ನೋಟು

(Search results - 441)
• BUSINESS2, Jul 2020, 7:33 PM

ಕೊರೋನಾ ಪರಿಣಾಮ; ಸಾರ್ವಕಾಲಿಕ ದಾಖಲೆ ಬರೆದ UPI ಪೇಮೆಂಟ್!

ಪ್ರಧಾನಿ ನರೇಂದ್ರ ಮೋದಿ ಡಿಮಾನಿಟೈಸೇಶನ್ ಮಾಡಿ ಎಲ್ಲಾ ವ್ಯವಹಾರ ಡಿಜಿಟಲೀಕರಣ ಮಾಡಿದಾಗ ಹಲವರು ಟೀಕಿಸಿದ್ದರು. ಆದರೆ ಕೊರೋನಾ ವೈರಸ್ ವಕ್ಕರಿಸಿದ ಬಳಿಕ ಜಪ್ಪಯ್ಯ ಅಂದ್ರು ನೋಟು ಕೈಯಲ್ಲಿ ಮುಟ್ಟುತ್ತಿಲ್ಲ. ಎಲ್ಲರಿಗೂ ಆನ್‌ಲೈನ್ ಪೇಮೆಂಟ್ ಮೂಲಕವೇ ವ್ಯವಹಾರ ನಡೆಸುತ್ತಿದ್ದಾರೆ. ಇದೀಗ ನ್ಯಾಷನಲ್ ಪೇಮೆಂಟ್ ಕಾರ್ಪೋರೇಶನ್ ಆಫ್ ಇಂಡಿಯಾ(NPCI) ಬಿಡುಗಡೆ ಮಾಡಿದ ಅಂಕಿ ಅಂಶದಲ್ಲಿ ಇದು ಸಾಬೀತಾಗಿದೆ. ಇಷ್ಟೇ ಅಲ್ಲ UPI ಪೇಮೆಂಟ್ ಸಾರ್ವಕಾಲಿಕ ದಾಖಲೆ ಬರೆದಿದೆ.

• Karnataka Districts28, Jun 2020, 10:52 AM

ಚಾಮರಾಜೇಂದ್ರ ಮೃಗಾಲಯದ ಹಲವು ಪ್ರಾಣಿಗಳ ದತ್ತು ಪಡೆದ RBI

ಭಾರತೀಯ ರಿಸವ್‌ರ್‍ ಬ್ಯಾಂಕ್‌ ನೋಟು ಮುದ್ರಣ ಘಟಕವು ಶ್ರೀ ಚಾಮರಾಜೇಂದ್ರ ಮೃಗಾಲಯದ ಎರಡು ಭಾರತೀಯ ಆನೆ, ಒಂದು ಭಾರತೀಯ ಸಿಂಹ, ಒಂದು ಹುಲಿ, ಎರಡು ಜಿರಾಫೆ, ಎರಡು ಝೀಬ್ರಾ, ಒಂದು ಚಿಂಪಾಂಜಿ ಮತ್ತು ಒಂದು ಬಿಳಿ ಘೇಂಡಾಮೃಗಗಳನ್ನು ದತ್ತು ಸ್ವೀಕರಿಸಿದೆ.

• News12, Jun 2020, 5:03 PM

ಆರ್ಥಿಕತೆ ಮೇಲಕ್ಕೆತ್ತಲು ನೋಟು ಮುದ್ರಣ, ವೆಂಕಟ್ ಬೆಂಬಲಕ್ಕೆ ನಿಂತ ಜಗ್ಗಣ್ಣ: ಜೂ.12ರ ಟಾಪ್ 10 ಸುದ್ದಿ!

