ನೋಟಿಸ್  

(Search results - 219)
 • Video Icon

  NEWS16, Jul 2019, 1:49 PM IST

  ವಿಮಾನ ಹತ್ತಿದ್ದ ರೋಷನ್ ಬೇಗನ್ನು SIT ಕೆಳಗಿಳಿಸಿದ್ದು ಹೀಗೆ...

  ಬಹುಕೋಟಿ IMA ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ  SIT ಅಧಿಕಾರಿಗಳು ನೋಟಿಸ್ ಮೇಲೆ ನೋಟಿಸ್ ಕೊಟ್ಟರೂ, ವಿಚಾರಣೆಗೆ ಹಾಜರಾಗದೇ ವಿಮಾನ ಹತ್ತಿದ್ದ ಬೆಂಗಳೂರಿನ ಶಿವಾಜಿನಗರ ಶಾಸಕ ರೋಷನ್ ಬೇಗ್ ರನ್ನು ಸಿನಿಮೀಯ ರೀತಿಯಲ್ಲಿ ಕೆಳಗಿಳಿಸಿದ್ದಾರೆ. ಏನಾಯ್ತು ಸೋಮವಾರ ರಾತ್ರಿ? ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್...

 • Eshwarappa and zameer

  NEWS16, Jul 2019, 1:07 PM IST

  'ಪ್ರಾಮಾಣಿಕತೆ ಇದ್ರೆ ಜಮೀರ್‌ರನ್ನೂ ಬಂಧಿಸಿ’

  ಐಎಂಎ ಪ್ರಕರಣ ಯಾರು ಲೂಟಿ ಕೋರರಿದಾರೋ ಅವ್ರನ್ನ ಬಂಧಿಸಿ ಮೋಸ ಹೋದವರಿಗೆ ಹಣ ಕೊಡಿಸಬೇಕಾದ್ದು ಅವ್ರ ಕರ್ತವ್ಯ| ಎಸ್ ಐ ಟಿಯನ್ನು ರಾಜಕೀಯ ದಾಳವನ್ನಾಗಿ ಸರ್ಕಾರ ಬಳಸಿಕೊಳ್ತಿದೆ| ಈಗಾಗಲೇ ಇಡಿ ನೋಟಿಸ್ ಬೇಗ್ ಜಮೀರ್ ಇಬ್ರಿಗೂ ಕೊಟ್ಟವ್ರೆ| ಆದ್ರೆ ಎಸ್ ಐಟಿ ಬೇಗ್ ರನ್ನು ಅರೆಸ್ಟ್ ಮಾಡಿದೆ ಜಮೀರ್‌ನ ಯಾಕ್ ಮಾಡಿಲ್ಲ? ಈಶ್ವರಪ್ಪ ಪ್ರಶ್ನೆ

 • Roshan Big Mansoor Khan
  Video Icon

  NEWS15, Jul 2019, 9:05 PM IST

  IMA ಬಹುಕೋಟಿ ವಂಚನೆ: ರೋಷನ್‌ ಬೇಗ್‌ಗೆ SIT ಮತ್ತೊಂದು ನೋಟಿಸ್

  ಕಾಂಗ್ರೆಸ್‌ನಿಂದ ಅಮಾನತ್ತಾಗಿ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಶಿವಾಜಿನಗರ ಶಾಸಕ, ಅಲ್ಪಸಂಖ್ಯಾತ ಸಮುದಾಯದ ಪ್ರಭಾವಿ ನಾಯಕ ರೋಷನ್ ಬೇಗ್‌ಗೆ SIT ಅಧಿಕಾರಿಗಳು ಮತ್ತೊಂದು ನೋಟಿಸ್ ನೀಡಿದ್ದಾರೆ.  IMA ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ SITಯು ವಿಚಾರಣೆಗೆ ಕರೆದಿದ್ದರೂ, ಬೇರೆ ಬೇರೆ ಕಾರಣ ನೀಡಿ ಸಮಯಾವಕಾಶ ಕೋರಿದ್ದರು. ಆದರೆ SITಯು ಮತ್ತೊಂದು ನೋಟಿಸ್ ನೀಡಿದ್ದು, ಜುಲೈ 19ರೊಳಗೆ ಹಾಜರಾಗುವಂತೆ ಸೂಚಿಸಿದೆ.

