ನೆದರ್‌ಲ್ಯಾಂಡ್  

(Search results - 10)
 • coronavirus

  Karnataka Districts23, Mar 2020, 11:07 AM

  ಕೊರೋನಾ ಕಾಟ: ನೆದರ್‌ಲ್ಯಾಂಡ್‌ನಿಂದ ಬಂದ ವಿದ್ಯಾರ್ಥಿಯ ಅಳಲು

  ಕೊರೋನಾ ಸೋಂಕಿನ ಯಾವುದೇ ಮುನ್ಸೂಚನೆ ಇಲ್ಲದಿದ್ದರೂ ಎಲ್ಲ ಬಗೆಯ ಪರೀಕ್ಷೆಗೆ ಒಳಗಾಗಿದ್ದೇನೆ. ಪರೀಕ್ಷೆಯಲ್ಲಿ ನೆಗೆಟಿವ್‌ ವರದಿ ಬಂದಿದೆ. ವೈದ್ಯರಿಂದ ಸರ್ಟಿಫಿಕೆಟ್‌ ಪಡೆದು ತಾಯಿ ನೆಲಕ್ಕೆ ಆಗಮಿಸಿದ್ದೇನೆ. ಆದರೂ ನನ್ನ ಮೇಲೆ ಅನುಮಾನ ವ್ಯಕ್ತಪಡಿಸುತ್ತಿರುವುದು, ವಾಸ್ತವ ಸ್ಥಿತಿಯ ಚಿತ್ರಣ ಅರಿಯದೇ ಅಸ್ಪೃಶ್ಯನಂತೆ ನೋಡುತ್ತಿರುವುದು ತೀವ್ರ ಬೇಸರ, ನೋವು ತಂದಿದೆ.
   

 • chandan shetty and niveditha

  Travel3, Mar 2020, 5:46 PM

  ಮಧುಚಂದ್ರಕ್ಕೆ Amsterdam ಬೆಸ್ಟ್, ಅದಕ್ಕೆ ಚಂದನದ ಗೊಂಬೆ ಹಾರಿದ್ದು!

  ಕಳೆದ ವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್‌ಬಾಸ್‌ನ ಫೇಮಸ್ ಜೋಡಿ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಹನಿಮೂನ್‌ಗೆ ಹಾರಿದ್ದಾರೆ. ನವದಂಪತಿ ಯುರೋಪಿನ ಸುಂದರ ರೊಮ್ಯಾಂಟಿಕ್ Amsterdam ನಗರವನ್ನು ತಮ್ಮ ಹನಿಮೂನ್‌ಗಾಗಿ ಆರಿಸಿಕೊಂಡಿದ್ದಾರೆ. ನೆದರ್‌ಲ್ಯಾಂಡ್‌ನ ರಾಜಧಾನಿ ಹಾಗೂ ಅದರ ಅತ್ಯಂತ ದೊಡ್ಡ ನಗರವಿದು. ಹಲವು ರೊಮ್ಯಾಟಿಕ್ ಸ್ಥಳಗಳನ್ನು ಹೊಂದಿರುವ ಈ ನಗರವೇಕೆ ಮಧುಚಂದ್ರಕ್ಕೆ ಬೆಸ್ಟ್?

 • hockey

  Hockey20, Jan 2020, 12:52 PM

  ಪ್ರೊ ಲೀಗ್ ಹಾಕಿ: ಶೂಟೌಟಲ್ಲಿ ಗೆದ್ದ ಭಾರತ!

  2ನೇ ಪಂದ್ಯದ 50ನೇ ನಿಮಿಷದ ವರೆಗೂ 1-3 ಗೋಲುಗಳಿಂದ ಹಿಂದಿದ್ದ ಭಾರತ, ಬಳಿಕ ಪುಟಿದೆದ್ದು 3-3ರಲ್ಲಿ ಸಮಬಲ ಸಾಧಿಸಿತು. ಈ ಕಾರಣ, ಫಲಿತಾಂಶ ನಿರ್ಧರಿಸಲು ಪೆನಾಲ್ಟಿ ಶೂಟೌಟ್‌ ಮೊರೆ ಹೋಗಲಾಯಿತು. ಅದರಲ್ಲಿ ಭಾರತ 3-1 ಗೋಲುಗಳಲ್ಲಿ ಜಯಿಸಿ ಸಂಭ್ರಮಿಸಿತು.
   