ಆರ್ಥಿಕತೆ ಮೇಲಕ್ಕೆತ್ತಲು ಕೇಂದ್ರ ಸರ್ಕಾರ ನೋಟು ಮುದ್ರಣ ಸೇರಿದಂತೆ ಲಭ್ಯವಿರುವ ಎಲ್ಲಾ ಮಾರ್ಗಗಳ ಕುರಿತು ಪರಿಶೀಲಿಸುತ್ತಿದೆ. ಕೊರೋನಾ ವೈರಸ್ ಭಾರತದಲ್ಲಿ ವ್ಯಾಪಕವಾಗುತ್ತಿದ್ದು, ಇದೀಗ ಸೋಂಕಿತರ ಸಂಖ್ಯೆಯಲ್ಲಿ ವಿಶ್ವದಲ್ಲೇ 4ನೇ ಸ್ಥಾನ ಪಡೆದಿದೆ. ಇದರ ನಡುವೆ ವಿದ್ಯಾರ್ಥಿಗಳ ಪರೀಕ್ಷೆ ನಡೆಸುತ್ತಿರುವ ಸರ್ಕಾರ  ಮಹತ್ವದ ಕ್ರಮವೊಂದನ್ನು ತೆಗೆದುಕೊಂಡಿದೆ. ಹುಚ್ಚ ವೆಂಕಟ್ ಬೆಂಬಲಕ್ಕೆ ನಿಂತ ನವರಸ ನಾಯಕ ಜಗ್ಗೇಶ್, ಟ್ವಿಟರ್‌ಗೂ ವಾಟ್ಸಾಪ್ ರೀತಿ ಸ್ಟೇಟಸ್ ಸೇರಿದಂತೆ ಜೂನ್ 12ರ ಟಾಪ್ 10 ಸುದ್ದಿಗಳು ಇಲ್ಲಿವೆ.

• Video Icon

India12, Jun 2020, 2:07 PM

ಅಬ್ಬಬ್ಬಾ.. 87 ಕೋಟಿ ರುಪಾಯಿ ಖೋಟಾ ನೋಟು ಸೀಜ್..!

ಮಕ್ಕಳ ಆಟಕ್ಕೆ ಬಳಸುವ ಚಿಲ್ಡ್ರನ್‌ ಬ್ಯಾಂಕ್‌ ಆಫ್‌ ಇಂಡಿಯಾ ಹೆಸರಿರುವ ನೋಟುಗಳೂ ಪತ್ತೆಯಾಗಿವೆ. ಜೊತೆಗೆ ಇದಲ್ಲದೆ ಸುಮಾರು 3 ಲಕ್ಷ ಮೌಲ್ಯದ ಅಸಲಿ ಭಾರತೀಯ ನೋಟುಗಳು ಕೂಡಾ ಸಿಕ್ಕಿದೆ. ಪ್ರಕರಣ ಸಂಬಂಧ ಓರ್ವ ಸೇನಾ ಯೋಧ ಮತ್ತು 5 ನಾಗರಿಕರನ್ನು ಬಂಧಿಸಲಾಗಿದೆ.

যে কোনও ব্যক্তি নিজের ব্যবসা শুরু করতে চাইলে এই প্রকল্পের আওতায় ঋণ নিতে পারবেন। এটির সাহায্যে যদি কেউ তার বিদ্যমান ব্যবসাটি প্রসারিত করতে চায় তবে তিনি এই প্রকল্পের মাধ্যমে এখন ঋণ পেতে পারেন। ঋণ শোধ করার ডিটেলস অনুযায়ী ভবিষ্যতে প্রয়োজনে আবারও ঋণ গ্রহণ করতে পারবেন।

India12, Jun 2020, 1:23 PM

ಆರ್ಥಿಕತೆ ಮೇಲೆತ್ತಲು ನೋಟು ಮುದ್ರಣ ಸೇರಿ ಎಲ್ಲ ಆಯ್ಕೆ ಪರಿಶೀಲನೆ: ಕೇಂದ್ರ

ದೇಶದ ಆರ್ಥಿಕತೆ ಬಲಿಷ್ಠವಾಗಿದೆ. ಹೀಗಾಗಿ ಉತ್ತಮ ರೇಟಿಂಗ್‌ ಅಗತ್ಯವಿದೆ. ದೇಶದ ಸಾಲ ಮರುಪಾವತಿ ಸಾಮರ್ಥ್ಯ ಅಧಿಕವಾಗಿದೆ ಎಂದು ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್‌ ತಿಳಿಸಿದ್ದಾರೆ.

• News28, May 2020, 5:12 PM

ದಣಿವರಿಯದ ಧೋನಿ, ನೋಟು ಮುದ್ರಣಕ್ಕೆ ಅಸ್ತು ಅಂದ್ರಾ ಪ್ರಧಾನಿ? ಮೇ.28ರ ಟಾಪ್ 10 ಸುದ್ದಿ!

