ನೆಟ್ ಬ್ಯಾಂಕಿಂಗ್  

(Search results - 5)
 • <p><strong>सरकारी और प्रमुख प्राइवेट बैंकों में ब्याज दर</strong><br />
सरकारी और प्राइवेट सेक्टर के सभी बड़े बैंक सेविंग्स अकाउंट पर बहुत कम दर से ब्याज दे रहे हैं। भारतीय स्टेट बैंक (SBI) में सेविंग्स अकाउंट पर ब्याज दर 2.75 फीसदी है, वहीं बैंक ऑफ बड़ौदा 2.75 से सेकर 3 फीसदी तक ब्याज दे रहा है। एचडीएफसी बैंक और आईसीआईसीआई बैंक 3 स 3.5 फीसद की दर से ब्याज दे रहे हैं। एक्सिस बैंक में सेविंग्स अकाउंट पर 3 से 4 फीसदी तक ब्याज मिल रह है। जहां तक स्मॉल फाइनेंस बैंकों की बात है, तो एयू स्मॉस फाइनेंस बैंक 4 से 7 फीसदी की दर से ब्याज दे रहा है। वहीं, उज्जीवन स्मॉल फाइनेंस बैंक 4 से 6.5 फीसदी की दर से ब्याज दे रहा है।&nbsp;</p>

  BUSINESS13, Aug 2020, 2:44 PM

  SBI ಬ್ಯಾಂಕ್ ಗ್ರಾಹಕರು ನೆಟ್ ಬ್ಯಾಂಕಿಂಗ್ ರಿಜಿಸ್ಟ್ರೇಶನ್ ಮಾಡುವುದು ಹೇಗೆ?

  ಆನ್‌ಲೈನ್ ಬ್ಯಾಂಕಿಂಗ್ ಅಥವಾ ನೆಟ್‌ಬ್ಯಾಂಕಿಂಗ್ ಈಗ ಅತ್ಯವಶ್ಯಕ. ಕೊರೋನಾ ಕಾರಣ ಬ್ಯಾಂಕ್‌‌ಗೆ ತೆರಳಿ ವ್ಯವಹಾರ ಮುಗಿಸುವುದು ಸುಲಭದ ಮಾತಲ್ಲ. ಹೀಗಾಗಿ ನೆಟ್‌ಬ್ಯಾಂಕಿಂಗ್ ನೋಂದಾವಣಿ ಮಾಡದ SBI ಗ್ರಾಹಕರಿಗೆ ಸುಲಭವಾಗಿ ರಿಜಿಸ್ಟ್ರೇಶನ್ ಮಾಡುವ ವಿಧಾನದ ಕುರಿತ ಮಾಹಿತಿ ಇಲ್ಲಿದೆ. 

 • undefined

  BUSINESS2, Nov 2019, 5:56 PM

  ನಿಮ್ದು HDFC ನಾ?: ನೆಟ್‌ ಬ್ಯಾಂಕಿಂಗ್ ಮೆಸೆಜ್ ಏನಾದ್ರೂ ಬಂದಿದೆಯಾ?

  ದೇಶದ ಪ್ರಮುಖ ಖಾಸಗಿ ಬ್ಯಾಂಕ್ HDFCಯಲ್ಲಿ, ತಾಂತ್ರಿಕ ದೋಷದ ಪರಿಣಾಮ ನೆಟ್ ಬ್ಯಾಂಕಿಂಗ್ ವ್ಯವಸ್ಥೆ ಕಾರ್ಯ ನಿರ್ವಹಿಸುತ್ತಿಲ್ಲ ಎಂಬ ದೂರು ಕೇಳಿ ಬಂದಿದೆ. ನೆಟ್ ಬ್ಯಾಂಕಿಂಗ್‌ಗೆ ಲಾಗ್ ಆನ್ ಮಾಡಲಾಗದ ಕೆಲವು ಗ್ರಾಹಕರು ಟ್ವಿಟ್ಟರ್ ಮೂಲಕ ಬ್ಯಾಂಕ್‌ನ್ನು ತರಾಟೆಗೆ ತೆಗೆದುಕೊಂಡಿದ್ದು, ಕೂಡಲೇ ದೋಷ ಸರಿಪಡಿಸುವಂತೆ ಒತ್ತಾಯಿಸಿದ್ದಾರೆ.

