ನೆರೆ  

(Search results - 561)
 • undefined
  Video Icon

  Karnataka Districts16, Feb 2020, 11:40 AM IST

  ನೆರೆ ಕಳೆದು 6 ತಿಂಗಳಾದ್ರೂ ತಪ್ಪಿಲ್ಲ ಪರದಾಟ, ಸಂತ್ರಸ್ತರ ಜೊತೆ ಬಿಜೆಪಿ ಶಾಸಕಿ ಚೆಲ್ಲಾಟ

  ನೆರೆ ಕಳೆದು 6 ತಿಂಗಳಾದರೂ ಸಂತ್ರಸ್ತರ ಪರದಾಟ ತಪ್ಪಿಲ್ಲ. ಸಂತ್ರಸ್ತರ ಜೀವನದ ಜೊತೆ ಬಿಜೆಪಿ ಶಾಸಕಿ ರೂಪಾಲಿ ನಾಯಕ್ ಚೆಲ್ಲಾಟವಾಡುತ್ತಿದ್ದಾರೆ. 6 ತಿಂಗಳಾದ್ರೂ ಜನರಿಗೆ ಕಿಟ್ ನೀಡಿಲ್ಲ. ಕೆಲ ದಿನಗಳ ಹಿಂದೆ ನೆಪಕ್ಕೆಂಬಂತೆ ಕಿಟ್ ನೀಡಿದ್ದಾರೆ. ಅದರಲ್ಲಿ ಅವಧಿ ಮೀರಿದ ಬೇಳೆ, ಎಣ್ಣೆ ನೀಡಿದ್ದಾರೆ ಎಂದು ಸಂತ್ರಸ್ತರು ಅರೋಪಿಸಿದ್ದಾರೆ.  ಏನಿದು ಬಿಜಿಪಿ ಶಾಸಕಿಯ ಅವಾಂತರ? ಇಲ್ಲಿದೆ ನೋಡಿ! 

 • Relief Materials

  Karnataka Districts10, Feb 2020, 10:12 AM IST

  ನೆರೆ ಸಂತ್ರಸ್ತರ ಪರಿಹಾರ ಸಾಮಗ್ರಿ ಕಂಡವರ ಪಾಲು!ದಾನಿಗಳು ಕೊಟ್ಟಿದ್ದು ವ್ಯರ್ಥ

  ಉಕ್ಕಿ ಹರಿದ ನೆರೆಗೆ ಬದುಕು ಕಳೆದುಕೊಂಡು ಸೂರು, ಅನ್ನ, ಬಟ್ಟೆ, ಹೊದಿಕೆ ಇಲ್ಲದೇ ಅತಂತ್ರರಾಗಿದ್ದ ನೆರೆ ಸಂತ್ರಸ್ತರಿಗೆ ನೆರವಾಗಲೆಂದು ರಾಜ್ಯದ ದಾನಿಗಳು ನೀಡಿದ್ದ ಅಪಾರ ಪ್ರಮಾಣದ ಸಾಮಗ್ರಿಗಳು ಧಾರವಾಡ ಜಿಲ್ಲೆಯಲ್ಲಿ ಸಂತ್ರಸ್ತರ ಕೈ ಸೇರದೇ ಕಂಡವರ ಪಾಲಾಗಿವೆ!

 • Savadatti Yellamma

  Karnataka Districts9, Feb 2020, 10:28 AM IST

  ಭಾರತ ಹುಣ್ಣಿಮೆ: ಸವದತ್ತಿ ಯಲ್ಲಮ್ಮ ಕ್ಷೇತ್ರದಲ್ಲಿ ಕಿಕ್ಕಿರಿದು ತುಂಬಿದ ಭಕ್ತ ಸಮೂಹ

  ಪವಿತ್ರ ಯಾತ್ರಾ ಸ್ಥಳಗಳಲ್ಲಿ ಒಂದಾದ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ವರ್ಷವಿಡೀ ಬರುವಂತ ಎಲ್ಲಾ ಹುಣ್ಣಿಮೆಗಳಿಗಿಂತಲೂ ತರಳಬಾಳು ಹುಣ್ಣಿಮೆ ದಿನದಂದು ವಿಶೇಷ ಜನಜಂಗುಳಿ ನೆರೆದಿರುತ್ತದೆ. ಉತ್ತರ ಕರ್ನಾಟಕದ ಹಲವಾರು ಪುಣ್ಯ ಕ್ಷೇತ್ರಗಳಲ್ಲಿ ನಡೆಯುವ ಜಾತ್ರೆಗಳಿಗಿಂತ ನಿರೀಕ್ಷೆಗೂ ಮೀರಿ ಭಕ್ತ ಸಮೂಹ ಇಲ್ಲಿ ಸೇರುವುದು ಒಂದು ವಿಶೇಷ. 
   