 • Chikkaballapur

  NEWS26, Jun 2019, 4:13 PM IST

  ಚಿಕ್ಕಬಳ್ಳಾಪುರ: ಕ್ರಿಕೆಟ್ ಆಡ್ತಿದ್ದ ಫಾರೆಸ್ಟ್ ಆಫೀಸರ್ ಗೆ ನೋಟಿಸ್!

  ಸರಕಾರಿ ಅಧಿಕಾರಿಗಳು ಸರಿಯಾದ ಸಮಯಕ್ಕೆ ಕೆಲಸಕ್ಕೆ ಬರುವುದಿಲ್ಲ. ಸಮಯ ಪರಿಪಾಲನೆ ಅವರಿಗೆ ಗೊತ್ತೇ ಇಲ್ಲ. ಸಾರ್ವಜನಿಕರ ಸೇವಕರು ಜನರ ಮೇಲೆ ಸವಾರಿ ಮಾಡುತ್ತಾರೆ... ಈ ರೀತಿ ಅನೇಕ ದೂರುಗಳನ್ನು ಪ್ರತಿದಿನ ಕೇಳುತ್ತಲೇ ಇರುತ್ತವೆ. ಆದರೆ ಇದು ಅದೆಲ್ಲದಕ್ಕಿಂತ ಒಂದು ಚೂರು ಭಿನ್ನವಾದ ಸುದ್ದಿ.. 

 • farmer

  NEWS25, Jun 2019, 4:08 PM IST

  ಜಾಹೀರಾತನ್ನು ನೋಟಿಸ್ ಎಂದು ತಿಳಿದು ವಿಜಯಪುರ ರೈತ ಆತ್ಮಹತ್ಯೆ

  ಸಾಲದ ಶೂಲಕ್ಕೆ ಸಿಕ್ಕಿ ರೈತರು ರಾಜ್ಯದಲ್ಲಿ ಈ ದೇಶದಲ್ಲಿ ಆತ್ಮಹತ್ಯೆಗೆ ಶರಣಾಗುತ್ತಿರುವ ನೋವಿನ ಸಂಗತಿ ಅರಗಿಸಿಕೊಳ್ಳಲೇಬಾಕದ ಪರಿಸ್ಥಿತಿಗೆ ಬಂದು ನಿಂತಿದ್ದೇವೆ. ಆದರೆ ಇಲ್ಲೊಬ್ಬ ಅನ್ನದಾತ ಜಾಹೀರಾತನ್ನು ನೋಟಿಸ್ ಎಂದು ತಿಳಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

 • BUSINESS25, Jun 2019, 3:36 PM IST

  ಕಚೋರಿ ಮಾರಿ ವರ್ಷಕ್ಕೆ 60 ಲಕ್ಷ: ಟ್ಯಾಕ್ಸ್ ನೋಟಿಸ್!

  ಉತ್ತರಪ್ರದೇಶದ ಅಲಿಘಡ್​ನಲ್ಲಿರುವ ಮುಖೇಶ್ ಕಚೋರಿ ಎಂಬ ಅಂಗಡಿ ಬಹಳ ಫೇಮಸ್. ಇಲ್ಲಿನ ಕಚೋರಿಗೆ ಜನ ಮುಗಿ ಬೀಳುತ್ತಾರೆ. ಕೇವಲ ಕಚೋರಿ ಮಾರುತ್ತಲೇ ಮಾಲೀಕ ಮುಖೇಶ್ ವರ್ಷಕ್ಕೆ 60 ಲಕ್ಷ ರೂ. ಆದಾಯ ಗಳಿಸಿದ್ದಾರೆ. ಇದರಿಂದ ಗಾಬರಿಗೊಂಡಿರುವ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು, ಮುಖೇಶ್’ಗೆ ನೋಟಿಸ್ ನೀಡಿದ್ದಾರೆ.