 • sbi

  BUSINESS13, Jul 2019, 10:15 AM

  SBI ಗ್ರಾಹಕರಿಗೊಂದು ಸಂತೋಷದ ಸುದ್ದಿ

  ಎಸ್‌ಬಿಐ ಜು.1 ರಿಂದ ಅನ್ವಯವಾಗುವಂತೆ ಎನ್‌ಇಎಫ್‌ಟಿ ಮತ್ತು ಆರ್‌ಟಿಜಿಎಸ್‌ ಹಣ ವರ್ಗಾವಣೆ ಶುಲ್ಕವನ್ನು ರದ್ದುಗೊಳಿಸಿದೆ.

 • undefined

  BUSINESS17, May 2019, 8:47 AM

  ನೆಟ್ ಬ್ಯಾಂಕಿಂಗ್ ಬಳಕೆದಾರರಿಗೆ ಸಿಹಿ ಸುದ್ದಿ!

  ನೆಟ್ ಬ್ಯಾಂಕಿಂಗ್ ಬಳಕೆದಾರರಿಗೆ ಸಿಹಿ ಸುದ್ದಿ! |ರಿಸರ್ವ್ ಬ್ಯಾಂಕ್‌ ದೂರದೃಷ್ಟಿ ದಾಖಲೆಯಲ್ಲಿ ಮಹತ್ವದ ವಿಚಾರ ಪ್ರಸ್ತಾಪ| ಇನ್ನು ನೆಫ್ಟ್‌, ಆರ್‌ಟಿಜಿಎಸ್‌ ಹಣ ವರ್ಗಾವಣೆಗೆ 24*7 ಅವಕಾಶ?|

 • money new

  BUSINESS30, Nov 2018, 4:14 PM

  ತಪ್ಪು ಅಕೌಂಟ್‌ಗೆ ಹಣ ವರ್ಗಾವಣೆ ಆಗಿದೆಯಾ? ಚಿಂತೆ ಬೇಡ ಹಣ ಹೀಗೆ ಹಿಂಪಡೆಯಿರಿ

  ಸದ್ಯ ನಾವು ನೆಟ್ ಬ್ಯಾಂಕಿಂಗ್ ಯುಗದಲ್ಲಿದ್ದೇವೆ. ಹೀಗಿರುವಾಗ ಹಣದ ವ್ಯವಹಾರ ನಡೆಸಲು ಬ್ಯಾಂಕ್‌ಗೇ ಹೋಗಬೇಕಾದ ಅನಿವಾರ್ಯತೆ ಇಲ್ಲ. ಆದರೆ ಈ ನೆಟ್ ಬ್ಯಾಂಕಿಂಗ್ ಅದೆಷ್ಟು ಸುಲಭವೋ ಅಷ್ಟೇ ಡೆಂಜರ್. ಇಲ್ಲಿ ಸಣ್ಣ ತಪ್ಪಾದರೂ ಆಗುವ ನಷ್ಟ ಮಾತ್ರ ದೊಡ್ಡದು, ಹಲವಾರು ಬಾರಿ ನಾವು ಕಳುಹಿಸಿದ ಹಣ ಅದ್ಯಾರದ್ದೋ ಅಕೌಂಟ್ ತಲುಪುತ್ತದೆ. ಹೀಗಿರುವಾಗ ಆ ಹಣವನ್ನು ಮರಳಿ ಪಡೆಯುವುದು ಹೇಗೆ? ಇಲ್ಲಿದೆ ವಿವರ.