 • Hockey Ind vs ned

  Hockey19, Jan 2020, 1:34 PM

  ಪ್ರೊ ಲೀಗ್‌ ಹಾಕಿ: ನೆದರ್‌ಲ್ಯಾಂಡ್ ಎದುರು ಭಾರತ ಜಯಭೇರಿ

  ಒಲಿಂಪಿಕ್‌ ಪೂರ್ವಭಾವಿ ಅಭ್ಯಾಸಕ್ಕಾಗಿ ನಡೆಯುತ್ತಿರುವ ಟೂರ್ನಿಯಲ್ಲಿ ಮನ್‌ಪ್ರೀತ್‌ ಪಡೆ, ವಿಶ್ವ ನಂ.3 ನೆದರ್‌ಲೆಂಡ್‌ ತಂಡವನ್ನು ಬಗ್ಗು ಬಡಿದಿದೆ. ಮೊದಲ ಪಂದ್ಯದಲ್ಲಿ ಭಾರತ, ನೆದರ್‌ಲೆಂಡ್‌ ವಿರುದ್ಧ 5-2 ಗೋಲುಗಳ ಅಂತರದಲ್ಲಿ ಜಯಭೇರಿ ಬಾರಿಸಿದೆ.

 • Mandeep Singh, Hockey

  Hockey18, Jan 2020, 10:44 AM

  ಹಾಕಿ ಪ್ರೊ ಲೀಗ್: ಭಾರತ V/S ನೆದರ್ಲೆಂಡ್ ಮುಖಾಮುಖಿ

  ಒಲಿಂಪಿಕ್‌ ಕ್ರೀಡಾಕೂಟಕ್ಕೆ ಪೂರ್ವಭಾವಿಯಾಗಿ  ಎಫ್‌ಐಎಚ್‌ ಪ್ರೊ ಲೀಗ್‌ ಹಾಕಿ  ಪಂದ್ಯಾವಳಿ ಆಯೋಜನೆ ಮಾಡಲಾಗಿದ್ದು, ಭಾರತಹಾಗೂ ನೆದರ್‌ಲೆಂಡ್ ಹೋರಾಟ ಮಾಡಲಿದೆ. ಮಹತ್ವದ ಪಂದ್ಯದ ಕುರಿತ ಮಾಹಿತಿ ಇಲ್ಲಿದೆ. 

 • Smugler

  Karnataka Districts25, Dec 2019, 8:54 AM

  ಮತ್ತಿಬ್ಬರು ನೆದರ್‌ಲ್ಯಾಂಡ್‌ ದಂಧೆಕೋರರ ಅರೆಸ್ಟ್

   ಹೊಸ ವರ್ಷಾಚರಣೆ ಪಾರ್ಟಿಗಳಿಗೆ ವಿದೇಶದ ಮಾದಕ ವಸ್ತುಗಳ ಮಾರಾಟಕ್ಕೆ ಸಿದ್ಧತೆ ನಡೆಸಿದ್ದ ಮತ್ತಿಬ್ಬರು ಪೊಲೀಸರ ಬಲೆಗೆ ಬಿದ್ದಿದ್ದಾರೆ. 

 • FIR
  Video Icon

  CRIME15, Dec 2019, 4:42 PM

  ಟಾಯ್ಲೆಟ್‌ನಲ್ಲೇ ಪ್ರಳಯಾಂತಕನ ನೆದರ್ಲ್ಯಾಂಡ್ ಗಾಂಜಾ ಕೃಷಿ..!