 • Coronavirus
  Video Icon

  International8, Feb 2020, 4:49 PM IST

  ಚೀನಾ ಮಾತ್ರವಲ್ಲ, 25 ದೇಶಗಳಲ್ಲಿ ಮಾರಕ ಕೊರೋನಾ ವೈರಸ್ ಪತ್ತೆ!

  ಕೊರೋನಾ ವೈರಸ್‌ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಚೀನಾದಲ್ಲಿ ಈಗಾಗಲೇ 630 ಜನರು ಮೃತಪಟ್ಟಿದ್ದು, 30 ಸಾವಿರಕ್ಕೂ ಹೆಚ್ಚು ಜನರಲ್ಲಿ ಸೋಂಕು ಪತ್ತೆಯಾಗಿದೆ. ಬರೀ ಚೀನಾದಲ್ಲಿ ಮಾತ್ರವಲ್ಲದೆ ನೆರೆಯ ದೇಶಗಳಿಗೂ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಭಾರತದಲ್ಲೂ (ಕೇರಳ) ಮೂವರಿಗೆ ಸೋಂಕು ತಗುಲಿರುವ ಬಗ್ಗೆ ವರದಿಯಾಗಿದೆ.

 • Coronavirus

  International8, Feb 2020, 3:12 PM IST

  ಕೊರೋನಾ ವೈರಸ್‌ ಭೀತಿ; ಭಾರತದಲ್ಲಿ ಏನಾಗ್ತಿದೆ?

  ಕೊರೋನಾ ವೈರಸ್‌ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಚೀನಾದಲ್ಲಿ ಈಗಾಗಲೇ 630 ಜನರು ಮೃತಪಟ್ಟಿದ್ದು, 30 ಸಾವಿರಕ್ಕೂ ಹೆಚ್ಚು ಜನರಲ್ಲಿ ಸೋಂಕು ಪತ್ತೆಯಾಗಿದೆ. ಬರೀ ಚೀನಾದಲ್ಲಿ ಮಾತ್ರವಲ್ಲದೆ ನೆರೆಯ ದೇಶಗಳಿಗೂ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಭಾರತದಲ್ಲೂ (ಕೇರಳ) ಮೂವರಿಗೆ ಸೋಂಕು ತಗುಲಿರುವ ಬಗ್ಗೆ ವರದಿಯಾಗಿದೆ.  

 • undefined

  India8, Feb 2020, 10:44 AM IST

  ಪಣಜಿ ಆರ್‌ಎಸ್‌ಎಸ್‌ ಕಾರ್ಯಕ್ರಮಕ್ಕೆ ಕ್ರೈಸ್ತ ಬಿಷಪ್‌ಗೆ ಆಹ್ವಾನ

  ಪಣಜಿಯಲ್ಲಿ ನಡೆಯುವ ಆರ್‌ಎಸ್‌ಎಸ್‌ ಸಂವಾದ ಕಾರ್ಯಕ್ರಮವೊಂದಕ್ಕೆ ಗೋವಾ ಮತ್ತು ದಮನ್‌ನ ಕ್ರೈಸ್ತ ಆಚ್‌ರ್‍ ಬಿಷಪ್‌ ರೆ.ಫಿಲಿಪಿ ನೆರೆ ಫೆರ್ರಾವ್‌ ಅವರಿಗೆ ಆಹ್ವಾನ ನೀಡಲಾಗಿದೆ.