ಕೊರೋನಾ ವೈರಸ್ ಕಾರಣ ಕುಸಿದಿರುವ ಭಾರತದ ಆರ್ಥಿಕತೆ ಮೇಲಕ್ಕೆತ್ತಲು ಆರ್‌ಬಿಐ ನೋಟು ಮುದ್ರಣಕ್ಕೆ ಮುಂದಾಗುತ್ತಾ? ಕೊನೆಯ ಅಸ್ತ್ರಕ್ಕೆ ಪ್ರಧಾನಿ ಒಕೆ ಎಂದಿದ್ದಾರಾ ಅನ್ನೋ ಕುತೂಹಲ ಇದೀಗ ಜನಸಾಮಾನ್ಯರನ್ನು ಕಾಡುತ್ತಿದೆ. ಇತ್ತ ವ್ಯಾಪಕವಾಗಿ ಹರಡುತ್ತಿರುವ ಕೊರೋನಾದಿಂದ ಭಾರತ ಇದೀಗ ಏಷ್ಯಾದಲ್ಲೇ ಮೊದಲ ಸ್ಥಾನಕ್ಕೆ ಜಿಗಿದಿದೆ. ಕ್ರಿಕೆಟಿಗ ಧೋನಿ ನಿವೃತ್ತಿ ಹಾಗೂ ನಿವೃತ್ತಿಯಾಗಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ಪರ ವಿರೋಧ, ಬಾಲಿವುಡ್ ನಟಿ ಅನನ್ಯ ಪಾಂಡೆ ವರ್ಕೌಟ್ ಸೇರಿದಂತೆ ಮೇ.28ರ ಟಾಪ್ 10 ನ್ಯೂಸ್ ಇಲ್ಲಿವೆ.

• Video Icon

India28, May 2020, 12:17 PM

ನೋಟು ಮುದ್ರಿಸಲು ಮುಂದಾಗುತ್ತಾ ಭಾರತೀಯ ರಿಸರ್ವ್ ಬ್ಯಾಂಕ್..?

ದೇಶದ  ಆರ್ಥಿಕತೆಗೆ ಕೊರೋನಾ ಕೊಟ್ಟ ಹೊಡೆತ ನಿರೀಕ್ಷೆಗಿಂತ 10 ಪಟ್ಟು ಜೋರಾಗಿಯೇ ಇದೆ. ಹೀಗಾಗಿ ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಪ್ರಿಂಟ್ ಮಾಡಿ ವಿತ್ತೀಯ ಕೊರತೆ ನೀಗಿಸುವ ನಿಟ್ಟಿನಲ್ಲಿ ಹೆಜ್ಜೆಯಿಡುವ ಸಾಧ್ಯತೆಯಿದೆ.

indian currency

BUSINESS28, May 2020, 7:49 AM

ಕೊನೆಯ ಅಸ್ತ್ರ: ಹಣಕಾಸು ಕೊರತೆ ನೀಗಿಸಲು ಆರ್‌ಬಿಐನಿಂದ ನೋಟು ಮುದ್ರಣ?

ವಿತ್ತೀಯ ಕೊರತೆ ಭರ್ತಿಗೆ ಆರ್‌ಬಿಐನಿಂದ ನೋಟು ಮುದ್ರಣ?| ಕೊರೋನಾ ಬಿಕ್ಕಟ್ಟು ಇನ್ನಷ್ಟುವ್ಯಾಪಕವಾದರೆ ಕರೆನ್ಸಿ ನೋಟ್‌ ಪ್ರಿಂಟ್‌

• state8, May 2020, 11:57 AM

ಲಾಕ್‌ಡೌನ್‌ನಿಂದ ಕೂಲಿ ಕಾರ್ಮಿಕರ ವಲಸೆ; ಕೃಷಿಗೆ ಸಿಕ್ತಾರೆ ಜನ...!

40 ದಿನಗಳ ಲಾಕ್‌ಡೌನ್‌ನಲ್ಲಿ ಅತ್ಯಂತ ಹೆಚ್ಚು ಪೇಚಾಡಿದ್ದು 10 ಕೋಟಿಗೂ ಜಾಸ್ತಿ ಇರುವ ವಲಸೆ ಕಾರ್ಮಿಕರು. ಅವರ ಬಗ್ಗೆ ಯೋಚಿಸದೆ ​ದಿಢೀರನೆ ನೋಟು ರದ್ದತಿಯ ತರಹ ಲಾಕ್‌ಡೌನ್‌ ಘೋಷಿಸಿದ ಕೇಂದ್ರ ಸರ್ಕಾರಕ್ಕೆ, ಸಾವಿರಾರು ಕಾರ್ಮಿಕರು ನಡೆದುಕೊಂಡು ಊರಿಗೆ ಹೊರಟಾಗಲೇ ಸಮಸ್ಯೆಯ ಅರಿವಾಗಿದ್ದು.