  ಹಲ್ಲಿದ್ದವನಿಗೆ ಕಡಲೆ ಇಲ್ಲ,  ಕಡಲೆ ಇದ್ದರೆ ತಿನ್ನೋಕೆ ಹಲ್ಲಿರಲ್ಲ. ಅದೇ ಕತೆ ಇದು... ಅಪ್ಪ - ಅಮ್ಮ ಮಗ ಚೆನ್ನಾಗಿ ಓದಲಿ ಅಂತ ಕೇಳಿದ್ದನ್ನು ಕೊಡಿಸಿದ್ರು. ಬೇಕಾಗಿದ್ದನ್ನು ಮಾಡಿದ್ರು. ಆದ್ರೆ ಇವನದ್ದು ಓದೋ ಟೈಮಲ್ಲಿ ಬಿಸಿನೆಸ್ಸು. ಫಾರಿನ್ ಇಂದ ಇಂಪೋರ್ಟ್, ಇಲ್ಲಿ ಫಾರ್ಮಿಂಗು. ಟಾಯ್ಲೆಟ್ನಲ್ಲೇ ನೆದರ್ಲ್ಯಾಂಡ್ನ ಹೈಡ್ರೋ ಗಾಂಜಾ ಬೆಳೆದಿದ್ದ ಪ್ರಳಯಾಂತಕನ, ಗಾಂಜಾ ಕಹಾನಿ

 • waste

  Karnataka Districts12, Dec 2019, 8:24 AM

  ಬೆಂಗಳೂರಲ್ಲಿನ್ನು ನೆದರ್‌ಲ್ಯಾಂಡ್‌ ಮಾದರಿಯಲ್ಲಿ ಕಸ ವಿಲೇವಾರಿ

  ಬೆಂಗಳೂರಿನಲ್ಲಿನ್ನು ಇಂದೋರ್‌ ಹಾಗೂ ನೆದರ್‌ಲ್ಯಾಂಡ್‌ ಮಾದರಿಯಲ್ಲಿ ಕಸ ವಿಲೇವಾರಿ ಮಾಡಲಾಗುವುದು ಎಂದು ಬಿಬಿಎಂಪಿ ಮೇಯರ್‌ ಗೌತಮ್‌ ಕುಮಾರ್‌ ಹೇಳಿದ್ದಾರೆ.

 • ಯಶ್‌

  ENTERTAINMENT23, Jun 2019, 12:36 PM

  ನೆದರ್ಲ್ಯಾಂಡ್ ಫಿಲ್ಮ್ ಫೆಸ್ಟಿವಲ್‌ಗೆ ಕನ್ನಡ ನಟ ಆಯ್ಕೆ

  ‘ಪುಟ 109’ ಥ್ರಿಲ್ಲರ್ ಸಿನಿಮಾ ನಟನೆಗಾಗಿ ನೆದರ್ ಲ್ಯಾಂಡ್ ನಲ್ಲಿ ನಡೆಯುತ್ತಿರುವ 2019 ನೇ ಸಾಲಿನ ನ್ಯೂ ವಿಶನ್ ಅಂತರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ನಲ್ಲಿ ಬೆಸ್ಟ್ ಆ್ಯಕ್ಟರ್ ವಿಭಾಗಕ್ಕೆ ಜೆಕೆ ಅಲಿಯಾಸ್ ಕಾರ್ತಿಕ್ ಜಯರಾಮ್ ಆಯ್ಕೆಯಾಗಿದ್ದಾರೆ.

 • Punith rajkumar

  Sandalwood23, Oct 2018, 9:41 AM

  ನೆದರ್‌ಲ್ಯಾಂಡ್ ನಲ್ಲಿ ಮ್ಯಾರಥಾನ್ ಓಡಿದ ಪುನೀತ್ ರಾಜ್‌ಕುಮಾರ್

  ಪವನ್ ಒಡೆಯರ್ ನಿರ್ದೇಶನದ ‘ನಟ ಸಾರ್ವಭೌಮ’ ಚಿತ್ರದ ಚಿತ್ರೀಕರಣದ ನಡುವೆಯೇ ಪುನೀತ್ ರಾಜ್ ಕುಮಾರ್ ವಿದೇಶಕ್ಕೆ ಹಾರಿದ್ದಾರೆ.