 • Siddaramaiah

  Karnataka Districts8, Feb 2020, 10:08 AM IST

  ಭಾಷಣ ಮಾಡೋವಾಗ ಮೋದಿ ಮೋದಿ ಘೋಷಣೆ: ಡೋಂಟ್ ಕೇರ್ ಎಂದ ಸಿದ್ದು

  ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇತ್ತೀಚೆಗೆ ಬಾದಾಮಿ ಜಾತ್ರೆಗೆ ತೆರಳಿದ್ದಾಗ ನೆರೆದಿದ್ದ ಜನ ‘ಮೋದಿ’ಪರ ಘೋಷಣೆಗಳನ್ನು ಕೂಗಿದ್ದರು. ಇದೀಗ ಶುಕ್ರವಾರ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲೂ ಅವರು ಭಾಷಣ ಮಾಡುತ್ತಿದ್ದ ಸಮಯದಲ್ಲಿ ಸಭಿಕರು ‘ಮೋದಿ, ಮೋದಿ’ ಎಂದು ಘೋಷಣೆ ಕೂಗಿದ ಘಟನೆ ನಡೆದಿದೆ.

 • 03 top10 stories

  News3, Feb 2020, 5:16 PM IST

  ಸೋತವರಿಗೆ ಮಂತ್ರಿಗಿರಿ, ಟೀಂ ಇಂಡಿಯಾದಲ್ಲಿ ರಾಹುಲ್ ಸವಾರಿ; ಫೆ.03ರ ಟಾಪ್ 10 ಸುದ್ದಿ!

  ಕರ್ನಾಟಕದಲ್ಲಿ ಸಂಪುಟ ವಿಸ್ತರಣೆ ಸರ್ಕಸ್ ದಿನದಿಂದ ದಿನಕ್ಕೆ ಕಗ್ಗಾಂಟಾಗುತ್ತಿದೆ. ಸೋತವರಿಗೆ ಮಂತ್ರಿಗಿರಿ ಅನ್ನೋ ಮಾತಿನಿಂದ ಬಿಜೆಪಿಯಲ್ಲಿ ಅಸಮಧಾನ ಸ್ಫೋಟಗೊಂಡಿದೆ. ನೆರೆ ರಾಜ್ಯ ಮಹಾರಾಷ್ಟ್ರದಲ್ಲಿ ಶಿವಸೇನೆ ಅಸಲಿ ಆಟ ಶುರುವಾಗಿದ್ದು, ಮೈತ್ರಿ ಪಕ್ಷಗಳಾದ NCP ಹಾಗೂ ಕಾಂಗ್ರೆಸ್‌ಗೆ ತಲೆನೋವು ಆರಂಭವಾಗಿದೆ. ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ ಪಡೆದ ಒತ್ತು ಮೊತ್ತ, ಟೀಂ ಇಂಡಿಯಾದಲ್ಲಿ ಕನ್ನಡಿಗ ಕೆಎಲ್ ರಾಹುಲ್ ದಾಖಲೆ ಸೇರಿದಂತೆ ಫೆಬ್ರವರಿ 3ರ ಟಾಪ್ 10 ಸುದ್ದಿ ಇಲ್ಲಿವೆ.

 • ইনফ্লুয়েঞ্জা

  India3, Feb 2020, 9:10 AM IST

  Fact Check: ಬೇಯಿಸಿದ ಬೆಳ್ಳುಳ್ಳಿಯಿಂದ ಕರೋನಾ ವೈರಸ್‌ ಗುಣವಾಗುತ್ತೆ!

  ಚೀನಾದಲ್ಲಿ ಕರೋನಾ ವೈರಸ್‌ ಭೀಕರತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈವರೆಗೆ 259 ಜನರು ಸಾವನ್ನಪ್ಪಿದ್ದು, 11,300 ಜನರಿಗೆ ಸೋಂಕು ತಗುಲಿದೆ. ಬರೀ ಚೀನಾ ಮಾತ್ರವಲ್ಲದೆ ನೆರೆಯ ರಾಷ್ಟ್ರಗಳಿಗ ಕರೋನಾ ವೈರಸ್‌ ದಾಟಿರುವ ಲಕ್ಷಣಗಳು ಕಂಡುಬರುತ್ತಿವೆ.  ಬೇಯಿಸಿದ ಬೆಳ್ಳುಳ್ಳಿ ಸೇವಿಸಿದರೆ ಕರೋನಾ ವೈರಸ್‌ ಗುಣವಾಗುತ್ತದೆ ಎಂಬ ಸಂದೇಶ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ನಿಜನಾ ಈ ಸುದ್ದಿ? 