 • i am very sad with bjp told Kumarasamy

  NEWS19, Jun 2019, 10:55 PM IST

  ಆಯೋಗದಿಂದ ನೋಟಿಸ್ ಶಾಕ್, ಬಿಜೆಪಿ ಸಂಸದನ ಸ್ಥಾನಕ್ಕೆ ಕುತ್ತು?

  ಲೋಕಸಭಾ ಚುನಾವಣೆಯಲ್ಲಿ ಜಯಗಳಿಸಿ ಸಂಸತ್ ಪ್ರವೇಶ ಮಾಡಿರುವ ಬಾಲಿವುಡ್ ನಟ ಸನ್ನಿ ಡಿಯೋಲ್ ಗೆ ಚುನಾವಣಾ ಆಯೋಗ ನೋಟಿಸ್ ನೀಡಿದೆ.

 • Video Icon

  NEWS19, Jun 2019, 4:32 PM IST

  ನೋಟಿಸ್‌ಗೆ ಉತ್ತರಿಸಿಲ್ಲ, ಪಕ್ಷ ಅಶಿಸ್ತು ಸಹಿಸಲ್ಲ: ಬೇಗ್ ಅಮಾನತ್ತು ಸಿದ್ದು ಖಡಕ್ ಮಾತು

  ಪಕ್ಷದ ಪ್ರಭಾವಿ ನಾಯಕ ರೋಷನ್ ಬೇಗ್‌ರನ್ನು ಕಾಂಗ್ರೆಸ್ ಅಮಾನತ್ತು ಮಾಡಿದೆ. ರೋಷನ್ ಬೇಗ್ ವಿರುದ್ಧ ಶಿಸ್ತಿನ ಕ್ರಮವನ್ನು ಮಾಜಿ ಸಿಎಂ ಸಿದ್ದರಾಮಯ್ಯ ಕೂಡಾ ಸಮರ್ಥಿಸಿಕೊಂಡಿದ್ದಾರೆ.

 • Video Icon

  VIDEO12, Jun 2019, 3:19 PM IST

  IMA ಮನ್ಸೂರ್ ವಿರುದ್ಧ ರೆಡ್ ಕಾರ್ನಾರ್ ನೋಟಿಸ್ ಜಾರಿಗೆ ಸಿದ್ಧತೆ

  ಹೂಡಿಕೆದಾರರಿಗೆ ಸಾವಿರಾರು ಕೋಟಿ ಪಂಗನಾಮ ಹಾಕಿ ನಾಪತ್ತೆಯಾಗಿರುವ ಮನ್ಸೂರ್ ಖಾನ್, ತನ್ನಿಬ್ಬರು ಪತ್ನಿಯರೊಂದಿಗೆ ದುಬೈಗೆ ಪರಾರಿಯಾಗಿದ್ದಾನೆಂದು ಶಂಕಿಸಲಾಗಿದೆ. ಆತನಿಗಾಗಿ ಬಲೆ ಬೀಸಿರುವ ಪೊಲೀಸರು, ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿಸಲು ಸಿದ್ಧತೆ ನಡೆಸಿದ್ದಾರೆ.

 • కాంగ్రెస్ పార్టీకి ఓటేసిన ప్రయోజనం ఉండదని భావించిన ఓటర్లు వైసీపీకి ఓటేశారు. కాంగ్రెస్ కు ఓటేస్తే పరోక్షంగా టీడీపీకి ప్రయోజనం కలిగే అవకాశం ఉందని బావించిన నేపథ్యంలోనే ఓట్లరు ఈ నిర్ణయం తీసుకొని ఉంటారని విశ్లేషకులు అభిప్రాయంతో ఉన్నారు.

  NEWS4, Jun 2019, 5:19 PM IST

  ರಾಹುಲ್ ಪೌರತ್ವ ವಿವಾದ: ನೋಟಿಸ್ ಮಾಹಿತಿ ನೀಡಲು ಕೇಂದ್ರ ನಕಾರ!

  ಬ್ರಿಟಿಷ್ ಪೌರತ್ವ ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ನೀಡಲಾಗಿರುವ ನೋಟಿಸ್ ಬಗ್ಗೆ ಯಾವುದೇ ಮಾಹಿತಿ ನೀಡಲು ಕೇಂದ್ರ ಗೃಹ ಸಚಿವಾಲಯ ನಿರಾಕರಿಸಿದೆ.