ಪ್ರತಿ ತಿಂಗಳ ಬದಲು ಮುಂಗಡವಾಗಿ ಹಣ ಕಟ್ಟುವ ಆಯ್ಕೆಯೂ ಇದೆ. ಆದರೆ ಗರಿಷ್ಠ 6 ತಿಂಗಳ ಹಣವನ್ನು ಮುಂಗಡವಾಗಿ ಕಟ್ಟವು ಅವಕಾಶವಿದೆ

Video Icon

Karnataka Districts3, May 2020, 10:34 PM

ಜನ ಪ್ರಾಮಾಣಿಕರಾದ್ರು...ಕಂತೆ-ಕಂತೆ ಹಣ ರಸ್ತೆಯಲ್ಲಿದ್ದರೂ ಮುಟ್ಟದ ಬೆಂಗ್ಳೂರು ಜನ!

ಕೊರೋನಾ ವೈರಸ್ ಜನರನ್ನು ಪ್ರಾಮಾಣಿಕರನ್ನಾಗಿಸಿದೆ. ರಸ್ತೆಯಲ್ಲಿ ನೋಟುಗಳು ಗಂಟೆಗಟ್ಟಲೆ ಬಿದ್ದಿದ್ದರೂ ಜನ ಮುಟ್ಟಿಲ್ಲ!  ರಸ್ತೆಯಲ್ಲಿ ಬಿದ್ದಿದ್ದ ನೋಟು ಕಂಡು ಜನರು ಬೆಚ್ಚಿಬಿದ್ದಿದ್ದಾರೆ.

Coronavirus

Video Icon

Karnataka Districts28, Apr 2020, 12:50 PM

ತಡರಾತ್ರಿ ರಸ್ತೆಯಲ್ಲಿ ಬಿದ್ದ ನೋಟುಗಳು; ಮುಟ್ಟೋಕೆ ಭಯಪಟ್ಟ ಜನ

ರಸ್ತೆ ಮೇಲೆ ನೋಟುಗಳು ಬಿದ್ದಿದ್ದರೆ ಯಾರು ತಾನೆ ತಗೊಳಲ್ಲ ಹೇಳಿ! ಆದರೆ ಇಲ್ಲಿ ನೋಟು ಬಿದ್ದಿದ್ರು ಮುಟ್ಟೋಕೆ ಜನ ಭಯಯಪಡ್ತಿದ್ದಾರೆ.  ತಿಪಟೂರು ನಗರದ ಗೋವಿನ ಪುರದಲ್ಲಿ ನಡುರಾತ್ರಿ ರಸ್ತೆಯಲ್ಲಿ ಬಿದ್ದಿದ್ದ 20 ರೂ ನೋಟುಗಳನ್ನು ನೋಡಿ ಜನ ಆತಂಕಗೊಂಡಿದ್ದಾರೆ. ರಸ್ತೆ ಮೇಲೆ ನೋಟು ಬಿದ್ದಿದ್ದರೂ ಎತ್ತಿಕೊಳ್ಳಲು ಜನ ಭಯಪಟ್ಟುಕೊಂಡಿದ್ದಾರೆ. ಆಶ್ಚರ್ಯ ಎಂದರೆ ಬೆಳಗ್ಗೆ ಆ ನೋಟುಗಳು ಮಂಗಮಾಯವಾಗಿವೆ.

• देश में कई जगहों पर थूक लगे नोट फेंकने के सनसनीखेज मामले सामने आ चुके हैं। ऐसा ही एक मामला फरीदपुर कस्बे में सामने आया है। (प्रतीकात्मक फोटो)

Video Icon

Karnataka Districts23, Apr 2020, 9:56 PM

ರಸ್ತೆಯಲ್ಲಿ ಬೀಳುತ್ತೆ ಹಣ, ಆದರೆ ಯಾರೂ ಕೈ ಹಾಕಲ್ಲ, ಎಲ್ಲಾ ಕೊರೋನಾ ಮಾಯೆ!