 • undefined

  state25, Jan 2020, 4:00 PM IST

  ನೆರೆ ಸಂತ್ರಸ್ತ ರೈತರಿಗೆ ಬೆಳೆ ವಿಮೆಯೇ ಸಿಕ್ಕಿಲ್ಲ!

  ನೆರೆ ಸಂತ್ರಸ್ತ ರೈತರಿಗೆ ಬೆಳೆ ವಿಮೆಯೇ ಸಿಕ್ಕಿಲ್ಲ| 6 ತಿಂಗಳಾದರೂ ನಯಾಪೈಸೆ ವಿಮೆ ನೀಡದ ಕಂಪನಿಗಳು| ಕೃಷಿ ಇಲಾಖೆ ಬಳಿ ತಂತ್ರಾಂಶ ಇಲ್ಲ ಎಂದು ನೆಪ| ಶೀಘ್ರದಲ್ಲೇ ಮಧ್ಯಂತರ ಪರಿಹಾರ, ಪೂರ್ಣ ಪರಿಹಾರ ಪಾವತಿಗೆ ಇನ್ನೂ 4 ತಿಂಗಳು ಬೇಕು: ಕೃಷಿ ಇಲಾಖೆ

 • undefined

  Karnataka Districts25, Jan 2020, 11:25 AM IST

  ಗುರುಮಠಕಲ್: ಸಂಭ್ರಮದ ಶ್ರೀ ಸಿದ್ಧಾರೂಢರ ರಥೋತ್ಸವ, ಸಾವಿರಾರು ಭಕ್ತರು ಭಾಗಿ

  ತಾಲೂಕಿನ ಅರಕೇರಾ (ಕೆ) ಗ್ರಾಮದ ಶ್ರೀ ಸಿದ್ಧಾರೂಢ ಸ್ವಾಮಿ ಬ್ರಹ್ಮವಿದ್ಯಾಶ್ರಮದ ಶ್ರೀ ಸಿದ್ಧಾರೂಢರ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು. ಸದ್ಗುರು ಸಿದ್ಧಾರೂಢರ ರಥೋತ್ಸವ ಸಂಜೆ 6 ಕ್ಕೆ ಸಕಲ ವಾದ್ಯ ವೈಭವಗಳೊಂದಿಗೆ ನೆರೆದಿದ್ದ ಸಾವಿರಾರು ಭಕ್ತಾದಿಗಳ ಮಧ್ಯೆ ವೈಭವದಿಂದ ನಡೆಯಿತು. 
   

 • പത്ത് അമ്മമാരായിരുന്നു നോയിഡ കാളിന്ദികുഞ്ച് റോഡില്‍ ആദ്യം പ്രതിഷേധം തുടങ്ങിയത്.

  Karnataka Districts23, Jan 2020, 8:07 AM IST

  'ಮುಸ್ಲಿಮರನ್ನು ಯಾಕೆ ನುಸುಳುಕೋರರು ಎನ್ನು​ತ್ತೀ​ರಿ?'

  ಕೇಂದ್ರ ಸರ್ಕಾರವು ಜಾರಿ ಮಾಡಿರುವ ಪೌರತ್ವ ಕಾಯಿದೆ (ಸಿಎಎ) ತಿದ್ದುಪಡಿಯ ಕಾನೂನಿನಂತೆ ನೆರೆಯ ದೇಶಗಳಾದ ಬಾಂಗ್ಲಾ, ಪಾಕ್‌, ಆಷ್ಘಾ​ನಿ​ಸ್ತಾ​ನದ ನಿರಾಶ್ರಿತ ಅಲ್ಪ ಸಂಖ್ಯಾತರಾದ ಹಿಂದೂ, ಕ್ರೈಸ್ತ, ಬೌದ್ಧ, ಪಾರ್ಸಿ, ಸಿಕ್‌ ಸಮುದಾಯಗಳ ಅಕ್ರಮ ವಲಸಿಗರಿಗೆ ಪೌರತ್ವ ನೀಡಿ ಮುಸ್ಲಿಂರನ್ನು ಮಾತ್ರ ನುಸುಳುಕೋರರು ಎಂದು ಪರಿಗಣಿಸಲಾಗುತ್ತದೆ ಎಂದು ಸಿಐಐ ಸಂಚಾಲಕ ಸೋಮಶೇಖರಗೌಡ ಕಳವಳ ವ್ಯಕ್ತಪಡಿಸಿದ್ದಾರೆ.