 • NEWS3, Jun 2019, 11:04 AM IST

  ಸ್ವಿಸ್ ಬ್ಯಾಂಕ್ ನಿಂದ ಇನ್ನೋರ್ವ ಭಾರತೀಯಗೆ ನೋಟಿಸ್

  ಸ್ವಿಸ್ ಬ್ಯಾಂಕ್ ನಿಂದ ಇನ್ನೋರ್ವ ಭಾರತೀಯಗೆ ನೋಟಿಸ್ ನೀಡಲಾಗಿದೆ. ಈ ಮೂಲಕ ನೋಟಿಸ್ ಗಳ ಸರಣಿ ಮುಂದುವರಿದಿದೆ. 

 • BUSINESS27, May 2019, 9:05 AM IST

  25 ಭಾರತೀಯರಿಗೆ ಸ್ವಿಸ್‌ ಬ್ಯಾಂಕ್‌ಗಳ ನೋಟಿಸ್‌

  ಕಪ್ಪುಹಣ ಮಾಹಿತಿ ವಿನಿಮಯ ಸಂಬಂಧ ಭಾರತ ಸರ್ಕಾರ ಮಾಹಿತಿ| 25 ಭಾರತೀಯರಿಗೆ ಸ್ವಿಸ್‌ ಬ್ಯಾಂಕ್‌ಗಳ ನೋಟಿಸ್‌| 

 • goyal

  BUSINESS26, May 2019, 8:30 AM IST

  ಜೆಟ್ ಮಾಲೀಕ ವಿಮಾನದಿಂದ ಔಟ್!

  ವಿದೇಶಕ್ಕೆ ಹೊರಟಿದ್ದ ಗೋಯಲ್‌ ವಿಮಾನದಿಂದ ಕೆಳಗೆ| ಹೊರಟಿದ್ದ ವಿಮಾನ ನಿಲ್ಲಿಸಿ ಜೆಟ್‌ ಏರ್‌ವೇಸ್‌ ಮಾಜಿ ಅಧ್ಯಕ್ಷನ ಇಳಿಸಿದ್ರು| ಲುಕೌಟ್‌ ನೋಟಿಸ್‌ ಹಿನ್ನೆಲೆ: ನರೇಶ್‌, ಅನಿತಾ ವಿದೇಶ ಯಾತ್ರೆಗೆ ಬ್ರೇಕ್‌

 • FARMER SUICIDE

  Karnataka Districts22, May 2019, 7:29 AM IST

  ಸಾಲಮನ್ನಾ ಆದರೂ ರೈತರಿಗೆ ತಪ್ಪದ ಸಂಕಷ್ಟ !

  ರಾಜ್ಯದಲ್ಲಿ ಎಚ್.ಡಿ.ಕುಮಾರಸ್ವಾಮಿ ಸರ್ಕಾರ ಸಾಲಮನ್ನಾ ಮಾಡುವುದಾಗಿ ಘೋಷಿಸಿದರೂ ಕೂಡ ರೈತರಿಗೆ ಸಂಕಷ್ಟ ತಪ್ಪಿಲ್ಲ. ಏನದು ಸಮಸ್ಯೆ..?

 • Abhishek Banerjee

  Lok Sabha Election News18, May 2019, 9:52 PM IST

  ಪ್ರಧಾನಿ ಮೋದಿಗೆ ಮಾನನಷ್ಟ ಮೊಕದ್ದಮೆ ನೋಟಿಸ್ ಕೊಟ್ಟ ದೀದಿ ಸಂಬಂಧಿ!

  ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸಂಬಂಧಿ ಹಾಗೂ ಟಿಎಂಸಿ ಮುಖಂಡ ಅಭಿಷೇಕ್ ಬ್ಯಾನರ್ಜಿ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾನನಷ್ಟ ಮೊಕದ್ದಮೆ ನೋಟಿಸ್ ನೀಡಿದ್ದಾರೆ.