ರಸ್ತೆಯಲ್ಲಿ, ಕಂಡ ಕಂಡ ಕಡೆ ನೋಟುಗಳು ಸಿಕ್ತು ಅಂತಾ ಕೈ ಹಾಕಬೇಡಿ. ಲಾಕ್ ಡೌನ್ ಅವಧಿಯಲ್ಲಿ ರಸ್ತೆ ಮೇಲೆಲ್ಲಾ ನೋಟುಗಳು ಬೀಳುತ್ತಿವೆ.

• Illegal money

Karnataka Districts22, Apr 2020, 7:39 AM

ಕೊರೋನಾ ಕಾಟ: ರೋಡ್‌ನಲ್ಲಿ ಗರಿ ಗರಿ ನೋಟ್‌ ನೋಟ್‌ ಬಿದ್ರೂ ಮುಟ್ಟದ ಜನ..!

ಪಟ್ಟಣದಲ್ಲಿ ರಸ್ತೆಯ ಮೇಲೆ ನೋಟುಗಳು ಬಿದ್ದಿರುವುದನ್ನು ಕಂಡು ಜನರು ಬೆಚ್ಚಿಬಿದ್ದಿದ್ದು, ಇದರ ಹಿಂದೆ ಕೊರೋನಾ ಮಹಾಮಾರಿ ಹರಡುವ ತಂತ್ರವೇನಾದರೂ ಅಡಗಿದೆಯಾ ಎನ್ನುವ ಆತಂಕ ಅವರನ್ನು ಕಾಡುತ್ತಿದೆ.

5 साल तक कोई रकम नहीं निकाली जा सकती

पीपीएफ अकाउंट खोलने वाले साल के बाद 5 साल तक इस खाते से कोई रकम नहीं निकाली जा सकती है। 5 साल की इस अवधि के पूरा होने के बाद पीपीएफ अकाउंट से विड्रॉल किया जा सकता है। इसके लिए फॉर्म 2 भरना होगा। निकासी की रकम मौजूदा रकम की 50 फीसदी से अधिक नहीं होनी चाहिए।

Karnataka Districts19, Apr 2020, 12:49 PM

ಕೊರೋನಾ ಭಯ: ರಸ್ತೆ ಬದಿಯಲ್ಲಿದ್ದ ನೋಟು ಉರಿಸಿದ ಜನ

ನಗರದ ನಜರಬಾದ್‌ ರಸ್ತೆಯಲ್ಲಿ ಬಿದಿದ್ದ 100 ಮುಖ ಬೆಲೆಯ ನೋಟು ಮುಟ್ಟದೆ ಜನ ಬೆಂಕಿ ಹಚ್ಚಿದ್ದಾರೆ. ರಸ್ತೆಯಲ್ಲಿ ದುಡ್ಡು ಬಿದ್ದಿದ್ದರೆ ಸಾಮಾನ್ಯವಾಗಿ ಎತ್ತಿಕೊಳ್ಳಲಾಗುತ್ತದೆ.

• India18, Apr 2020, 9:50 AM

ವೈರಸ್ ಭೀತಿ: ರಸ್ತೆ ಮೇಲೆ 500 ರು. ನೋಟುಗಳು ಬಿದ್ರೂ ಕೇಳೋರಿಲ್ಲ!

ರಸ್ತೆ ಮೇಲೆ 500 ರು. ನೋಟುಗಳು ಬಿದ್ರೂ ಕೇಳೋರಿಲ್ಲ!| ಎಲ್ಲಾ ಕೊರೋನಾ ಮಹಿಮೆ; ನೋಟಲ್ಲಿ ವೈರಸ್‌ ಇರುವ ಶಂಕೆ| ನೋಟು ತೆಗೆದುಕೊಳ್ಳದೇ ಪೊಲೀಸರಿಗೆ ದೂರಿದ ಜನ| ಸ್ಯಾನಿಟೈಸರ್‌ ಪ್ರೋಕ್ಷಿಸಿ ನೋಟನ್ನು ಠಾಣೆಗೆ ಒಯ್ದ ಪೊಲೀಸರು| ಕೊನೆಗೆ ಈ ನೋಟು ನನ್ನವು ಎಂದು ಬಂದ ಶಾಲಾ ಶಿಕ್ಷಕಿ| ಪರಿಶೀಲನೆ ಮಾಡಿ ಶಿಕ್ಷಕಿಗೆ ಒಪ್ಪಿಸಿದ ಪೊಲೀಸರು