 • undefined

  Karnataka Districts22, Jan 2020, 8:22 AM IST

  ನೆರೆ ಸಂತ್ರಸ್ತರ ಮನವಿಗೆ ಸರ್ಕಾರದ ಸ್ಪಂದನೆ: ಫಲಾನುಭವಿಗಳ ಖಾತೆಗೆ ಹಣ ಜಮೆ

  ನೆರೆ ಸಂತ್ರಸ್ತರ ಮನವಿಯಂತೆ ಅತಿವೃಷ್ಟಿ ಹಾಗೂ ಪ್ರವಾಹದಿಂದ ಹಾನಿಗೊಳಗಾದ ‘ಬಿ’ ವರ್ಗದ ಮನೆಗಳ ದುರಸ್ತಿಗೆ ಪರಿಹಾರ ನೀಡುವ ಮಾನದಂಡವನ್ನು ಪರಿಷ್ಕರಿಸಿ ಸರ್ಕಾರ ಆದೇಶ ಹೊರಡಿಸಿದೆ. ಎ ಮತ್ತು ಬಿ ವರ್ಗದ ಮನೆಗಳನ್ನು ಪೂರ್ಣ ಕೆಡವಿ ಪುನರ್‌ ನಿರ್ಮಿಸಿದರೆ 5 ಲಕ್ಷ ಪರಿಹಾರ ಹಾಗೂ ಬಿ ವರ್ಗದ ಮನೆಗಳನ್ನು ಪೂರ್ಣವಾಗಿ ಕೆಡವದೆ ದುರಸ್ತಿ ಮಾಡಲು 3 ಲಕ್ಷ ಪರಿಹಾರ ಪಾವತಿಸಲು ಆದೇಶಿಸಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ತಿಳಿಸಿದ್ದಾರೆ.
   

 • kharge

  state20, Jan 2020, 10:43 AM IST

  ಶಾಗೆ ರಾಜ್ಯದ ಜನರ ಬಗ್ಗೆ ಕಾಳಜಿ ಇಲ್ಲ: ಖರ್ಗೆ ಕಿಡಿ

  ಶಾಗೆ ರಾಜ್ಯದ ಜನರ ಬಗ್ಗೆ ಕಾಳಜಿ ಇಲ್ಲ|  ನೆರೆ ಪರಿಹಾರ, ಮಹದಾಯಿ ವಿಚಾರ ಮಾತನಾಡದೆ ಕೇವಲ ಪೌರತ್ವ ತಿದ್ದುಪಡಿ ಕಾಯಿದೆ ಬಗ್ಗೆ ಮಾತನಾಡುವ ಮೂಲಕ ಮತ ಬ್ಯಾಂಕ್‌ ಭದ್ರಪಡಿಸಿಕೊಳ್ಳಲು ರಾಜ್ಯಕ್ಕೆ ಆಗಮಿಸಿದ್ದರು 

 • Chamarajanagar

  CRIME19, Jan 2020, 7:46 PM IST

  ಪ್ರೇಮದ ನಾಟಕವಾಡಿ 9ನೇ ಕ್ಲಾಸ್ ವಿದ್ಯಾರ್ಥಿನಿ ಕೈಗೆ ಮಗು ಕೊಟ್ಟ ನೆರೆಮನೆಯ ಯುವಕ

  ಆಕೆ ಇನ್ನೂ 14 ವರ್ಷದ ಬಾಲಕಿ.  ಮದುವೆ ಆಗಿಲ್ಲ.  ಆದರೂ ಚಿಕ್ಕವಯಸ್ಸಿನಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ವಿದ್ಯ ಕಲಿಯಬೇಕಿದ್ದ ಬಾಲಕಿ ಆಗಲೇ ಒಂದು ಮಗುವಿಗೆ ತಾಯಿಯಾಗಿದ್ದಾಳೆ. ಇದೀಗ ಅಸಲಿ ಕಹಾನಿ ಬರಹಿರಂಗವಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.