾಲ್‌ಗಳು ಬಂದಿರಲಿಲ್ಲ, ದಿನದ 24 ಗಂಟೆನೂ ಬರೇ ಬರೇ ಕೊರೋನಾ ಕೊರೋನಾ ಅಂತಿದ್ದೀವಿ, ಕೇಳ್ತಿದ್ದೀವಿ, ದುಡಿತಿದ್ದೀವಿ, ಇದುವರೆಗೆ ಲೈಫಲ್ಲಿ ಹೀಗಾಗಿರಲಿಲ್ಲ. ಇದು ಉಡುಪಿ ಜಿಲ್ಲೆಯ ಕೊರೋನಾ ನೋಡಲ್‌ ಅಧಿಕಾರಿ ಡಾ. ಪ್ರಶಾಂತ್‌ ಭಟ್‌ ಅವರು ಇತ್ತೀಚಿನ ನಿತ್ಯದನುಭವ.
 • আগামী ৩ মাস দেশের ৮.৩ কোটি বিপিএল তালিকাভুক্ত পরিবারে বিনামূল্যে রান্নার গ্যাস দেওয়া হবে।

  Coronavirus Karnataka2, Apr 2020, 10:08 AM

  ಭಾರತ್‌ ಲಾಕ್‌ಡೌನ್‌: ಉಜ್ವಲ ಗ್ಯಾಸ್‌ ಫಲಾನುಭವಿಗಳ ಖಾತೆಗೆ ಹಣ

  ಉಜ್ವಲ ಯೋಜನೆ ಫಲಾನುಭವಿಗಳಿಗೆ ಮುಂದಿನ ಮೂರು ತಿಂಗಳ ಕಾಲ ತಲಾ ಒಂದರಂತೆ 3 ಗ್ಯಾಸ್‌ ಸಿಲಿಂಡರ್‌ ಖರೀದಿಗೆ ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ಜಮಾ ಮಾಡಲಾಗುತ್ತಿದೆ ಎಂದು ಎಚ್‌ಪಿಸಿಎಲ್‌ ಕಂಪನಿಯ ಜಿಲ್ಲಾ ನೋಡಲ್‌ ಅಧಿಕಾರಿ ಸುಬ್ರಹ್ಮಣ್ಯ ಜಿ. ತಿಳಿಸಿದ್ದಾರೆ.
   

 • Gas stove

  Coronavirus Karnataka2, Apr 2020, 8:40 AM

  ಮಡಿಕೇರಿ: 14,892 ಗ್ರಾಹಕರಿಗೆ ಅಡುಗೆ ಅನಿಲ ಪೂರೈಕೆ

  ಗ್ರಾಹಕರ ಸುರಕ್ಷತೆ ದೃಷ್ಟಿಯಿಂದ ಮನೆ ಮನೆಗೆ ಅಡುಗೆ ಅನಿಲ ತಲುಪಿಸಲಾಗುತ್ತಿದೆ ಎಂದು ಎಲ್‌ಪಿಜಿ ಮಂಗಳೂರು ವಿಭಾಗದ ಸಹಾಯಕ ವ್ಯವಸ್ಥಾಪಕ ಹಾಗೂ ಜಿಲ್ಲಾ ಎಲ್‌ಪಿಜಿ ನೋಡಲ್‌ ಅಧಿಕಾರಿ ಅಭಿಜಿತ್‌ ಪಿ.ವಿಜಯ್‌ ಅವರು ತಿಳಿಸಿದ್ದಾರೆ.

 • KSRTC

  Lok Sabha Election News21, Mar 2019, 9:57 AM

  KSRTC ನೌಕರರಿಗೆ ಅಂಚೆ ಮತದಾನ ವ್ಯವಸ್ಥೆ

  KSRTC ನೌಕರರಿಗೆ ಅಂಚೆ ಮತದಾನ ವ್ಯವಸ್ಥೆ| ನಿಗಮದ ಎಲ್ಲ ವಿಭಾಗಗಳಲ್ಲಿ ನೋಡಲ್‌ ಅಧಿಕಾರಿಗಳ ನೇಮಿಕ